alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ಯಾಟೂ ಹಾಕೊಳ್ಳಿ: ಜೀವನಪೂರ್ತಿ ಫ್ರೀ ಪಿಜ್ಜಾ ತಿನ್ನಿ

ಪಿಜ್ಜಾ ಪ್ರಿಯರಿಗೊಂದು ಸಿಹಿ ಸುದ್ದಿಯನ್ನು ಡಾಮಿನೋಸ್ ಸಂಸ್ಥೆ ನೀಡಿದೆ. ರಷ್ಯಾ ಡಾಮಿನೋಸ್ ಘಟಕ, ನೂರು ವರ್ಷ ಪೂರೈಸುತ್ತಿರುವ ಬೆನ್ನಲ್ಲೆ, ನೂತನ ಆಫರ್ ನೀಡಿದೆ. ಶತಮಾನೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ, ಡಾಮಿನೋಸ್ Read more…

ಮನೆ ನಿರ್ಮಿಸಲು ಬಡ್ಡಿ ರಹಿತ ಸಾಲ ನೀಡಲು ಸಿದ್ದತೆ…?

ಕೇರಳದಲ್ಲಿನ ಪ್ರವಾಹ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಪ್ರವಾಹದಲ್ಲಿ ಜನ ಮನೆ ಕಳೆದು ಕೊಂಡಿದ್ದಾರೆ. ಹೀಗಾಗಿ ಕೇರಳ ಸರ್ಕಾರ ಮನೆ ನಿರ್ಮಿಸಲು ಉಚಿತ ಸಾಲ ನೀಡಲು ಸಿದ್ದತೆ ಮಾಡಿಕೊಳ್ತಾ ಇದೆ Read more…

ಈ ಶಿಕ್ಷಕರ ಕಾರ್ಯಕ್ಕೆ ನೀವೂ ತಪ್ಪದೆ ಹೇಳ್ತೀರಿ ಹ್ಯಾಟ್ಸಾಫ್

ಮಕ್ಕಳ ಏಳಿಗೆಗೆ ಗುರುಗಳು ಹಗಲಿರುಳು ಎನ್ನದೇ ಶ್ರಮಿಸುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಹಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಡಿದ್ದನ್ನು ನೋಡಿದ್ದೇವೆ. ಅಂತೆಯೇ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ, ವಿದ್ಯಾರ್ಥಿಗಳಿಗೆ Read more…

ಜಿಯೋಗೆ ಸೆಡ್ಡು ಹೊಡೆಯೋಕೆ ಏರ್ಟೆಲ್ ಮಾಡಿದೆ ಹೊಸ ಪ್ಲಾನ್

ದೇಶದಲ್ಲಿ ಸದ್ಯ ಇಂಟರ್ನೆಟ್ ಕ್ಷೇತ್ರದಲ್ಲಿ ಮಿಂಚು ಹರಿಸ್ತಿರೋ ರಿಲಯನ್ಸ್ ಜಿಯೋ ಇತರೆ ದೂರ ಸಂಪರ್ಕ ಸೇವಾ ಸಂಸ್ಥೆಗಳ ವ್ಯಾಪಾರಕ್ಕೆ ಭಾರೀ ಪೆಟ್ಟು ನೀಡಿದೆ. ಅಂತಾರಾಷ್ಟ್ರೀಯ ಕಂಪನಿಗಳಾದ ಏರ್ಟೆಲ್ ಮತ್ತು Read more…

ಸರ್ಪ್ರೈಸ್ ! ಸಂಪೂರ್ಣ ಉಚಿತವಾಗಿ ಸಿಗಲಿವೆ ಹಲವು ಉತ್ಪನ್ನಗಳು….ಆದ್ರೆ!

ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ಪೇಟಿಎಮ್ ಹೊಸ ಸಂಚಲವನ್ನೇ ಸೃಷ್ಟಿಸ್ತಿದೆ. ಭಾರತದ ಖ್ಯಾತ ಇ- ಕಾಮರ್ಸ್ ಸಂಸ್ಥೆಯಾದ ಪೇಟಿಎಮ್ ಮಾಲ್ ತನ್ನ ಆನ್ಲೈನ್ ಗ್ರಾಹಕರಿಗೆ ವಿಶಿಷ್ಟವಾದ ಕೊಡುಗೆಯೊಂದನ್ನ ನೀಡುತ್ತಿದೆ. ಪೇಟಿಎಮ್ Read more…

ಖಾಸಗಿ ಶಾಲಾ ವಿದ್ಯಾರ್ಥಿಗಳಿಗಿಲ್ಲ ಉಚಿತ ಬಸ್ ಪಾಸ್

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಡೆಗೂ ತೀರ್ಮಾನವೊಂದಕ್ಕೆ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು Read more…

ಮೊದಲ ಬಾರಿ ಓಟ್ ಮಾಡಿದವರಿಗೆ ದೋಸೆ, ಕಾಫಿ ಫ್ರೀ…!

