alex Certify
ಕನ್ನಡ ದುನಿಯಾ       Mobile App
       

Kannada Duniya

ದಾವಣಗೆರೆ ದುಗ್ಗಮ್ಮನ ಜಾತ್ರೆ, ಬಿ.ಎಸ್.ವೈ. ಬರ್ತಡೇಗೆ ಮೋದಿ

ರಾಜ್ಯದ ರೈತಾಪಿ ವರ್ಗವನ್ನು ತನ್ನತ್ತ ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿರುವ ಬಿ.ಜೆ.ಪಿ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪತ್ರ ಬರೆದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಮ್ಮ Read more…

ಮತ್ತೆ ಮಹದಾಯಿ ದಾಳ ಉರುಳಿಸಿದ ಬಿ.ಜೆ.ಪಿ., ಕಾಂಗ್ರೆಸ್

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ನಾಯಕರು ಮತ್ತೆ ಮಹದಾಯಿ ವಿಚಾರವನ್ನು ಪ್ರಸ್ತಾಪಿಸತೊಡಗಿದ್ದಾರೆ. ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ್ರೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ Read more…

ಮಹದಾಯಿ: ಕರ್ನಾಟಕ ವಿರುದ್ಧದ ಅರ್ಜಿ ಹಿಂಪಡೆದ ಗೋವಾ

ನವದೆಹಲಿ: ಮಹದಾಯಿ ನ್ಯಾಯಾಧೀಕರಣದಲ್ಲಿ ಕರ್ನಾಟಕದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗೋವಾ ಸರ್ಕಾರ ಹಿಂಪಡೆದಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಗೋವಾ Read more…

‘ಮಹದಾಯಿ’ ಕುರಿತು ಚಕಾರವೆತ್ತದ ಮೋದಿ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿ.ಜೆ.ಪಿ. ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನರು ನಿರೀಕ್ಷಿಸಿದ್ದ ವಿಷಯದ ಬಗ್ಗೆ ಮಾತನಾಡಿಲ್ಲ. ಮಹದಾಯಿ ವಿಚಾರವಾಗಿ ಪ್ರಧಾನಿ Read more…

ಮೋದಿಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಮಹದಾಯಿ ನೀರು ಹಂಚಿಕೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕೆಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ. ಒಂದು ವೇಳೆ ಫೆಬ್ರವರಿ 4 ರೊಳಗೆ ಪಿಎಂ, ಮಹದಾಯಿ Read more…

ಕಳಸಾ-ಬಂಡೂರಿ ಕೊಳ್ಳಕ್ಕೆ ಗೋವಾ ಸಿ.ಎಂ. ದಿಢೀರ್ ಭೇಟಿ

ಬೆಳಗಾವಿ: ಮಹದಾಯಿ ನದಿ ಪಾತ್ರದ ಪ್ರದೇಶಗಳಿಗೆ ಇಂದು ಗೋವಾ ಸಿ.ಎಂ. ಮನೋಹರ್ ಪರಿಕ್ಕರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯಾಯಾಧೀಕರಣದಲ್ಲಿ ಕಳಸಾ ಬಂಡೂರಿ ಯೋಜನೆ ವಿಚಾರವಿದೆ. ಗೋವಾ Read more…

‘ಕರ್ನಾಟಕ ಬಂದ್ ಸಂಪೂರ್ಣ ವಿಫಲ’: ಈಶ್ವರಪ್ಪ

ಶಿವಮೊಗ್ಗ : ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ನಡೆದ ಕಾಂಗ್ರೆಸ್ ಪ್ರೇರಿತ ಕರ್ನಾಟಕ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. Read more…

ಕರ್ನಾಟಕ ಬಂದ್ ನಿಂದಾದ ನಷ್ಟವೆಷ್ಟು ಗೊತ್ತಾ…?

ಬೆಂಗಳೂರು: ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ನಿನ್ನೆ ಕರ್ನಾಟಕ ಬಂದ್ ನಡೆಸಲಾಗಿದೆ. ಪ್ರಧಾನಿಯವರು ಮಧ್ಯ ಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ, ಕರೆ ನೀಡಲಾಗಿದ್ದ ಬಂದ್ ಗೆ, ಬೆಂಗಳೂರು Read more…

‘ಲೆಕ್ಕ ಕೇಳುವ ಅಮಿತ್ ಶಾ, ಮಹದಾಯಿ ಬಗ್ಗೆ ಮಾತನಾಡಲಿಲ್ಲವೇಕೆ…?’

