alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕಿನ ಚಾಲಾಕಿತನ ನೋಡಿ ಬೆರಗಾದ ಮಾಲೀಕ

ಇಂಗ್ಲೆಂಡ್ ನ ಬ್ರಿಸ್ಬೇನ್ ನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಬೆಕ್ಕೊಂದು ತನ್ನ ಯಜಮಾನನಿಗೆ ಕೊಕೇನ್ ಮತ್ತು ಹೆರಾಯಿನ್ ತುಂಬಿದ ಬ್ಯಾಗ್ ಒಂದನ್ನು ಎಲ್ಲಿಂದಲೋ ತಂದು ಕೊಟ್ಟು ಅಚ್ಚರಿ Read more…

ತಾವನುಭವಿಸಿದ ವೇದನೆಯನ್ನು ಸದನದಲ್ಲಿ ಬಿಚ್ಚಿಟ್ಟ ಬಿಜೆಪಿ ಶಾಸಕ

ವಿಧಾನಸಭೆಯಲ್ಲಿಂದು ಮಹತ್ವಪೂರ್ಣ ಚರ್ಚೆ ನಡೆದಿದೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವ್ಯಾಪಕ ಪಿಡುಗಾಗಿ ಪರಿಣಮಿಸುತ್ತಿರುವ ಡ್ರಗ್ಸ್ ದಂಧೆ ಕುರಿತು ಪಕ್ಷಬೇಧ ಮರೆತು ಶಾಸಕರುಗಳು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ Read more…

ಫ್ಯಾಮಿಲಿ ಫೋಟೋದಲ್ಲಿ ಸೆರೆಯಾಗಿದೆ ‘ದೆವ್ವ’ದ ಕೈ…!

ಅಮೆರಿಕದ ವಿಸ್ಕಾನ್ಸಿಸ್ ನಗರದಲ್ಲಿ ಫ್ಯಾಮಿಲಿ ಫೋಟೋ ತೆಗೆದ ಸಂದರ್ಭದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಫೋಟೋ ತೆಗೆದ ಸಂದರ್ಭದಲ್ಲಿ ಅತೀಂದ್ರಯ ಶಕ್ತಿಯ ಕೈ ಒಂದು ಬಾಲಕನ ಕಾಲನ್ನು ಎಳೆಯುತ್ತಿರುವ ದೃಶ್ಯ Read more…

ಇನ್ಸ್ ಪೆಕ್ಟರ್ ಪುತ್ರನ ಸಾವಿಗೆ ಕಾರಣವಾಯ್ತಾ ಡ್ರಗ್ಸ್…?

ಮುಂಬೈನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ಪುತ್ರನ ಮೃತದೇಹ ಸಿಕ್ಕಿದೆ. 20 ವರ್ಷದ ಅಥರ್ವ್ ಶಿಂಧೆ ಎಂಬ ಯುವಕನ ದೇಹವನ್ನ ಗೋರೆಗಾಂವ್ ನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ Read more…

ಡ್ರಗ್ಸ್ ಸಾಗಿಸುವಾಗ ಸಿಕ್ಕಿ ಬಿದ್ಲು ಕ್ರಿಕೆಟ್ ಆಟಗಾರ್ತಿ

14000 ಮೆಥಾಂಫೆಟಮೈನ್ ಮಾತ್ರೆಗಳನ್ನು ಇಟ್ಟುಕೊಂಡಿದ್ದ ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಆಕೆಗೆ ಜೀವಾವಧಿ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ನಜ್ರೀನ್ ಖಾನ್ ಮುಕ್ತಾ, ಢಾಕಾ ಪ್ರೀಮಿಯರ್ ಲೀಗ್ Read more…

ಜಿಂಬಾಬ್ವೆ ಯುವತಿ 15 ಕೋಟಿ ಮೌಲ್ಯದ ಡ್ರಗ್ಸ್ ಎಲ್ಲಿಟ್ಟಿದ್ಲು ಗೊತ್ತಾ?

