alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಮೇಲೆ ಅನುಷ್ಕಾ ಸಿಡಿಮಿಡಿ ಮಾಡಿದ ವಿಡಿಯೋ ವೈರಲ್

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷಗಳೇ ಕಳೆಯುತ್ತಾ ಬಂತು. ಆದರೂ ಈ ಜೋಡಿ ಎಲ್ಲರ ಗಮನ ಸೆಳೆಯುತ್ತಲೇ ಇರುತ್ತದೆ. Read more…

ಐದು ದಿನಗಳ ನಂತ್ರ ಪತ್ತೆಯಾದ ಲಾಲು ಪುತ್ರ ತೇಜ್ ಪ್ರತಾಪ್

ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಐದು ದಿನಗಳ ನಂತ್ರ ಪತ್ತೆಯಾಗಿದ್ದಾರೆ. ವಿಚ್ಛೇದನ ವಿವಾದಕ್ಕೆ ಸಿಕ್ಕಿದ್ದ ತೇಜ್ ಪ್ರತಾಪ್ ಯಾದವ್ ಬೋಧ್ Read more…

ಸಹೋದರನ ಹುಟ್ಟುಹಬ್ಬದಂದು ಪತ್ತೆಯಾಗ್ಬಹುದು ನಾಪತ್ತೆಯಾದ ತೇಜ್ ಪ್ರತಾಪ್

ಬೋಧ್ ಗಯಾ ಹೊಟೇಲ್ ನಿಂದ ನಾಪತ್ತೆಯಾಗಿರುವ ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಶುಕ್ರವಾರ ಎಲ್ಲರ ಮುಂದೆ ಬರುವ ಸಾಧ್ಯತೆಯಿದೆ. ಶುಕ್ರವಾರ ಅಂದ್ರೆ ನವೆಂಬರ್ 9 Read more…

ನಟಿ ನಯನತಾರಾ ಕುರಿತು ನಿಮಗೆಷ್ಟು ಗೊತ್ತು…?

ನಟಿ ನಯನತಾರಾ ಹುಟ್ಟಿದ್ದು 18 ನವೆಂಬರ್ 1984 ರಲ್ಲಿ ಕೇರಳದ ತಿರುವಲ್ಲ ಎಂಬ ಊರಿನಲ್ಲಿ. ಚಿತ್ರರಂಗಕ್ಕೆ ಬರುವ ಮುನ್ನ ಇವರ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂದು. 19 Read more…

ಮಧ್ಯರಾತ್ರಿ ಬರ್ತಡೇ ಪಾರ್ಟಿ ಮಾಡುತ್ತಿದ್ದ ಶಾರುಕ್ ಗೆ ‘ಶಾಕ್’ ಕೊಟ್ಟ ಪೊಲೀಸ್

ನವೆಂಬರ್ 2 ರಂದು 53 ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರಿಗೆ ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶುಕ್ರವಾರ ಬೆಳಗ್ಗೆಯಿಂದಲೇ Read more…

‘ಬಾಹುಬಲಿ’ ಪ್ರಭಾಸ್ ಕುರಿತು ನಿಮಗೆಷ್ಟು ಗೊತ್ತು….?

ಬಾಹುಬಲಿ ನಟ ಪ್ರಭಾಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರಭಾಸ್ 39ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಪ್ರಭಾಸ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತೋಷದಿಂದ ಆಚರಿಸುತ್ತಿದ್ದಾರೆ. ಬಾಹುಬಲಿ ಚಿತ್ರದ ನಂತ್ರ ಪ್ರಭಾಸ್ ಅಭಿನಯದ Read more…

ಕುತೂಹಲಕ್ಕೆ ಕಾರಣವಾಗಿದೆ ‘ಬಾಹುಬಲಿ’ ಪ್ರಭಾಸ್ ಪೋಸ್ಟ್

ಬಾಹುಬಲಿ ಚಿತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿರುವ ತೆಲುಗು ನಟ ಪ್ರಭಾಸ್, ಯಾವಾಗಲೂ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ತಮ್ಮ ಹೊಸ ಚಿತ್ರ Read more…

ಹುಟ್ಟುಹಬ್ಬ ಆಚರಿಸಿಕೊಳ್ಳಲು ಟೋಲ್ ಗೇಟ್ ಬಂದ್ ಮಾಡಿದ ಸಿಬ್ಬಂದಿ…!

