alex Certify ದೆಹಲಿ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ವಾಹನ ಸ್ಕ್ರ್ಯಾಪ್ ಗೆ ಹಾಕುವವರಿಗೆ 50,000 ರೂ. ತೆರಿಗೆ ವಿನಾಯಿತಿ: ಕರಡು ನೀತಿ ರಚಿಸಿದ ದೆಹಲಿ ಸರ್ಕಾರ

ನವದೆಹಲಿ: ಹಳೆಯ ವಾಹನಗಳ ಸ್ಕ್ರಾಪಿಂಗ್ ಗೆ ಹಾಕುವುದನ್ನು ಉತ್ತೇಜಿಸುವ ಪ್ರಯತ್ನದಲ್ಲಿ ದೆಹಲಿ ಸರ್ಕಾರವು ಮಾನದಂಡಗಳೊಂದಿಗೆ ಹೊಸ ಕಾರ್ ಗಳಿಗೆ ರಸ್ತೆ ತೆರಿಗೆಯಲ್ಲಿ 50,000 ರೂ. ವರೆಗೆ ಸಬ್ಸಿಡಿ ನೀಡಲು Read more…

ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..!

ಡೀಸೆಲ್, ಪೆಟ್ರೋಲ್ ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದಿಂದ ಹೊರ ಬರಲು ದೆಹಲಿ ಸರ್ಕಾರ ದೇಶದ ರಾಜಧಾನಿಯಲ್ಲಿ ಪರಿಚಯಿಸಿರುವ ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ Read more…

ಇಲ್ಲಿ ರಾತ್ರಿ ವೇಳೆಯೂ ನಡೆಯುತ್ತೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್…!

ದೆಹಲಿಯಲ್ಲಿ ಇನ್ನು ಮುಂದೆ ರಾತ್ರಿ ವೇಳೆಯಲ್ಲೂ ವಾಹನ ಚಾಲನಾ ಪರೀಕ್ಷೆಗಳು ನಡೆಯುತ್ತವೆ. ಇದಕ್ಕೆಂದು ಅಲ್ಲಿನ ಸರ್ಕಾರ 3 ಸ್ವಯಂಚಾಲಿತ ಟ್ರ್ಯಾಕ್ ಗಳನ್ನು ಆರಂಭಿಸಿದೆ. ಮಯೂರ್ ವಿಹಾರ, ಶಾಕುರ್ ಬಸ್ತಿ Read more…

ಏ. 1 ರಿಂದಲೇ ಅನ್ವಯವಾಗುವಂತೆ ವೇತನ, ತುಟ್ಟಿಭತ್ಯೆ ಹೆಚ್ಚಳ ಮಾಡಿದ ದೆಹಲಿ ಸರ್ಕಾರ

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಶುಕ್ರವಾರ ಕಾರ್ಮಿಕರಿಗೆ ತುಟ್ಟಿ ಭತ್ಯೆ(ಡಿಎ) ಹೆಚ್ಚಿಸಿದೆ. ತುಟ್ಟಿಭತ್ಯೆಯಲ್ಲಿ ಇತ್ತೀಚಿನ ಪರಿಷ್ಕರಣೆಯೊಂದಿಗೆ ಕೌಶಲ್ಯರಹಿತ ಕಾರ್ಮಿಕರ ಮಾಸಿಕ ವೇತನವನ್ನು ಮಾಸಿಕ 16,064 Read more…

ಹಳೆಯ ಡೀಸೆಲ್, ಪೆಟ್ರೋಲ್ ವಾಹನಗಳಿಗೆ ಬ್ರೇಕ್; EV ಗೆ ಪರಿವರ್ತನೆ ಪ್ರಾರಂಭ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸುವ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಹಿರಿಯ ಜಿಎಡಿ ಅಧಿಕಾರಿಯೊಬ್ಬರು, ನಾವು ಅಂತಹ ವಾಹನಗಳನ್ನು ಗುರುತಿಸುವ Read more…

ಹಳೆ ಕಾರ್ ಗಳ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ಎಲೆಕ್ಟ್ರಿಕ್ ಕಾರ್ ಆಗಿ ಬದಲಿಸಲು ಅವಕಾಶ ಕಲ್ಪಿಸಿದ ದೆಹಲಿ ಸರ್ಕಾರ

ನವದೆಹಲಿ: ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳ ಆಗಿ ಪರಿವರ್ತಿಸಲು ದೆಹಲಿ ಸರ್ಕಾರ ಅವಕಾಶ ಕಲ್ಪಿಸಿದೆ. ಹಳೆಯ ಕಾರ್ ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸಲು ಎಲೆಕ್ಟ್ರಿಕ್ ಕಿಟ್ ಗಳನ್ನು ಮಾರಾಟ Read more…

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: DL, RC ಸೇರಿದಂತೆ RTO ಗೆ ಸಂಬಂಧಿಸಿದ ಗಡುವು 2 ತಿಂಗಳು ವಿಸ್ತರಣೆ

