alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಕತ್ತಲಲ್ಲೇ ದೀಪಾವಳಿ ಆಚರಣೆ…?

ರಾಯಚೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಯನ್ನು ರಾಜ್ಯದ ಜನತೆ ಕತ್ತಲಿನಲ್ಲೇ ಆಚರಿಸಬೇಕಿದೆಯೇ? ಹೌದು ಎನ್ನುತ್ತದೆ ಈ ವರದಿ. ಕಲ್ಲಿದ್ದಲಿನ ಕೊರತೆಯಿಂದ Read more…

ವರುಣನ ಆರ್ಭಟಕ್ಕೆ ತತ್ತರಿಸಿದ ಬಳ್ಳಾರಿ ಜನ

ಕಳೆದ ರಾತ್ರಿ ಬಳ್ಳಾರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ರಾತ್ರಿಯಿಡೀ ಕರೆಂಟ್ ಇಲ್ಲದೆ ಕಾಲ ಕಳೆದಿದ್ದಾರೆ. ಸತ್ಯನಾರಾಯಣ ಪೇಟೆ Read more…

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಹೋದರರಿಬ್ಬರ ಸಾವು

ಹುಲ್ಲು ತರಲೆಂದು ತೆರಳಿದ್ದ ಸಹೋದರರಿಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಸರಘಟ್ಟ ಬಳಿಯ ದಾಸೇನಹಳ್ಳಿಯಲ್ಲಿ ನಡೆದಿದೆ. ದಾಸೇನಹಳ್ಳಿಯ ಮುನಿರಾಜು (20) ಹಾಗೂ Read more…

ಈ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮೊಳಗಿದೆ ಮಂಗಳವಾದ್ಯ

23 ವರ್ಷದ ಪವನ್ ಕುಮಾರ್ ಕೆಲ ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಆತನ ಗ್ರಾಮಸ್ಥರಿಗೆ ಇನ್ನಿಲ್ಲದ ಸಂತಸ. ತಮ್ಮ ಗ್ರಾಮಕ್ಕೆ ತಟ್ಟಿದ ಕಳಂಕವೊಂದು ಕೊನೆಗೂ ತಪ್ಪಿತೆಂಬ Read more…

ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಈ ಹಳ್ಳಿಗೆ ಬಂದಿದೆ ವಿದ್ಯುತ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಇನ್ನೂ ಕೆಲ ಕುಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಳ್ಳಿಗಳ ಜನರು ಸಾಮಾನ್ಯ ಬದುಕಿಗಾಗಿ ಪರದಾಡುವಂತಾಗಿದೆ. ಇದಕ್ಕೆ ತಾಜಾ Read more…

ಕಡಿಮೆ ಕರೆಂಟ್ ನಲ್ಲಿ ಹೆಚ್ಚು ಗಾಳಿ ನೀಡುವ ಫ್ಯಾನ್ ನೀಡ್ತಿದೆ ಸರ್ಕಾರ

ಬೇಸಿಗೆ ಶುರುವಾಗಿದೆ. ಜನರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಎಸಿ, ಫ್ಯಾನ್, ಕೂಲರ್ ಮೊರೆ ಹೋಗ್ತಿದ್ದಾರೆ. ಆದ್ರೆ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತೆ ಎಂಬ ಚಿಂತೆ ಎಲ್ಲರನ್ನೂ ಕಾಡ್ತಿದೆ. ತಂಪು Read more…

ಮಾ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್

ಮಾರ್ಚ್ 31ರೊಳಗೆ ಈ ಕೆಲಸ ಮಾಡಿದ್ರೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಸೇರಿದಂತೆ ದೊಡ್ಡ ದೊಡ್ಡ ಉಡುಗೊರೆ ಸಿಗಲಿದೆ. ಟಾಟಾ ಪವರ್ ಕಂಪನಿ ದೆಹಲಿ ಗ್ರಾಹಕರಿಗೆ ಭರ್ಜರಿ Read more…

ವಿದ್ಯುತ್ ಸಂಪರ್ಕ ಕಲ್ಪಿಸಲು 300 ಕಿ.ಮೀ. ನಡಿಗೆ…!

