alex Certify ತಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ ಈ ಆಹಾರಗಳು…..!

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸುಡುವ ಶಾಖ, ಬಿಸಿ ಗಾಳಿ ಮತ್ತು ಬಿಸಿಲು ನಮ್ಮನ್ನು ತುಂಬಾ ಅಸ್ವಸ್ಥಗೊಳಿಸುತ್ತದೆ. ಈ ಋತುವಿನಲ್ಲಿ Read more…

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಪುದೀನಾ ವಾಟರ್‌, 5 ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ…..!

ಪುದೀನಾ ಎಲೆಗಳು ಆರೋಗ್ಯಕಾರಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಬೇಸಿಗೆಯಲ್ಲಿ ಪುದೀನಾ ವಾಟರ್‌ ಕುಡಿಯುವುದರಿಂದ ಹತ್ತಾರು ಬಗೆಯ ಪ್ರಯೋಜನಗಳಿವೆ. ರೋಗಗಳಿಂದ ದೂರವಿರಲು ಇದನ್ನು ಪ್ರತಿದಿನ ಸೇವಿಸಬೇಕು. ದೇಹಕ್ಕೆ Read more…

ಬಿರು ಬೇಸಿಗೆಯಲ್ಲೂ ದೇಹವನ್ನು ತಂಪಾಗಿಡಲು ಈ ಗಿಡಮೂಲಿಕೆಗಳನ್ನು ಬಳಸಿ

ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ಕೂಲಿಂಗ್ ಏಜೆಂಟ್ ಹೊಂದಿರುವ ಆಹಾರವನ್ನು ಸೇವಿಸಿದರೆ ಇದು ಸುಲಭವಾಗುತ್ತದೆ. ಬೇಸಿಗೆಯಲ್ಲಿ ಸೇವನೆ ಮಾಡಲೇಬೇಕಾದ ಕೆಲವು ಗಿಡಮೂಲಿಕೆಗಳಿವೆ. ಇವುಗಳನ್ನು Read more…

ದಿನವಿಡೀ ಉತ್ಸಾಹದಿಂದಿರುವಂತೆ ಮಾಡುತ್ತೆ ಈ ಆರೋಗ್ಯಕರ ಪೇಯ

ದಿನವಿಡೀ ಉತ್ಸಾಹದಿಂದಿರುವಂತೆ ಮಾಡುವ ಈ ಪೇಯದ ಬಗ್ಗೆ ನಿಮಗೆ ನಾವು ಹೇಳ್ತೇವೆ ನೀವೂ ಒಮ್ಮೆ ಮಾಡಿ ನೋಡಿ. ಬಾದಾಮಿ, ಗಸಗಸೆ ಮತ್ತು ಗುಲಾಬಿ ಎಲೆಗಳಿಂದ ಮಾಡಿದ ಪಾನೀಯ ಆರೋಗ್ಯಕ್ಕೆ Read more…

ಭೀಕರ ಸೆಕೆಗಾಲದಲ್ಲೂ ಮನೆಯನ್ನು ತಂಪಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಉತ್ತರ ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.‌ ಹಲವು ನಗರಗಳಲ್ಲಿ ತಾಪಮಾನ Read more…

ಬೇಸಿಗೆಯಲ್ಲಿ ತಂಪು ಕೊಡುವ ರಾಗಿ ಅಂಬಲಿ

ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬೆವರು ಹಾಗೂ ಇನ್ನಿತರ ಕಾರಣಗಳಿಂದ ದೇಹ ನಿರ್ಜಲೀಕರಣ ಆಗಬಹುದು. ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಸಾಂಪ್ರದಾಯಿಕವಾದ ಉತ್ತಮ Read more…

ರಾಮನವಮಿಯಂದು ಮಾಡಿ ಸ್ಪೆಷಲ್ ಹೆಸರುಬೇಳೆ ಪಾನಕ

ನಾಳೆ ರಾಮನವಮಿ. ರಾಮ ದೇವರಿಗೆ ನೈವೇದ್ಯ ಮಾಡುವ ರುಚಿ ರುಚಿಯಾದ ಪಾನಕಗಳು ದೇಹಕ್ಕೂ ತಂಪು. ಬಿಸಿಲಿನ ತಾಪ ಕಡಿಮೆ ಮಾಡುವ ಹೆಸರು ಬೇಳೆ ಪಾನಕ ತಯಾರಿಸುವ ವಿಧಾನ ಇಲ್ಲಿದೆ. Read more…

ಐಸ್ ಆಪಲ್ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ತಾಳೆ ಹಣ್ಣು ಅಥವಾ ಐಸ್ ಆಪಲ್ ಯಾರಿಗಿಷ್ಟವಿಲ್ಲ ಹೇಳಿ. ಇದರ ಸೇವನೆಯಿಂದ ಹಲವು ರೀತಿಯ ದೇಹಾರೋಗ್ಯವನ್ನೂ ಪಡೆಯಬಹುದು. ಹೇಗೆನ್ನುತ್ತೀರಾ? ಮಧ್ಯಾಹ್ನದ ವೇಳೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ಸುಸ್ತು, Read more…

ಒಣ ಕೆಮ್ಮು ಕಡಿಮೆಯಾಗಲು ಬಳಸಿ ಪುದೀನಾ

ಅಡುಗೆ ಮನೆಯಲ್ಲಿ ಪುದೀನಾದ ಮಹತ್ವದ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇನ್ನು ಇದರ ಔಷಧಿಯ ಗುಣಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ, ಫಾಸ್ಪರಸ್, Read more…