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಲುವಾಗಿ ಟೋಲ್ ಗೇಟ್ ಅನ್ನು ಬಂದ್ ಮಾಡಿ ದುರ್ಬಳಕೆ ಮಾಡಿಕೊಂಡ ನವಯುಗ ಸಿಬ್ಬಂದಿ ಮೇಲೆ ವಾಹನ ಸವಾರರು ಆಕ್ರೋಶಗೊಂಡ ಘಟನೆ ನೆಲಮಂಗಲದ ಟೋಲ್ ಗೇಟ್ ಬಳಿ Read more…

ಹುಟ್ಟು ಹಬ್ಬದಂದು ಫ್ಲೆಕ್ಸ್ ಹಾಕಿದ್ದಕ್ಕೆ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನಿವಾಸದ ಬಳಿ ಅಭಿಮಾನಿಗಳು ಫ್ಲೆಕ್ಸ್ ಹಾಗೂ ಕಟೌಟ್ ಹಾಕಿದ ಕಾರಣಕ್ಕೆ ಈಗ ದೂರು ದಾಖಲಾಗಿದೆ. ಬನಶಂಕರಿ Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯೆಮನ್‌ನ ಯುವಕನಿಗೆ ಕಳೆದ 6 ವರ್ಷಗಳಿಂದ ತನ್ನ ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಪ್ಪ-ಅಮ್ಮನನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದ ಆತನಿಗೆ ಹುಟ್ಟುಹಬ್ಬದ ದಿನದಂದು ಸಹೋದ್ಯೋಗಿಗಳೆಲ್ಲಾ Read more…

ಅಬ್ಬಬ್ಬಾ! ಬಿಗ್ ಬಿ ನಿವಾಸ ಹೇಗಿದೆ ಗೊತ್ತಾ…?

ಮುಂಬೈ: ತಮ್ಮ 76ನೇ ಹುಟ್ಟು ಹಬ್ಬ ಆಚರಿಸಿಕೊಂಡ ಭಾರತೀಯ ಚಿತ್ರರಂಗದ ಲೆಜೆಂಡ್ ಅಮಿತಾಬ್ ಬಚ್ಚನ್, ಹುಟ್ಟುಹಬ್ಬದ ಸಡಗರದ ನಡುವೆ 22 ಸ್ಟನ್ನಿಂಗ್ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. Read more…

ಪ್ರೀತಿಸಿದ ಯುವತಿ ಬೇರೆ ಹುಡುಗರೊಂದಿಗೆ ಮಾತನಾಡಬಾರದೆಂದು ಪಾಗಲ್ ಪ್ರೇಮಿ ಮಾಡಿದ್ದೇನು?

ಪ್ರೀತಿಸಿದ ಯುವತಿ ತನ್ನನ್ನು‌ ಬಿಟ್ಟು ಇನ್ಯಾವ‌ ಹುಡುಗರೊಂದಿಗೂ ಮಾತನಾಡಬಾರದು ಎನ್ನುವ ಅಸೂಯೆಗೆ ಪ್ರೇಯಸಿಯ ಹುಟ್ಟುಹಬ್ಬದ ದಿನವೇ ಆಕೆಯನ್ನು ಕೊಂದು ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ‌. ಈ ದಾರುಣ Read more…

ಅಮಿತಾಬ್ ರಿಂದ ದೂರವಾದ್ಮೇಲೆ ಸಂಜಯ್ ದತ್ ಗೆ ಹತ್ತಿರವಾಗಿದ್ರು ರೇಖಾ

ಬಾಲಿವುಡ್ ನಲ್ಲಿ ನಟನೆ, ಸೌಂದರ್ಯದ ಜೊತೆ ಡಾನ್ಸ್ ಮೂಲಕ ಲಕ್ಷಾಂತರ ಅಭಿಮಾನಿಗಳ ನಿದ್ರೆ ಕದ್ದವರು ನಟಿ ರೇಖಾ. ಅಕ್ಟೋಬರ್ 10 ರಂದು ರೇಖಾ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರೇಖಾ 64 Read more…

ಯೋಗರಾಜ್ ಭಟ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಿರ್ದೇಶಕ, ಗೀತೆ ರಚನೆಕಾರ, ಚಿತ್ರಕಥೆ ಬರಹಗಾರ, ಗಾಯಕ ಹಾಗೂ ನಟ ಯೋಗರಾಜ್ ಭಟ್ ಸೋಮವಾರ ತಮ್ಮ 48 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರಿಗೆ ಸ್ಯಾಂಡಲ್ Read more…