ಇವತ್ತು ಕರ್ನಾಟಕಕ್ಕೆ ಮಹತ್ವದ ದಿನ. ಮುಂದಿನ ಐದು ವರ್ಷಗಳ ಕಾಲ ನಮ್ಮನಾಳುವ ನಾಯಕರನ್ನು ಆಯ್ಕೆ ಮಾಡುವ ದಿನ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೊದಲ ಬಾರಿ ಓಟ್ ಹಾಕಿರೋರಿಗೆ Read more…

ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ

ಬೆಂಗಳೂರು: ಕೇರಳದಲ್ಲಿ ಕೂಲಿಕಾರ್ಮಿಕನ ಪುತ್ರ ರೈಲ್ವೇ ನಿಲ್ದಾಣದ ಉಚಿತ ವೈಫೈ ಸೇವೆಯ ಮೂಲಕ ಜಾಲತಾಣದಲ್ಲಿ ಮಾಹಿತಿ ಪಡೆದು ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು ಭಾರೀ ಸುದ್ದಿಯಾಗಿತ್ತು. ಇದನ್ನು ತಮ್ಮ Read more…

ವೋಟ್ ಹಾಕುವ ವಿದ್ಯಾರ್ಥಿಗಳಿಗೆ ಇಂಟರ್ ನೆಟ್ ಉಚಿತ

ಬೆಂಗಳೂರು: ಮತದಾನದ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಹಲವು ಸಂಘಟನೆಗಳು ಜಾಗೃತಿ ಕಾರ್ಯಕ್ರಮ ನಡೆಸಿವೆ. ವೋಟ್ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ Read more…

ಈ ವೆಬ್ ಸೈಟ್ ಗಳಲ್ಲಿ ಸಿಗುತ್ತೆ ಉಚಿತ ಸಾಫ್ಟ್ ವೇರ್…!

Docs.zoho.com : ಇದೊಂದು ಫ್ರೀ ಅಕೌಂಟ್. ಇದಕ್ಕೆ ಸೈನ್ ಇನ್ ಆದ್ರೆ 1 ಜಿಬಿ ಸ್ಟೋರೇಜ್ ಸಿಗುತ್ತದೆ. ರೈಟರ್, ಶೀಟ್, ಪ್ರೆಸೆಂಟೇಶನ್, ಸ್ಪ್ರೆಡ್ ಶೀಟ್ ಇದರಲ್ಲಿ ಲಭ್ಯವಿದೆ. ಇದು Read more…

ನಯಾಪೈಸೆ ಹಣ ಪಡೆಯದೆ ಆಡಿದ್ದಾರೆ ಈ ಕ್ರಿಕೆಟಿಗ

ವಿದರ್ಭ ತಂಡದ ಆಟಗಾರ ವಸೀಂ ಜಾಫರ್ ಅವರನ್ನ ನೋಡಿ ಅಂತರಾಷ್ಟ್ರೀಯ ಕ್ರಿಕೆಟಿಗರು ಕಲಿಯಬೇಕಾದದ್ದು ಬಹಳಷ್ಟಿದೆ. ಹಣಕ್ಕಾಗಿ ಅಲ್ಲ, ತಂಡಕ್ಕಾಗಿ ಆಡಬೇಕು ಅನ್ನೋದನ್ನು ವಸೀಂ ಸಾಬೀತು ಮಾಡಿದ್ದಾರೆ. ಯಾಕಂದ್ರೆ ನಯಾಪೈಸೆ Read more…

ಇಲ್ಲಿದೆ ಉಚಿತವಾಗಿ ರೈಲು ಪ್ರಯಾಣ ಬೆಳೆಸುವ ಅವಕಾಶ

ಐಆರ್ ಸಿಟಿಸಿ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡುವವರು ನೀವಾಗಿದ್ದರೆ ಒಮ್ಮೆ ನಿಮ್ಮ ಅದೃಷ್ಟ ಪರೀಕ್ಷೆ ಮಾಡಿ. ಅದೃಷ್ಟ ಚೆನ್ನಾಗಿದ್ದರೆ ಉಚಿತವಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುವ ಅವಕಾಶ ನಿಮ್ಮದಾಗಬಹುದು. Read more…

