alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಾದ ಬಳಿಕ ಮದುವೆಯಾದ ಒಲಿಂಪಿಕ್ಸ್ ‘ಚಿನ್ನದ ಮೀನು’

ನ್ಯೂಯಾರ್ಕ್: ‘ಚಿನ್ನದ ಮೀನು’ ಖ್ಯಾತಿಯ ಮೈಕೆಲ್ ಪೆಲ್ಪ್ಸ್ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ವರದಿಯಾಗಿದೆ. ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 23 ಚಿನ್ನದ ಪದಕಗಳನ್ನು ಗಳಿಸುವ ಮೂಲಕ, ಹೊಸ ಇತಿಹಾಸ Read more…

ಅಪ್ಪ-ಅಮ್ಮ ಚುಂಬಿಸಿಕೊಂಡ್ರೆ ಮಗು ಅಳೋದ್ಯಾಕೆ..?

ಮುದ್ದು ಮುದ್ದಾಗಿರೋ ಈ ಮಗು ಅಮೆರಿಕದ ಮೇರಿಲ್ಯಾಂಡ್ ನಿವಾಸಿ. ಪುಟಾಣಿ ಎಲ್ಲಾ, ಯಾವಾಗ್ಲೂ ಖುಷಿ ಖುಷಿಯಾಗಿ ಆಟವಾಡಿಕೊಂಡಿರ್ತಾಳೆ. ಆದ್ರೆ ಅಪ್ಪ-ಅಮ್ಮ ಪರಸ್ಪರ ಚುಂಬಿಸಿದ್ರೆ ಎಲ್ಲಾಗೆ ಇಷ್ಟವಾಗೋದಿಲ್ಲ. ಅದನ್ನು ನೋಡಿದಾಗಲೆಲ್ಲ Read more…

3 ನೇ ಹೆರಿಗೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕೊಪ್ಪಳ: ಮೂರನೇ ಹೆರಿಗೆಯಲ್ಲಿ ಮಹಿಳೆಯೊಬ್ಬರು, ಮೂವರು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕೊಪ್ಪಳದಲ್ಲಿ ವರದಿಯಾಗಿದೆ. ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಾದಿನೂರು ಗ್ರಾಮದ 30 ವರ್ಷದ ರೇಣುಕಮ್ಮ ಅವರಿಗೆ, ಇದು Read more…

ಮಗುವನ್ನು ಸರ್ಕಾರವೇ ಸಾಕಲಿ ಎಂದ ಮಹಾತಾಯಿ

ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲವೆಂದು ಕುಣಿಗಲ್ ತಾಲ್ಲೂಕಿನ ಬೆನವಾರ ಗ್ರಾಮದಲ್ಲಿ ದಂಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ತದ್ವಿರುದ್ಧ ಘಟನೆಯೊಂದು ನಡೆದಿದೆ. ಕರುಳಕುಡಿಯನ್ನೇ ಆಸ್ಪತ್ರೆಯಲ್ಲಿ ಬಿಟ್ಟು ತಾಯಿಯೊಬ್ಬಳು Read more…

ಕಂದಮ್ಮನ ಜೀವಕ್ಕೆ ಎರವಾಯ್ತು ಈರುಳ್ಳಿ

ಬಳ್ಳಾರಿ: ಮಕ್ಕಳು ಆಟವಾಡುವ ಸಂದರ್ಭದಲ್ಲಿ ಗಮನ ಹರಿಸಬೇಕು. ಇಲ್ಲದಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಆಟವಾಡುತ್ತಿದ್ದ ಮಗು ಈರುಳ್ಳಿ ನುಂಗಿ ಮೃತಪಟ್ಟ ಘಟನೆ Read more…

ಇಂಟರ್ ನೆಟ್ ನಲ್ಲಿ ಧೂಳೆಬ್ಬಿಸ್ತಿದ್ದಾನೆ ಈ ಬಾಲಕ

ನಿಮ್ಮ ಮನೆಯಲ್ಲೂ ಮಕ್ಕಳಿರಬಹುದು. ಅವರ ಕೆಲವೊಂದು ವರ್ತನೆ ನಮಗೆ ಖುಷಿ ನೀಡುತ್ತೆ. ನಮ್ಮ ಮಾತಿಗೆ ಅವರು ನೀಡುವ ರಿಯಾಕ್ಷನ್ ನೋಡಿ ನಗು ಬರುತ್ತೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ Read more…

ಮಗುವಿನ ಮೊದಲ ಫೋಟೋ ಮಾರಾಟ ಮಾಡ್ತಾಳಾ ಕರೀನಾ?