ನವದೆಹಲಿ: ನವೆಂಬರ್ 2021 ರವರೆಗೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 31 ಜನವರಿ 2022 ರವರೆಗೆ ವಿಸ್ತರಿಸುವ ಮೂಲಕ ದೆಹಲಿ ಸರ್ಕಾರ ಚಾಲಕರಿಗೆ ಭರ್ಜರಿ ಸುದ್ದಿ ನೀಡಿದೆ. ಕೇಜ್ರಿವಾಲ್ Read more…

BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ Read more…

ಪೋಷಕರನ್ನು ಕಳೆದುಕೊಂಡು ಅನಾಥರಾದ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದಿಂದ ರಿಲೀಫ್​

ಕಳೆದ ವರ್ಷ ಮಾರ್ಚ್​ ತಿಂಗಳ ಬಳಿಕ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಶಾಲೆಯಲ್ಲಿಯೇ ಉಚಿತ ಶಿಕ್ಷಣ ಮುಂದುವರಿಸಬೇಕು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಈ Read more…

ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ದೆಹಲಿ ಡಿಸಿಎಂ

ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಕೋವಿಡ್​ ಸಾವುಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದಲ್ಲಿ ದೆಹಲಿ ಸರ್ಕಾರಕ್ಕೆ ಸಮಿತಿ ರಚನೆ ಮಾಡಲಿದೆ ಎಂದು ದೆಹಲಿ ಡಿಸಿಎಂ Read more…

ಶಾಲಾ ದಾಖಲಾತಿ: ಪೋಷಕರಿಗೆ ರಿಲೀಫ್​ ನೀಡಿದ ದೆಹಲಿ ಸರ್ಕಾರ

ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಇಲ್ಲದಿದ್ದರೂ ಕೂಡ ಸರ್ಕಾರಿ ಶಾಲೆಗೆ ದಾಖಲಾಗಬಹುದು ಎಂದು ದೆಹಲಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ Read more…

BIG NEWS: 9, 11 ನೇ ತರಗತಿ ಫಲಿತಾಂಶ ಪ್ರಕಟ, ಶೇಕಡ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಸ್

ನವದೆಹಲಿ: ದೆಹಲಿ ಸರ್ಕಾರಿ ಶಾಲೆಗಳ 9, 11 ನೇ ತರಗತಿ ಫಲಿತಾಂಶ ಪ್ರಕಟಿಸಲಾಗಿದ್ದು, ಶೇಕಡ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ Read more…

ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ. ಜಮಾ: ದೆಹಲಿ ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ದೆಹಲಿ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ, ಇ – ರಿಕ್ಷಾ ಚಾಲಕರಿಗೆ 5,000 ರೂ. ಆರ್ಥಿಕ ನೆರವು ನೀಡಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುವಂತೆ ಒಂದು ಬಾರಿ Read more…

BIG BREAKING NEWS: 12 ನೇ ತರಗತಿ ಪರೀಕ್ಷೆ ಬದಲು ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದ ದೆಹಲಿ ಸರ್ಕಾರ

ನವದೆಹಲಿ: ಸಿಬಿಎಸ್ಸಿ 12 ನೇ ತರಗತಿ ಪರೀಕ್ಷೆ ನಡೆಸಲು ಇದು ಸಮಯವಲ್ಲ. ಹಿಂದಿನ ಉಲ್ಲೇಖದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿ Read more…

4 ವಿಮಾನಯಾನ ಸಂಸ್ಥೆಗಳ ವಿರುದ್ಧ FIR ದಾಖಲು

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಬೇಜವಾಬ್ದಾರಿ ಮೆರೆಯುತ್ತಿರುವ ನಾಲ್ಕು ವಿಮಾನಯಾನ ಸಂಸ್ಥೆಗಳ ವಿರುದ್ಧ ದೆಹಲಿ ಸರ್ಕಾರ ಎಫ್ಐಆರ್ ದಾಖಲಿಸಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಇಂಡಿಗೋ, ಏರ್ Read more…

ಕಾರಲ್ಲಿ ಒಬ್ಬರೇ ಇದ್ದರು ‘ಮಾಸ್ಕ್’ ಕಂಪಲ್ಸರಿ: ಹೈಕೋರ್ಟ್ ಮಹತ್ವದ ತೀರ್ಪು

ದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಸಹ ಮಾಸ್ಕ್​ ಧರಿಸೋದು ಅನಿವಾರ್ಯ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ. ಫೇಸ್​ ಮಾಸ್ಕ್​ ಒಂದು ಸುರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. Read more…

ಸರ್ಕಾರದಿಂದ ಕೊರೊನಾ ಮಾರ್ಗಸೂಚಿಯಲ್ಲಿ ಮಹತ್ವದ ಬದಲಾವಣೆ

ಅರವಿಂದ ಕೇಜ್ರಿಲ್​ವಾಲ್​ ನೇತೃತ್ವದ ಆಪ್​ ಸರ್ಕಾರ ದೆಹಲಿಯಲ್ಲಿ ಕೊರೊನಾ ವೈರಸ್​ ಹರಡುವಿಕೆಯನ್ನ ಗಮನದಲ್ಲಿ ಇಟ್ಟುಕ್ಕೊಂಡು ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದೆ. ಹೊಸ ಮಾರ್ಗಸೂಚಿಯ Read more…

ಅಬಕಾರಿ ಆದಾಯ ಹೆಚ್ಚಳಕ್ಕೆ ಮದ್ಯಪಾನ ಕನಿಷ್ಠ ವಯಸ್ಸು ಇಳಿಕೆ..?

