alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಬಿ.ಐ. ನಿಂದ ಆಗಿದೆ ಲೋಪ

ಭೋಪಾಲ್: ಹೊಸ 2000 ರೂ. ಮುಖಬೆಲೆಯ ನೋಟ್ ಮುದ್ರಣದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮಹಾ ಲೋಪ ಎಸಗಿದೆ. ಮಹಾತ್ಮ ಗಾಂಧೀಜಿ ಭಾವಚಿತ್ರವಿಲ್ಲದೇ, 2000 ರೂ. ನೋಟ್ ಗಳನ್ನು ಮುದ್ರಿಸಿ Read more…

ಮದುವೆ ಮನೆಯಿಂದ ಕಾಲ್ಕಿತ್ತ ವರ ಚಿಕ್ಕಮ್ಮನ ಮನೆಯಲ್ಲಿ

ಮಧ್ಯಪ್ರದೇಶದ ರತ್ನಂನಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಇನ್ನೇನು ಮೆರವಣಿಗೆ ಹೊರಡಬೇಕು, ಅಷ್ಟರಲ್ಲಿ ವರ ಕಾಣಿಸಲಿಲ್ಲ. ಕಂಗಾಲಾದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ಸತತ 8 ಗಂಟೆಗಳ ಹುಡುಕಾಟದ Read more…

ಮಾಜಿ ಮುಖ್ಯಮಂತ್ರಿ ಸುಂದರ್ ಲಾಲ್ ಪಟ್ವಾ ನಿಧನ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸುಂದರ್ ಲಾಲ್ ಪಟ್ವಾ ಇಹಲೋಕ ತ್ಯಜಿಸಿದ್ದಾರೆ. ಸುಂದರ್ ಲಾಲ್ ಪಟ್ವಾ ಅವರಿಗೆ 92 ವರ್ಷ ವಯಸ್ಸಾಗಿತ್ತು. ಮಂಗಳವಾರ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಪಟ್ವಾ ಎರಡು Read more…

ಪ್ರೇಮಿಗಳಿಗೆ ದೇವಸ್ಥಾನವಾಯ್ತು ಪಾರ್ಕ್

ಮಧ್ಯಪ್ರದೇಶದ ಚಿಂದಾವರದಲ್ಲಿ ಎಲ್ಲೆಂದರಲ್ಲಿ ಪ್ರೇಮಿಗಳ ಸುತ್ತಾಟವನ್ನು ನಿಷೇಧಿಸಲಾಗಿದೆ. ‘ನಿರ್ಭಯಾ ಮೊಬೈಲ್’ ಹೆಸರಿನಲ್ಲಿ ಪ್ರೇಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗ್ತಾ ಇದೆ. ಪಾರ್ಕ್, ಸಿನಿಮಾ ಹಾಲ್ Read more…

ಒಂದಾದ್ಮೇಲೊಂದರಂತೆ 5 ಮದುವೆಯಾಗಿ ಈಕೆ ಮಾಡಿದ್ದೇನು?

ಒಮ್ಮೆ ಹಿಂದುವಾಗಿ ಇನ್ನೊಮ್ಮೆ ಮುಸ್ಲಿಂ ಆಗಿ ಬೇರೆ ಬೇರೆ ಪ್ರದೇಶಗಳಲ್ಲಿ ಒಟ್ಟು ಐದು ಮದುವೆಯಾಗಿದ್ದಾಳೆ ಈ ಹುಡುಗಿ. 80 ಸಾವಿರ ವಧು ದಕ್ಷಿಣೆ ಪಡೆದು ಮದುವೆಯಾಗ್ತಾ ಇದ್ದ ಈ ಹುಡುಗಿ Read more…

ಪತ್ನಿಯ ಕಾಲು ಹಿಡಿದು ಕ್ಷಮೆ ಕೇಳಿದ ಪತಿ…!