ಬಲೂಚಿಸ್ತಾನ ಸ್ವಾತಂತ್ರ್ಯ ಅಭಿಯಾನ ತಡೆಯಲು ಮುಂದಾದ ಪಾಕ್ ಗೆ ಮುಖಭಂಗ

ಫ್ರೀ ಬಲೂಚಿಸ್ತಾನ್ ಅಭಿಯಾನದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಅಭಿಯಾನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಪಾಕ್ ಒತ್ತಾಯವನ್ನು ಯುನೈಟೆಡ್ ಕಿಂಗ್ಡಮ್ಸ್ ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ Read more…

ಕ್ರಿಕೆಟ್ ಪಂದ್ಯದ ಟಿಕೆಟ್ ಕೊಟ್ಟವರಿಗೆ ಹೇರ್ ಕಟ್ ಫ್ರೀ..!

ಪಾಕಿಸ್ತಾನ ಕೊನೆಗೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಆತಿಥ್ಯ ವಹಿಸ್ತಾ ಇದೆ. ವರ್ಲ್ಡ್ ಇಲವೆನ್ ಹಾಗೂ ಪಾಕಿಸ್ತಾನದ ಮಧ್ಯೆ 3 ಟಿ-20 ಪಂದ್ಯಗಳ ಸರಣಿ ನಡೆಯಲಿದೆ. 2009ರ ನಂತರ ಇದೇ Read more…

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್

ಬೆಂಗಳೂರು: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್ ಟಾಪ್ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ Read more…

JDS, ಕಾಂಗ್ರೆಸ್ ಬಳಿಕ ಬಿ.ಜೆ.ಪಿ.ಮುಖಂಡನಿಂದ ಕ್ಯಾಂಟೀನ್

ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ತಮಿಳುನಾಡಿನಲ್ಲಿ ಜನಪ್ರಿಯವಾಗಿದ್ದ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು Read more…

399 ರೂ.ಗೆ ಏರ್ಟೆಲ್ ನೀಡ್ತಿದೆ ಬಂಪರ್ ಆಫರ್

ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ಯೋಜನೆಗಳ ಸರಣಿ ಮುಂದುವರೆದಿದೆ. ಈ ಮಧ್ಯೆ ಏರ್ಟೆಲ್ 4ಜಿ ಬಳಕೆದಾರರಿಗಾಗಿ ಬಂಪರ್ ಆಫರ್ ಶುರುಮಾಡಿದೆ. ಕಂಪನಿ ತನ್ನ ಪ್ರಿಪೇಡ್ ಬಳಕೆದಾರರಿಗಾಗಿ 399 ರೂಪಾಯಿ ಪ್ಲಾನ್ Read more…

ಸಮ್ಮರ್ ಸರ್ಪ್ರೈಸ್ ಪಡೆದ ಗ್ರಾಹಕರಿಗೆ ಸಿಗಲಿದೆ ಬಂಪರ್ ಆಫರ್

ರಿಲಾಯನ್ಸ್ ಜಿಯೋದ ಸಮರ್ ಸರ್ಪ್ರೈಸ್ ಹಾಗೂ ಧನ್ ಧನಾ ಧನ್ ಆಫರ್ ಇಂದು ಮುಗಿಯುತ್ತಿದೆ. ಸಮರ್ ಸರ್ಪ್ರೈಸ್ ಆಫರ್ ಪಡೆಯುವ ವೇಳೆ ಪ್ರೈಂ ಸದಸ್ಯತ್ವ ಪಡೆದು 303 ರೂಪಾಯಿ Read more…

ಮಕ್ಕಳು, ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿದ್ದಾನೆ ಬಡ ವಿದ್ಯಾರ್ಥಿ

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿದೆ. ಕೊಯಂಬತ್ತೂರಿನ ಈ ಸ್ನಾತಕೋತ್ತರ ಪದವೀಧರನಿಗೂ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಎಂಫಿಲ್ ಮಾಡಬೇಕೆಂಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಈತ ಆಟೋ ಓಡಿಸುತ್ತಿದ್ದಾನೆ. ಓದಿನ Read more…