ನವದೆಹಲಿ: ದೆಹಲಿ ಸರ್ಕಾರದ ವತಿಯಿಂದ ಅಬಕಾರಿ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಸೂಚಿಸುವಂತೆ ರಚನೆ ಮಾಡಲಾಗಿದ್ದ ಸಮಿತಿಯು ಮದ್ಯಪಾನಕ್ಕೆ ಕನಿಷ್ಠ ವಯಸ್ಸು ಇಳಿಕೆಗೆ ಸಲಹೆ ನೀಡಿದೆ. ಅಬಕಾರಿ ಆದಾಯ ಹೆಚ್ಚಿಸಲು Read more…

ಕೋವಿಡ್​ 3 ನೇ ಅಲೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದ ಮೂರನೇ ಅಲೆ ನಗರಾದಾದ್ಯಂತ ವ್ಯಾಪಿಸಿತ್ತಿದ್ದು ಸರ್ಕಾರ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗೆ ಸಿದ್ಧವಾಗಿದೆ ಅಂತಾ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ. ಕೆಲ ಸಮಯದಿಂದ ದೆಹಲಿಯಲ್ಲಿ Read more…

ಗುಡ್ ನ್ಯೂಸ್: ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ಘೋಷಿಸಿದ ಆಪ್ ಸರ್ಕಾರ

ನವದೆಹಲಿ: ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ವತಿಯಿಂದ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ Read more…

ಸರ್ಕಾರದಿಂದ ಹೊಸ ಯೋಜನೆ: ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ದೆಹಲಿಯಲ್ಲಿ ಪಡಿತರಚೀಟಿದಾರರಿಗೆ ಸರ್ಕಾರ ಮತ್ತೊಂದು ಅನುಕೂಲ ಕಲ್ಪಿಸಲು ಮುಂದಾಗಿದ್ದು, ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಯೋಜನೆ ರೂಪಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈ ಕುರಿತು ಮಾಹಿತಿ Read more…

ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಮದ್ಯ ಮಾರಾಟ ಗಣನೀಯ ಕುಸಿತವಾದ ಹಿನ್ನಲೆ, ಶೇಕಡ 70 ರಷ್ಟು ಕೊರೋನಾ ಶುಲ್ಕ ತೆರವು

ನವದೆಹಲಿ: ಮದ್ಯದ ಮೇಲಿನ ಕೊರೋನಾ ಶುಲ್ಕವನ್ನು ದೆಹಲಿ ಸರ್ಕಾರ ತೆರವುಗೊಳಿಸಿದ್ದರಿಂದ ದೆಹಲಿಯಲ್ಲಿ ಜೂನ್ 10 ರಿಂದ ಮದ್ಯದ ದರ ಇಳಿಕೆಯಾಗಲಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮದ್ಯದ Read more…

ವಾಹನ ಸವಾರರಿಗೆ ಬಿಗ್ ಶಾಕ್: ಭಾರೀ ಹೆಚ್ಚಾಯ್ತು ತೈಲ ದರ – ಪೆಟ್ರೋಲ್ 1.67 ರೂ., ಡೀಸೆಲ್ 7.10 ರೂ. ಹೆಚ್ಚಳ

ನವದೆಹಲಿ: ಲಾಕ್ಡೌನ್ ಸಡಿಲಿಕೆಯಾದ ನಂತರ ಮದ್ಯದ ಮೇಲೆ ಶೇಕಡ 70 ರಷ್ಟು ವಿಶೇಷ ಕೋರೋನಾ ತೆರಿಗೆ ಹಾಕಿದ ದೆಹಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ಹೆಚ್ಚಳ Read more…

ಖುಷಿಯಲ್ಲಿದ್ದ ಕುಡುಕರ ಕಿಕ್ ಇಳಿಸಿದ ಸರ್ಕಾರ: ಮದ್ಯದ ಮೇಲೆ ಬರೋಬ್ಬರಿ ಶೇಕಡ 70 ರಷ್ಟು ಕೊರೋನಾ ‘ತೆರಿಗೆ’

ನವದೆಹಲಿ: ಮೇ 4ರಿಂದ ಮೂರನೇ ಹಂತದ ಲಾಕ್ ಡೌನ್ ಮುಂದುವರೆದಿದ್ದು ನಿರ್ಬಂಧಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ದೇಶದ ಹಲವೆಡೆ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರು ಬಹು ದಿನಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...