ಡಿಸೆಂಬರ್ ನಲ್ಲಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಮನೆಗೆ ಹೊಸ ಅತಿಥಿಯ ಆಗಮನವಾಗ್ತಿದೆ. ಡಿಸೆಂಬರ್ ನಲ್ಲಿ ಕರೀನಾ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾಳೆ. ಇದಕ್ಕಾಗಿ Read more…

80 ವರ್ಷದ ವೃದ್ದನಂತೆ ಕಾಣುತ್ತಿದೆ ಈ ಪುಟ್ಟ ಮಗು

ಢಾಕಾ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅಭಿನಯದ ‘ಪಾ’ ಚಿತ್ರ ನಿಮಗೆ ನೆನಪಿರಬಹುದು. ‘ಪಾ’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರೊಗೇರಿಯಾ ರೋಗದಿಂದ ಬಳಲುವ ಬಾಲಕನ Read more…

ಸೈಫ್ ತಮ್ಮ ಮಗುವಿಗೆ ಈ ಹೆಸರಿಡುತ್ತಾರಂತೆ..!

ಬಾಲಿವುಡ್ ಬೇಬೋ ಕರೀನಾ ಕಪೂರ್, ಗರ್ಭಿಣಿಯಾದ ನಂತರವೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾದರೂ ಸಾಕಷ್ಟು ಬ್ಯುಸಿಯಾಗಿರುವ ಕರೀನಾ ಈಗ ತಮ್ಮ ಮಗುವಿನ ಹೆಸರಿನ ಬಗ್ಗೆ ಹೇಳಿದ್ದಾರೆ. ಅಮ್ಮನಾಗುವ ಖುಷಿಯಲ್ಲಿರುವ ಕರೀನಾ Read more…

ಮಗುವಿಗೆ ಜನ್ಮ ನೀಡಿದ ಬಾಲಕಿ ಬಾಯ್ಬಿಟ್ಟ ರಹಸ್ಯ

ಕಂಕೇರ್: ಮದರಸಾದಲ್ಲಿ ಕಲಿಯುತ್ತಿದ್ದ 14 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಛತ್ತೀಸ್ ಗಢದ ಕಂಕೇರ್ ನಲ್ಲಿ ನಡೆದಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಬಾಲಕಿ ಅದನ್ನು Read more…

ಆಟೋದಲ್ಲೇ ಆಯ್ತು ಹೆರಿಗೆ

ಹುಬ್ಬಳ್ಳಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ, ಇಲ್ಲವೇ, ಆಸ್ಪತ್ರೆ ಸಮೀಪದಲ್ಲಿ ಮಗುವಿಗೆ ಜನ್ಮ ನೀಡಿದ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗೆ, ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಆಟೋದಲ್ಲೇ Read more…

ಮದುವೆಗೆ ಮೊದಲೇ ಮಗು, ಅಣ್ಣ- ತಂಗಿ ಅರೆಸ್ಟ್

ಹೊಸಪೇಟೆ: ಜೀವಂತ ಮಗುವನ್ನೇ ಸಮಾಧಿ ಮಾಡಲು ಹೊರಟಿದ್ದ ಹೊಸಪೇಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಯ ಸಂಬಂಧ ಅಣ್ಣ, ತಂಗಿಯನ್ನು ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ಯುವತಿಗೆ Read more…

ಹಣಕ್ಕಾಗಿ ಮೃತ ಮಗುವಿಗೆ ಚಿಕಿತ್ಸೆ..?

ಬೆಂಗಳೂರು: ತಮ್ಮ ಮಗು ಮೃತಪಟ್ಟಿದ್ದರೂ, ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ. ರಾಯಚೂರಿನ ಆಯೇಷಾ ಹಾಗೂ ಅಜ್ಮತ್ ಖಾನ್ ದಂಪತಿಯ ಮಗುವನ್ನು Read more…

ಪುಟ್ಟ ಮಗುವನ್ನು ವಾಶ್ ಬೇಸಿನ್ ನಲ್ಲಿಟ್ಟು ನೀರು ಬಿಡುತ್ತಿದ್ದುದ್ದೇಕೆ ?