ಪರ್ವತಗಳ ಸಮೀಪ ಇರುವ ಕುಗ್ರಾಮಗಳಲ್ಲಿ ಚಾರಣ ಮಾಡುವ ಸಾಹಸಿಗಳಿಗೆ ಎದುರಾಗುವ ದೊಡ್ಡ ಸಮಸ್ಯೆ ಅಂದ್ರೆ ವಿದ್ಯುತ್. ಕೆಲವೊಂದು ಊರುಗಳಲ್ಲಿ ಮೊಬೈಲ್ ಚಾರ್ಜ್ ಮಾಡಲು ಕೂಡ ವಿದ್ಯುತ್ ವ್ಯವಸ್ಥೆಯೇ ಇರುವುದಿಲ್ಲ. Read more…

ದಂಗಾಗಿಸುತ್ತೆ ಈ ಬಾಲಿವುಡ್ ಸ್ಟಾರ್ಸ್ ಗಳ ಕರೆಂಟ್ ಬಿಲ್

ಸ್ಯಾಂಡಲ್ ವುಡ್ ಸ್ಟಾರ್ಸ್ ಇರಲಿ ಇಲ್ಲ ಬಾಲಿವುಡ್ ಸ್ಟಾರ್ಸ್ ಇರಲಿ ಅವ್ರ ಪ್ರತಿಯೊಂದು ವಿಷ್ಯವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಅವ್ರು ಮನೆಯಲ್ಲಿ ಹೇಗಿರ್ತಾರೆ ಎಂಬುದ್ರಿಂದ ಹಿಡಿದು ಅವ್ರು ಏನನ್ನು Read more…

ರೈತನಿಗೆ 25 ಕೋಟಿ ರೂ. ಬಿಲ್ ನೀಡಿದ್ದ ವಿದ್ಯುತ್ ಇಲಾಖೆ..!

ಉತ್ತರ ಪ್ರದೇಶದ ಮೀರತ್ ನ ಶಾಮ್ಲಿಯಲ್ಲಿ ವಿದ್ಯುತ್ ಇಲಾಖೆ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ. ಜುಲೈ 25ರಂದು ಇಲಾಖೆ, ಕುಟುಂಬವೊಂದಕ್ಕೆ 25 ಕೋಟಿ ರೂಪಾಯಿ ಬಾಕಿ ಬಿಲ್ ರವಾನೆ Read more…

ಪ್ರತಿ ಮನೆಗೂ ಬೆಳಕು ನೀಡಿದ ಭಾರತದ ಮೊದಲ ರಾಜ್ಯ

ಕೇರಳ ಅಭಿವೃದ್ಧಿಯಲ್ಲಿ ಮುಂದಿದೆ. ಶಿಕ್ಷಣದಲ್ಲೂ ಹಿಂದೆ ಬಿದ್ದಿಲ್ಲ. ಇದೀಗ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ ಭಾರತದ ಮೊದಲ ರಾಜ್ಯ ಎನಿಸಿಕೊಂಡಿದೆ. ಸರ್ಕಾರದ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಸಿಎಂ Read more…

500 ರೂ. ಹಳೆ ನೋಟಿನಲ್ಲಿ ಕಮಾಲ್ ಮಾಡಿದ್ದಾನೆ ಈ ವಿದ್ಯಾರ್ಥಿ

ಓಡಿಶಾದ ನೌಪಾಡಾದಲ್ಲಿ 17 ವರ್ಷದ ಹುಡುಗನೊಬ್ಬ ನಿಷೇಧಿತ 500 ರೂಪಾಯಿ ನೋಟುಗಳಿಂದ ವಿದ್ಯುತ್ ತಯಾರಿಸಿದ್ದಾನೆ. ಖರಿಯರ್ ಕಾಲೇಜಿನಲ್ಲಿ ಓದುತ್ತಿರುವ ಲಚ್ಮನ್ ದುಂಡಿ ಮಾಡಿರೋ ಸಾಧನೆ ಇಡೀ ದೇಶದ ಗಮನ Read more…

