alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮಧ್ಯೆ ಪತಿ ಮೈ ಏರಿದ್ದ `ಹುಡುಗಿಯರ ಭೂತ’ ಬಿಡಿಸಿದ್ಲು ಪತ್ನಿ

ಬಿಹಾರದ ಶೇಖ್ಪುರದ ಸಾರ್ವಜನಿಕ ಪ್ರದೇಶದ ಜನರೆಲ್ಲ ರಸ್ತೆಗೆ ಓಡಿ ಬಂದಿದ್ರು. ರಸ್ತೆ ಮಧ್ಯೆ ಪತಿಗೆ ಮನಸ್ಸೋ ಇಚ್ಛೆ ಥಳಿಸುತ್ತಿದ್ದ ಮಹಿಳೆಯನ್ನು ನೋಡುತ್ತ ನಿಂತಿದ್ದರು. ಮನೆಯಲ್ಲಿ ಪತ್ನಿಯಿದ್ರೂ ಬೇರೆ ಹುಡುಗಿಯರ Read more…

ಗಂಡನ ಗುಪ್ತಾಂಗ ಕತ್ತರಿಸಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಜಲಂಧರ್: ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅನೈತಿಕ ಸಂಬಂಧ ಹೊಂದಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ಮಹಿಳೆ, ಅದನ್ನು ಟಾಯ್ಲೆಟ್ ನಲ್ಲಿ ಹಾಕಿದ Read more…

ಬೇರೆ ಹುಡುಗಿ ಪ್ರೀತಿಗೆ ಬಿದ್ದ ಪತಿಯನ್ನು ಹೀಗೆ ದಾರಿಗೆ ತನ್ನಿ

ದಾಂಪತ್ಯ ಗಟ್ಟಿಯಾಗಿರಲು ವಿಶ್ವಾಸ ಅತ್ಯಗತ್ಯ. ನಂಬಿಕೆ, ವಿಶ್ವಾಸ, ಪ್ರೀತಿ, ವಾತ್ಸಲ್ಯಗಳೆಲ್ಲವೂ ಒಂದು ಸಂಬಂಧ ಸುಂದರವಾಗಿರಲು ಮಹತ್ವದ ಪಾತ್ರ ವಹಿಸುತ್ತವೆ. ಇದ್ರಲ್ಲಿ ಒಂದು ಕೊಂಡಿ ಕಳಚಿದ್ರೂ ಸಂಬಂಧ ಹಾಳಾಗುತ್ತದೆ. ವಿಶ್ವಾಸ Read more…

ಕಾಮವಾಂಛೆಗೆ ಸ್ನೇಹಿತರ ಜೊತೆಯೂ ಮಲಗ್ತಿದ್ಲು ಪತ್ನಿ: ಬೇಸತ್ತ ಪತಿ ಮಾಡ್ದ…!

ಛತ್ತೀಸ್ಗಡದ ಬಿಲಾಸ್ಪರದಲ್ಲಿ ಪತಿಯೊಬ್ಬ ಪತ್ನಿಯನ್ನು ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಕೊಲೆ ಮಾಡಿದ ಮರುದಿನ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಗೆ ಪತಿ ಹೇಳಿದ ಕಾರಣ ಕೇಳಿ ಪೊಲೀಸರೇ Read more…

ಮದುವೆಯಾಗಿ 40 ದಿನಗಳಲ್ಲೇ ವಿಚ್ಛೇದನ, ಕಾರಣ ಕೇಳಿದ್ರೆ…!

ಈಜಿಪ್ಟ್ ನಲ್ಲಿ ನವ ವಧುವೊಬ್ಬಳು ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಳೆ. ಅವರಿಬ್ಬರ ಮದುವೆಯಾಗಿ ಕೇವಲ 40 ದಿನಗಳು ಕಳೆದಿವೆ. ಪತಿ ಹುರಿದ ಮಾಂಸ ಖರೀದಿಸಲು ನಿರಾಕರಿಸಿದ್ದಾನೆ ಅನ್ನೋ ಕಾರಣಕ್ಕೆ Read more…

ಆಸ್ತಿಗಾಗಿ ಪತ್ನಿಗೇ ವಿಷವಿಕ್ಕಿ ಕೊಂದ ಪತಿ…?

