alex Certify ಟೋಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಾದ್ಯಂತ ‘ಒಂದು ವಾಹನ ಒಂದು ಫಾಸ್ಟ್ಯಾಗ್’ ನಿಯಮ ನಿನ್ನೆಯಿಂದಲೇ ಜಾರಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ಒಂದು ವಾಹನ ಒಂದು ಫಾಸ್ಟ್ಯಾಗ್ ನಿಯಮ ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಹಲವು ವಾಹನಗಳಿಗೆ ಒಂದೇ ಫಾಸ್ಟ್ ಬಳಕೆ ಅಥವಾ ನಿರ್ದಿಷ್ಟ Read more…

ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬಳಸಿದಷ್ಟೇ ಟೋಲ್ ಶುಲ್ಕ: ಎಕ್ಸಿಟ್-ಎಂಟ್ರಿ ಟೋಲ್ ಗೆ ಅನುಮೋದನೆ

ಬೆಂಗಳೂರು: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಹೆದ್ದಾರಿ ಬಳಕೆ ಮಾಡಿದಷ್ಟೇ ಟೋಲ್ ಶುಲ್ಕ ನೀಡುವ ಎಕ್ಸಿಟ್ ಮತ್ತು ಎಂಟ್ರಿ ಟೋಲ್ಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. Read more…

ಟೋಲ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಗಲಾಟೆ, ಹಲ್ಲೆ: ಮಹಿಳೆ ಸೇರಿ ಇಬ್ಬರ ಸ್ಥಿತಿ ಗಂಭೀರ

ಕುಮಟಾ: ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಗಲಾಟೆ ನಡೆದು, ಟೋಲ್ ಸಿಬ್ಬಂದಿ ಪ್ರಯಾಣಿಕರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಉತ್ತರ Read more…

ಜ.31 ರೊಳಗೆ ಫಾಸ್ಟ್ಯಾಗ್ KYC ಪೂರ್ಣಗೊಳಿಸಲು ಸೂಚಿಸಿರುವುದರ ಹಿಂದಿದೆ ಈ ಕಾರಣ…!

ನೀವಿನ್ನೂ ನಿಮ್ಮ ಫಾಸ್ಟ್ಯಾಗ್ ಕೆ ವೈಸಿ ಪೂರ್ಣಗೊಳಿಸದಿದ್ದರೆ ಜನವರಿ 31 ರನಂತರ ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯಗೊಳ್ಳುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) Read more…

BIGG NEWS : ಭಾರತದ ರಾಷ್ಟ್ರೀಯ ಹೆದ್ದಾರಿ `ಟೋಲ್’ಗಳಲ್ಲಿ ಪ್ರತಿ ದಿನ ಸಂಗ್ರಹವಾಗುವ ಹಣ ಎಷ್ಟು ಗೊತ್ತಾ?

  ನವದೆಹಲಿ : ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ದಿನಕ್ಕೆ 150 ಕೋಟಿ ರೂ.ದಾಟಿದೆ ಎಂದು ರಸ್ತೆ ಸಾರಿಗೆ ಮತ್ತು Read more…

BIG NEWS: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2ನೇ ಹಂತದ ಟೋಲ್ ಸಂಗ್ರಹಕ್ಕೆ ವಿರೋಧ; ತೀವ್ರಗೊಂಡ ಪ್ರತಿಭಟನೆ; ಪಟಾಪಟಿ ಚಡ್ಡಿಯಲ್ಲೇ ಬಂದು ಸರ್ಕಾರದ ವಿರುದ್ಧ ಗುಡುಗಿದ ಪ್ರತಿಭಟನಾಕಾರ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2ನೇ ಹಂತದ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದ್ದು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆಯ Read more…

BIG NEWS: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ 2ನೇ ಹಂತದ ಟೋಲ್ ಸಂಗ್ರಹ ಆರಂಭ; ಸಚಿವ ಚೆಲುವರಾಯಸ್ವಾಮಿ ಆಕ್ರೋಶ

ಮೈಸೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2ನೇ ಹಂತದ ಟೋಲ್ ಸಂಗ್ರಹ ಇಂದು ಬೆಳಿಗ್ಗೆಯಿಂದ ಆರ‍ಂಭವಾಗಿದ್ದು, ಇದು ಕೇಂದ್ರ ಸರ್ಕಾರದ ಉದ್ಧಟತನ ಎಂದು ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

BIG NEWS: ಎಕ್ಸ್ ಪ್ರೆಸ್ ವೇ ಸವಾರರಿಗೆ ಬಿಗ್ ಶಾಕ್; ಮತ್ತೊಂದು ಟೋಲ್ ಪ್ಲಾಜಾ ಆರಂಭಕ್ಕೆ ಸಜ್ಜು : ದರವೂ ನಿಗದಿ

ಬೆಂಗಳೂರು: ಈಗಾಗಲೇ ಎಕ್ಸ್ ಪ್ರೆಸ್ ವೇ ತೋಲ್ ದರ ಹೆಚ್ಚಳ ಖಮ್ಡಿಸಿ ಪ್ರತಿಭಟನೆಗಳು ನಡೆದಿದ್ದರೆ ಇದರ ಮಧ್ಯೆಯೇ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ Read more…