ಮಧ್ಯಪ್ರದೇಶದ ಕೊತ್ವಾಲಾದಲ್ಲಿ ಪತಿಯೊಬ್ಬ ಪತ್ನಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಪತಿ ಕ್ಷಮೆ ಕೇಳಿದ ನಂತ್ರವೂ ತಣ್ಣಗಾಗದ ಪತ್ನಿ ಒಂದು ತಿಂಗಳ ಕಾಲಾವಕಾಶ ನೀಡಿದ್ದಾಳೆ. ಕೊತ್ವಾಲಾ ಠಾಣಾ ವ್ಯಾಪ್ತಿಯ Read more…

ಎಟಿಎಂನಲ್ಲಿ ಹಣವಿದ್ರೂ ಡ್ರಾ ಮಾಡೋರು ಗತಿಯಿಲ್ಲ..!

ಯಾವ ಎಟಿಎಂ ಮುಂದೆ ದೊಡ್ಡ ಸಾಲಿಲ್ಲ ಅಂತಾ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಟಿಎಂ ಶಾಂತವಾಗಿದೆ ಎಂದ್ರೆ ಅದ್ರಲ್ಲಿ ಹಣವಿಲ್ಲ ಎಂದೇ ಅರ್ಥ. ಮೂರು ಗಂಟೆಗೆ ಹಣ ಹಾಕ್ತಾರೆ Read more…

ಸಹ ಪ್ರಯಾಣಿಕರ ಸಮ್ಮುಖದಲ್ಲೇ ನಡೆದಿತ್ತು ವಿದ್ಯಾರ್ಥಿನಿಯ ಹತ್ಯೆ

ಮಧ್ಯ ಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಸಹ ಪ್ರಯಾಣಿಕರ ಸಮ್ಮುಖದಲ್ಲೇ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ರೇವಾ ಜಿಲ್ಲೆಯ Read more…

ಜವಾಬ್ದಾರಿ ಮರೆತ ಡಿ.ಸಿ., ಎಸ್.ಪಿ. ಮಾಡಿದ್ದೇನು ಗೊತ್ತಾ..?

ಖಾಂಡ್ವಾ: ಅಧಿಕಾರಿಗಳು ಕೆಲವೊಮ್ಮೆ ಜವಾಬ್ದಾರಿ ಮರೆತು ಯಡವಟ್ಟು ಮಾಡುತ್ತಾರೆ. ಹೀಗೆ ಡಿ.ಸಿ. ಮತ್ತು ಎಸ್.ಪಿ. ಬೇಜವಾಬ್ದಾರಿಯಿಂದ ಮಾಡಿದ ಕೆಲಸ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ Read more…

ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪತಿ ಅರೆಸ್ಟ್

ಇಂದೋರ್ ನ ತೇಜಾಜಿ ನಗರದಲ್ಲಿ ದಂಪತಿ ಜಗಳವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪತ್ನಿಗೆ ಅಶ್ಲೀಲ ಸಂದೇಶ ರವಾನೆ ಮಾಡಿದ ಪತಿ ಈಗ ಕಂಬಿ ಎಣಿಸುತ್ತಿದ್ದಾನೆ. ಸುನೀಲ್ ಎಂಬಾತನ ಪತ್ನಿ Read more…

ಕಾಂಗ್ರೆಸ್ ಹಿರಿಯ ನಾಯಕನ ಎಂಎಂಎಸ್ ಲೀಕ್

ಮಧ್ಯಪ್ರದೇಶದ ಜಬಲ್ಪುರದ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎನ್ ಪಿ ದುಬೇ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದುಬೇ ತನಗಿಂತ 60 ವರ್ಷ ಚಿಕ್ಕ Read more…

ಅಪ್ಪ-ಅಮ್ಮ-ಅಂಕಲ್ ಕಿತ್ತಾಟದಲ್ಲಿ ಬಡವಾಯ್ತು ಕೂಸು

ಪತಿ ಹಾಗೂ ಬಾಯ್ ಫ್ರೆಂಡ್ ಗಲಾಟೆಯಲ್ಲಿ ಎರಡುವರೆ ವರ್ಷದ ಮಗುವೊಂದು ಅನಾಥವಾಗಿದೆ. ತಾಯಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾಳೆ. ಆಕೆ ದೂರವಾಣಿ ಸಂಖ್ಯೆ ಆಧಾರದ ಮೇಲೆ ಆಕೆಯನ್ನು ಪೊಲೀಸರು Read more…

ರಾತ್ರಿ ಪೂರ್ತಿ ಹೆಬ್ಬಾವಿನ ಮೇಲೆ ಮಲಗಿದ ಮಹಿಳೆ..!