ಆಸ್ತಿಗಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ವಿಷ ಕುಡಿಸಿ ಕೊಂದ ಆಘಾತಕಾರಿ ಘಟನೆ ಶಿವಮೊಗ್ಗ ತಾಲ್ಲೂಕಿನ ಮಂಡಘಟ್ಟದಲ್ಲಿ ನಡೆದಿದೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ನಳಿನ ಮೃತಪಟ್ಟ ಮಹಿಳೆ. 7 ತಿಂಗಳ ಗರ್ಭಿಣಿಯಾಗಿದ್ದ Read more…

ಪತಿ ಮನವೊಲಿಸಲು ಬಂದ ಪತ್ನಿ ಕಥೆ ಹೀಗಾಯ್ತು…!

ಹರ್ಯಾಣದ ಯಮುನಾ ನಗರದ ಹೂಡಾ ಕಾಲೋನಿಯಲ್ಲಿ ಕುಟುಂಬದ ಜಗಳ ಬೀದಿ ರಂಪಾಟಕ್ಕೆ ಕಾರಣವಾಗಿದೆ. ಪತಿ ಹಾಗೂ ಮಗುವನ್ನು ಭೇಟಿಯಾಗಲು ಮಹಿಳೆಯೊಬ್ಬಳು 24 ಗಂಟೆಯಿಂದ ಪತಿ ಮನೆ ಮುಂದೆ ಕುಳಿತಿದ್ದಾಳೆ. Read more…

ಫೋನ್ ನಲ್ಲಿ ಮಾತನಾಡಲು ಕೊಡದ ಪತಿಗೆ ಬೆಂಕಿ ಹಚ್ಚಿದ್ಲು

ಪತಿ-ಪತ್ನಿ ಮೊಬೈಲ್ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಲರಾಂಪುರದಲ್ಲಿ ಪತ್ನಿ ಪತಿಯನ್ನು ಜೀವಂತ ಸುಟ್ಟ ಘಟನೆ ಬೆಳಕಿಗೆ ಬಂದಿದೆ. 35 ವರ್ಷದ Read more…

ಪತ್ನಿಯ ಭೇಟಿ ಸಾಧ್ಯವಾಗದ್ದಕ್ಕೆ ನೊಂದ ಪತಿ ಮಾಡಿದ್ದೇನು?

ತನ್ನೊಂದಿಗೆ ಜಗಳವಾಡಿದ ಪತ್ನಿ ಕೋಪಗೊಂಡು ಮಗನೊಂದಿಗೆ ತವರು ಮನೆ ಸೇರಿದ್ದು, ಆಕೆಯ ಮನವೊಲಿಸಿ ಕರೆದುಕೊಂಡು ಬರಲು ಹೋಗಿದ್ದ ಪತಿ ಆಕೆ ಕಡೆ ಪಕ್ಷ ಭೇಟಿಯಾಗಲೂ ಒಪ್ಪದ ಕಾರಣ ಮನನೊಂದು Read more…

ಊರಿಗೆ ಹೋದ ಪತಿ: ಮನೆಗೆ ಬಂದ ಪ್ರಿಯಕರ

ಬೆಳಗಾವಿ: 6 ತಿಂಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ಮಹಿಳೆ, ಪ್ರಿಯಕರೊನೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಅಥಣಿ ತಾಲ್ಲೂಕು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಲಗಿ ಗ್ರಾಮದಲ್ಲಿ Read more…

ಪತಿಯ ವಾಟ್ಸ್ ಅಪ್ ಚಾಟ್ ಗೆ ಕೋಪಗೊಂಡ ಪತ್ನಿ….

ಗಾಜಿಯಾಬಾದ್ ನ ಲಜ್ಪತ್ ನಗರದಲ್ಲಿ ಹುಡುಗಿ ಜೊತೆ ಚಾಟ್ ಮಾಡ್ತಿದ್ದ ಪತಿ ಮೇಲೆ ಕೋಪಗೊಂಡ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಒಂದೇ ಬಾರಿ 10 ನಿದ್ರೆ ಮಾತ್ರೆ ಸೇವಿಸಿದ್ದಾಳೆ. ಸದ್ಯ Read more…

11ನೇ ಪತಿಗೆ 2 ಮಕ್ಕಳನ್ನು ನೀಡಿ 12 ನೇ ಮದುವೆಯಾದ್ಲು…!