ಸ್ಮಶಾನದಲ್ಲಿ ಹುಟ್ಟು ಹಬ್ಬ ಆಚರಿಸಿದವರ ವಿರುದ್ದ ಕೇಸ್

ಮುಂಬೈ: ಮೂಢ ನಂಬಿಕೆ ವಿರೋಧಿ ಕಾರ್ಯಕರ್ತರೊಬ್ಬರು ತಮ್ಮ ಮಗನ ಹುಟ್ಟು ಹಬ್ಬದ ಪಾರ್ಟಿಯನ್ನು ಸ್ಮಶಾನದಲ್ಲಿ‌ ನಡೆಸಿದ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿದ್ದಾರೆ. ಮೂಢ ನಂಬಿಕೆಯ Read more…

ಮೋದಿ ಬರ್ತ್ ಡೇ ಝಲಕ್ ಹೇಗಿತ್ತು? ಇಲ್ಲಿದೆ ರಿಪೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 68ನೇ ಹುಟ್ಟುಹಬ್ಬವನ್ನು ವಾರಣಾಸಿಯಲ್ಲಿ ನೂರು‌ ಸ್ಲಂ ವಿದ್ಯಾರ್ಥಿಗಳು ಸೇರಿದಂತೆ 300 ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡಿದ್ದಾರೆ‌. ಹಾಗೆಯೇ ದೇಶದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ Read more…

ಮಹಿಳೆಯರಿಗೆ ಹೊಲಿಗೆ ಯಂತ್ರ ಉಡುಗೊರೆ ನೀಡಿದ ಗೋಲ್ಡನ್ ಕ್ವೀನ್

ಚೆಲುವಿನ ಚಿತ್ತಾರ ಬೆಡಗಿ, ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ, ಎಲ್ಲರಿಗೂ ಮಾದರಿಯಾಗುವಂತೆ ಆಚರಿಸಿಕೊಂಡರು. ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳು Read more…

ಹೊಟೇಲ್‌ನಲ್ಲಿ ಊಟ ಮಾಡಿ ಹಣ ಗಳಿಸಿದ್ಲು ಅಜ್ಜಿ

ನಾವೆಲ್ಲ ಹೊಟೇಲ್‌ಗೆ ಹೋದರೆ ದುಡ್ಡು ಕೊಟ್ಟು ಬರುತ್ತೇವೆ ತಾನೇ? ಆದರೆ ಇಲ್ಲೊಬ್ಬ ಅಜ್ಜಿ ತನ್ನ ಹುಟ್ಟುಹಬ್ಬಕ್ಕೆ ಹೊಟೇಲ್‌ಗೆ ಹೋಗಿ ಊಟ ಮಾಡಿ ಅವರ ಕೈಯಿಂದಲೇ ಹಣ ಪಡೆದುಕೊಂಡು ಬಂದಿದ್ದಾರೆ! Read more…

ನೆಚ್ಚಿನ ನಟ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭ ಕೋರಲು ಅಭಿಮಾನಿಗಳ ಜನ ಸಾಗರ

ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳ ಜನಸಾಗರವೇ ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ Read more…

ನಾಲ್ವರ ಜೊತೆ ಲಿವ್ ಇನ್, 27 ಲಕ್ಷದ ಸರ್ಜರಿ ಮಾಡಿಸಿಕೊಂಡಿದ್ದಾಳೆ ಈ ಕಲಾವಿದೆ…!

ದಕ್ಷಿಣ ಭಾರತದ ಪ್ರಸಿದ್ಧ ಡಾನ್ಸರ್ ಮುಮೈಥ್ ಖಾನ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಮುಮೈಥ್ ಖಾನ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಡಾನ್ಸರ್. ಒಂದು ಐಟಂ ಡಾನ್ಸ್ Read more…

5 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ರೈಲು…!