ವಿಮಾನದಲ್ಲಿ ಜನಿಸಿದ ಮಗುವಿಗೆ ಹೊಡೀತು ಜಾಕ್ ಪಾಟ್

ನವದೆಹಲಿ: ವಿಮಾನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ಅನಿರೀಕ್ಷಿತ ಅತಿಥಿಗೆ ಸಂಸ್ಥೆಯಿಂದ ಲೈಫ್ ಟೈಮ್ ಫ್ರೀ ಏರ್ ಟಿಕೆಟ್ ನೀಡುವುದಾಗಿ ಘೋಷಿಸಲಾಗಿದೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ Read more…

ಆಸಿಡ್ ದಾಳಿ ಸಂತ್ರಸ್ಥರಿಗಾಗಿ 40 ಲಕ್ಷ ಖರ್ಚು ಮಾಡ್ತಿದ್ದಾರೆ ಈ ವೈದ್ಯ

ಬ್ರಿಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನ ಮೂಲದ ತಜ್ಞ ವೈದ್ಯರೊಬ್ಬರು ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಉಚಿತವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಡಾಕ್ಟರ್ Read more…

ಜಿಯೋ ಗ್ರಾಹಕರಿಗೆ ಒಂದಲ್ಲ ಎರಡಲ್ಲ 10ಕ್ಕೂ ಹೆಚ್ಚು ಲಾಭ..!

ಟೆಲಿಕಾಂ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದಾಗಿನಿಂದ ರಿಲಾಯನ್ಸ್ ಜಿಯೋ ಎಲ್ಲರ ಕೇಂದ್ರಬಿಂದುವಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಒಂದಾದ ಮೇಲೊಂದು ಪಟಾಕಿ ಸಿಡಿಸಿ ಉಳಿದ ಕಂಪನಿಗಳ ನಿದ್ದೆಗೆಡಿಸಿದೆ ರಿಲಾಯನ್ಸ್ ಜಿಯೋ. ರಿಲಾಯನ್ಸ್ ಜಿಯೋ Read more…

ಸಂಭಾವನೆಯೇ ಇಲ್ಲದೆ ನಟಿಸಲು ಈಕೆ ರೆಡಿಯಾಗಿದ್ದೇಕೆ?

ಶಾರುಖ್ ಖಾನ್ ರ ‘ಮೊಹಬ್ಬತೇನ್’ ಚಿತ್ರದ ಮೂಲಕ ಜನಪ್ರಿಯಳಾಗಿದ್ದ ನಟಿ ಕಿಮ್ ಶರ್ಮಾ ಬಾಲಿವುಡ್ ನಲ್ಲಿ ಕಮ್ ಬ್ಯಾಕ್ ಮಾಡಲು ಅವಕಾಶಕ್ಕಾಗಿ ಕಾಯ್ತಿದ್ದಾಳೆ. ರೀಎಂಟ್ರಿಗೆ ಕಿಮ್ ಎಷ್ಟು ಉತ್ಸುಕವಾಗಿದ್ದಾಳೆ Read more…

ಬಂಪರ್ ಆಫರ್! ಏರ್ ಟೆಲ್ ಗ್ರಾಹಕರಿಗೆ 1000 GB ಡೇಟಾ ಫ್ರೀ

ನವದೆಹಲಿ: ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಏರ್ ಟೆಲ್ ಬಂಪರ್ ಆಫರ್ ಘೋಷಿಸಿದ್ದು, ಆಯ್ದ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ 1000 ಜಿ.ಬಿ. ಡೇಟಾ ಉಚಿತವಾಗಿ ಸಿಗಲಿದೆ. 750 Read more…

ವರ್ಷ ಪೂರ್ತಿ ಉಚಿತ ಬಿಯರ್ ಪಡೆಯಲು ಈ ಪ್ಲಾನ್ ಮಾಡಿದ್ದಾನೆ ಯುವಕ

ವರ್ಷ ಪೂರ್ತಿ ಫ್ರೀಯಾಗಿ ಚಿಕನ್ ನಗೆಟ್ಸ್ ಪಡೆಯಲು ಇತ್ತೀಚೆಗಷ್ಟೆ 16 ವರ್ಷದ ಹುಡುಗನೊಬ್ಬ ಟ್ವಿಟ್ಟರ್ ಮೊರೆಹೋಗಿದ್ದ. ಮಿಲಿಯನ್ ಗಟ್ಟಲೆ ರಿಟ್ವೀಟ್ ಬಂದಿದ್ರಿಂದ ರೆಸ್ಟೋರೆಂಟ್ ಒಂದು ಅವನಿಗೆ ಫ್ರೀಯಾಗಿ ಒಂದು Read more…