ಭಾರೀ ಗಾತ್ರದ ಹೆಬ್ಬಾವನ್ನು ತಲೆದಿಂಬೆಂದು ತಿಳಿದ ವೃದ್ಧ ಮಹಿಳೆಯೊಬ್ಬಳು ರಾತ್ರಿ ಪೂರ್ತಿ ಹಾವಿನ ಮೇಲೆ ತಲೆಯಿಟ್ಟು ಮಲಗಿದ ಘಟನೆ ಮಧ್ಯಪ್ರದೇಶದ ಮೆಹಗಾಂವ್ ನಲ್ಲಿ ನಡೆದಿದೆ. 80 ವರ್ಷದ ಮಹಿಳೆ Read more…

ಸೇಲ್ಸ್ ಮನ್ ಬಳಿಯಿತ್ತು ಕೋಟ್ಯಾಂತರ ಮೌಲ್ಯದ ಆಸ್ತಿ

ತಿಂಗಳಿಗೆ 1,200 ರೂ. ವೇತನ ಪಡೆಯುತ್ತಿದ್ದ ಸೇಲ್ಸ್ ಮನ್ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಈತ ತನ್ನ ಆದಾಯ ಮೀರಿ ಸುಮಾರು 200 Read more…

ಹನಿಮೂನ್ ನಲ್ಲಿ ಪತಿ ಇಟ್ಟ ಇಂಥ ಬೇಡಿಕೆ..!

ಮಧ್ಯಪ್ರದೇಶದ ಇಂದೋರ್ ನಲ್ಲಿ ಪತಿ ವಿರುದ್ಧ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿ ಹಾಗೂ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ. ಹನಿಮೂನ್ ಗೆ ಹೋದ ವೇಳೆ Read more…

ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

ತಾವಾಯಿತು, ತಮ್ಮ ಅಭ್ಯಾಸವಾಯಿತು ಎಂದು ಇರುವ ವಯಸ್ಸಿನಲ್ಲಿ, 9 ವರ್ಷದ ಬಾಲಕಿಯೊಬ್ಬಳು ಗ್ರಂಥಾಲಯವೊಂದನ್ನು ನಡೆಸುತ್ತಿದ್ದಾಳೆ. ಭೋಪಾಲಿನ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಇವಳು Read more…

10 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2018 ರ ಚುನಾವಣೆಗೆ ಈಗಿನಿಂದಲೇ ತಯಾರಿ ಶುರುಮಾಡಿದ್ದಾರೆ. ತಮಿಳುನಾಡಿನ ಸಿಎಂ ಜಯಲಲಿತಾ ಮಾದರಿಯನ್ನು ಅಳವಡಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆ. 10 ರೂಪಾಯಿಗೆ ಹೊಟ್ಟೆ ತುಂಬುವಷ್ಟು Read more…

ಒಮ್ಮೆಗೇ ಪಿ.ಎಚ್.ಡಿ ಪದವಿ ಪಡೆದ ಮೂವರು ಸಹೋದರಿಯರು

ಮಧ್ಯಪ್ರದೇಶದ ರೇವಾ ಜಿಲ್ಲೆಯ ರಕರಿಯಾ ಹಳ್ಳಿಯ ಮೂವರು ಸಹೋದರಿಯರು ಒಮ್ಮೆಗೆ ಪಿ. ಎಚ್.ಡಿ. ಪದವಿ ಪೂರ್ಣಗೊಳಿಸಿ ಲಿಮ್ಕಾ ದಾಖಲೆಗೆ ಸೇರಲಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯ ಮಕ್ಕಳಾದ ಅರ್ಚನಾ ಮಿಶ್ರಾ ಅವರು Read more…