ವಿದ್ಯುತ್ ಕಳ್ಳತನ ತಪ್ಪಿಸಲು ಪ್ರತ್ಯೇಕ ಠಾಣೆ

ಪ್ರತಿಯೊಂದು ಮನೆಗೂ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಗುರಿ ಹೊಂದಿದೆ ಉತ್ತರ ಪ್ರದೇಶ ಸರ್ಕಾರ. ಆದ್ರೆ ವಿದ್ಯುತ್ ಕಳ್ಳತನ ಸರ್ಕಾರಕ್ಕೊಂದು ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಕಳ್ಳತನಕ್ಕೆ ಕಡಿವಾಣ Read more…

ಮುಲಾಯಂ ಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಜೈಲುಗಳಲ್ಲಿರುವ ಸಾಮಾನ್ಯ ಕೈದಿಗಳೂ ಒಂದೇ ಡಾನ್ ಗಳು ಒಂದೇ ಎಂದಿರುವ ಸರ್ಕಾರ, ಎಲ್ಲರನ್ನು Read more…

ಕರೆಂಟ್ ಬಿಲ್ ನೋಡಿಯೇ ಶಾಕ್ ಆಗಿದ್ದಾರೆ ನಿವೃತ್ತ ಕರ್ನಲ್

ಹರಿಯಾಣದ ವಿದ್ಯುತ್ ನಿಗಮ, ನಿವೃತ್ತ ಕರ್ನಲ್ ಒಬ್ಬರಿಗೆ ಬಿಲ್ ಮೂಲಕವೇ ಶಾಕ್ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಬಳಕೆಯಾದ ವಿದ್ಯುತ್ ಗೆ ಬರೋಬ್ಬರಿ 26 ಲಕ್ಷ ರೂ. ಬಿಲ್ Read more…

15 ತಿಂಗಳುಗಳಿಂದ ಕರೆಂಟಿಲ್ಲ, ಆದ್ರೂ ಬಂತು ಬಿಲ್ !

ಕಳೆದ 15 ತಿಂಗಳುಗಳಿಂದ ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ಶಿಗೋನ್ ನಲ್ಲಿರುವ ಆ ಗುಡಿಸಲಲ್ಲಿ ಅಂಧಕಾರ. ದಮ್ಮಯ್ಯ ಸ್ವಾಮಿ ಕರೆಂಟ್ ಕನೆಕ್ಷನ್ ಕೊಡಿ ಅಂದ್ರೆ ರಾಮು ಹೇಮಡಾ ಅವರ ಕೈಗೆ Read more…

2032 ಕೋಟಿ ರೂ. ಬಿಲ್ ನೀಡಿದ ವಿದ್ಯುತ್ ಇಲಾಖೆ..!

ಉತ್ತರಪ್ರದೇಶದ ಮುರಾದಾಬಾದಿನ ಒಬ್ಬ ವ್ಯಾಪಾರಿಗೆ ಬರೋಬ್ಬರಿ 2032 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ವಿದ್ಯುತ್ ಇಲಾಖೆ ಕಳುಹಿಸಿದ ಈ ಬಿಲ್ ಅನ್ನು ನೋಡಿ ಪರಾಗ್ ಮಿತ್ತಲ್ ಕಂಗಾಲಾಗಿದ್ದಾರೆ. ಕಳೆದ Read more…

ದೆಹಲಿ ರೈಲು ನಿಲ್ದಾಣದಲ್ಲಿ ಬೆಳಗಲಿದೆ ಸೋಲಾರ್ ದೀಪ

ನವದೆಹಲಿ: ದೇಶದ ರಾಜಧಾನಿ ದೆಹಲಿಯ ನಾಲ್ಕು ದೊಡ್ಡ ರೈಲ್ವೇ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸುವ ಯೋಜನೆ ಜಾರಿಯಾಗಿದೆ. ಈ ಸೋಲಾರ್ ಪೆನಲ್ ಅಳವಡಿಕೆಯಿಂದ 5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.  ದೆಹಲಿ ರೈಲ್ವೇ Read more…

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ಬಿತ್ತು ಬ್ರೇಕ್

ದೇಶದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರಗಾಲ ಆವರಿಸಿದ್ದು, ಮುಂಗಾರು ಮಳೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಂತಸದ ಸುದ್ದಿ ಹೊರ ಬಿದ್ದಿದೆ. ಮುಂಗಾರು ಈಗಾಗಲೇ ಕೇರಳ Read more…

