alex Certify
ಕನ್ನಡ ದುನಿಯಾ       Mobile App
       

Kannada Duniya

ಬಳ್ಳಾರಿಯಲ್ಲಿ ಜೆ.ಡಿ.ಎಸ್., ಧಾರವಾಡದಲ್ಲಿ ಬಿ.ಜೆ.ಪಿ.ಗೆ ಬಂಡಾಯದ ಬಿಸಿ

ವಿಧಾನಸಭೆ ಚುನಾವಣೆಯಲ್ಲಿ ಬಂಡಾಯದ ಬಿಸಿ ಜೋರಾಗತೊಡಗಿದೆ. ಅಭ್ಯರ್ಥಿಗಳ ಘೋಷಣೆಯಾಗ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನ ಸ್ಪೋಟಗೊಂಡಿದ್ದು, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಾಗಿದ್ದವರು ಪಕ್ಷೇತರ ಅಭ್ಯರ್ಥಿಗಳಾಗಿ Read more…

ಕಾರಿನಲ್ಲಿತ್ತು ಬರೋಬ್ಬರಿ 7.2 ಕೆ.ಜಿ. ಚಿನ್ನ

ಧಾರವಾಡ: ದಾಖಲೆ ಇಲ್ಲದೇ, ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 7.2 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದೆ. ಧಾರವಾಡದ ಕರಬಗಟ್ಟಿ ಗ್ರಾಮದ ಬಳಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಕಾರಿನಲ್ಲಿ ಚಿನ್ನ ಸಾಗಿಸುತ್ತಿರುವುದು Read more…

ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಧಾರವಾಡ: ಸರ್ಕಾರಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲ್ಲೂಕಿನ ನಿಗದಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಧಾರವಾಡದ ಗಂಟಿಕೇರಿ ಪ್ರದೇಶದ ನಿವಾಸಿಗಳೆಂದು ಗುರುತಿಸಲಾಗಿದೆ. Read more…

ಅಮಲಿನಲ್ಲಿ ರಸ್ತೆಯಲ್ಲೇ ಮಹಿಳೆಯ ಅನುಚಿತ ವರ್ತನೆ

ಧಾರವಾಡ: ಧಾರವಾಡ ನಗರದ ಜ್ಯಬಿಲಿ ಸರ್ಕಲ್ ನಲ್ಲಿ ಮಹಿಳೆಯೊಬ್ಬರು ಭರ್ಜರಿ ಸ್ಟೆಪ್ ಹಾಕಿದ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಿಳೆ, ನಡುರಸ್ತೆಯಲ್ಲೇ ವಾಹನಗಳಿಗೆ ಅಡ್ಡಲಾಗಿ ಕುಣಿದಾಡಿದ್ದು, ನಂತರ ರಸ್ತೆ Read more…

ಹಾಡಹಗಲೇ ವಕೀಲನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಧಾರವಾಡ: ಹಾಡಹಗಲೇ ವಕೀಲರೊಬ್ಬರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಡಿ.ಎಸ್.ಎಸ್. ಮುಖಂಡ ಹಾಗೂ ವಕೀಲ ಬಿ.ಐ. ದೊಡ್ಡಮನಿ ಅವರು ಹಲ್ಲೆಗೆ ಒಳಗಾದವರು. Read more…

‘ಗ್ರಹಣ’ ಕಾಲದಲ್ಲೇ ಅಡುಗೆ ಮಾಡಿ ಸೇವನೆ

ಧಾರವಾಡ: ಗ್ರಹಣದ ಸಂದರ್ಭದಲ್ಲಿ ಕೆಲವರು ಅಡುಗೆ, ಊಟವನ್ನು ಮಾಡುವುದಿಲ್ಲ. ಇದಕ್ಕೆ ಅಪವಾದವೆನ್ನುವಂತೆ ಗ್ರಹಣದ ವೇಳೆಯಲ್ಲೇ ಊಟ ಮಾಡಿ ಅದರಿಂದ ಏನೂ ಆಗುವುದಿಲ್ಲ ಎನ್ನುವುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ. ಮೂಢನಂಬಿಕೆಯ ಕಾರಣದಿಂದ Read more…

ರಸ್ತೆ ಬದಿ ವ್ಯಾಪಾರಿಯ ಬರ್ಬರ ಹತ್ಯೆ

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿ ವ್ಯಾಪಾರಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ, ಹತ್ಯೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. 25 ವರ್ಷದ ಪರಮಾನಂದ ಕೊಲೆಯಾದ ವ್ಯಾಪಾರಿ. ಧಾರವಾಡದ ಜಯನಗರದಲ್ಲಿ ಎಗ್ Read more…

ನಾಯಿಗೂಡಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಧಾರವಾಡ: ಹಸಿವಿನಿಂದ ನಾಯಿ ಮರಿಯನ್ನು ನುಂಗಿ ಅಪಾಯಕ್ಕೆ ಸಿಲುಕಿದ್ದ ನಾಗರಹಾವನ್ನು ಉರಗ ಪ್ರೇಮಿಯೊಬ್ಬರು ರಕ್ಷಿಸಿದ್ದಾರೆ. ಧಾರವಾಡದ ವೀರಭದ್ರೇಶ್ವರ ನಗರದ ಮನೆಯೊಂದರಲ್ಲಿ ನಾಯಿಮರಿಗಳು ಇದ್ದ ಸ್ಥಳಕ್ಕೆ ನುಗ್ಗಿದ ನಾಗರಹಾವು, ಮರಿಯೊಂದನ್ನು Read more…

ಹುಬ್ಬಳ್ಳಿ–ಧಾರವಾಡ ಬಂದ್, ಟಿಕೆಟ್ ಕೌಂಟರ್ ಗೆ ಕಲ್ಲು

ಧಾರವಾಡ: ವಿಜಯಪುರದ ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ, ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ Read more…

ಶಾಕಿಂಗ್! ಮಲ್ಲಮ್ಮನ ವಿರುದ್ಧ ಕೇಳಿಬಂದಿದೆ ಈ ಆರೋಪ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮನವರ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಯೋಗೀಶ್ ಗೌಡ ಬಿ.ಜೆ.ಪಿ.ಯ ಸದಸ್ಯರಾಗಿದ್ದರು. ಅವರ ನಿಧನದ Read more…

ಕೆ.ಎ.ಎಸ್. ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ‘ಮುನ್ನಾಭಾಯ್’

ಧಾರವಾಡ: ಕೆ.ಎ.ಎಸ್. ಮುಖ್ಯ ಪರೀಕ್ಷೆಯಲ್ಲಿ ಹೈಟೆಕ್ ನಕಲು ಮಾಡುತ್ತಿದ್ದ ಪರೀಕ್ಷಾರ್ಥಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪರೀಕ್ಷಾ ಕೇಂದ್ರದಲ್ಲಿ ಕೆ.ಪಿ.ಎಸ್.ಸಿ. ಗೆಜೆಟೆಡ್ ಪ್ರೊಬೇಷನರಿ Read more…

ಮತ್ತಿನಲ್ಲಿ ಇಂತಹ ಕೆಲಸ ಮಾಡಿ ಅಂದರ್ ಆದ್ರು….

ಧಾರವಾಡ: ಮದ್ಯದ ಅಮಲಿನಲ್ಲಿ ಜಗಳವಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಹನುಮಂತಗೌಡ ಹಾಗೂ ರಾಘವೇಂದ್ರ ಬಂಧಿತ ಯುವಕರು. ಹುಬ್ಬಳ್ಳಿ –ಧಾರವಾಡ ಮಧ್ಯದ Read more…

ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ದೂರು ನೀಡಲಾಗಿದೆ. ಯೋಗೀಶ್ ಗೌಡ Read more…

ಧಾರವಾಡದಲ್ಲಿ 84 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬೀಳಲಿದ್ದು, ಮುಂದಿನ ಸಮ್ಮೇಳನ ಧಾರವಾಡದಲ್ಲಿ ನಡೆಯಲಿದೆ. ಮುಂದಿನ ಸಮ್ಮೇಳನವನ್ನು ಎಲ್ಲಿ ನಡೆಸಬೇಕೆಂಬುದರ ಕುರಿತು ಕನ್ನಡ Read more…

ಮಹಿಳೆಯೊಂದಿಗೆ ಸಂಸಾರ ನಡೆಸಿ ಕೈಕೊಟ್ಟ ಯುವಕ

ಧಾರವಾಡ: ಪತಿಯನ್ನು ಬಿಟ್ಟು ತನಗಿಂತ ಕಿರಿಯ ವಯಸ್ಸಿನ ಯುವಕನೊಂದಿಗೆ ಹೋದ ಮಹಿಳೆಗೆ ಆತನೂ ಕೈಕೊಟ್ಟ ಘಟನೆ ನಡೆದಿದೆ. ರಾಯಭಾಗ ತಾಲ್ಲೂಕಿನ ಮಹಿಳೆ ಈ ಹಿಂದೆಯೇ ಮದುವೆಯಾಗಿದ್ದು, ಪತಿಯ ಕಾಟದಿಂದ Read more…