15 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸಲು ಯತ್ನಿಸುತ್ತಿದ್ದ ಜಿಂಬಾಬ್ವೆಯ ಯುವತಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಅವಳ ಬಳಿ 3 ಕೆಜಿ ಡ್ರಗ್ಸ್ ಇತ್ತು. ಅದನ್ನು ಗೋವಾ ಮಾರ್ಗವಾಗಿ Read more…

ಬೀದಿ ಮಕ್ಕಳ ಡ್ರಗ್ಸ್ ಚಟದ ಬಗ್ಗೆ ಶಾಕಿಂಗ್ ಮಾಹಿತಿ

ದೆಹಲಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ರಸ್ತೆ ಬದಿಯಲ್ಲಿ ವಾಸಿಸ್ತಾ ಇರೋ ಶೇ.90 ರಷ್ಟು ಮಕ್ಕಳು ಡ್ರಗ್ಸ್ ಚಟಕ್ಕೆ ದಾಸರಾಗಿದ್ದಾರೆ. ಇಂತಹ 46,410 ಕ್ಕೂ Read more…

ಬಾಲಿವುಡ್ ನಟನಿಗೆ ಡ್ರಗ್ಸ್ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದವರ ಬಿಡುಗಡೆ

ಬಾಲಿವುಡ್ ನಟನೊಬ್ಬನಿಗೆ ನಿಷೇಧಿತ ಡ್ರಗ್ಸ್ ಕೋಕೆಯ್ನ್ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಬಿಡುಗಡೆಗೊಂಡಿದ್ದಾರೆ. ಮುಂಬೈನ ವಿಶೇಷ ನ್ಯಾಯಾಲಯದಲ್ಲಿ 2001 ರಿಂದ Read more…

ಈ ಕಾರಣಕ್ಕೆ 26 ದಿನಗಳಿಂದ ಮಲವಿಸರ್ಜನೆ ಮಾಡಿಲ್ಲ ಖೈದಿ

ಲಂಡನ್ ನಲ್ಲಿ 26 ದಿನಗಳಿಂದ ಆರೋಪಿಯೊಬ್ಬ ಶೌಚಾಲಯಕ್ಕೆ ಹೋಗಿಲ್ಲ. ಮಲ ವಿಸರ್ಜನೆ ಮಾಡಿದ್ರೆ ಡ್ರಗ್ಸ್ ಬಗ್ಗೆ ಸಾಕ್ಷಿ ಸಿಗುತ್ತೆ ಎನ್ನುವ ಕಾರಣಕ್ಕೆ ಶೌಚಾಲಯಕ್ಕೆ ಹೋಗ್ತಿಲ್ಲ. ಇದು ಪೊಲೀಸರ ತಲೆ Read more…

ಜಡ್ಜ್ ಎದುರಲ್ಲೇ ಯಡವಟ್ಟು ಮಾಡ್ಕೊಂಡ ಆರೋಪಿ

ಅಮೆರಿಕದ ಈಗಲ್ ಕಂಟ್ರಿ ಆಫ್ ಕೊಲರಾಡೋನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡ್ರಗ್ಸ್ ಸೇವನೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರೆದುರು ತಾನು ನಿರಪರಾಧಿ ಅಂತಾ ಸಾಬೀತು Read more…

ಡ್ರಗ್ಸ್ ಸೇವಿಸಿದ್ದ ಸ್ಯಾಂಡಲ್ ವುಡ್ ನಟರು ಪರಾರಿ..?

ಬೆಂಗಳೂರು: ಟಾಲಿವುಡ್ ಬಳಿಕ ಸ್ಯಾಂಡಲ್ ವುಡ್ ನಲ್ಲೂ ಡ್ರಗ್ಸ್ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದೆ. ಕಾರ್ ಅಪಘಾತದ ಸಂದರ್ಭದಲ್ಲಿ ಡ್ರಗ್ಸ್ ಸೇವಿಸಿದ್ದ ಕನ್ನಡದ ನಟರಿಬ್ಬರು ಪರಾರಿಯಾಗಿದ್ದಾರೆಂಬ ಮಾತುಗಳು ಕೇಳಿ Read more…

ಬಾಲಕಿಯನ್ನು ಪಾರ್ಕಿಂಗ್ ಲಾಟ್ ಗೆ ಕರೆದ ಶಿಕ್ಷಕ ಮಾಡಿದ್ದೇನು?