ದಂಗಾಗುವಂತಿದೆ ಈತ ನೀಡಿರುವ ಜಾಹೀರಾತು

ಪತ್ರಿಕೆಗಳಲ್ಲಿ ಮನೆ ಬಾಡಿಗೆ ನೀಡುವ ಕುರಿತು ತರಹೇವಾರಿ ಜಾಹೀರಾತುಗಳನ್ನು ನೀಡಿರುವುದನ್ನು ನೋಡಿದ್ದೇವೆ. ಆದರೆ ಲಂಡನ್ ನಲ್ಲಿ ಕೆಲ ಮನೆ ಮಾಲೀಕರುಗಳು ನೀಡುತ್ತಿರುವ ಜಾಹೀರಾತುಗಳು ಶಾಕ್ ನೀಡುವಂತಿವೆ. 30 ವರ್ಷದ Read more…

ಮತ್ತೆ ಹೊಸ ಆಫರ್ ಶುರುಮಾಡಿದೆ ರಿಲಾಯನ್ಸ್ ಜಿಯೋ!

ರಿಲಾಯನ್ಸ್ ಜಿಯೋ ಹೊಸ ಬ್ರಾಡ್ ಬ್ರ್ಯಾಂಡ್ ಸರ್ವೀಸ್ ಶುರುಮಾಡಿದೆ. ಆರಂಭದಲ್ಲಿ ಈ ಬ್ರಾಡ್ ಬ್ಯಾಂಡ್ ಸೇವೆಯನ್ನು ಮುಂಬೈ, ದೆಹಲಿ, ಎನ್ ಸಿ ಆರ್, ಅಹಮದಾಬಾದ್, ಜಾಮ್ ನಗರ್, ಸೂರತ್, Read more…

ಈ ಫೋನ್ ಗೆ 1 ವರ್ಷ ಏರ್ ಟೆಲ್ ಫ್ರೀ ಡೇಟಾ

ನವದೆಹಲಿ: ಮೊಬೈಲ್ ಸೇವಾ ಕಂಪನಿಗಳ ಪೈಪೋಟಿಯಲ್ಲಿ ಗ್ರಾಹಕರಿಗೆ ಲಾಭವೇ ಆಗುತ್ತಿದೆ. ಮೈಕ್ರೋ ಮ್ಯಾಕ್ಸ್ ಫೋನ್ ಖರೀದಿಸುವ ಗ್ರಾಹಕರಿಗೆ 1 ವರ್ಷ ಏರ್ ಟೆಲ್ ನಿಂದ ಫ್ರೀ ಡೇಟಾ ಹಾಗೂ Read more…

ಭಾರತದಲ್ಲಿ ಶುರುವಾಯ್ತು ಉಚಿತ ಕಾಂಡೋಮ್ ವಿತರಣಾ ಮಳಿಗೆ

ಅತಿ ಹೆಚ್ಚು ಏಡ್ಸ್ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಏಡ್ಸ್ ವಿರುದ್ಧ ಹೋರಾಡಲು ಹೊಸ ಪ್ರಯತ್ನ ನಡೆಸಲಾಗ್ತಾ ಇದೆ. ಉಚಿತವಾಗಿ ಕಾಂಡೋಮ್ ನೀಡುವ ಅಂಗಡಿಯೊಂದನ್ನು ದೆಹಲಿಯಲ್ಲಿ Read more…

ಇಲ್ಲಿ ಉಚಿತವಾಗಿ ಸಿಗುತ್ತೆ ಕಾಂಡೋಮ್

ಮಾರಕ ರೋಗ ಎಚ್ಐವಿ/ಏಡ್ಸ್ ವಿರುದ್ಧ ಹೋರಾಡಲು ಭಾರತದಲ್ಲೂ ಎನ್ ಜಿ ಓ ಒಂದು ಉಚಿತ ಕಾಂಡೋಮ್ ಮಳಿಗೆಯನ್ನು ಆರಂಭಿಸಿದೆ. ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ ತನ್ನ 10ನೇ ವಾರ್ಷಿಕೋತ್ಸವದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...