alex Certify
ಕನ್ನಡ ದುನಿಯಾ       Mobile App
       

Kannada Duniya

ಪಾತಾಳಕ್ಕೆ ಕುಸಿದ ಪಾಕ್ ರೂಪಾಯಿ ಮೌಲ್ಯ

ಕರಾಚಿ : ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಶುಕ್ರವಾರ ಸಾರ್ವಕಾಲಿಕ ದಾಖಲೆ ಕುಸಿತ ಕಂಡಿದ್ದು, 144 ರೂಪಾಯಿಗೆ ಬಂದು ನಿಂತಿದೆ. ಇದು ನೂತನ ಸರ್ಕಾರ ನೂರು ದಿನಗಳನ್ನು Read more…

ಕಂದಕಕ್ಕುರುಳಿದ ಬಸ್: 16 ಮಂದಿ ದುರ್ಮರಣ

ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. Dadeldhura ಜಿಲ್ಲೆಯಲ್ಲಿ ಬಸ್ ಕಂದಕಕ್ಕುರುಳಿದೆ. ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸ್ಥಳೀಯ ದೇವಾಲಯವೊಂದರ ದರ್ಶನ Read more…

ಸಲಿಂಗಕಾಮಿ ಹುಡುಗಿಯರು ಲೈಂಗಿಕ ಸುಖಕ್ಕೆ ಬಳಸ್ತಿದ್ರು ಸೆಕ್ಸ್ ಟಾಯ್ಸ್

ದೇಶದಲ್ಲಿ ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ಸಿಕ್ಕಿದೆ. ಇದು ಸಲಿಂಗಕಾಮಿಗಳ ಖುಷಿಯನ್ನು ಹೆಚ್ಚಿಸಿದೆ. ಜಾನ್ಪುರದ ಮಿರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಕುಟುಂಬಸ್ಥರ ತಲೆನೋವು ಹೆಚ್ಚಿಸಿದೆ. ಮಿರ್ಗಂಜ್ Read more…

ಮುಂಬರುವ ಚುನಾವಣೆಯಲ್ಲಿ ಮೋದಿಯವರಿಗೆ ವರದಾನವಾಗಲಿದೆಯಾ ಕಚ್ಚಾ ತೈಲದ ಬೆಲೆ ಇಳಿಕೆ…?

ಕಳೆದ 40 ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಭಾರೀ ಕುಸಿತವಾಗಿದ್ದು, ಪ್ರತಿ ಬ್ಯಾರೆಲ್‌ಗೆ 65 ಡಾಲರ್‌ಗೆ ಇಳಿದಿದೆ. ಇದು ಭಾರತದ ಆಮದು ವೆಚ್ಚ ಹಾಗೂ ಹಣದುಬ್ಬರ ತಗ್ಗಿಸುವ Read more…

ಟವರ್ ಏರಿದ್ದಾಕೆಯನ್ನು ರಕ್ಷಿಸಲು ಹೋದವರೂ ಆಯತಪ್ಪಿ ಬಿದ್ದರು

ಮಧ್ಯಪ್ರದೇಶದ‌ ಭೂಪಾಲ್ ನಲ್ಲಿ ಮಂಗಳವಾರದಿಂದ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ‌‌ ಪಡೆದುಕೊಂಡಿದ್ದು, ಮೊಬೈಲ್ ಟವರ್ ನಿಂದ ಬಿದ್ದು ಕಾರ್ಯಕರ್ತೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ‌ . ಭೂಪಾಲ್ ನಲ್ಲಿರುವ Read more…

ಗುರುವಾರ ಇಳಿಕೆಯೊಂದಿಗೆ ವಹಿವಾಟು ಶುರು ಮಾಡಿದ ಷೇರು ಮಾರುಕಟ್ಟೆ

ಷೇರು ಹೂಡಿಕೆದಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಗುರುವಾರ ಷೇರು ಮಾರುಕಟ್ಟೆ ಆರಂಭದಲ್ಲಿಯೇ ಇಳಿಕೆ ಕಂಡಿದೆ. 30 ಷೇರು ಸೂಚ್ಯಾಂಕದ ಸೆನ್ಸೆಕ್ಸ್ ಆರಂಭದಲ್ಲಿಯೇ 604 ಪಾಯಿಂಟ್ ಇಳಿಕೆ ಕಂಡು Read more…

ಬೆಂಗಳೂರಿನಲ್ಲಿ ಮುಂದುವರೆದ ಮಳೆ ಅವಾಂತರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರೆದಿದೆ. ಬಿಟಿಎಂ ಲೇಔಟ್ ನಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಬಿಟಿಎಂ ಲೇಔಟ್-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಈ ಮರ ಉರುಳಿ ಬಿದ್ದಿರುವ ಪರಿಣಾಮ Read more…