ಅಮೆರಿಕದಲ್ಲಿ ಹೈಸ್ಕೂಲ್ ನ ಜಿಮ್ ಶಿಕ್ಷಕನೊಬ್ಬ ತನ್ನ ಕಾರ್ ನಲ್ಲೇ ವಿದ್ಯಾರ್ಥಿನಿ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದ್ದಾನೆ. ಯಾರಿಗೂ ವಿಷಯ ತಿಳಿಸದಂತೆ ಬಾಲಕಿಯ ಬಾಯ್ಮುಚ್ಚಿಸಲು ಡ್ರಗ್ಸ್ ಹಾಗೂ ಹಣದ Read more…

ಶರಪೋವಾ ಡ್ರಗ್ಸ್ ಸೇವಿಸಿದ ಕುಸ್ತಿಪಟುವಿಗೆ 4 ವರ್ಷ ನಿಷೇಧ

ಖ್ಯಾತ ಟೆನಿಸ್ ಆಟಗಾರ್ತಿ ಮಾರಿಯಾ ಶರಪೋವಾ ‘ಮೆಲ್ಡೋನಿಯಂ’ ಅನ್ನೋ ಉದ್ದೀಪನ ಮದ್ದು ಸೇವಿಸಿರೋದು ದೃಢಪಟ್ಟಿತ್ತು. ಈಗ ಅದೇ ಡ್ರಗ್ಸ್ ತೆಗೆದುಕೊಂಡು ಯುವ ಕುಸ್ತಿ ಪಟುವೊಬ್ಬಳು 4 ವರ್ಷಗಳ ನಿಷೇಧಕ್ಕೆ Read more…

ಭಾರತದಲ್ಲಿ ಕಡಿಮೆಯಾಗಿದೆ ಧೂಮಪಾನಿಗಳ ಸಂಖ್ಯೆ, ಆದ್ರೆ….

ಭಾರತದಲ್ಲಿ ದಶಕದ ಹಿಂದೆ ಧೂಮಪಾನಿಗಳದ್ದೇ ದರ್ಬಾರ್. ಎಲ್ಲಾ ಕಡೆ ಸಿಗರೇಟ್, ಬೀಡಿ ಹಾವಳಿ. ಈಗ ಧಮ್ ಹೊಡೆಯುವವರ ಸಂಖ್ಯೆಯೇನೋ ಕಡಿಮೆಯಾಗಿದೆ. ಆದ್ರೆ ಸಣ್ಣ ಸಣ್ಣ ಮಕ್ಕಳು ಕೂಡ ಮದ್ಯವ್ಯಸನಿಗಳಾಗ್ತಿದ್ದಾರೆ. Read more…

3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಪೋರ್ ಬಂದರ್: ಗುಜರಾತ್ ನ ಪೋರ್ ಬಂದರ್ ನಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಪನಾಮಾದಿಂದ Read more…

ಮಧ್ಯದಲ್ಲೇ ‘ಬಿಗ್ ಬಾಸ್’ ನಿಂದ ಹೊರ ಬಂದಿದ್ದಾಳೆ ನಟಿ

ಟಾಲಿವುಡ್ ನಟಿ ಮುಮೈತ್ ಖಾನ್ ತೆಲುಗಿನ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಂಡಿದ್ರು. ಆದ್ರೆ ಟಾಲಿವುಡ್ ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ದಳದ ಎದುರು ಅವರು ವಿಚಾರಣೆಗೆ ಹಾಜರಾಗಬೇಕಾಗಿತ್ತು. Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ ಈ ಸುದ್ದಿ

ಏರ್ ಇಂಡಿಯಾ ವಿಮಾನದ ಫುಡ್ ಟ್ರಾಲಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಆತಂಕಗೊಂಡಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡ Read more…

ಶಾಕಿಂಗ್! ಡ್ರಗ್ಸ್ ಕೇಸಲ್ಲಿ ನಟ, ನಟಿಯರಿಗೆ ನೋಟಿಸ್

ಹೈದರಾಬಾದ್: ಪಂಜಾಬ್ ಡ್ರಗ್ಸ್ ರಾಕೆಟ್ ದಂಧೆಯ ತವರು ಎನ್ನಲಾಗಿತ್ತಾದರೂ, ಟಾಲಿವುಡ್ ಚಿತ್ರರಂಗವನ್ನೇ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ. ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಾಯಕ ನಟರು, ಮೂವರು Read more…

