alex Certify Citizenship | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌರತ್ವ, ನಿರಾಶ್ರಿತರು, ಹಿಂದೂ, ಮುಸ್ಲಿಮರು: ಮೋದಿ ಸರ್ಕಾರ ಇಂದು ಜಾರಿಗೊಳಿಸಿದ ಸಿಎಎ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನುಷ್ಠಾನವನ್ನು ಘೋಷಿಸುತ್ತಿದ್ದಂತೆ, ಕಾನೂನು ಮತ್ತೆ ಚರ್ಚೆಗೆ ಬಂದಿದೆ. ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು Read more…

BIGG NEWS : 12 ವರ್ಷಗಳಲ್ಲಿ `ಪೌರತ್ವ’ ತೊರೆದು ವಿದೇಶಕ್ಕೆ ಹಾರಿದ 17 ಲಕ್ಷ ಭಾರತೀಯರು : ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ : ಕಳೆದ 12 ವರ್ಷಗಳಲ್ಲಿ ಸುಮಾರು 17 ಲಕ್ಷ ಭಾರತೀಯರು ಪೌರತ್ವವನ್ನು ತ್ಯಜಿಸಿ ದೇಶವನ್ನು ತೊರೆದಿದ್ದಾರೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಭಾರತೀಯ Read more…

ಈ ವರ್ಷಜೂನ್ ವರೆಗೆ 87,000 ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ: ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ

ನವದೆಹಲಿ : ಈ ವರ್ಷದ ಜೂನ್ ವರೆಗೆ ಒಟ್ಟು 87,026 ಭಾರತೀಯರು ಭಾರತಕ್ಕೆ ಸೇರಿದ ತಮ್ಮ ಪೌರತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದಾರೆ ಮತ್ತು ವಿದೇಶದಲ್ಲಿ ಪೌರತ್ವವನ್ನು ಪಡೆದಿದ್ದಾರೆ ಎಂದು ವಿದೇಶಾಂಗ Read more…

ಪಾಕಿಸ್ತಾನದಲ್ಲಿ ಹೂಡಿಕೆ ಮಾಡಿದ್ರೆ ಆ ದೇಶದ ಪೌರತ್ವವೇ ಸಿಗುತ್ತಂತೆ: ಪೋಸ್ಟ್ ನೋಡಿ ಭಾರತೀಯರಿಂದ ಫುಲ್‌ ಟ್ರೋಲ್

ಇತ್ತೀಚೆಗೆ, ಪಾಕಿಸ್ತಾನದ ಕಾನೂನು ಸಂಸ್ಥೆಯೊಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದು, ಭಾರತೀಯ ಟ್ರೋಲರ್ ಗಳಿಗೆ ಈ ಪೋಸ್ಟ್ ಆಹಾರವಾಗಿದೆ. ಹೌದು‌, 2022ರಲ್ಲಿ ಪಾಕ್ Read more…

FIFA ವಿಶ್ವಕಪ್: ಗೆಲುವಿನ ಗೋಲು ಬಾರಿಸಿದರೂ ಸಂಭ್ರಮಾಚರಣೆ ಮಾಡದ ಆಟಗಾರ…! ಇದರ ಹಿಂದಿದೆ ಒಂದು ಕಾರಣ

ಗುರುವಾರದೊಂದು ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಕ್ಯಾಮರೂನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ 1-0 ಗೋಲಿನ ಅಂತರಗಳಿಂದ ಜಯ Read more…

BIG NEWS: ಕಳೆದ ವರ್ಷ ಭಾರತೀಯ ಪೌರತ್ವ ತ್ಯಜಿಸಿದ 1.63 ಲಕ್ಷ ಮಂದಿ….!

ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಕಳೆದ ವರ್ಷ 1,63,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿರುವುದಾಗಿ ಮಾಹಿತಿ ನೀಡಿದೆ. ಈ ಸಂಖ್ಯೆ 2015 ರಿಂದೀಚೆಗೆ ಅತ್ಯಧಿಕವಾಗಿದ್ದು, Read more…

ಭಾರತದ ಪೌರತ್ವಕ್ಕಾಗಿ 56 ವರ್ಷಗಳಿಂದ ಪರದಾಡುತ್ತಿರುವ ಉಗಾಂಡ ಮಹಿಳೆ

ಮುಂಬೈನಲ್ಲಿ ನೆಲೆಸಿರುವ ಉಗಾಂಡಾದಲ್ಲಿ ಜನಿಸಿದ ಮಹಿಳೆ ಇಳಾ ಪೋಪಟ್​ (66) ಕಳೆದ ಐದೂವರೆ ದಶಕದಿಂದಲೂ ಭಾರತದ ಪೌರತ್ವಕ್ಕಾಗಿ ಹೋರಾಡುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪೌರತ್ವ ನೀಡಲು ಕೋರಿ Read more…

ಹಾರುತ್ತಿರುವ ವಿಮಾನದಲ್ಲಿ ಹೆರಿಗೆಯಾದರೆ ಆ ಮಗು ಯಾವ ದೇಶದ ಪ್ರಜೆಯಾಗುತ್ತೆ….?