ತುಮಕೂರು: ಇಲ್ಲೊಂದು ರೈಲು ತನ್ನ 5ನೇ ವರ್ಷದ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಪ್ರಯಾಣಿಕರೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡಿದೆ. ಇದೇನಿದು ಟ್ರೇನ್ ಗೆ ಕೇಕ್ ಕಟ್ ಮಾಡಿ, ಬರ್ತ್ Read more…

ಉದ್ದವ್ ಠಾಕ್ರೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಹುಲ್

ಚುನಾವಣೆ ಹಾಗೂ ಮೈತ್ರಿಗೆ ಸಾಮಾಜಿಕ ತಾಣಗಳು ಪರೋಕ್ಷ ಸಂದೇಶ ನೀಡುತ್ತವೆ ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ತಮ್ಮ ಜನ್ಮದಿನ ಆಚರಿಸಿಕೊಂಡ್ರು. ಉದ್ಧವ್ Read more…

ಪತಿಯನ್ನು ಹೀಗೆ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ಪತ್ನಿ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. Read more…

ಧೋನಿ ಬರ್ತ್ ಡೇ ಪಾರ್ಟಿಯಲ್ಲಿ ಅನುಷ್ಕಾ ಕೋಪಿಸಿಕೊಂಡಿದ್ದೇಕೆ?

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಸೋಲುಂಡರೂ ಟೀಂ ಇಂಡಿಯಾ ಆಟಗಾರರು ಮಹೇಂದ್ರ ಸಿಂಗ್ ಧೋನಿ Read more…

ರಣವೀರ್​ ಹುಟ್ಟುಹಬ್ಬದಂದು ದೀಪಿಕಾ ಹೇಳಿದ್ದೇನು?

ಬಾಲಿವುಡ್​ ಸ್ಟಾರ್​ ನಟ ರಣವೀರ್​ ಸಿಂಗ್​​ ಬುಧವಾರ ತಮ್ಮ 33ನೇ ಹುಟ್ಟು ಹಬ್ಬ ಆಚರಿಸಿಕೊಂಡ್ರು. ಈ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ರಣವೀರ್​​ ಸಿಂಗ್ ​​ರ ಹುಟ್ಟು Read more…

ಆತ್ಮೀಯ ಗೆಳೆಯನಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆತನಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಬಿಡುವು ಸಿಕ್ಕಾಗ ಗೆಳೆಯರೊಂದಿಗೆ ಕಾಲ ಕಳೆಯಲು ದರ್ಶನ್ ಬಯಸುತ್ತಾರೆ. ದರ್ಶನ್ ಅವರ Read more…

17ನೇ ವರ್ಷಕ್ಕೆ ಅವಳಿ ಮಕ್ಕಳ ತಾಯಿಯಾದ ಈಕೆ ಹೀಗೆ ಆಚರಿಸಿದ್ಲು 23ನೇ ಹುಟ್ಟುಹಬ್ಬ

ಟಿವಿ ನಟಿ ಊರ್ವಶಿ ದೋಲಾಕಿಯಾ ‘ಕಸೋಟಿ ಜಿಂದಗಿ ಕೀ’ ಧಾರಾವಾಹಿಯಲ್ಲಿ ಕೋಮಲಿಕಾ ಪಾತ್ರ ಮಾಡಿ ಮಿಂಚಿದ್ದಳು. ನಟಿ ಕೆಲ ದಿನಗಳ ಹಿಂದಷ್ಟೇ ತನ್ನ ಅವಳಿ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾಳೆ. Read more…

ತಲ್ವಾರಿನಿಂದ ಕೇಕ್ ಕತ್ತರಿಸಿ ಶೋಕಿ ಮಾಡಲೋದವನು ಅಂದರ್

ಸಾಮಾಜಿಕ ಜಾಲತಾಣದಲ್ಲಿ ಶೋ ಕೊಡಲೆಂದು ತಮ್ಮ ಹುಟ್ಟು ಹಬ್ಬದ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಡಿಯೋ ಹಾಕಿದವರು ಈಗ ಪರಿತಪಿಸುವಂತಾಗಿದೆ. ಇಂತವರ ಬೆನ್ನುಬಿದ್ದಿರುವ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದು, Read more…

ಬರ್ತ್ ಡೇ ಗಿಫ್ಟ್: 9 ರೂ. ಇಳಿಕೆಯಾಯ್ತು ಪೆಟ್ರೋಲ್ ಬೆಲೆ

ಮಹಾರಾಷ್ಟ್ರ ನಿವಾಸಿಗಳಿಗೆ ಇಂದು ಭರ್ಜರಿ ಉಡುಗೊರೆ ಸಿಕ್ಕಿತ್ತು. ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಅಗ್ಗದ ಬೆಲೆಗೆ ಪೆಟ್ರೋಲ್ ಮಾರಾಟ Read more…

ಹುಟ್ಟುಹಬ್ಬದಂದು ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ಶುಭ ಫಲ

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...