ಲ್ಯಾಪ್ ಟಾಪ್ ನಲ್ಲಿ ಇ ಮೇಲ್ ಚೆಕ್ ಮಾಡುತ್ತಿರುವಾಗಲೇ ಸಾವನ್ನಪ್ಪಿದ ಯುವಕ

ಕೇವಲ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 23 ವರ್ಷದ ವ್ಯಕ್ತಿಯೊಬ್ಬ ತನ್ನ ಲ್ಯಾಪ್ ಟಾಪ್ ನಲ್ಲಿ ಇ ಮೇಲ್ ಚೆಕ್ ಮಾಡುತ್ತಿರುವಾಗಲೇ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ Read more…

ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರ ಬಲಿ

ತೋಟದಲ್ಲಿ ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೋಡಿಂಬಾಡಿ ಗ್ರಾಮದ ಕಾರ್ತಿಕ್ (20), ಶೇಷಪ್ಪ (45) Read more…

ಈ ದೇಶದಲ್ಲಿ ವಾರಕ್ಕೆ ಎರಡೇ ದಿನ ಕೆಲಸ

ಭಾರತದಲ್ಲಿ ಶನಿವಾರ, ಭಾನುವಾರ ರಜಾ ದಿನಗಳಾಗಿದ್ದು, ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ವಾರಾಂತ್ಯವನ್ನು ಎಲ್ಲಿ ಮತ್ತು ಹೇಗೆ ಕಳೆಯಬೇಕೆಂಬುದರ ಕುರಿತು ಹಲವರು ಪ್ಲಾನ್ ಮಾಡುತ್ತಿರುತ್ತಾರೆ. ಕೆಲವನ್ನು ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳು ವಾರದಲ್ಲಿ Read more…

ಸಿಟಿಯಲ್ಲಿದ್ದರೂ 19 ವರ್ಷಗಳಿಂದ ಕತ್ತಲ ಜೀವನ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನಂತಹ ನಗರದಲ್ಲಿದ್ದರೂ, ಈ ಕುಟುಂಬ ಕಳೆದ 19 ವರ್ಷಗಳಿಂದ ಕತ್ತಲಿನಲ್ಲಿಯೇ ಜೀವನ ಸಾಗಿಸುತ್ತಿದೆ. ಕರೆಂಟ್ ಇಲ್ಲದ ಕಾರಣ, ಇಷ್ಟು ವರ್ಷಗಳಿಂದ ಅವರಿಗೆ ದೀಪವೇ Read more…

ವಿದ್ಯುತ್ ತಂತಿ ಸ್ಪರ್ಶಿಸಿ ಪದವಿ ವಿದ್ಯಾರ್ಥಿನಿ ದುರ್ಮರಣ

ಯುಗಾದಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಆ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದು, ಪೋಷಕರಲ್ಲಿ ದುಃಖ ಮಡುಗಟ್ಟಿದೆ. ಮೈಸೂರು Read more…

ವಿದ್ಯಾರ್ಥಿಗಳಿಗೊಂದು ಗುಡ್ ನ್ಯೂಸ್

ಇದು ಪರೀಕ್ಷಾ ಸಮಯ. ಓದಿಕೊಳ್ಳುವ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಮಧ್ಯೆ ಮಧ್ಯೆ ಕರೆಂಟ್ ಕೈಕೊಟ್ಟರೆ ಇನ್ನಷ್ಟು ಒತ್ತಡಕ್ಕೊಳಗಾಗುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ Read more…

ವಿದ್ಯುದಾಗಾರಕ್ಕೆ ಬೆಂಕಿ: ದುರಸ್ತಿಗೆ ಬೇಕು 6 ತಿಂಗಳು

ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಬೆಂಕಿ ದುರಂತದ ಹಿನ್ನೆಲೆಯಲ್ಲಿ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಬಲ್ ಸಂಪೂರ್ಣ ಹಾಳಾಗಿದ್ದು, ಅದರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...