alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಭಾರತದ ಸರ್ಕಾರಿ ಕಂಪನಿ ಏರ್ ಇಂಡಿಯಾದ ವಿಮಾನವೊಂದು ಬುಧವಾರ ಕೂದಲೆಳೆ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದೆ. ಸ್ಟಾಕ್ಹೋಮ್ ನ ಅರ್ಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಕಟ್ಟಡಕ್ಕೆ Read more…

ಅಪಾಯಕಾರಿ ಪರಿಸ್ಥಿತಿಯಲ್ಲೇ ಹಾರಾಟ ನಡೆಸಿತ್ತು ವಿಮಾನ…!

ಸದಾ ಒಂದಿಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಏರ್ ಇಂಡಿಯಾ ವಿಮಾನ ಸಂಸ್ಥೆ, ಇದೀಗ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, 136 ಪ್ರಯಾಣಿಕರು ಪ್ರಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ತಿರುಚ್ಚಿ- ದುಬೈ ಮಧ್ಯೆ Read more…

ಕೂದಲೆಳೆಯಲ್ಲಿ ಬಚಾವ್ ಆದ್ರು ಏರ್ ಇಂಡಿಯಾದ 130 ಪ್ರಯಾಣಿಕರು

ತಿರುಚಿ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ದೊಡ್ಡ ದುರ್ಘಟನೆಯಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದೆ. ಶುಕ್ರವಾರ ಬೆಳಗಿನ ಜಾವ ಟೇಕ್ ಆಪ್ ವೇಳೆ ವಿಮಾನ Read more…

ಆಸ್ತಿ ಮಾರಾಟಕ್ಕೆ ಮುಂದಾದ ಏರ್ ಇಂಡಿಯಾ

ನಷ್ಟದ ಸುಳಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ, ಈಗ ತನ್ನ ಹದಿನಾಲ್ಕು ಆಸ್ತಿಗಳನ್ನು ಹರಾಜು ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹರಾಜಿನ ಮೂಲಕ 250 Read more…

ಏರ್ ಇಂಡಿಯಾಗೆ ಎದುರಾಯ್ತು ಹೊಸ ಸಂಕಷ್ಟ

ಆರ್ಥಿಕ‌ ಸಂಕಷ್ಟದಲ್ಲಿರುವ ಏರ್ ಇಂಡಿಯಾಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ‌. ಹಲವು ವರ್ಷಗಳಿಂದ ನಷ್ಟದಲ್ಲಿರುವ ಏರ್ ಇಂಡಿಯಾ, ವಿವಿಧ ತೈಲ‌ ಕಂಪನಿಗಳಿಂದ ಖರೀದಿಸಿದ ತೈಲದ ಮೊತ್ತ ಐದು Read more…

ವಿಮಾನದಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ಮಾಡಿದ

ನ್ಯೂಯಾರ್ಕ್ ನಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬ ಮಹಿಳೆ ಸೀಟ್ ನಲ್ಲಿ ಮೂತ್ರ ಮಾಡಿದ್ದಾನೆ. ಮಹಿಳೆ ಮಗಳು ಟ್ವೀಟರ್ ಮೂಲಕ ಏರ್ ಇಂಡಿಯಾಗೆ ದೂರು Read more…

ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಏರ್ ಇಂಡಿಯಾ

ಏರ್ ಇಂಡಿಯಾ ಆಡಳಿತ ಮಂಡಳಿ ವಿಮಾನದ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ. ವಿಮಾನದ ಕ್ಯಾಬಿನ್ ನಲ್ಲಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ Read more…

ಭತ್ಯೆಗಾಗಿ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ ಪೈಲಟ್ಸ್

ಏರ್ ಇಂಡಿಯಾದ ಕೆಲ ಪೈಲಟ್ ಗಳು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಕೂಡಲೇ ವಿಮಾನ ಹಾರಾಟ ನಿಲ್ಲಿಸೋದಾಗಿ ಕೆಲ ಪೈಲಟ್ ಗಳು ತಮ್ಮ ಮೇಲಾಧಿಕಾರಿಗಳಿಗೆ Read more…