ಬೆಂಗಳೂರು: ರಾಜ್ಯಕ್ಕೆ ಸುಮ್ನೆ ಬಂದು ಹೋಗೋದಲ್ಲ, ಮೊದಲು ಮಹದಾಯಿ ಬಗ್ಗೆ ಅಮಿತ್ ಶಾ ಅವರಿಗೆ ಮಾತನಾಡಲು ಹೇಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಪ್ರಧಾನಿಯವರು ಮಧ್ಯಪ್ರವೇಶಿಸಿ ಮಹದಾಯಿ ವಿವಾದವನ್ನು Read more…

‘ಬಂದ್’ ದಿನವೇ ಬಂದ್ರೂ ಮಹದಾಯಿ ಬಗ್ಗೆ ಬಾಯಿ ಬಿಡದ ಅಮಿತ್ ಶಾ

ಬೆಂಗಳೂರು: ಮಹದಾಯಿ ಯೋಜನೆ ವಿಚಾರವಾಗಿ ಇಂದು ಕರ್ನಾಟಕ ಬಂದ್ ನಡೆಸಲಾಗಿದೆ. ಕರ್ನಾಟಕ ಬಂದ್ ನಡುವೆಯೇ ಮೈಸೂರಿನಲ್ಲಿ ಬಿ.ಜೆ.ಪಿ. ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿ.ಜೆ.ಪಿ. ರಾಷ್ಟ್ರೀಯ Read more…

ಜನವರಿ 25 ರಂದು ಕರ್ನಾಟಕ, ಫೆಬ್ರವರಿ 4 ರಂದು ಬೆಂಗಳೂರು ಬಂದ್

ಬೆಂಗಳೂರು: ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ, ಜನವರಿ 25 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದ Read more…

ಕಳಸಾ –ಬಂಡೂರಿ ಹೋರಾಟಗಾರರಿಂದ ಹೊಸ ಪಕ್ಷ ಸ್ಥಾಪನೆ

ಬಾಗಲಕೋಟೆ: 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜಕೀಯ ಪಕ್ಷಗಳು ಸ್ಪಂದಿಸದ ಹಿನ್ನಲೆಯಲ್ಲಿ ಕಳಸಾ –ಬಂಡೂರಿ ಹೋರಾಟಗಾರರು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ. ಹೊಸ ಪಕ್ಷ ಸ್ಥಾಪನೆಯ ಮೂಲಕ ರೈತರು Read more…

ಗೋವಾ ಸಚಿವರ ಹೇಳಿಕೆಗೆ ಸಿ.ಎಂ. ಕಿಡಿ

ಬೆಂಗಳೂರು: ಮಹದಾಯಿ ವಿಚಾರವಾಗಿ ಮಾತನಾಡುತ್ತಾ, ಕನ್ನಡಿಗರ ಬಗ್ಗೆ ಸಲ್ಲದ ಹೇಳಿಕೆ ನೀಡಿರುವ ಗೋವಾ ಸಚಿವರ ವಿರುದ್ಧ ಸಿ.ಎಂ. ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಣಕುಂಬಿ ಕಳಸಾ –ಬಂಡೂರಿ ನಾಲಾ ಕಾಮಗಾರಿ Read more…

ಮಹದಾಯಿ: ಕಣಕುಂಬಿಗೆ ಗೋವಾ ಟೀಂ ಭೇಟಿ

ಬೆಳಗಾವಿ: ಗೋವಾ ಜಲ ಸಂಪನ್ಮೂಲ ಖಾತೆ ಸಚಿವ ವಿನೋದ್ ಪಾಲೇಕರ್ ನೇತೃತ್ವದ ತಂಡ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕುಣಕುಂಬಿಗೆ ಭೇಟಿ ನೀಡಿದೆ. ಮಹದಾಯಿ ಯೋಜನೆ ಕಾಮಗಾರಿ ಮುಂದುವರೆದಿದೆ Read more…