ಡ್ರಗ್ಸ್ ಗಾಗಿ ಅಡ್ಡ ದಾರಿ ಹಿಡಿದಿದ್ದಾರೆ ಹುಡುಗಿಯರು

ಹೈದ್ರಾಬಾದ್ ನಲ್ಲಿ ಮಾದಕ ದ್ರವ್ಯಗಳ ಹಾವಳಿ ಮಿತಿಮೀರಿದೆ. ಶಾಲಾ ಮಕ್ಕಳು ಕೂಡ ಡ್ರಗ್ಸ್ ಚಟಕ್ಕೆ ದಾಸರಾಗ್ತಿದ್ದಾರೆ. ಡ್ರಗ್ಸ್ ದಂಧೆಯನ್ನು ತಡೆಯುವಂತೆ 20ಕ್ಕೂ ಹೆಚ್ಚು ಶಾಲೆ ಮತ್ತು 16 ಕಾಲೇಜುಗಳು Read more…

ಗಾಂಜಾ ಸೇವನೆಗೆ ಅನುಮತಿ ನೀಡದ ಯುವಕನ ಕಗ್ಗೊಲೆ

ಮದ್ಯ ಸೇವನೆಗೆ ಅವಕಾಶ ನೀಡದ ಕಾರಣಕ್ಕೆ ಇ-ರಿಕ್ಷಾ ಚಾಲಕರ ಹತ್ಯೆ ನಡೆದ ಕೇವಲ 8 ದಿನಗಳಲ್ಲಿ ಗಾಂಜಾ ಸೇವನೆಗೆ ಅವಕಾಶ ನೀಡದ ಯುವಕನನ್ನು ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ Read more…

ಡ್ರಗ್ಸ್ ಕದಿಯಲು ಶವದ ಹೊಟ್ಟೆಗೇ ಹಾಕಿದ್ದಾರೆ ಕತ್ತರಿ

ತಾಂಜೇನಿಯಾದಲ್ಲಿ ಇಬ್ಬರು, ಶವದ ಹೊಟ್ಟೆಯನ್ನೇ ಕತ್ತರಿಸಿ ಅದರಲ್ಲಿದ್ದ ಡ್ರಗ್ಸ್ ಕಳವು ಮಾಡಿದ್ದಾರೆ. ಶವಾಗಾರದಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು ಈ ಕೃತ್ಯ ಎಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ Read more…

ಸ್ಕೂಲ್ ಬ್ಯಾಗ್ ನಲ್ಲಿತ್ತು 2 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿರುವ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಡ್ರಗ್ಸ್ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ಚೆನ್ನೈ ಮೂಲದ ಮುಜಿಬುರ್ ರೆಹಮಾನ್ ಬಂಧಿತ ಆರೋಪಿ. ಈತನನ್ನು ಬೆಂಗಳೂರು ಕೆಂಪೇಗೌಡ Read more…

ಮೆಡಿಕಲ್ ಸ್ಟೋರ್ ನಲ್ಲಿ ಏನಾಯ್ತು ಗೊತ್ತಾ..?

ಚಿಕ್ಕಮಗಳೂರು: ಡ್ರಗ್ಸ್ ಗೆ ಸಂಬಂಧಿಸಿದ ಔಷಧ ಇಲ್ಲವೆಂದು ಹೇಳಿದ ಮೆಡಿಕಲ್ ಸ್ಟೋರ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದೆ. ಮೆಡಿಕಲ್ ಸ್ಟೋರ್ ಮಾಲೀಕ Read more…

ಸ್ಮಗ್ಲಿಂಗ್ ಕೇಸ್ ನಲ್ಲಿ ಸಿಕ್ಕಿ ಬಿದ್ಲು ಸುಂದರಿ

ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿದ್ದ ಯುವತಿಯೊಬ್ಬಳು ನಿಷೇಧಿತ ಮಾದಕ ಪದಾರ್ಥ ಕೊಕೇಯ್ನ ಸಾಗಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಸುಮಾರು 750,000 ಡಾಲರ್ ಮೌಲ್ಯದ ಮಾದಕ ಪದಾರ್ಥವನ್ನು ಈಕೆ ಸಾಗಿಸಲು Read more…

