alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯಕ್ಕೆ ಕಾಲಿಡಲಿದ್ದರಾ ನಟ ಅಮೀರ್ ಖಾನ್…?

ನಟ ಅಮೀರ್ ಖಾನ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಇಲ್ಲವಾ ಎಂಬ ಗೊಂದಲ ಈಗ ಒಂದು ಮಟ್ಟಿಗೆ ಪರಿಹಾರವಾಗಿದೆ. ಏಕೆಂದರೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೀರ್ ಖಾನ್, Read more…

ಮಧ್ಯರಾತ್ರಿ ಬಂದ ಕರೆಗೆ ನಟ ಅಮೀರ್ ಖಾನ್ ಸ್ಪಂದನೆ

ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಬಾಲಿವುಡ್ ನಟ ಅಮೀರ್ ಖಾನ್‌, ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸೌಂಡ್‌ ಎಂಜಿನಿಯರ್‌ನನ್ನು Read more…

ಇದು ನಟ ಅಮೀರ್ ಖಾನ್ ಅವರ ಫೇವರಿಟ್ ಫೋನಾ…?

ವಿವೋ ಸಂಸ್ಥೆ ತನ್ನ ವಿವೋ ವಿ11 ಪ್ರೋ ಹ್ಯಾಂಡ್ ಸೆಟ್ ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಾಲಿವುಡ್ ತಾರೆ ಅಮೀರ್ ಖಾನ್ ಅವರು, ಹೊಸ ಶ್ರೇಣಿಯ ಮೊಬೈಲ್ ಬಿಡುಗಡೆ ಮಾಡಿರುವ Read more…

ಕಾಲೇಜಿನ ಬೋರ್ಡ್ ಮೇಲೆ ಪೋಸ್ಟರ್ ಅಂಟಿಸಿದ ಅಮೀರ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಪಾನೀ ಫೌಂಡೇಶನ್ ಮಹಾಶ್ರಮದಾನ ಏರ್ಪಡಿಸಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಅಮೀರ್ ಖಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಅಮೀರ್ ಖಾನ್, ಇತ್ತೀಚಿಗೆ ಪುಣೆಯ Read more…

ಅಮೀರ್ ಚಿತ್ರದ ಗಳಿಕೆಯನ್ನು ಒಂದೇ ದಿನದಲ್ಲಿ ಮಕಾಡೆ ಮಲಗಿಸಿದ ಭಾಯಿಜಾನ್

ಚೀನಾದಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಚಿತ್ರಗಳು ಭಾರೀ ಗಳಿಕೆಯನ್ನು ಕಾಣುತ್ತಿವೆ. ಅದರಲ್ಲೂ ಬಾಲಿವುಡ್ ಚಿತ್ರಗಳನ್ನು ಚೀನಿಯರು ಮುಗಿಬಿದ್ದು ನೋಡುತ್ತಿದ್ದು, ಚಿತ್ರೋದ್ಯಮದ ಮಂದಿ ಚೀನಾ ಮಾರುಕಟ್ಟೆಯತ್ತ ತಮ್ಮ ದೃಷ್ಟಿ ಹರಿಸತೊಡಗಿದ್ದಾರೆ. ಅಮೀರ್ Read more…

ಈ ತಾರಾ ದಂಪತಿಗಳ ವಯಸ್ಸಿನ ನಡುವಿದೆ ಅಂತರ

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ವಯವಾಗಿರುತ್ತೆ ಅನ್ನೋದು ವಾಡಿಕೆ. ಪ್ರೀತಿಗೆ  ವಯಸ್ಸಿನ ಮಿತಿ ಇಲ್ಲ. ವಯಸ್ಸಿನ ಅಂತರವಿದ್ದರೂ ಜೊತೆಯಾಗಿರುವ ಸೆಲೆಬ್ರಿಟಿ ಜೋಡಿಗಳ ಪಟ್ಟಿ ಇಲ್ಲಿದೆ ನೋಡಿ. ಬಾಲಿವುಡ್ ಮಿ. ಫರ್ಫೆಕ್ಟ್ Read more…