ಸೆಲ್ಫಿ ತೆಗೆಯುವ ಆತುರದಲ್ಲಿ 600 ಅಡಿ ಕೆಳಗೆ ಬಿದ್ಲು ಮಹಿಳೆ

ದೆಹಲಿಯಿಂದ ಮುಂಬೈಗೆ ರಜಾ ಮಜಾ ಸವಿಯಲು ಬಂದಿದ್ದ ಮಹಿಳೆಗೆ ಸೆಲ್ಫಿ ದುಬಾರಿಯಾಗಿ ಪರಿಣಮಿಸಿದೆ. ಸೆಲ್ಫಿ ತೆಗೆಯುವ ವೇಳೆ 600 ಅಡಿ ಕೆಳಗೆ ಬಿದ್ದಿದ್ದಾಳೆ ಮಹಿಳೆ. ರಕ್ಷಣಾ ಪಡೆ ಮಹಿಳೆ Read more…

ಅತೃಪ್ತ ಶಾಸಕರ ಕುರಿತು ಹೊಸ ಬಾಂಬ್ ಸಿಡಿಸಿದ ಈಶ್ವರಪ್ಪ

ಶಿವಮೊಗ್ಗ: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನ ಸಿಗದೇ ಹಲವು ಶಾಸಕರು ಅತೃಪ್ತಿಯನ್ನು ಹೊರ ಹಾಕಿದ್ದು, ಈ ಸರ್ಕಾರ ಹೆಚ್ಚು ದಿನ ಆಡಳಿತದಲ್ಲಿ ಇರುವುದಿಲ್ಲ ಎಂದು Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಲೈಂಗಿಕ ಕಾರ್ಯಕರ್ತೆಯರ ದುರಂತ ಸಾವು

ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮುಂಬೈನಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರು ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಡಿ ಬಿ ಮಾರ್ಗ್ ನಲ್ಲಿರೋ ಓಂ ಬಿಲ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ Read more…

800 ಅಡಿ ಆಳದ ಕಂದಕಕ್ಕೆ ಬಿದ್ದ ಗರ್ಭಿಣಿ

ಮುಂಬೈನ ಮಾಥೇರಾನ್ ಎಂಬಲ್ಲಿ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ 25 ವರ್ಷದ ಮಹಿಳೆಯೊಬ್ಬಳು 800 ಅಡಿ ಆಳದ ಕಂದಕಕ್ಕೆ ಬಿದ್ದಿದ್ಲು. ಆಕೆ 6 ತಿಂಗಳ ಗರ್ಭಿಣಿ ಬೇರೆ. Read more…

ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಮಗು

ಗಾಜಿಯಾಬಾದ್ ನಲ್ಲಿ ಮನೆಯ 5ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಜ್ ನಗರ ಎಕ್ಸ್ ಟೆನ್ಷನ್ ನಲ್ಲಿ ನಡೆದ ದುರಂತ ಇದು. ಮನೆಯ Read more…

ಬಾಲಕನ ಜೀವಕ್ಕೆ ಎರವಾಯ್ತು ಸಾಫ್ಟ್ ವೇರ್ ಕಂಪನಿ ಗೇಟ್

ಬೆಂಗಳೂರು: ಸಾಫ್ಟ್ ವೇರ್ ಕಂಪನಿ ಗೇಟ್ ಬಿದ್ದು, ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರು ಜಯನಗರದ 3 ನೇ ಬ್ಲಾಕ್ ನಲ್ಲಿ ನಡೆದಿದೆ. 12 ವರ್ಷದ ಮಂಜುನಾಥ್ ಮೃತಪಟ್ಟ ಬಾಲಕ. Read more…

ಉರುಳಿತು ಎತ್ತರದ ರಥ, ತಪ್ಪಿತು ಭಾರೀ ಅನಾಹುತ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 75 ಅಡಿ ಎತ್ತರದ ರಥ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹುಸ್ಕೂರು Read more…

ಹೆಲ್ಮೆಟ್ ಧರಿಸದ ಬೈಕ್ ಸವಾರರ ಚೇಸಿಂಗ್, ಮುಂದೆ ನಡೆದಿದ್ದು ದುರಂತ

ತಮಿಳುನಾಡಿನ ತಿರ್ಚಿಯಲ್ಲಿ ಹೆಲ್ಮೆಟ್ ಧರಿಸದ ಮಹಿಳೆಯನ್ನು ಪೊಲೀಸರು ಚೇಸ್ ಮಾಡಿದ್ದರಿಂದ ಆಕೆ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾಳೆ. ರಾಜಾ ಎಂಬಾತ ಪತ್ನಿಯ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಇಬ್ಬರೂ Read more…