ರಸ್ತೆಯಲ್ಲೇ ಬೆತ್ತಲಾಗಿ ವಿದೇಶಿ ಪ್ರಜೆ ಹುಚ್ಚಾಟ

ಗೋಕರ್ಣ: ಮಾದಕ ವಸ್ತು ಸೇವಿಸಿದ್ದ ವಿದೇಶಿ ಪ್ರಜೆಯೊಬ್ಬ, ನಡು ರಸ್ತೆಯಲ್ಲೇ ಬೆತ್ತಲಾಗಿ ಹುಚ್ಚಾಟ ನಡೆಸಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಗೋವಾದಿಂದ ಗೋಕರ್ಣಕ್ಕೆ ಬಂದಿದ್ದ ರಷ್ಯಾದ ಮ್ಯಾಕ್ಸಿಮ್ ಇಂತಹ ಅವಾಂತರ Read more…

ಡ್ರಗ್ಸ್ ವ್ಯವಹಾರದಲ್ಲಿದ್ದ ಬಾಲಿವುಡ್ ನಿರ್ಮಾಪಕ ಅರೆಸ್ಟ್

ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ನಿಷೇಧಿತ ಮಾದಕ ಪದಾರ್ಥವನ್ನು ರಾಜಸ್ಥಾನದ ಉದಯ್ಪುರದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಿರ್ಮಾಪಕನೊಬ್ಬನನ್ನು ಬಂಧನಕ್ಕೊಳಪಡಿಸಲಾಗಿದೆ. ಅಕ್ಟೋಬರ್ 28 ರಂದು ಉದಯ್ಪುರದ ಫ್ಯಾಕ್ಟರಿಯೊಂದರ ಮೇಲೆ ದಾಳಿ Read more…

ಯುವಿ ಕುರಿತು ಶಾಕಿಂಗ್ ಸುದ್ದಿ ಹೇಳಿದ್ದಾಳೆ ಆಕಾಂಕ್ಷಾ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 10’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಪ್ರಿಯಾಂಕಾ ಜಗ್ಗಾ ಹೊರ ಹೋಗಿದ್ದರೆ Read more…

ರಾಜಸ್ಥಾನ ಅಫೀಮು ಜಾಲದ ರೂವಾರಿ ಈ ಘಟವಾಣಿ ಹೆಣ್ಣು..!

31 ವರ್ಷದ ಸುಮಿತಾ ಬಿಶ್ನೊಯ್ ನೋಡೋಕೆ ಸಾಮಾನ್ಯ ಮಹಿಳೆಯಂತಿದ್ದಾಳೆ. ರಾಜಸ್ಥಾನ ಮೂಲದ ಈ ಘಟವಾಣಿ ಹೆಂಗಸು ಅಂತಿಂಥ ಅಸಾಮಾನ್ಯಳಲ್ಲ. ರಾಜ್ಯದ ಅತಿದೊಡ್ಡ ಅಫೀಮು ಜಾಲದ ರೂವಾರಿ, ಐಷಾರಾಮಿ ಬಂಗಲೆ, Read more…

ಕಪಾಟಿನೊಳಗೆ ಗಾಂಜಾ ಬೆಳೆದಿದ್ದ ಖದೀಮ

ನಗರ ಪ್ರದೇಶದ ಕೆಲ ಯುವಕರಿಗೆ ಮೇಲ್ಛಾವಣಿಯಲ್ಲಿ ತರಕಾರಿ ಬೆಳೆಯಲು ಕಿಂಚಿತ್ತೂ ಆಸಕ್ತಿಯಿಲ್ಲ. ಆದ್ರೆ ಗಾಂಜಾ ಬೆಳೆಯಲು ಎಂತಹ ಮಾಸ್ಟರ್ ಪ್ಲಾನ್ ಬೇಕಾದ್ರೂ ಮಾಡ್ತಾರೆ. ಅದರಲ್ಲೂ ಕೇರಳದ ಅನಯರಾ, ಷಣ್ಮುಗಂ Read more…

40 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು, ಅಂತರರಾಜ್ಯ ಡ್ರಗ್ಸ್ ಜಾಲವನ್ನು ಬೇಧಿಸಿದ್ದು, ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...