ಬೈಕ್ ನಲ್ಲೇ ತಾಯಿಯ ಮೃತ ದೇಹ ತಂದ ಮಕ್ಕಳು

ಮೊನ್ನೆ ಮೊನ್ನೆಯಷ್ಟೆ ಅಸಹಾಯಕ ಪತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು 10 ಕಿಲೋ ಮೀಟರ್ ವರೆಗೂ ಹೊತ್ತುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ಓಡಿಶಾದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶ ಕೂಡ Read more…

ಮಗಳ ಹೆರಿಗೆ ನೋವು ನೋಡಲಾರದೆ ತಂದೆ ಏರಿದ ಸೈಕಲ್

ಒಡಿಶಾದ ಕಾಲಹಂಡಿ, ಭುವನೇಶ್ವರ್ ಆಯ್ತು. ಈಗ ಮಧ್ಯಪ್ರದೇಶದ ಛತರ್ಪುರ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ತಂದೆಯೊಬ್ಬ ಗರ್ಭಿಣಿ ಮಗಳನ್ನು ಸೈಕಲ್ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಪಾಲಿಯಲ್ಲಿ ವಾಸಿಸುವ Read more…

ಎಂತವರ ಮನವನ್ನೂ ಕಲಕುವಂತಿದೆ ಈ ಘಟನೆ

ಆಸ್ಪತ್ರೆಯಲ್ಲಿ ಮೃತಪಟ್ಟ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಗ್ರಾಮಕ್ಕೆ ಹೊರಟಿದ್ದ ಒಡಿಶಾದ ಮಾಂಝಿ ಪ್ರಕರಣ ಹಸಿರಾಗಿರುವಾಗಲೇ ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಣಂತಿ Read more…

ಎಸಿ ಇಲ್ಲದಿದ್ರೆ ಬೆವರುತ್ತಾಳೆ ಈ ದೇವಿ..!

ಮಧ್ಯಪ್ರದೇಶದ ಜಬಲಪುರದಲ್ಲಿ ಹಲವಾರು ವರ್ಷದ ಹಿಂದಿನ ಕಾಳಿ ದೇಗುಲವಿದೆ. ಈ ಕಾಳಿದೇವಿಯ ಮೂರ್ತಿ ಬೆವರುತ್ತದೆ! ಸುಮಾರು 600 ವರ್ಷದ ಹಿಂದೆ ಈ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಯಿತು ಎಂಬ ಪ್ರತೀತಿ Read more…

ಆಂಬುಲೆನ್ಸ್ ಸಿಗದೇ 6 ಕಿ.ಮೀ. ನಡೆದ ಗರ್ಭಿಣಿ

ಭಾರತದ ಹಳ್ಳಿಗಳು ಈಗಲೂ ಸರ್ಕಾರಿ ಸೇವೆಗಳಿಂದ ವಂಚಿತವಾಗ್ತಾ ಇವೆ. ಕಳಪೆ ಕಾಮಗಾರಿಗಳಿಂದಾಗಿ ಒಂದು ಮಳೆ ಬಂದ್ರೆ ಸಾಕು ರಸ್ತೆಗಳು ಹಳ್ಳಗಳಾಗಿಬಿಡ್ತವೆ. ಮಧ್ಯಪ್ರದೇಶದ ಛತರ್ಪುರ್ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ Read more…

ಇಲ್ಲಿ ತಯಾರಾಗಿದೆ ವಿಶ್ವದ ಅತಿ ಉದ್ದದ ವಡಾ- ಪಾವ್..!