ಬಸ್ ಪಲ್ಟಿಯಾಗಿ ಓರ್ವ ಸಾವು: 6 ಮಂದಿ ಗಂಭೀರ

ಧಾರವಾಡ: ಧಾರವಾಡ ಸಮೀಪದ ಪ್ರಭುನಗರ ಹೊನ್ನಾಪುರದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಪ್ರಯಾಣಿಕರೊಬ್ಬರು ಮೃತಪಟ್ಟು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ Read more…

ಬಿ.ಜೆ.ಪಿ. ಯುವ ಮೋರ್ಚಾ ಮುಖಂಡನ ಮೇಲೆ ಹಲ್ಲೆ

ಧಾರವಾಡ: ಬಿ.ಜೆ.ಪಿ. ಯುವ ಮೋರ್ಚಾ ಮುಖಂಡ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಹಾಗೂ ಮತ್ತೊಬ್ಬರು ಹಲ್ಲೆಗೊಳಗಾದವರು. Read more…

ಡಿ.ಸಿ. ಕಚೇರಿ ಎದುರೇ ಸ್ನಾನ ಮಾಡಿದ ಸ್ಟೂಡೆಂಟ್ಸ್

ಧಾರವಾಡ: ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸ್ನಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡಕ್ಕೆ Read more…

ಕ್ರಿಕೆಟ್ ಬೆಟ್ಟಿಂಗ್ : 7 ಮಂದಿ ಅರೆಸ್ಟ್

ಧಾರವಾಡ: ನಿನ್ನೆ ನಡೆದ ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಲಾಗಿದೆ. ಧಾರವಾಡ ಹೊರವಲಯದ ರೆಸಿಡೆನ್ಸಿ ಹೋಟೆಲ್ ಮೇಲೆ ಗ್ರಾಮಾಂತರ Read more…

ಅದ್ಧೂರಿ ಮೆರವಣಿಗೆಯಲ್ಲಿ ಬಂದಿದ್ದ ರೇಪ್ ಕೇಸ್ ಆರೋಪಿ ಮತ್ತೆ ಅಂದರ್

ಧಾರವಾಡ: ಅತ್ಯಾಚಾರ ಆರೋಪದಲ್ಲಿ ಜಾಮೀನು ಪಡೆದು ಹೊರಬಂದು, ಅದ್ಧೂರಿ ಮೆರವಣಿಗೆ ಮಾಡಿಕೊಂಡಿದ್ದ ರಾಜಕೀಯ ಪಕ್ಷವೊಂದರ ಮುಖಂಡ, ಉದ್ಯಮಿ ಮುಕ್ತುಂ ಸೊಗಲದ್ ಮತ್ತೆ ಅಂದರ್ ಆಗಿದ್ದಾನೆ. ಹುಬ್ಬಳ್ಳಿಯ ಲಾಡ್ಜ್ ನಲ್ಲಿ Read more…

ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದವನಿಗೆ ಶಾಕ್

ಧಾರವಾಡ: ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡ ಯುವಕನೊಬ್ಬ ಮೈಮೇಲಿನ ಸಂಪೂರ್ಣ ಕೂದಲು ಕಳೆದುಕೊಂಡ ಆತಂಕಕಾರಿ ಘಟನೆ ನಡೆದಿದೆ. ಧಾರವಾಡ ತಾಲ್ಲೂಕಿನ ಸೋಮಾಪುರ ಗ್ರಾಮದ 28 ವರ್ಷದ ಯುವಕ ಇಂತಹ Read more…

ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದ ಭೀಕರ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಮೃತನನ್ನು 38 Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಾಮುಕ

ಧಾರವಾಡ: ಕಾಮುಕರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಕಾಮದ ಮದದಲ್ಲಿ ಮೃಗದಂತೆ ವರ್ತಿಸುತ್ತಾರೆ. ಹೀಗೆ ಕಾಮುಕನೊಬ್ಬ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಧಾರವಾಡ Read more…