ಸಾಲು ಸಾಲು ರಜೆ, ಬದಲಾಯ್ತು ಕರ್ನಾಟಕ ಬಂದ್

ಬೆಂಗಳೂರು: ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ, ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ದಿನಾಂಕವನ್ನು ಬದಲಿಸಲಾಗಿದೆ. ಈ ಮೊದಲು ಜನವರಿ 27 Read more…

ಜನವರಿ 28 ರಂದು ರಾಜ್ಯಕ್ಕೆ ಮೋದಿ, 27 ರಂದು ಕರ್ನಾಟಕ ಬಂದ್

ಬೆಂಗಳೂರು: ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ, ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಜನವರಿ 27 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಪ್ರಧಾನಿ Read more…

ಮಹದಾಯಿ: ನರಗುಂದ ಬಂದ್–ಬಿ.ಜೆ.ಪಿ. ಪ್ರತಿಭಟನೆ

ಗದಗ: ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಆರೋಪಿಸಿ, ಬಿ.ಜೆ.ಪಿ. ಇಂದು ಗದಗ ಜಿಲ್ಲೆ ನರಗುಂದ ಬಂದ್ ಗೆ ಕರೆ ನೀಡಿದೆ. ಬೆಳಿಗ್ಗೆಯಿಂದಲೇ ಬಿ.ಜೆ.ಪಿ. ಕಾರ್ಯಕರ್ತರು Read more…

ಸಂಸತ್ ನಲ್ಲಿ ಸದ್ದು ಮಾಡಿದ ಮಹದಾಯಿ

ನವದೆಹಲಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬಹು ದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಗಾಗಿ 900 ದಿನಗಳಿಂದ ಹೋರಾಟ ನಡೆದಿದ್ದು, ರಾಜಕೀಯ ಪಕ್ಷಗಳ ನಡುವೆ ಆರೋಪ –ಪ್ರತ್ಯಾರೋಪಗಳಿಗೂ ಕಾರಣವಾಗಿದೆ. Read more…

ಸಿಎಂ ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಆಕ್ರೋಶ

ಮಹದಾಯಿ ಬಿಕ್ಕಟ್ಟು ಪರಿಹಾರ ಕಾಣದಿರುವುದಕ್ಕೆ ಕಾಂಗ್ರೆಸ್ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಡಿಯುವ ನೀರಿನ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. Read more…

‘ಮಹದಾಯಿಗಾಗಿ ಸಚಿವ ಸ್ಥಾನ ಬಿಡಲು ಸಿದ್ಧ’

ಪಣಜಿ: ಮಹದಾಯಿ ಯೋಜನೆಗಾಗಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅತ್ತ ಗೋವಾದಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರ ಕ್ಷಣ ಕ್ಷಣಕ್ಕೂ ಶಾಕ್ ನೀಡ್ತಿದೆ. ಮುಖ್ಯಮಂತ್ರಿ Read more…

ಬಿ.ಎಸ್.ವೈ. ಮನವೊಲಿಕೆಗೆ ಜಗ್ಗದ ಮಹದಾಯಿ ಹೋರಾಟಗಾರರು

ಬೆಂಗಳೂರು: ಮಲ್ಲೇಶ್ವರಂ ಬಿ.ಜೆ.ಪಿ. ಕಚೇರಿ ಎದುರು ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರನ್ನು ಕೊನೆಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಚರ್ಚಿಸಿದ್ದಾರೆ. ಹೋರಾಟಗಾರರ Read more…

ಮುಂದುವರೆದ ಮಹದಾಯಿ ಹೋರಾಟ: ಬಿ.ಎಸ್.ವೈ. ಭೇಟಿ

ಬೆಂಗಳೂರು: ಮಲ್ಲೇಶ್ವರಂ ಬಿ.ಜೆ.ಪಿ. ಕಚೇರಿ ಎದುರು ಕಳೆದ 4 ದಿನಗಳಿಂದ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಮಹದಾಯಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ರಾಜ್ಯಾಧ್ಯಕ್ಷ Read more…

ಬಿ.ಜೆ.ಪಿ. ಕಚೇರಿ ಮುಂದೆ ಮಹದಾಯಿ ಹೋರಾಟ….