26 ವರ್ಷಗಳ ನಂತರ ಥ್ಯಾಂಕ್ಸ್ ಹೇಳಿದ್ದಾಳೆ ಈ ನಟಿ

‘ದಿಲ್ ಹೈ ಕಿ ಮಾನ್ತಾ ನಹಿ’ 1991 ರಲ್ಲಿ ಬಿಡುಗಡೆಯಾಗಿದ್ದ ಬ್ಲಾಕ್ ಬಸ್ಟರ್ ಚಿತ್ರ. ಅಮೀರ್ ಖಾನ್ ಹಾಗೂ ಪೂಜಾ ಭಟ್ ಅಭಿನಯದ ಈ ಸಿನೆಮಾ ಇಂದಿಗೂ ಪ್ರೇಕ್ಷಕರ Read more…

ಚೀನಾದಲ್ಲಿ ಭರ್ಜರಿಯಾಗಿ ನಡೆದಿದೆ ದಂಗಲ್ ಪ್ರಚಾರ

ಬಾಲಿವುಡ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ ಅನೇಕ ಚಿತ್ರಗಳು ಚೀನಾ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಚೀನಾದಲ್ಲೂ ಅಮೀರ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಿಂದಿ ಚಿತ್ರಗಳ ಯಶಸ್ಸನ್ನು ಗಮನದಲ್ಲಿಟ್ಟುಕೊಂಡಿರುವ Read more…

ಇಲ್ಲಿದೆ ಅಮೀರ್ ಖಾನ್ ಸೌಂದರ್ಯದ ಗುಟ್ಟು

ಬಾಲಿವುಡ್ ನಟ ಅಮೀರ್ ಖಾನ್ 52ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ವಯಸ್ಸು ಹೆಚ್ಚಾದಂತೆ ಮತ್ತಷ್ಟು ಯಂಗ್ ಅಂಡ್ ಫಿಟ್ ಆಗಿ ಕಾಣಿಸ್ತಿದ್ದಾರೆ ಅಮೀರ್. ಇದಕ್ಕೆ ವ್ಯಾಯಾಮದ ಜೊತೆಗೆ ಅಮೀರ್ ಖಾನ್ Read more…

‘ದಂಗಲ್’ ನೋಡಿ ಅಮೀರ್ ಗೊಂದು ಸಲಹೆ ಕೊಟ್ಟ ಸೆಹ್ವಾಗ್

ಇತ್ತೀಚೆಗಷ್ಟೆ ಬಿಡುಗಡೆಯಾದ ನಟ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಭರ್ಜರಿ ಹಿಟ್ ಆಗಿದೆ. ಅಮೀರ್ ‘ದಂಗಲ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಿದ್ರು. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನೂ Read more…

ಮೂರೇ ದಿನಗಳಲ್ಲಿ 100 ಕೋಟಿ ಗಳಿಸಿದ ‘ದಂಗಲ್’

ಸಿನಿಪ್ರಿಯರಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ರಿಲೀಸ್ ಆಗಿ ಕೇವಲ 3 ದಿನಗಳಲ್ಲಿ 100 ಕೋಟಿ ರೂಪಾಯಿ Read more…

ರಾಜಮೌಳಿ ಚಿತ್ರದಲ್ಲಿ ‘ಕೃಷ್ಣ’ನಾಗುವೆ ಎಂದ ಮಿ. ಪರ್ಫೆಕ್ಷನಿಸ್ಟ್

ಹೈದರಾಬಾದ್: ಬಾಲಿವುಡ್ ಸ್ಟಾರ್ ಅಮೀರ್ ಖಾನ್, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘ದಂಗಾಲ್’ ಚಿತ್ರದ ತೆಲುಗು ಅವತರಣಿಕೆ ಪ್ರಮೋಷನ್ ಗಾಗಿ ಹೈದರಾಬಾದ್ Read more…

ಕ್ಷಮಿಸಿ ಎಂದು ಕೈಮುಗಿದ ಅಮೀರ್ ಖಾನ್..!