ಮೂರು ತಿಂಗಳು ಮಗು ಈಸಾಳನ್ನು ಅವಳ ಅಮ್ಮ ವಾಶ್ ಬೇಸಿನ್ ನಲ್ಲಿ ಮಲಗಿಸಿ ಗಂಟೆಗಟ್ಟಲೆ ನೀರಿನ ಶವರ್ ನೀಡುತ್ತಿದ್ದಳು. ಆಕೆ ಹೀಗೆ ಮಾಡಲು ಕಾರಣ ಈಸಾಳಿಗಿದ್ದ ಎಗ್ಸಿಮಾ ಖಾಯಿಲೆ. ಈಸಾಳಿಗೆ Read more…

ಮಗುವನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿಕೊಂಡು ಹೋದ ಪಾಲಕರು..!

ಹೈದರಾಬಾದ್: ಮೂರು ವರ್ಷದ ಮಗಳನ್ನು ಒಂಟಿಯಾಗಿ ಕಾರಿನಲ್ಲಿ ಬಿಟ್ಟು ಕಾರನ್ನು ಲಾಕ್ ಮಾಡಿದ ಪಾಲಕರು ತಿಂಡಿ ತಿನ್ನಲೆಂದು ಹೊಟೇಲ್ ಗೆ ಹೋದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕುಟುಂಬ Read more…

15 ಗಂಟೆಗಳ ಕಾಲ ಮಗುವಿನ ಹೃದಯ ಬಡಿತ ನಿಲ್ಲಿಸಿ ಶಸ್ತ್ರಚಿಕಿತ್ಸೆ..!

ವೈದ್ಯಕೀಯ ಲೋಕ ಅಸಾಧ್ಯವಾದದ್ದನ್ನು ಈಗ ಸಾಧ್ಯ ಮಾಡ್ತಾ ಇದೆ. ಬ್ರಿಟನ್ ನಲ್ಲಿ ವೈದ್ಯರ ತಂಡವೊಂದು ಎಲ್ಲರೂ ಆಶ್ಚರ್ಯ ಪಡುವಂತಹ ಕೆಲಸ ಮಾಡಿದೆ. 9 ತಿಂಗಳ ಮಗುವಿನ ಹೃದಯ ಬಡಿತವನ್ನು Read more…

ಗರ್ಭಪಾತಕ್ಕೂ ಮುನ್ನ ಹೊಟ್ಟೆಯಲ್ಲಿ ಮಗುವಿನ ಡಾನ್ಸ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಮಹತ್ವದ ಕ್ಷಣ. ಆದ್ರೆ ಅನೇಕ ಕಾರಣಗಳಿಂದಾಗಿ ಅನೇಕ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಹಾಗೆ ಇಲ್ಲೊಂದು ಮಹಿಳೆ ಕೂಡ ಗರ್ಭಪಾತಕ್ಕೆ ಮುಂದಾಗಿದ್ದಾಳೆ. ಈ ವೇಳೆ Read more…

ಸ್ಮಶಾನದಲ್ಲಿ ನವಜಾತ ಶಿಶುವಿಗೆ ಜೀವ

ಭದ್ರಾವತಿ: ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ಮಗುವಿಗೆ ಸ್ಮಶಾನದಲ್ಲಿ ಜೀವ ಬಂದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಎದುರು ಸಾರ್ವಜನಿಕರು Read more…

OMG ! ಹುಟ್ಟಿದ ಮಗುವಿನ ಬಾಯಲ್ಲಿ ಇದೇನಿದು..?

ಸಾಮಾನ್ಯವಾಗಿ ಮಗು ಹುಟ್ಟಿದ 7 ಅಥವಾ 8 ನೇ ತಿಂಗಳಲ್ಲಿ ಹಲ್ಲುಗಳು ಮೂಡಲು ಆರಂಭವಾಗುತ್ತವೆ. ಆದರೆ ಇಲ್ಲೊಂದು ಶಿಶುವಿಗೆ ಹುಟ್ಟುವಾಗಲೇ ಹಲ್ಲುಗಳಿವೆ! ಛತ್ತೀಸಗಢದ ಕರತಲಾದಲ್ಲಿರುವ ಪಚಪೇಡಿ ನಿವಾಸಿ ರಾಜೇಂದ್ರ Read more…

ಮಗುವಿಗಾಗಿ ಈಗಲೇ ಸೈಫೀನಾ ಶಾಪಿಂಗ್ ….