ವಿಮಾನದಲ್ಲಿ ಸಂಚರಿಸುತ್ತಿರುವ ವೇಳೆ ಹೆರಿಗೆ ಆಗಿ ಮಗು ಜನಿಸಿದರೆ ಏನೆಲ್ಲಾ ಮಾಡಬೇಕಾಗುತ್ತದೆ ? ಇದೊಂದು ವಿಚಿತ್ರವಾದ ಪರಿಸ್ಥಿತಿಯಂತೆ ತೋರುತ್ತದೆಯಾದರೂ, ಇಂಥ ಅನೇಕ ಪ್ರಕರಣಗಳು ಅದಾಗಲೇ ಜರುಗಿವೆ. ಹೀಗೆ ಜನಿಸುವ Read more…

ಭಾರತೀಯ ಪೌರತ್ವ ಬಯಸಿದವರಲ್ಲಿ ಪಾಕ್‌ ಪ್ರಜೆಗಳದ್ದೇ ಮೇಲುಗೈ

ಭಾರತೀಯ ಪೌರತ್ವ ಬಯಸಿ ಪಾಕಿಸ್ತಾನದ 7,306 ಜನರು ಅರ್ಜಿ ಸಲ್ಲಿಸಿದ್ದು, ಭಾರತೀಯ ಪೌರತ್ವ ಬೇಕು ಎಂದವರಲ್ಲಿ ಪಾಕಿಸ್ತಾನದವರೇ ಶೇ.70ರಷ್ಟು ಜನರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ತಿಳಿಸಿದೆ. Read more…

ʼಆಧಾರ್‌ʼ ನಲ್ಲಿರುವ ನಿಮ್ಮ ಫೋಟೋ ಬದಲಿಸಲು ಹೀಗೆ ಮಾಡಿ

ಸರ್ಕಾರದ ಯಾವುದೇ ಸೇವೆಗಳನ್ನು ಪಡೆಯಬೇಕಾದಲ್ಲಿ ಇರಲೇ ಬೇಕಾದ ಗುರುತಿನ ದಾಖಲೆಯಾದ ಆಧಾರ್‌ ಕಾರ್ಡ್‌ ಹಾಗೂ ಅದರಲ್ಲಿರುವ 12 ಅಂಕಿಯ ಗುರುತಿನ ಸಂಖ್ಯೆಯು ಪ್ರತಿಯೊಬ್ಬ ದೇಶವಾಸಿಯ ದಿನನಿತ್ಯದ ಬದುಕಿನ ಅತ್ಯಗತ್ಯ Read more…

ಈ ನಟಿಯರಿಗಿಲ್ಲ ಭಾರತದ ಪೌರತ್ವ…!

ಬಾಲಿವುಡ್‍ನ ಕೆಲ ಸೆಲೆಬ್ರಿಟಿಗಳು ಭಾರತದ ಪೌರತ್ವ ಹೊಂದಿಲ್ಲ. ಅದ್ರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಕೆಲವರು ಇಲ್ಲಿನ ಪೌರತ್ವ ಹೊಂದಿಲ್ಲ ಎಂಬುದು ಅಚ್ಚರಿಯಾದ್ರೂ ನಿಜ. ಆರ್ಶರ್ಯ Read more…

ದಾವೂದ್‌ ನಮ್ಮ ಪ್ರಜೆಯಲ್ಲ ಎಂದು ಹೇಳಿದ ಡೊಮಿನಿಕಾ ಸರ್ಕಾರ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಯಾವತ್ತೂ ಸಹ ತನ್ನ ಪ್ರಜೆಯಾಗಿರಲಿಲ್ಲ ಎಂದು ಡೊಮಿನಿಕಾ ದೇಶದ ಸರ್ಕಾರ ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ. “ದಾವೂದ್ ಇಬ್ರಾಹಿಂ ಕಸ್ಕರ್‌, ಪೌರತ್ವ ಅಥವಾ ಹೂಡಿಕೆ Read more…

ಕೊರೊನಾ ಸಂಕಷ್ಟದ ನಡುವೆ ಬೇಡಿಕೆ ಈಡೇರಿಕೆಗಾಗಿ ಮುಷ್ಕರಕ್ಕೆ ಮುಂದಾದ ನೌಕರರು

ಶಿವಮೊಗ್ಗ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ.4 ರಂದು ಆರೋಗ್ಯ ವೈದ್ಯಕೀಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಮುಷ್ಕರ ಮಾಡಲಿದ್ದಾರೆ. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...