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಹೆಸರಾಗಿರುವ ನಟ ಅಮೀರ್ ಖಾನ್ ಎಲ್ಲರಿಗಿಂತ ವಿಭಿನ್ನ. ಬಾಕ್ಸ್ ಆಫೀಸ್ ನಂಬರ್ ಗೇಮ್ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತುಂಬಾ Read more…

ಬಿಗ್ ಬಿ ಜೊತೆ ನಟಿಸ್ತಿದ್ದಾರೆ ಅಮೀರ್ ಖಾನ್..!

ಬಾಲಿವುಡ್ ನ ಶೆಹನ್ ಷಾ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ರನ್ನ ಒಟ್ಟಾಗಿ ತೆರೆ ಮೇಲೆ ನೋಡುವ ಚಾನ್ಸ್ ಅಭಿಮಾನಿಗಳಿಗೆ ಸಿಕ್ತಾ ಇದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರೋ Read more…

‘ಬಾಹುಬಲಿ’ ಇಲ್ಲಿಯವರೆಗೆ ಗಳಿಸಿರೋದೆಷ್ಟು ಗೊತ್ತಾ..?

ಕಳೆದ ವರ್ಷ (ಜುಲೈ 10, 2015) ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಗಳಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆ ಮಾಡಿದೆ. ಯಾವುದೇ ಹಾಲಿವುಡ್ ಚಿತ್ರಗಳಿಗಿಂತ ಕಡಿಮೆಯಿಲ್ಲದಂತೆ ನಿರ್ಮಾಣವಾಗಿದ್ದ Read more…

ನಟ ಅಮೀರ್ ಖಾನ್ ಪತ್ನಿಯಿಂದ ಪೊಲೀಸರಿಗೆ ದೂರು

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್, ಮುಂಬೈನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರದಂದು ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನ ಸೈಬರ್ Read more…

ಮಾಧವನ್ ಗೆ ‘3 ಈಡಿಯೆಟ್ಸ್’ ಶೈಲಿಯಲ್ಲಿ ವಿಶ್ ಮಾಡಿದ ಅಮೀರ್

ಬಾಲಿವುಡ್ ನ ಯಶಸ್ವಿ ಚಿತ್ರ ‘3 ಈಡಿಯೆಟ್ಸ್’ ನ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ನಟ ಮಾಧವನ್ ಜೂನ್ 1 ರಂದು ತಮ್ಮ 46 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. Read more…

ಕಡೆಗೂ ಬದುಕಲಿಲ್ಲ ಅಮೀರ್ ಖಾನ್ ಯುವ ಅಭಿಮಾನಿ

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 15 ವರ್ಷದ ನಿಹಾಲ್ ಬಿಟ್ಲಾ ಸಾವನ್ನಪ್ಪಿದ್ದಾನೆ. ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅಭಿಮಾನಿಯಾಗಿದ್ದ ಈತ ಕೆಲ ತಿಂಗಳುಗಳ ಹಿಂದೆ ಅವರನ್ನು ಭೇಟಿಯಾಗಿದ್ದ. Read more…

ಅಮೀರ್ ಖಾನ್ ಹೊಸ ಬೈಕ್ ನ ವಿಶೇಷತೆಯೇನು ಗೊತ್ತಾ..?

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಬಜಾಜ್ ವಿ ಮೋಟಾರ್ ಸೈಕಲ್ ಖರೀದಿಸಿದ್ದಾರೆ. ‘ಧೂಮ್ 3’ ಚಿತ್ರದಲ್ಲಿ ವಿಶೇಷ ಸೌಲಭ್ಯ ಹೊಂದಿದ್ದ ಬೈಕ್ ಅನ್ನು ಓಡಿಸಿದ್ದ ಅಮೀರ್ ಖಾನ್, Read more…

ಬರಪೀಡಿತ ಹಳ್ಳಿಗಳನ್ನು ದತ್ತು ಪಡೆದ ಅಮೀರ್

ಮಹಾರಾಷ್ಟ್ರದಲ್ಲಿ ಹಿಂದೆಂದೂ ಕೇಳರಿಯದ ಬರಗಾಲ ತಲೆದೋರಿದೆ. ಸಾಲಸೋಲ ಮಾಡಿ ಬೆಳೆ ಬೆಳೆದ ರೈತರು ಅದು ಕೈಗೆ ಬರದ ಕಾರಣ ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...