ATM ನಲ್ಲೇ ನಡೆದಿದೆ ಆಘಾತಕಾರಿ ಘಟನೆ

ಧಾರವಾಡ: ಎ.ಟಿ.ಎಂ.ಗೆ ಹಣ ತೆಗೆದುಕೊಳ್ಳಲು ಬಂದಿದ್ದ ಉಪನ್ಯಾಸಕಿಯೊಬ್ಬರ ಕತ್ತು ಹಿಸುಕಿ, ಹಣ ಕಸಿಯಲು ಯತ್ನಿಸಿದ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದಿದೆ. ಜೆ.ಎಸ್.ಎಸ್. ಕಾಲೇಜ್ ನಲ್ಲಿ ಉಪನ್ಯಾಸಕರಾಗಿರುವ ಹುಬ್ಬಳ್ಳಿ ನವನಗರ Read more…

ವಿಚಾರಣಾಧೀನ ಕೈದಿ ಮೇಲೆ ರೌಡಿಶೀಟರ್ ಹಲ್ಲೆ

ಧಾರವಾಡ: ಧಾರವಾಡ ಜೈಲಿನಲ್ಲಿ ವಿಚಾರಣಾಧೀನ ಕೈದಿ ಮೇಲೆ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಕೆ.ಜೆ.ಪಿ. ಯುವ ಘಟಕದ ಮುಖಂಡನಾಗಿದ್ದ ಶಿವಮೊಗ್ಗ ಮೂಲದ ರುದ್ರೇಶ್ ಹಲ್ಲೆಗೊಳಗಾದವ. ರುದ್ರೇಶ್ ಮೇಲೆ ಸ್ಥಳೀಯ ರೌಡಿಶೀಟರ್ Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈಕೆ

ಧಾರವಾಡ: ಮಕ್ಕಳ ಮೇಲೆ ತಾಯಿಗಿರುವಷ್ಟು ಕಾಳಜಿ ಯಾರಿಗೂ ಇರಲ್ಲ ಎಂಬ ಮಾತಿದೆ. ಆದರೆ, ತಾಯಿಯೇ ಮಗನನ್ನು ಕೊಲೆ ಮಾಡಿಸಿದ ಘಟನೆ ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ತಿ Read more…

ಪರಿಹಾರದ ಮೊತ್ತ ನೋಡಿ ದಂಗಾದ ರೈತ

ಧಾರವಾಡ: ಅನ್ನದಾತರು ಸಂಕಷ್ಟದಲ್ಲಿದ್ದು, ಅವರ ಸಂಕಷ್ಟ ಪರಿಹರಿಸಲು ಪರಿಹಾರ ಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಆದರೆ, ತನ್ನ ಖಾತೆಗೆ ಬಂದ ಪರಿಹಾರದ ಮೊತ್ತವನ್ನು ನೋಡಿ ರೈತರೊಬ್ಬರು ದಿಗ್ಬ್ರಾಂತರಾಗಿದ್ದಾರೆ. ಹಾರೋಬೆಳವಾಡಿಯ Read more…

ಧಾರವಾಡದಲ್ಲಿ ನಡುಗಿದ ಭೂಮಿ

ಧಾರವಾಡ: ತಡರಾತ್ರಿ ಧಾರವಾಡದ ಹಲವು ಬಡಾವಣೆಗಳಲ್ಲಿ ಭೂಕಂಪನವಾಗಿದೆ. ನಗರದ ಕುಮಾರೇಶ್ವರ ಬಡಾವಣೆ, ನಾರಾಯಣಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ನಡಗಿದೆ. ಸುಮಾರು 3 -4 ಸೆಕೆಂಡ್ Read more…

ಬೈಪಾಸ್ ನಲ್ಲಿ ಬೆತ್ತಲೆ ಪರಾರಿಯಾದ ಕಾವಿಧಾರಿ

ಧಾರವಾಡ: ಧಾರವಾಡ ಹೊರವಲಯದ ಹೊಯ್ಸಳ ನಗರದ ಬೈಪಾಸ್ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಕಾವಿಧಾರಿಯೊಬ್ಬ ಅವಾಂತರ ಸೃಷ್ಠಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರಿನಲ್ಲಿ ಬಂದಿದ್ದ ಕಾವಿಧಾರಿ ವ್ಯಕ್ತಿ ಅಡ್ಡಾದಿಡ್ಡಿ Read more…

ಸವಾರ ಸಾವು: ಉದ್ರಿಕ್ತರಿಂದ ಬಸ್ ಗೆ ಕಲ್ಲು

ಧಾರವಾಡ: ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ, ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಣವಿ ಹೊನ್ನಾಪುರ ಗ್ರಾಮದ ಬಳಿ ನಡೆದಿದೆ. ಜಿ. ಬಸವನಕೊಪ್ಪ ಗ್ರಾಮದ ಮಂಜುನಾಥ್(24) Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...