ತಿಗಣೆ ಕಡಿಸಿಕೊಂಡ ಪ್ರಯಾಣಿಕರಿಗೆ ಹಣ ಹಿಂದಿರುಗಿಸಿದ ಏರ್ ಇಂಡಿಯಾ

ಮುಂಬೈ: ಏರ್‌ ಇಂಡಿಯಾದಲ್ಲಿ ತಿಗಣೆ ಕಚ್ಚಿರುವ ಬಗ್ಗೆ ದೂರು ನೀಡಿದ ಸೌಮ್ಯ ಶೆಟ್ಟಿ ಅವರಿಗೆ ಪ್ರಯಾಣ ದರ ಹಿಂದಿರುಗಿಸಲಾಗಿದೆ. ಪ್ರಯಾಣದಲ್ಲಿ ಸಮಸ್ಯೆ ಉಂಟಾಗಿರುವುದಕ್ಕೆ ಕ್ಷಮೆ ಯಾಚಿಸಿರುವ ಏರ್‌ ಇಂಡಿಯಾ Read more…

ವಿವಾದಕ್ಕೆ ಕಾರಣವಾಗಿದೆ ಏರ್ ಇಂಡಿಯಾ ಮಾಡಿದ ದೊಡ್ಡ ಯಡವಟ್ಟು

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಮಾಡಿದ ದೊಡ್ಡ ಯಡವಟ್ಟೊಂದು ಈಗ ವಿವಾದಕ್ಕೆ ಕಾರಣವಾಗಿದೆ. ವಿಮಾನ ಸಿಬ್ಬಂದಿಯಾಗಿ ವಿದೇಶಕ್ಕೆ ತೆರಳಿದ್ದ ಉದ್ಯೋಗಿಯನ್ನು ಆತ ಅಲ್ಲಿದ್ದಾಗಲೇ ಕೆಲಸದಿಂದ ವಜಾಗೊಳಿಸಿದ್ದು, ವಾಪಸ್ Read more…

ಮಾರಾಟಕ್ಕಿರುವ ಏರ್ ಇಂಡಿಯಾ ಖರೀದಿಸಲು ಯಾರೂ ಮುಂದೆ ಬಂದಿಲ್ಲ…!

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಾರಾಟಕ್ಕಿದ್ದು, ಆದರೆ ಇದುವರೆಗೂ ಯಾವುದೇ ಖರೀದಿದಾರರು ಬಿಡ್ ಸಲ್ಲಿಸಿಲ್ಲವೆನ್ನಲಾಗಿದೆ. ಪ್ರಸ್ತುತ ಏರ್ ಇಂಡಿಯಾ ಸಂಸ್ಥೆ 34 ಸಾವಿರ ಕೋಟಿ ರೂ. Read more…

ಏರ್ ಇಂಡಿಯಾ ಹಿರಿಯ ಅಧಿಕಾರಿ ಮೇಲೆ ಕಿರುಕುಳ ಆರೋಪ

ಏರ್ ಇಂಡಿಯಾದ ಮಹಿಳಾ ಸಿಬ್ಬಂದಿಯೊಬ್ಬಳು ಹಿರಿಯ ಅಧಿಕಾರಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಅಧಿಕಾರಿ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಕೆಲ ಸವಲತ್ತು ಹಾಗೂ ಸ್ಥಾನವನ್ನು ಕಸಿದುಕೊಳ್ಳಲಾಗಿದೆ ಎಂದು Read more…

ಏರ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಅಕೌಂಟ್ ಹ್ಯಾಕ್

ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ, ತಪ್ಪು ಮಾಹಿತಿ ರವಾನಿಸಲಾದ ಘಟನೆ ನಡೆದಿದೆ. ಕಳೆದ ರಾತ್ರಿ ಏರ್ ಇಂಡಿಯಾದ Read more…

ಏರ್ ಇಂಡಿಯಾ ವಿಮಾನದಲ್ಲಿ ಭರ್ಜರಿ ‘ಭಲ್ಲೆ ಭಲ್ಲೆ’

8 ವರ್ಷಗಳ ಬಳಿಕ ಏರ್ ಇಂಡಿಯಾ, ಪಂಜಾಬಿನ ಅಮೃತಸರ ಹಾಗೂ ಬರ್ಮಿಂಗ್ ಹ್ಯಾಮ್ ನಡುವೆ ತಡೆ ರಹಿತ ನೇರ ವಿಮಾನ ಸಂಚಾರ ಆರಂಭಿಸಿದ್ದು, ಮಂಗಳವಾರದಂದು ಪ್ರಥಮ ಸಂಚಾರದ ವೇಳೆ Read more…

ಪಿಯುಸಿ ಅಭ್ಯರ್ಥಿಗಳಿಗೆ ಏರ್ ಇಂಡಿಯಾದಲ್ಲಿ ಉದ್ಯೋಗ

ಪಿಯುಸಿ ಪಾಸ್ ಆದ ನಿರುದ್ಯೋಗಿಗಳಿಗೊಂದು ಖುಷಿ ಸುದ್ದಿಯಿದೆ. ಏರ್ ಇಂಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತಿದೆ. 500ಕ್ಕೂ ಹೆಚ್ಚು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಏರ್ ಇಂಡಿಯಾ ಅಧಿಕೃತ Read more…

ಏರ್ ಇಂಡಿಯಾ ವಿತರಿಸಿದ ಊಟದ ಜೊತೆ ಜಿರಳೆ ಫ್ರೀ…!

ದೆಹಲಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಲಾಂಜ್ ನಲ್ಲಿ ಪ್ರಯಾಣಿಕರೊಬ್ಬರಿಗೆ ವಿತರಿಸಿದ ಊಟದಲ್ಲಿ ಜಿರಳೆ ಸಿಕ್ಕಿದೆ. ಬಿಸನೆಸ್ ಕ್ಲಾಸ್ ಪ್ರಯಾಣಿಕ ಹರಿಂದರ್ ಬವೇಜಾ ಎಂಬಾತ ಜಿರಳೆ ಸಹಿತ ಊಟದ Read more…

ರೈಲು ಟಿಕೆಟ್ ಕನ್ಫರ್ಮ್ ಆಗದೇ ಇದ್ರೆ ವಿಮಾನದಲ್ಲಿ ಪ್ರಯಾಣಿಸಿ….

ದೂರ ಪ್ರವಾಸ, ಸ್ನೇಹಿತರ ಭೇಟಿ ಅಥವಾ ಸಂಬಂಧಿಕರ ಮನೆಗೆ ತೆರಳಲು ತಿಂಗಳ ಹಿಂದೆಯೇ ಪ್ಲಾನ್ ಮಾಡಿ ರೈಲು ಟಿಕೆಟ್ ಬುಕ್ಕಿಂಗ್ ಮಾಡಿರ್ತೀರಾ. ಕೊನೆ ಕ್ಷಣದಲ್ಲಿ ರಾಜ್ಧಾನಿ ಎಕ್ಸ್ ಪ್ರೆಸ್ Read more…

ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

ಮಂಗಳೂರು: ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಪೈಲಟ್ ಸಮಯಪ್ರಜ್ಞೆಯಿಂದಾಗಿ ತಪ್ಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳೂರಿನಿಂದ ದೋಹಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಭಾರೀ Read more…

ವಿದ್ಯಾರ್ಥಿಗಳಿಗೆ ಏರ್ ಇಂಡಿಯಾದಿಂದ ಭರ್ಜರಿ ಡಿಸ್ಕೌಂಟ್

ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾ ವಿದ್ಯಾರ್ಥಿಗಳು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇತರೆ ವಿಮಾನಯಾನ ಸಂಸ್ಥೆಗಳಿಗೆ ಪೈಪೋಟಿ ನೀಡಲು ಈ ಆಫರ್ Read more…

ಏರ್ ಇಂಡಿಯಾ ಸಿಬ್ಬಂದಿ ಹೊಟೇಲ್ ನಲ್ಲಿ ಭೂತ

ಚಿಕಾಗೊದಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ನೀಡಿರುವ ಹೊಟೇಲ್ ನಲ್ಲಿ ಭೂತವಿದೆಯಂತೆ. ಹೊಟೇಲ್ ಬದಲಿಸುವಂತೆ ಸಿಬ್ಬಂದಿ, ಏರ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಪ್ರಕರಣದ ತನಿಖೆ Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ ಈ ಸುದ್ದಿ

ಏರ್ ಇಂಡಿಯಾ ವಿಮಾನದ ಫುಡ್ ಟ್ರಾಲಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಆತಂಕಗೊಂಡಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡ Read more…

ಟ್ವಿಟ್ಟರ್ ನಲ್ಲಿ ಏರ್ ಇಂಡಿಯಾ ಕಾಲೆಳೆದ ವಿಸ್ತಾರ

ಏರ್ ಇಂಡಿಯಾ ಡೊಮೆಸ್ಟಿಕ್ ವಿಮಾನಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಕೇವಲ ಸಸ್ಯಾಹಾರಿ ತಿನಿಸುಗಳನ್ನು ಸರ್ವ್ ಮಾಡಲು ನಿರ್ಧರಿಸಿರುವ ಬಗ್ಗೆ ಪರ- ವಿರೋಧ ಕೇಳಿ ಬಂದಿದೆ. 8-10 ಕೋಟಿ ರೂಪಾಯಿ Read more…