ಗಾಳಿಯ ಹೊಡೆತಕ್ಕೆ ಉದುರಿ ಬಿತ್ತು ವಿಮಾನ ನಿಲ್ದಾಣದ ಛಾವಣಿ

ಚೀನಾದ ನಾಂಚಂಗ್ ಚಾಂನ್ಬೈ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಅವಾಂತರ ಸೃಷ್ಟಿಸಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಗಾಳಿಯ ಅಬ್ಬರಕ್ಕೆ ಛಾವಣಿಯೇ ಕುಸಿದು ಬಿದ್ದಿದೆ. ಡಿಪಾರ್ಚರ್ ಟರ್ಮಿನಲ್ ಬಳಿಯಿದ್ದ Read more…

ಲಾರಿ ಮಗುಚಿ ಮದುವೆಗೆ ಹೊರಟಿದ್ದ 20 ಮಂದಿ ದುರ್ಮರಣ

ಗುಜರಾತ್ ನ ಭಾವ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮಗುಚಿ ಚರಂಡಿಗೆ ಬಿದ್ದಿದ್ದರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಕೋಟ್-ಭಾವ್ ನಗರ್ ರಾಜ್ಯ ಹೆದ್ದಾರಿಯ ರಂಘೋಲಾ ಎಂಬಲ್ಲಿ ನಡೆದಿರುವ Read more…

24 ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಸಾಹಸಿ, ಮುಂದೆ ಆಗಿದ್ದೇನು?

ಜಪಾನ್ ನ ಸಾಹಸಿಯೊಬ್ಬ 246 ಅಡಿ ಮೇಲಿಂದ ಬಿದ್ದರೂ ಬದುಕಿ ಉಳಿದಿದ್ದಾನೆ. ಇವನೊಬ್ಬ ಬೇಸ್ ಜಂಪರ್. ಹೊಸ ಹೊಸ ಸಾಹಸಗಳನ್ನು ಮಾಡೋದು ಅವನ ಹವ್ಯಾಸ. 24 ಮಹಡಿಯ ಕಟ್ಟಡವನ್ನು Read more…

ಪ್ರತಿ ದಿನ ಹಾಲು ಉಕ್ಕುತ್ತಿದ್ದರೆ ಕಾಡುತ್ತೆ ಈ ಸಮಸ್ಯೆ

ಹಿಂದೂ ಧರ್ಮದಲ್ಲಿ ಶಕುನ, ಅಪಶಕುನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನಚರಿಯಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು Read more…

ಸಾವಿರ ಅಡಿ ಮೇಲಿಂದ ಬಿದ್ದು ಪರ್ವತಾರೋಹಿಯ ದುರಂತ ಸಾವು

ಅಮೆರಿಕದ ಒರೆಗಾನ್ ನಲ್ಲಿರೋ ಮೌಂಟ್ ಹೂಡ್ ಶಿಖರ ಏರಿದ್ದ ಸಾಹಸಿಯೊಬ್ಬ ದುರಂತ ಸಾವಿಗೀಡಾಗಿದ್ದಾನೆ. 1000 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಮೌಂಟ್ ಹೂಡ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇನ್ನೂ Read more…

ಕಾಪ್ಟರ್ ನಿಂದ ಬಿದ್ದ ಸೈನಿಕರು, ಕ್ಯಾಮರಾದಲ್ಲಿ ಸೆರೆಯಾಯ್ತು ಅವಘಡ

ದೆಹಲಿಯಲ್ಲಿ ನಡೆದ ಅವಘಡವೊಂದರಲ್ಲಿ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.  ಪ್ರತಿವರ್ಷ ಜನವರಿ 15ರಂದು ಆರ್ಮಿ ಡೇ ಆಚರಿಸಲಾಗುತ್ತದೆ. ಇದಕ್ಕಾಗಿ ಸೈನಿಕರು ಅಭ್ಯಾಸ ನಡೆಸುತ್ತಿದ್ರು. ಹೆಲಿಕಾಪ್ಟರ್ ವೊಂದರಲ್ಲಿ ಹಾರುತ್ತ Read more…

ಸೇತುವೆಯಿಂದ ನದಿಗೆ ಬಿದ್ದ ಬಸ್: 12 ಮಂದಿ ಸಾವು

ಸವಾಯ್ ಮಾದೋಪುರ್: ಸೇತುವೆಯ ಮೇಲಿನಿಂದ ನದಿಗೆ ಬಸ್ ಉರುಳಿ ಬಿದ್ದು 12 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಸವಾಯ್ ಮಾದೋಪುರ್ ಸಮೀಪದ ದುಭಿ ಬಳಿ ಅಪಘಾತ ಸಂಭವಿಸಿದೆ. Read more…