ಬೆಂಗಳೂರು: ಕಳೆದ 3 ದಿನಗಳಿಂದ ರಾಜಧಾನಿಗೆ ಮಹದಾಯಿ ಹೋರಾಟ ಸ್ಥಳಾಂತರಗೊಂಡಿದ್ದು, ಮಲ್ಲೇಶ್ವರಂ ಬಿ.ಜೆ.ಪಿ. ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಮಹದಾಯಿ ಯೋಜನೆ ವಿಚಾರವಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. Read more…

ಬಿ.ಜೆ.ಪಿ. ಕಚೇರಿ ಎದುರು ಅಹೋರಾತ್ರಿ ಮಹದಾಯಿ ಹೋರಾಟ

ಬೆಂಗಳೂರು: ರಾಜಧಾನಿಗೆ ಮಹದಾಯಿ ಹೋರಾಟ ಸ್ಥಳಾಂತರಗೊಂಡಿದ್ದು, ಮಲ್ಲೇಶ್ವರಂ ಬಿ.ಜೆ.ಪಿ. ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಮಹದಾಯಿ ಯೋಜನೆ ವಿಚಾರವಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಬೇಕೆಂದು Read more…

ಬೆಂಗಳೂರಿಗೆ ಬಂದ ಮಹದಾಯಿ ಹೋರಾಟಗಾರರು

ಬೆಂಗಳೂರು: ಕುಡಿಯುವ ನೀರಿಗಾಗಿ ಮಹದಾಯಿ ಯೋಜನೆ ಜಾರಿಗೊಳಿಸಬೇಕೆಂದು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ರಾಜಧಾನಿಗೆ ಆಗಮಿಸಿದ್ದಾರೆ. 400 ಕ್ಕೂ ಅಧಿಕ ಮಂದಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ Read more…

‘ಯಡಿಯೂರಪ್ಪನವರೇ ಟೋಪಿ ವ್ಯವಹಾರ ಬಿಟ್ಟುಬಿಡಿ’

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಹೋರಾಟಗಾರರು ಮತ್ತು ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಬಿ.ಜೆ.ಪಿ. ನಾಯಕರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಹದಾಯಿ ವಿಚಾರವನ್ನು ಚುನಾವಣೆ ಕಾರಣಕ್ಕೆ Read more…

ಮಹದಾಯಿ ವಿಚಾರ, ಪರಿಕ್ಕರ್ ಹೇಳಿದ್ದೇನು..?

ಮಹದಾಯಿ ವಿಚಾರವಾಗಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಸಭೆ ನಡೆಸಿದ್ದೇವೆ ಎಂದು ಗೋವಾ ಸಿ.ಎಂ. ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ Read more…

ಮಹದಾಯಿ ವಿಚಾರದಲ್ಲಿ ಸಿಗುತ್ತಾ ಸಿಹಿ ಸುದ್ದಿ…?

ಹುಬ್ಬಳ್ಳಿ: ಹಲವು ದಶಕಗಳ ಬೇಡಿಕೆಯಾಗಿರುವ ಮಹದಾಯಿ ವಿವಾದ ಸುಖಾಂತ್ಯ ಕಂಡಿದ್ದು, ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿ.ಜೆ.ಪಿ. ಸಮಾವೇಶದಲ್ಲಿ ಪಕ್ಷದ ನಾಯಕರು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಸಮಸ್ಯೆಗೆ Read more…

ಮಹಾದಾಯಿ ಹೋರಾಟಗಾರನ ಹತ್ಯೆಗೆ ಯತ್ನ

ಗದಗ: ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ತಡರಾತ್ರಿ ಮಹಾದಾಯಿ ಹೋರಾಟಗಾರನ ಕೊಲೆಗೆ ಯತ್ನಿಸಲಾಗಿದೆ. ಕಳಸಾ –ಬಂಡೂರಿ ಯೋಜನೆ ಹೋರಾಟಗಾರ ಹಾಗೂ ವ್ಯಾಪಾರಿ ಅಂದಾನಗೌಡ ಪಾಟೀಲ್ ಅವರ ಮೇಲೆ ದುಷ್ಕರ್ಮಿಗಳು Read more…

ಮಹಾದಾಯಿ ಬಗ್ಗೆ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ

ಬೆಳಗಾವಿ: ಮಹಾದಾಯಿ ಯೋಜನೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಿಂದಲೂ ಆಡಳಿತ ಮತ್ತು ಪ್ರತಿಪಕ್ಷಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...