ಭಾರತದಲ್ಲಿ ಮದುವೆಯನ್ನು ಪವಿತ್ರ ಬಂಧನವೆಂದು ನಂಬಲಾಗ್ತಾಯಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ವ್ಯಾಪಾರವಾಗಿ ಮಾರ್ಪಟ್ಟಿದೆ. ಹಣಕ್ಕಾಗಿ ಹುಡುಗ ಇರಲಿ ಹುಡುಗಿ ಇರಲಿ ಏನು ಮಾಡಲೂ ಸಿದ್ಧರಾಗ್ತಾರೆ. ಮೋಸ ಮಾಡಿದ Read more…

ವರದಕ್ಷಿಣೆಗಾಗಿ ಪತ್ನಿಯ ಕಿಡ್ನಿ ಮೇಲೆ ಕಣ್ಣು ಹಾಕಿದ ಪತಿ…!

ಪಶ್ಚಿಮ ಬಂಗಾಳದಲ್ಲಿ ಪತಿಯೇ ತನ್ನ ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ. 28 ವರ್ಷದ ರೀಟಾ ಸರ್ಕಾರ್ ಎಂಬ ಮಹಿಳೆಯ ಪತಿ ಮತ್ತು ಮೈದುನನನ್ನು ಪೊಲೀಸರು ಬಂಧಿಸಿದ್ದಾರೆ. 2 Read more…

ಹೆಣ್ಣು ಮಗು ಹೆತ್ತ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ…?

ವಿದ್ಯಾವಂತರೆನಿಸಿಕೊಂಡ ಕೆಲವರು ಎಂತಹ ಕೀಳು ಮಟ್ಟಕ್ಕಿಳಿಯುತ್ತಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂಬ ಕಾರಣಕ್ಕೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿ ಮಲಗಿದ್ದ ತನ್ನ ಪತ್ನಿಯನ್ನು Read more…

ಹಲ್ಲೆಕೋರರಿಂದ ಪತಿ ರಕ್ಷಿಸಲು ರಿವಾಲ್ವರ್ ಹಿಡಿದ್ಲು ಪತ್ನಿ..!

ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಾಡಿಗೆದಾರ ಹಾಗೂ ಬಾಡಿಗೆ ಮನೆ ಮಾಲೀಕನ ನಡುವೆ ಗಲಾಟೆ ನಡೆದಿದೆ. ಬಲವಂತವಾಗಿ ಮನೆ ಖಾಲಿ ಮಾಡಿಸಲು ಮುಂದಾದ ಮನೆ ಮಾಲೀಕರ ಹಾಗೂ ಬಾಡಿಗೆದಾರನ ಮಧ್ಯೆ Read more…

ಟ್ವಿಟ್ಟರ್ ನಲ್ಲಿಯೇ ಕಣ್ಣೀರಿಟ್ಟ ಮಹಿಳೆ, ಕಾರಣವೇನು ಗೊತ್ತಾ?

ಮುಂಬೈನಲ್ಲಿ ಮಹಿಳೆಯೊಬ್ಬಳು ಪತಿಯ ಹಿಂಸೆಯಿಂದ ಮುಕ್ತಿ ಕೊಡಿಸುವಂತೆ ಟ್ವಿಟ್ಟರ್ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಆಟೊಮೊಬೈಲ್ ಉದ್ಯಮಿಯಾಗಿರುವ ಪತಿ ತನಗೆ ಹಲವು ವರ್ಷಗಳಿಂದ ಹಿಂಸೆ ನೀಡುತ್ತಿದ್ದಾನೆ. ದೈಹಿಕ ಮತ್ತು Read more…

ಪತ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದವನ ಅರೆಸ್ಟ್

ತನ್ನ ಪತ್ನಿಯನ್ನೇ ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಮುಂದಾಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣ್ಣೂರಿನ ಮಹಮ್ಮದ್ ರಿಯಾಜ್ Read more…

ಪ್ರೀತಿಸಿ ಮದುವೆಯಾದ್ರೂ ಬಿಟ್ಟು ಹೋದ ಪತಿ, ಕೈಕೊಟ್ಟ ಪ್ರಿಯತಮ

ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಯುವತಿ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರಿಯತಮನೂ ಇಲ್ಲದೇ ಕಂಗಾಲಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಚಳಗೇರಿಯ ಯುವತಿ 4 ವರ್ಷಗಳ ಹಿಂದೆ ಹನುಮಂತ Read more…

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ತೈಲ…!

ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಕೆಲ ಹಣ್ಣು ಹಾಗೂ ತರಕಾರಿಗಳು ಹೆಚ್ಚಿಸುತ್ತವೆ. ಹಾಗೇ ಕೆಲ ತೈಲ ಹಾಗೂ ಸುಗಂಧ ದ್ರವ್ಯ ಕೂಡ ರೋಮ್ಯಾಂಟಿಕ್ ಮೂಡ್ ಗೆ ಕಾರಣವಾಗುತ್ತದೆ. Read more…

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ವಿಚಿತ್ರ ಕಾನೂನು

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಅನೇಕ ವಿಚಿತ್ರ ಕಾನೂನುಗಳು ಜಾರಿಯಲ್ಲಿವೆ. ಆಯಾ ದೇಶಕ್ಕೆ ಹೋದಾಗ ಅಲ್ಲಿನ ನಿಯಮ ಪಾಲಿಸಲೇ ಬೇಕು. ಇಲ್ಲವಾದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಗುಯಾಮ್ ದೇಶದ ಚಂದದ Read more…

ಮೊದಲ ರಾತ್ರಿಯೇ ಮೈಮರೆತ ವಧು, ವರನ ಬದಲು ಯುವಕನ ಸರಸ

ಮೊದಲರಾತ್ರಿ ಪತ್ನಿಯೊಂದಿಗೆ ಆನಂದದಿಂದ ಸಮಯ ಕಳೆಯಬೇಕಾದ ವರ, ಕಂಠಪೂರ್ತಿ ಕುಡಿದು ಹೊರಗೆ ಮಲಗಿದ್ದು, ಇದನ್ನು ಗಮನಿಸಿದ ಪಕ್ಕದ ಮನೆಯ ಯುವಕ ತಾನೇ ವರನಂತೆ ಒಳ ಹೋಗಿ ಫಸ್ಟ್ ನೈಟ್ Read more…

ಪತ್ನಿಯಿಂದ ಪೆಟ್ಟು ತಿನ್ನಲಾಗದೆ ಪೊಲೀಸರ ಮೊರೆ ಹೋಗುತ್ತಿದ್ದಾರೆ ಪತಿಯಂದಿರು

ಸಾಮಾನ್ಯವಾಗಿ ಪತ್ನಿಯರ ಮೇಲೆ ಪತಿಯಂದಿರುವ ದಬ್ಬಾಳಿಕೆ ಮಾಡುವುದೇ ಹೆಚ್ಚು. ಆದರೆ ಇದಕ್ಕೆ ವ್ಯತಿರಿಕ್ತ ಘಟನೆಗಳೂ ಕೆಲವೊಮ್ಮೆ ನಡೆಯುತ್ತವೆ. ಮಧ್ಯಪ್ರದೇಶದಲ್ಲಿ ತಮ್ಮ ಪತ್ನಿಯಿಂದ ಪೆಟ್ಟು ತಿನ್ನುತ್ತಿರುವ ಕೆಲ ಪತಿಯಂದಿರು ನೆರವು Read more…

ಮೊದಲ ರಾತ್ರಿ ಬಯಲಾಯ್ತು ಪತಿಯ ದೊಡ್ಡ ರಹಸ್ಯ

40ರ ಹರೆಯದ ಮಹಿಳೆಯೊಬ್ಬಳು ತನ್ನ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾಳೆ. 34 ನೇ ವರ್ಷದಲ್ಲಿ ಆಕೆ ಮದುವೆ ಅದ್ಧೂರಿಯಾಗಿ ನಡೆದಿತ್ತಂತೆ. ಆದ್ರೆ ಮೊದಲ ರಾತ್ರಿ ನಡೆದ ಆ ಘಟನೆ ಆಕೆ Read more…

ಪತಿ ಮುತ್ತಿಟ್ಟ 5 ಸೆಕೆಂಡಿನಲ್ಲಿ ಇಹಲೋಕ ತ್ಯಜಿಸಿದ ಪತ್ನಿ….!

ಪತಿಯೊಬ್ಬ ಪತ್ನಿಯ ಹಣೆಗೆ ಮುತ್ತಿಟ್ಟು ಎಲ್ಲ ಸರಿಹೋಗುತ್ತೆ ಬಿಡು ಎಂದಿದ್ದಾನೆ. ಇದಾಗಿ ಐದೇ ಸೆಕೆಂಡಿನಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದಾಳೆ. ಘಟನೆ ಇಂಗ್ಲೆಂಡ್ ನ ಸಮರಸೆಟ್ ನಲ್ಲಿ ನಡೆದಿದೆ. 29 Read more…

ಸೆಕ್ಸ್ ವೇಳೆಯೇ ಸಿಕ್ಕಿಬಿದ್ದ ಪತ್ನಿಯಿಂದ ಘೋರ ಕೃತ್ಯ

ಬೆಂಗಳೂರು: ಸರಸವಾಡುವಾಗಲೇ ಪತಿಯ ಕೈಗೆ ಸಿಕ್ಕಿಬಿದ್ದ ಪತ್ನಿ ಘೋರ ಕೃತ್ಯವೆಸಗಿದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳೆ ಹಾಗೂ Read more…

ಪತಿಯಿಂದ ಪತ್ನಿ ಮುಚ್ಚಿಡುವುದೇನು…?