ಲಾವಂಚದ ಬೇರು ಕುದಿಸಿದ ನೀರು ಕುಡಿದು ಪರಿಣಾಮ ನೋಡಿ

ಲಾವಂಚದ ಬೇರಿನ ಬಗ್ಗೆ ಕೇಳಿದ್ದೀರಾ? ಇದರ ಪ್ರಯೋಜನಗಳೇನು ನಿಮಗೆ ಗೊತ್ತಾ? ಬಿಸಿನೀರಿಗೆ ಹಾಕಿ ಕುದಿಸಿದಾಕ್ಷಣ ನೀರಿಗೆ ತನ್ನ ಘಮವನ್ನು ಹಬ್ಬಿಸುವ ಈ ಬೇರನ್ನು ನಿತ್ಯ ಬಳಸುವುದರಿಂದ ಹಲವು ಪ್ರಯೋಜನಗಳಿವೆ. Read more…

ನೀರಿನಲ್ಲಿ ನೆನೆಸಿದ ʼಕಾಮ ಕಸ್ತೂರಿʼ ಬೀಜ ಸೇವಿಸಿ ಪರಿಣಾಮ ನೋಡಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ʼಗುಲ್ಕನ್ʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…?

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಒಂದು ಸಿಹಿ ಪದಾರ್ಥ. ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ಗುರುತಿಸಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ Read more…

ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಸೇವಿಸಿ ಪರಿಣಾಮ ನೋಡಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ಬಿಸಿಲಿನ ಶಾಖದಿಂದ ಕಾರನ್ನು ತಂಪಾಗಿರಿಸಲು ಸಗಣಿ ಬಳಿದ ಭೂಪ….!

ಏಪ್ರಿಲ್ ಕಳೆದಂತೆ, ಸೂರ್ಯನ ಪ್ರಖರತೆ ಹೆಚ್ಚುತ್ತದೆ. ಸುಡುವ ಬಿಸಿಲಿಗೆ ಜನರು ಬಳಲಿ ಬೆಂಡಾಗುತ್ತಾರೆ. ಸುಡುವ ಶಾಖದಲ್ಲಿ ಹೊರಗಿರುವುದು ಅಂದ್ರೆ ಸವಾಲಿನ ಸಂಗತಿಯಾಗಿದೆ. ಜನರು ಶಾಖ ವಾತಾವರಣವನ್ನು ಸೋಲಿಸಲು ಎಲ್ಲಾ Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ

ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ ಬಿರು ಬೇಸಿಗೆಯಾಗಿದ್ದರೂ ನೀವು ಚಹಾದಿಂದ ದೂರ ಓಡುವ ಅಗತ್ಯವಿಲ್ಲ. ಮಾಮೂಲಿ ಚಹಾದ Read more…

ವಿಪರೀತ ಸೆಖೆಯಿಂದ ಹೈರಾಣಾಗಿದ್ದೀರಾ……? ಇಲ್ಲಿದೆ ನೋಡಿ ಮನೆಯನ್ನು ತಂಪಾಗಿಡಲು ಬಜೆಟ್‌ ಫ್ರೆಂಡ್ಲಿ ತಂತ್ರಗಳು

ಈಗ ಭಾರತದಲ್ಲಿ ಎಲ್ಲಿ ನೋಡಿದ್ರೂ ಸೆಖೆಯೋ ಸೆಖೆ, ಹೊರಗೆ ಕಾಲಿಡಲಾಗದಷ್ಟು ಬಿರು ಬಿಸಿಲು. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲೇ ಇರಲು ಬಯಸ್ತಾರೆ. ಆದ್ರೆ ಸೆಖೆ ಜಾಸ್ತಿ ಇರೋದ್ರಿಂದ ಮನೆಯಲ್ಲಿ Read more…

ʼಮೆಹಂದಿʼ ಬಳಸಿ ತಲೆ ತಂಪಾಗಿಸಿ

ತಲೆಕೂದಲು ಬಿಳಿಯಾಗುತ್ತಿದೆಯೇ, ಚಿಂತೆ ಬೇಡ. ಮೆಹಂದಿ ಹಾಕಿ, ಕೆಂಬಣ್ಣಕ್ಕೆ ಬರುವ ನಿಮ್ಮ ತಲೆಕೂದಲಿನಿಂದ ಸ್ಟೈಲಿಶ್ ಆಗಿ ಕಾಣಿ. ಮೆಹಂದಿ ಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ವಾರಕ್ಕೊಮ್ಮೆ ಮೆಹಂದಿ ಸೊಪ್ಪಿನ ಪೇಸ್ಟ್ Read more…

ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ದೇಹಕ್ಕೆ ತಂಪು ನೀಡುವ ‘ಸಪೋಟ ಕುಲ್ಫಿ’ ಮಾಡಿ ನೋಡಿ

ಸಪೋಟ ಹಣ್ಣಿನಲ್ಲಿದೆ ಅತ್ಯಧಿಕ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ. ಈ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ತಂಪು ಗುಣದ ಇದರ ಸೇವನೆ ಎಸಿಡಿಟಿ ಹಾಗೂ ಉಷ್ಣ ದೇಹಿಗಳಿಗೆ ಹಿತಕರ. Read more…

ʼಗುಲ್ಕನ್ʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…?

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಒಂದು ಸಿಹಿ ಪದಾರ್ಥ. ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ಗುರುತಿಸಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ Read more…

ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ

ಹದಿಹರೆಯದವರಿಗೆ ಗಾಗಲ್ಸ್ ಎಂದರೆ ಅಚ್ಚುಮೆಚ್ಚು. ಗ್ಲಾಮರ್ ನೀಡುವ ಗಾಗಲ್ಸ್ ಧರಿಸಿ ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸನ್ ಗ್ಲಾಸ್ ಖರೀದಿಸುತ್ತಾರೆ. ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೆಲೆಬ್ರಿಟಿಗಳನ್ನು ಅನುಕರಿಸಿ ಮಾರುಕಟ್ಟೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...