ನಟಿ ಕರೀನಾ ಕಪೂರ್ ತಾಯಿಯಾಗ್ತಿರೋ ವಿಚಾರ ಸಿನಿ ಜಗತ್ತಿನಲ್ಲಿ ಭಾರೀ ಸುದ್ದಿಯಾಗಿತ್ತು. ಡಿಸೆಂಬರ್ ನಲ್ಲಿ ಕರೀನಾ ಹಾಗೂ ಸೈಫ್ ಅಲಿ ಖಾನ್ ದಂಪತಿಯ ಚೊಚ್ಚಲ ಕೂಸು ಭುವಿಗೆ ಬರಲಿದೆ. Read more…

ಹೆರಿಗೆಯಾದ ಮರುಕ್ಷಣವೇ ಪರೀಕ್ಷೆ ಬರೆಯಲು ಬಂದ ಬಾಣಂತಿ

ಬಿಹಾರದ ರಂಜು ಕುಮಾರಿ ಎಂಬ ಮಹಿಳೆಗೆ ಎಲ್ರೂ ಸಲಾಂ ಹೇಳಲೇಬೇಕು. ಆಕೆಯಲ್ಲಿರೋ ಶಿಕ್ಷಣದ ಹಸಿವನ್ನು ಮೆಚ್ಚಲೇಬೇಕು. ಹೆರಿಗೆಯಾಗಿ 90 ನಿಮಿಷ ಕಳೆಯುವಷ್ಟರಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದ Read more…

ಅಬ್ಬಬ್ಬಾ ಈ ಶಿಶುವಿನ ತೂಕ 5.1 ಕೆಜಿ ..

ತಮಿಳುನಾಡಿನಲ್ಲಿ ಬರೋಬ್ಬರಿ 5.1 ಕೆಜಿ ತೂಕದ ಮಗು ಜನಿಸಿದೆ. ಶಸ್ತ್ರಚಿಕಿತ್ಸೆಯಿಲ್ಲದೆ ಸಹಜ ಹೆರಿಗೆಯಲ್ಲೇ ಮಗು ಜನಿಸಿರುವುದು ವಿಶೇಷ. ಕಾಂಚೀಪುರಂನ ಬಿ.ಭಾನುಮತಿ ಅವರ ಹೊಟ್ಟೆಯ ಗಾತ್ರ ನೋಡಿದವರೆಲ್ಲ ಅವಳಿ-ಜವಳಿ ಮಕ್ಕಳಿರಬಹುದೆಂದು Read more…

ಅಲ್ಲಿ ಜನಿಸಿದೆ ಏಲಿಯನ್ ಆಕಾರದ ಮಗು

ಉತ್ತರ ಪ್ರದೇಶದಲ್ಲಿ ಏಲಿಯನ್ ರೂಪದ ಮಗುವೊಂದು ಜನಿಸಿದೆ. ಮಗು ಹುಟ್ಟಿ ಕೆಲವೇ ಗಂಟೆಗಳಲ್ಲಿ ಮಗುವನ್ನು ನೋಡಲು ಜನ ಸಾಗರವೇ ಹರಿದು ಬರ್ತಾ ಇದೆ. ಅಕ್ಕ-ಪಕ್ಕದ ಹಳ್ಳಿಯ ಜನರು ಶಿಶುವನ್ನು Read more…

ಮದುವೆಗೂ ಮುನ್ನ ಗರ್ಭ ಧರಿಸಿದ ಯುವತಿಯ ಕಥೆ

ವಡೋದರಾದ 20 ವರ್ಷದ ಯುವತಿ ‘ನನಗೆ ನನ್ನ ಪ್ರೇಮಿಯ ಮೇಲೆ ಯಾವುದೇ ಬೇಸರವಿಲ್ಲ. ಹೊಟ್ಟೆಯಲ್ಲಿನ ಮಗು ನಮ್ಮ ಪ್ರೇಮದ ಕುರುಹು. ಅದನ್ನು ನಾನು ಸಾಯಿಸುವುದಿಲ್ಲ’ ಎಂದು ಪಟ್ಟುಹಿಡಿದು ಕೂತಿದ್ದಾಳೆ. Read more…

ಹುಟ್ಟಿದ ಮಗು ಯಾವ ಸ್ಥಿತಿಯಲ್ಲಿತ್ತು ಗೊತ್ತಾ..?