ಪತಿ-ಪತ್ನಿ ಉತ್ತಮ ಸ್ನೇಹಿತರು. ಪರಸ್ಪರ ಎಲ್ಲವನ್ನು ಹೇಳಿಕೊಂಡಾಗ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಪತಿ-ಪತ್ನಿ ಪರಸ್ಪರ ತೆರೆದ ಪುಸ್ತಕದಂತಿರಬೇಕು ಅಂತಾ ಹೇಳ್ತಾರೆ. ಹೆಣ್ಣಾದವಳಿಗೆ ಗುಟ್ಟು ಮುಚ್ಚಿಡಲು ಸಾಧ್ಯವಿಲ್ಲ ಎಂಬ Read more…

ಪತಿ ಕಣ್ಣಿಗೆ ಬಿದ್ಲು ಹೊಟೇಲ್ ನಲ್ಲಿ ಲವ್ವರ್ ಜೊತೆಗಿದ ಪತ್ನಿ

ಹೊಟೇಲ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಕಾಲ ಕಳೆಯುತ್ತಿದ್ಲು ಪತ್ನಿ. ಅಚಾನಕ್ ಅಲ್ಲಿಗೆ ಬಂದ ಪತಿ ಮುಂದೆ ಪತ್ನಿ ಬಣ್ಣ ಬಯಲಾಗಿದೆ. ರೂಂನಿಂದ ಗಲಾಟೆ ರಸ್ತೆಗೆ ಬಂದಿದೆ. ರಸ್ತೆಯಲ್ಲಿ Read more…

ಸಹೋದರಿ ಜೊತೆ ಪತಿಗೆ ಇನ್ನೊಂದು ಮದುವೆ ಮಾಡಿಸಿದ್ಲು…!?

ಪಾಕಿಸ್ತಾನದ ಮುಲ್ತಾನ್ ನಲ್ಲಿ ಮಹಿಳೆಯೊಬ್ಬಳು ತನ್ನ ಸಹೋದರಿ ಮದುವೆಯನ್ನು ತನ್ನ ಪತಿ ಜೊತೆ ಮಾಡಿಸಿದ್ದಾಳೆ. ಸಹೋದರಿಯನ್ನು ಬಿಟ್ಟಿರಲು ಸಾಧ್ಯವಾಗದ ಕಾರಣ ಮಹಿಳೆ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ಫರಾಜ್ ಎಂಬಾತನ Read more…

ತಾಯಿಗಿಂತ ಹೆಚ್ಚು ಪತ್ನಿ ಪ್ರೀತಿಸುತ್ತಿದ್ದವನಿಗೆ ಸಿಕ್ತು ವಿಚ್ಛೇದನ..!

ಪತಿ ತನ್ನನ್ನು ಹೆಚ್ಚು ಪ್ರೀತಿ ಮಾಡಬೇಕೆಂದು ಪತ್ನಿಯಾದವಳು ಬಯಸ್ತಾಳೆ. ಕೆಲವರಿಗೆ ಮಾತ್ರ ಈ ಅದೃಷ್ಟವಿರುತ್ತೆ. ಆದ್ರೆ ಸೌದಿ ಅರೇಬಿಯಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾಳೆ. ಪತಿಯಾದವನು Read more…

ಡಬ್ಬದಲ್ಲಿ ಭ್ರೂಣ ತುಂಬಿ ಠಾಣೆಗೆ ತಂದ್ಲು ಮಹಿಳೆ…!

ಮಧ್ಯಪ್ರದೇಶದ ಶಿವನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಂಶಯ ಪಿಶಾಚಿ ಪತಿಯಿಂದ ಬೇಸತ್ತ ಮಹಿಳೆಯೊಬ್ಬಳು ಗರ್ಭಪಾತ ಮಾಡಿಸಿ ಭ್ರೂಣವನ್ನು ಪೊಲೀಸ್ ಠಾಣೆಗೆ ತಂದಿದ್ದಾಳೆ. ಶನಿವಾರ ಮಹಿಳೆ ಡಬ್ಬದಲ್ಲಿ ಎರಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...