ಟೋಲ್ ನಲ್ಲಿ 5 ರೂ. ಹೆಚ್ಚುವರಿ ವಸೂಲಿ: 8000 ರೂ. ಪರಿಹಾರ ನೀಡಲು ಗ್ರಾಹಕ ಕೋರ್ಟ್ ಆದೇಶ

ಬೆಂಗಳೂರು: ನಿಗದಿತ ಟೋಲ್ ದರಕ್ಕಿಂತ 5 ರೂಪಾಯಿ ಹೆಚ್ಚು ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 8 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ. ಬೆಂಗಳೂರು -ತುಮಕೂರು Read more…

ಉದ್ಘಾಟನೆಗೊಂಡ ಮರುದಿನವೇ ಕಿತ್ತು ಬಂದ ರಸ್ತೆ; ದಶಪಥದ ಫೋಟೋ ವೈರಲ್

ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ನೆರವೇರಿಸಿದ್ದು, ಇದರ ಮಧ್ಯೆ ಬಿಡದಿ ಬೈಪಾಸ್ ಸೇತುವೆ ಮೇಲಿನ ರಸ್ತೆ Read more…

BIG NEWS: ಉದ್ಘಾಟನೆಗೂ ಮುನ್ನವೇ ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಶುಲ್ಕ ಶುರು; ವಾಹನ ಸವಾರರಿಗೆ ನಾಳೆಯಿಂದಲೇ ತಟ್ಟಲಿದೆ ಬಿಸಿ

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಅದಕ್ಕೂ ಮುನ್ನವೇ ಅಂದರೆ ನಾಳೆಯಿಂದಲೇ ಟೋಲ್ ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ Read more…

ಟ್ರಕ್​ ತಡೆದು ಶುಲ್ಕ ವಸೂಲಿ ಮಾಡಿದ ಆನೆಗಳು…! ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ

ವೈರಲ್‌ ವಿಡಿಯೋಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ, ಬಹುತೇಕ ವಿಡಿಯೋಗಳು ನಗುವಿನ ಅಲೆಯನ್ನು ಚಿಮ್ಮಿಸಿದರೆ ಕೆಲವು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ. ಇನ್ನು ಕೆಲವು ನಗೆ ಚಟಾಕಿಗಳಿಗೆ ಕಾರಣವಾಗುತ್ತವೆ. ಅಂತಹ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಟೋಲ್‍ ಹೊರೆ ಕಡಿಮೆಗೊಳಿಸಲು ಮುಂದಾದ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ಟೋಲ್ ನಿಂದ ಮತ್ತೊಂದು ಟೋಲ್ ಗೆ 60 ಕಿಲೋಮೀಟರ್ ಅಂತರವಿರಬೇಕೆಂಬ ನಿಯಮವಿದೆ. ಆದರೆ ಇದನ್ನು ಉಲ್ಲಂಘಿಸಿ ಈ ಅಂತರದ ಮಧ್ಯೆಯೂ ಟೋಲ್ ಗೇಟ್ ಸ್ಥಾಪಿಸಿ Read more…

SHOCKING: ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ; ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜ್ ಘರ್ ನಲ್ಲಿ ನಡೆದಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೋಲ್ Read more…

ವಾಹನ ಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್: ಟೋಲ್, ಫ್ಲೈಓವರ್ ಶುಲ್ಕ ಭಾರೀ ಹೆಚ್ಚಳ

ಬೆಂಗಳೂರು: ಟೋಲ್, ಫ್ಲೈ ಓವರ್ ಸುಂಕ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಟೋಲ್, ಫ್ಲೈಓವರ್ ಸುಂಕವನ್ನು ಶೇಕಡ 25 ರಷ್ಟು ಏರಿಕೆ ಮಾಡಲಾಗಿದೆ. ಟೋಲ್ ಸುಂಕ ಹೆಚ್ಚಳದ ವಿರುದ್ಧ ವಾಹನ Read more…

BIG NEWS: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಸುವವರಿಗೆ ತಟ್ಟಲಿದೆ ಟೋಲ್ ಶುಲ್ಕದ ಬಿಸಿ

ಇದು ದುಬಾರಿ ದುನಿಯ. ಎಲ್ಲೆಲ್ಲೂ ಬೆಲೆ ಹೆಚ್ಚಳದ ಕಾವು ತಟ್ಟುತ್ತಿದೆ. ಅಂದಹಾಗೆ, 990 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರತದಲ್ಲೇ ಅತಿ ಉದ್ದವಾದ ಮೇಲ್ಸೇತುವೆ ಎನಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ Read more…

ಟೋಲ್‌ ಟ್ಯಾಕ್ಸ್‌ ಹೆಸರಲ್ಲಿ ಅಕೌಂಟ್ ನಿಂದ ಕಡಿತವಾಯ್ತು ಭಾರೀ ಮೊತ್ತ…! ಕೇಳಿದ್ರೆ ಶಾಕ್‌ ಆಗ್ತೀರಾ