ಪರೋಟಾ, ಸಮೋಸಾಗಳು ದಾಖಲೆಗೆ ಸೇರಿದ ಬಳಿಕ ಈಗ ವಡಾ ಪಾವ್ ಸರದಿ. ಗುರ್ಗಾಂವ್ ನ 25 ಜನರ ತಂಡ ವಿಶ್ವದ ಅತೀ ಉದ್ದನೆಯ ವಡಾ ಪಾವ್ ತಯಾರಿಸಿದ್ದಾರೆ. ಸತತ 3 ದಿನಗಳ Read more…

ವಿಶ್ವ ದಾಖಲೆ ಮಾಡಿದ ಇಂದೋರ್ ಯುವತಿ

ಮಧ್ಯ ಪ್ರದೇಶದ ಇಂದೋರ್ ನ ಯುವತಿಯೊಬ್ಬಳು ವಿಶ್ವ ದಾಖಲೆ ಮಾಡಿದ್ದಾಳೆ. ಈ ಕಾರಣಕ್ಕಾಗಿ ಆಕೆ ಈಗ ಗಿನ್ನಿಸ್ ದಾಖಲೆಗೆ ಪಾತ್ರಳಾಗಿದ್ದಾಳೆ. 24 ವರ್ಷದ ಸೃಷ್ಟಿ ಪಟೇದಾರ್ ಈ ದಾಖಲೆ Read more…

ಮಧ್ಯಪ್ರದೇಶ ಸಿಎಂ ಕಾಲ್ನಡಿಗೆ ಸಮೀಕ್ಷೆ ಹೀಗಿತ್ತು ನೋಡಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ರೂ ವೈಮಾನಿಕ ಸಮೀಕ್ಷೆ ನಡೆಸೋದು ಕಾಮನ್. ಆದ್ರೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್  ಕಾಲ್ನಡಿಗೆಯಲ್ಲೇ ಸಮೀಕ್ಷೆಗೆ ಹೊರಟ್ರು. ಅಲ್ಲಿ ಅವರು ಏನ್ ಮಾಡಿದ್ರು Read more…

ಮಧ್ಯ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ 16 ಮಂದಿ ಬಲಿ

ಮಧ್ಯಪ್ರದೇಶದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರೀ ವರ್ಷಧಾರೆಗೆ ಮಧ್ಯ ಪ್ರದೇಶದ ಹಲವು ಭಾಗಗಳು ತತ್ತರಿಸಿ ಹೋಗಿವೆ. ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವೆಡೆ Read more…

ಹರಕೆ ಹೆಸರಲ್ಲಿ ಅನಾಹುತ ಮಾಡಿಕೊಂಡ್ಲು ವಿದ್ಯಾರ್ಥಿನಿ

19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರಕೆಯ ಹೆಸರಿನಲ್ಲಿ ಅನಾಹುತ ಮಾಡಿಕೊಂಡಿದ್ದಾಳೆ. ಕಾಳಿ ಮಂದಿರಕ್ಕೆ ಹೋಗಿದ್ದ ಆಕೆ ಅಲ್ಲಿದ್ದ ಭಕ್ತರ ಸಮ್ಮುಖದಲ್ಲೇ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ. ಇಂತದೊಂದು Read more…

ಮೋದಿಯವರಿಗೆ ವಿದ್ಯಾರ್ಥಿ ಬರೆದ ಪತ್ರದಿಂದ ಆಗಿದ್ದೇನು?

ಮಧ್ಯ ಪ್ರದೇಶದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಫಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಪತ್ರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಾನು Read more…

ಈ ಲಿಂಗಕ್ಕೆ ಬಳಸಲಾದ ರುದ್ರಾಕ್ಷಿಗಳು ಎಷ್ಟು ಗೊತ್ತಾ..?

ಮಧ್ಯಪ್ರದೇಶದ ಇಂದೋರಿನಲ್ಲಿನ 3 ಲಕ್ಷ ರುದ್ರಾಕ್ಷಿಗಳಿಗೆ ಮಹಾಭಿಷೇಕ ನಡೆಯಲಿದೆ. ಆಗಸ್ಟ್ 10 ರಿಂದ ನಡೆಯುವ ಈ ಅಭಿಷೇಕದಲ್ಲಿ ಎಲ್ಲ ಜಾತಿ, ಪಂಥದ ಭಕ್ತರೂ ಪಾಲ್ಗೊಂಡು ರುದ್ರಾಕ್ಷಿಗೆ ಅಭಿಷೇಕ ಮಾಡಲಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...