3 ಕಾಸಿಗೆ ಹರಾಜಾಯ್ತು ಏರ್ ಇಂಡಿಯಾ ಮಾನ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಎ.ಸಿ. ಆಫ್ ಆಗಿ ಪ್ರಯಾಣಿಕರು ಸೆಕೆ, ಉಸಿರಾಟದ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾದ ಘಟನೆ ನಡೆದಿದೆ. ಸೆಕೆ ತಡೆಯದೇ ಪ್ರಯಾಣಿಕರು ಕೈಯಲ್ಲಿದ್ದ ಕರವಸ್ತ್ರ, ಪೇಪರ್, Read more…

ಶೀಘ್ರವೇ ಏರ್ ಇಂಡಿಯಾ ಖಾಸಗೀಕರಣ

ನವದೆಹಲಿ : ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ಖಾಸಗೀಕರಣಕ್ಕೆ ಸಂಪುಟ ಅಸ್ತು ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ Read more…

‘ಟಾಟಾ’ ತೆಕ್ಕೆಗೆ ಏರ್ ಇಂಡಿಯಾ…?

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಖರೀದಿಗೆ ಟಾಟಾ ಕಂಪನಿ ಆಸಕ್ತಿ ತೋರಿದೆ. ಸುಮಾರು 52,000 ಕೋಟಿ ರೂ. ಸಾಲದ ಹೊರೆ ಹೊತ್ತಿರುವ ಏರ್ Read more…

ಪ್ರಯಾಣಿಕರನ್ನು ಆಕರ್ಷಿಸಲು ಏರ್ ಇಂಡಿಯಾ ಮುಂಗಾರು ಸೇಲ್

ವಿಮಾನಯಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ  ಮಾನ್ಸೂನ್ ಸೇಲ್ ಹೊತ್ತು ತಂದಿದೆ. ಸಾವನ್ ಸ್ಪೆಷಲ್ ಸೇಲ್ ಆಫರ್ ಪ್ರಕಾರ ಪ್ರಾದೇಶಿಕ ವಿಮಾನಯಾನದ Read more…

ವಿಮಾನಯಾನ ಸಂಸ್ಥೆಗಳಿಂದ TDP ಸಂಸದನಿಗೆ ನಿಷೇಧ

ಪ್ರಯಾಣದ ವೇಳೆ ತಮಗೆ ಬೋರ್ಡಿಂಗ್ ಪಾಸ್ ನೀಡಲಿಲ್ಲವೆಂಬ ಕಾರಣಕ್ಕೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದ ಅನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತೆಲುಗುದೇಶಂ ಪಾರ್ಟಿ(ಟಿ.ಡಿ.ಪಿ.) ಸಂಸದ ಜೆ.ಸಿ. ದಿವಾಕರ್ ರೆಡ್ಡಿಯವರ Read more…

ಮತ್ತೊಂದು ವಿವಾದದಲ್ಲಿ ಶಿವಸೇನೆ ಸಂಸದ

ಬ್ಯುಸಿನೆಸ್ ಕ್ಲಾಸ್ ನಲ್ಲಿ ತಮ್ಮ ಪ್ರಯಾಣಕ್ಕೆ ಅವಕಾಶ ನೀಡದೆ ಎಕಾನಮಿ ಕ್ಲಾಸ್ ನಲ್ಲಿ ಕೂರಿಸಿದ್ದಕ್ಕೆ ಏರ್ ಇಂಡಿಯಾ ಮ್ಯಾನೇಜರ್ ಗೆ ಚಪ್ಪಲಿಯಿಂದ ಹೊಡೆದ ಕಾರಣಕ್ಕಾಗಿ ವಿವಿಧ ವಿಮಾನಯಾನ ಸಂಸ್ಥೆಗಳಿಂದ Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅನಾಹುತವೊಂದು ಕೊನೆ ಕ್ಷಣದಲ್ಲಿ ತಪ್ಪಿದೆ. ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಹಾಗೂ ಇಂಡಿಗೊ ವಿಮಾನ ಮುಖಾಮುಖಿಯಾಗಿತ್ತು. ಎರಡೂ ವಿಮಾನ Read more…

ಶಿವಸೇನಾ ಸಂಸದನಿಗೆ ಮತ್ತೆ ಮುಖಭಂಗ

ಮುಂಬೈ: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿದ್ದಲ್ಲದೇ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಉದ್ಧಟತನ ತೋರಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ ವಾಡ್ ಗೆ ಮತ್ತೆ ಮುಖಭಂಗವಾಗಿದೆ. ಅವರು ಬುಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...