ಟೋಲ್ ಕಂಪನಿಗಳಿಗೆ ಹಣ ಕಟ್ಟಿ ಕಟ್ಟಿ ಪ್ರಯಾಣಿಕರು ಹೈರಾಣಾಗ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಟ್ರಕ್ ಚಾಲಕನೊಬ್ಬ ಟೋಲ್‌ ಟ್ಯಾಕ್ಸ್‌ ನೋಡಿ ಅಕ್ಷರಶಃ ಆಘಾತಕ್ಕೊಳಗಾಗಿದ್ದಾನೆ. ಟೋಲ್ ಟ್ಯಾಕ್ಸ್ ಹೆಸರಿನಲ್ಲಿ ಆತನ Read more…

ಶಾಕಿಂಗ್…! ಕಾರ್ ಮನೆಯಲ್ಲೇ ಇದ್ರೂ 7 ಸಲ ಕಡಿತವಾಯ್ತು ಫಾಸ್ಟ್ಯಾಗ್ ನಲ್ಲಿದ್ದ ಹಣ

ಮನೆಯಲ್ಲೇ ಇದ್ದ ಕಾರಿಗೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿದೆ. ಕಾರ್ ಓಡಿಸದಿದ್ದರೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿರುವ ಕುರಿತು ದಾವಣಗೆರೆಯಲ್ಲಿ ವಕೀಲರೊಬ್ಬರು ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, Read more…

‘ಆರ್ಥಿಕ’ ಸಂಕಷ್ಟದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಒಂದೊಮ್ಮೆ ಫಾಸ್ಟ್ ಟ್ಯಾಗ್ ಇಲ್ಲದೆ ಆಗಮಿಸುವ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದರ ಜೊತೆಗೆ ಮುಗಿಲು ಮುಟ್ಟಿರುವ Read more…

ಗಮನಿಸಿ: ಏ.1ರ ನಂತ್ರ ಮತ್ತಷ್ಟು ದುಬಾರಿಯಾಗಲಿದೆ ರಾಷ್ಟ್ರೀಯ ಹೆದ್ದಾರಿ ಪ್ರಯಾಣ

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವುದು ದುಬಾರಿಯಾಗಲಿದೆ. ಎನ್‌ಎಚ್‌ಎಐ ಟೋಲ್ ತೆರಿಗೆಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಟೋಲ್ ಪ್ಲಾಜಾ ಮಾಸಿಕ ಪಾಸ್ Read more…

ಟೋಲ್ ಗಳಲ್ಲಿ ರೈತರ ವಾಹನಗಳಿಗೆ ಉಚಿತ ಪ್ರವೇಶ, ಫಾಸ್ಟ್ಯಾಗ್ ಇಲ್ಲದೇ ಬಿಡಲು ಆಗ್ರಹ

ಬೆಂಗಳೂರು: ಎಲ್ಲಾ ಟೋಲ್ ಗಳಲ್ಲಿ ಸೋಮವಾರ ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸುತ್ತಿರುವುದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈತರ ತರಕಾರಿ ವಾಹನಗಳನ್ನು Read more…

FASTag ಕಡ್ಡಾಯಗೊಳಿಸಿದ ಬೆನ್ನಲ್ಲೇ ಟೋಲ್ ಬಳಿ ವಾಹನ ಚಾಲಕರ ಆಕ್ರೋಶ

ಕೇಂದ್ರ ಸರ್ಕಾರ ಇಂದಿನಿಂದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ಒಂದೊಮ್ಮೆ ಫಾಸ್ಟ್ ಟ್ಯಾಗ್ ಹೊಂದಿರದ ವಾಹನಗಳು ಟೋಲ್ ಮೂಲಕ ಹಾದು ಹೋಗಬೇಕೆಂದರೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ. ಮಧ್ಯರಾತ್ರಿಯಿಂದಲೇ Read more…

ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ ‌ಟ್ಯಾಗ್ ಹೊಂದಿರದಿದ್ದರೆ ಈ ಕೂಡಲೇ ಮಾಡಿಸಿ

ಈಗಾಗಲೇ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅವಳವಡಿಸಲಾಗಿದೆ. ಇದರ ಜೊತೆಗೆ ಒಂದು ಕಡೆ ಮಾತ್ರ ನಗದು ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಇನ್ಮುಂದೆ ಹಾಗಾಗಲ್ಲ. ದೇಶದ Read more…

ಫಾಸ್ಟ್ ಟ್ಯಾಗ್ ಜಾರಿಗೆ ಬಂದಾಗಿನಿಂದ ಪ್ರತಿ ನಿತ್ಯ ಸಂಗ್ರಹವಾಗುತ್ತಿರುವ ಹಣವೆಷ್ಟು ಗೊತ್ತಾ…?

ವಾಹನ ಸವಾರರ ಅನುಕೂಲಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ಬಹು ಸಮಯದವರೆಗೆ ಕಾಯುವುದು ತಪ್ಪುತ್ತದೆ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ಹೊತ್ತು ನಿಲ್ಲುವುದರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...