9ನೇ ಮಹಡಿಯಿಂದ 2 ಬಾರಿ ಬಿದ್ರೂ ಬದುಕುಳಿದ ಮಹಿಳೆ

9ನೇ ಮಹಡಿಯಿಂದ ಎರಡು ಬಾರಿ ಬಿದ್ರೂ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದ್ದಾಳೆ. ಡಿಸೆಂಬರ್ 7ರಂದು ಉತ್ತರ ಚೀನಾದಲ್ಲಿರೋ ಯನ್ಶೌ ಹೋಟೆಲ್ ನಲ್ಲಿ ಈ ಅವಘಡ ಸಂಭವಿಸಿದೆ. Read more…

ಜಡ್ಜ್ ಎದುರಲ್ಲೇ ಯಡವಟ್ಟು ಮಾಡ್ಕೊಂಡ ಆರೋಪಿ

ಅಮೆರಿಕದ ಈಗಲ್ ಕಂಟ್ರಿ ಆಫ್ ಕೊಲರಾಡೋನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡ್ರಗ್ಸ್ ಸೇವನೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರೆದುರು ತಾನು ನಿರಪರಾಧಿ ಅಂತಾ ಸಾಬೀತು Read more…

ವೈರಲ್ ಆಗಿದೆ ‘ಸೈರಾಟ್’ ಬೆಡಗಿ ರಿಂಕು ರಾಜ್ ಗುರು ವಿಡಿಯೊ

ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿಯೇ ಹೊಸ ದಾಖಲೆ ಬರೆದಿದ್ದ ಮರಾಠಿ ಚಿತ್ರ ‘ಸೈರಾಟ್’ ನಾಯಕಿ ರಿಂಕು ರಾಜ್ ಗುರು ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಸೈರಾಟ್’ ಗಳಿಕೆಯಲ್ಲಿ Read more…

ವಾಹನ ಸವಾರರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗ್ತಿದೆ ಅಂತಾ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತೈಲಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಅಂತಾ ತಿಳಿಸಿದ್ದಾರೆ. ಗುಜರಾತ್ ನಲ್ಲಿ ಮಾತನಾಡಿದ Read more…

ಮಳೆಯ ಅವಾಂತರಕ್ಕೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ, ಮಳೆಗೆ ಬೆಂಗಳೂರು ತತ್ತರಿಸಿದೆ. ಅನೇಕ ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದು, ನೂರಾರು ಬೈಕ್, ಕಾರ್ ಜಖಂಗೊಂಡಿವೆ. ಸಜ್ಜನ್ ರಾವ್ Read more…

ಸಾವಿನ ಮನೆ ಸೇರಿದೆ ಅಮ್ಮನ ಕೈಜಾರಿದ 18 ತಿಂಗಳ ಮಗು

ಅಮ್ಮನ ಮಡಿಲಿನಿಂದ ಆಕಸ್ಮಿಕವಾಗಿ ಜಾರಿ ಬಿದ್ದು 18 ತಿಂಗಳ ಮಗುವೊಂದು ಮೃತಪಟ್ಟಿದೆ. ಮುಂಬೈನ ಅಂಧೇರಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. 10ನೇ ಮಹಡಿಯಲ್ಲಿದ್ದ ಮನೆಯ ಕಿಟಕಿ ಬಳಿ Read more…

ಮತ್ತಷ್ಟು ಕಡಿಮೆಯಾಗಲಿದೆ ನಿಮ್ಮ ಮೊಬೈಲ್ ಬಿಲ್..!

ಆರಂಭದಲ್ಲಿ ಮೊಬೈಲ್ ಕರೆ, ಮೆಸೇಜ್ ಎಲ್ಲವೂ ಬಲು ದುಬಾರಿಯಾಗಿತ್ತು. ಹೊಸ ಹೊಸ ತಂತ್ರಜ್ಞಾನ ಬೆಳಕಿಗೆ ಬರುತ್ತಿದ್ದಂತೆ ಮೊಬೈಲ್ ಬಳಕೆಯೂ ಅಗ್ಗವಾಗಿದೆ. ಗ್ರಾಹಕರ ಮೊಬೈಲ್ ಬಿಲ್ ಮೊತ್ತವೂ ವರ್ಷದಿಂದ ವರ್ಷಕ್ಕೆ Read more…

ರೈಲು ಹತ್ತುವಾಗಲೇ ನಡೀತು ಅವಘಡ

ಮೈಸೂರು: ಅವಸರವೇ ಅವಘಡಕ್ಕೆ ಕಾರಣ ಎಂಬ ಮಾತಿದೆ. ಹೀಗೆ ಅವಸರದಲ್ಲಿ ರೈಲು ಹತ್ತಲು ಹೋದ ಕೂಲಿ ಕಾರ್ಮಕರೊಬ್ಬರು ಕೈ ಕಳೆದುಕೊಂಡ ದಾರುಣ ಘಟನೆ ನಂಜನಗೂಡಿನ ಸುಜಾತಪುರಂ ರೈಲು ನಿಲ್ದಾಣದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...