9 ತಿಂಗಳು ಅಮ್ಮನ ಹೊಟ್ಟೆಯಲ್ಲಿ ಬೆಚ್ಚಗಿರುವ ಮಗು ನಂತರ ಗರ್ಭಪೊರೆಯನ್ನು ಕಳಚಿ ಹೊರಬರುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಮಗುವೂ ಹುಟ್ಟುವ ಸ್ಥಿತಿ. ಸ್ಪೇನ್ ನಲ್ಲಿ ಹುಟ್ಟಿದ ಮಗುವಿನ ಸ್ಥಿತಿ Read more…

ಲಂಚಕ್ಕೆ ಬಲಿಯಾಯ್ತು 10 ತಿಂಗಳ ಮಗು

ಉತ್ತರ ಪ್ರದೇಶದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ 10 ತಿಂಗಳ ಮಗುವಿನ ಚಿಕಿತ್ಸೆ ನೀಡಲು ಲಂಚ ಕೇಳಿದ ಘಟನೆ ವರದಿಯಾಗಿದೆ. ಮಗುವಿಗೆ ತೀವ್ರ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು Read more…

ದಂಪತಿಯ ಬಾಳಲ್ಲಿ ನಡೀತು ಅಪರೂಪದಲ್ಲಿಯೇ ಅಪರೂಪದ ಘಟನೆ

ಲಂಡನ್: ವಿಶ್ವದಲ್ಲಿ ಏನೇನೋ ವಿಶೇಷಗಳು ನಡೆಯುತ್ತವೆ. ಈ ದಂಪತಿಯ ಹುಟ್ಟುಹಬ್ಬ ಒಂದೇ ದಿನವಾಗಿತ್ತು. ಇದೀಗ ಅವರ ಮಗುವೂ ಅದೇ ದಿನ ಜನಿಸಿರುವುದು ದಂಪತಿಯ ಖುಷಿ ತ್ರಿಬಲ್ ಆಗಿದೆ. ಪ್ರತಿದಿನವೂ Read more…

ಆಸ್ಪತ್ರೆ ದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಗೆ ಮಗು ಜನನ

ನಿಜಕ್ಕೂ ಇದು ಅಚ್ಚರಿ ಹುಟ್ಟಿಸುವಂಥ ಘಟನೆ. ಲಂಡನ್ ನ ಆಸ್ಪತ್ರೆಯೊಂದರ ಮುಖ್ಯದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾಗಿಬಿಟ್ಟಿದೆ. ಜೆಸ್ಸಿಕಾ ಸ್ಟಬ್ಬಿನ್ಸ್ ಎಂಬಾಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ್ತು. ಆಕೆಯ ಪತಿ Read more…

ಗರ್ಭಿಣಿಯಾಗಿದ್ದೇನೆಂದು ಸುಳ್ಳು ಹೇಳಿದ್ದಾಕೆ ಮಾಡಿದ್ದೇನು?

ವಿಜಯವಾಡ: ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆಯೊಬ್ಬಳು, ಗರ್ಭಿಣಿಯಾಗಿದ್ದೇನೆಂದು ಗಂಡನಿಗೆ ಸುಳ್ಳು ಹೇಳಿದ್ದಲ್ಲದೇ, ಮಗುವಾಗಿದೆ ಎಂದು ನಂಬಿಸಲು ಆಸ್ಪತ್ರೆಯಿಂದ ಮಗು ಅಪಹರಿಸಿದ ಘಟನೆ ವರದಿಯಾಗಿದೆ. ವಿಜಯವಾಡ ಸಮೀಪದ ಅವನಿಗಢದ Read more…

ಮೂರನೆ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ ಮಗು

ಕೆಲ ದಿನಗಳ ಹಿಂದಷ್ಟೇ ಆಟವಾಡುತ್ತಿದ್ದ ಮಗುವೊಂದು ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಭಾನುವಾರದಂದು ರೆಹಮತ್ ನಗರದಲ್ಲಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...