alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಹೆಚ್.ಡಿ.ಕೆ. ಪ್ರಮಾಣವಚನ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸೋಮವಾರದಂದು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾರನ್ನು ಭೇಟಿ ಮಾಡಿದ ನಂತರ Read more…

ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಗೊತ್ತಾ?

ಸರ್ಕಾರ ರಚನೆ ಕಸರತ್ತಿನ ಯುದ್ಧ ಮುಂದುವರೆದಿದೆ. ನಾಳೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್-ಜೆಡಿಎಸ್ ಎಲ್ಲ ಶಾಸಕರನ್ನು ರಕ್ಷಿಸುವ ಯತ್ನ ಮುಂದುವರೆಸಿದೆ. ಹೈದ್ರಾಬಾದ್ ನಲ್ಲಿ ಎಲ್ಲ ಶಾಸಕರಿದ್ದು, Read more…

ಅಧಿಕಾರಕ್ಕಾಗಿ ಅಮರಣಾಂತ ಉಪವಾಸಕ್ಕೆ ಸಿದ್ಧತೆ

ರಾಜ್ಯ ರಾಜಕಾರಣದ ಕಿತ್ತಾಟ ಅತಿರೇಕಕ್ಕೆ ಹೋಗ್ತಿದೆ. ಅಧಿಕಾರಕ್ಕಾಗಿ ರಾಜಕಾರಣಿಗಳು ಏನೆಲ್ಲ ಮಾಡಬಹುದು ಎಂಬುದನ್ನು ಕರ್ನಾಟಕ ರಾಜಕಾರಣಿಗಳು ತೋರಿಸಿಕೊಡ್ತಿದ್ದಾರೆ. ಒಂದು ಕಡೆ ರೆಸಾರ್ಟ್ ರಾಜಕಾರಣ, ಇನ್ನೊಂದೆಡೆ ಆಪರೇಷನ್ ಕಮಲವಾದ್ರೆ ಮತ್ತೊಂದೆಡೆ Read more…

ನಾಳೆ ಯಡಿಯೂರಪ್ಪರಿಂದ ಪ್ರಮಾಣವಚನ…?

ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರ ಹಿಡಿಯಲು ಸಜ್ಜಾಗುತ್ತಿರುವ ಬೆನ್ನಲ್ಲೇ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ Read more…

ಹಳೆ ವಾಹನ ಮಾರಾಟ ಮಾಡುವವರಿಗೊಂದು ಸಿಹಿ ಸುದ್ದಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಬಳಿ ಪೆಟ್ರೋಲ್-ಡೀಸೆಲ್ ನ ಯಾವುದಾದರೂ ಹಳೆಯ ವಾಹನಗಳಿದ್ರೆ ಅವುಗಳನ್ನ ಎಕ್ಸ್ ಚೇಂಜ್ ಮಾಡಿ Read more…

ಮೋದಿ ಸರ್ಕಾರ ಜಾಹೀರಾತಿಗಾಗಿ ವ್ಯಯಿಸಿರುವ ಹಣವೆಷ್ಟು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ಪ್ರಚಾರಕ್ಕಾಗಿ ವ್ಯಯಿಸಿರುವ ಹಣದ ಮೊತ್ತ ಬಹಿರಂಗವಾಗಿದೆ. ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ Read more…

16 ರಿಂದ 18 ವರ್ಷದೊಳಗಿನ ಅಪ್ರಾಪ್ತರಿಗೆ ಗುಡ್ ನ್ಯೂಸ್

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 18 ವರ್ಷದೊಳಗಿನ ಅಪ್ರಾಪ್ತರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. 16 ರಿಂದ 18 ವರ್ಷದ ಅಪ್ರಾಪ್ತರು ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಲು Read more…

ನಾಡಗೀತೆಯ ಇತಿಹಾಸ

ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ಗೀತೆ ನಮ್ಮ ನಾಡಗೀತೆ. ಕೆ. ವಿ. ಪುಟ್ಟಪ್ಪ ಅವರು ಇದನ್ನು 1924 ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದಿದ್ದರು. 2004ರಲ್ಲಿ ಕುವೆಂಪು Read more…

ಇಲ್ಲಿದೆ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳ ಮಾಹಿತಿ

ವಿಧಾನಸಭೆ ಚುನಾವಣೆಗೆ ಇದೇ ಮೇ 12 ರಂದು ಮತದಾನ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಪ್ರಕಟವಾಗಲಿದೆ. ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ಹೇಳಲಾಗಿದ್ದರೂ, ಯಾವ ಪಕ್ಷ Read more…

ಅಮ್ಮನ ಬಗ್ಗೆ ಕಥೆ ಬರೆದ್ರೆ ಮೋದಿ ಸರ್ಕಾರ ನೀಡುತ್ತೆ ಬಹುಮಾನ

ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರನ್ನು ಸರ್ಕಾರದ ಜೊತೆ ಜೋಡಿಸಲು ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಶುರು ಮಾಡ್ತಿದೆ. ಈಗ ಮತ್ತೆರಡು ಹೊಸ ಕಾರ್ಯಕ್ರಮಗಳ ವಿವರಗಳನ್ನು ಸರ್ಕಾರ, ಜನರ ಮುಂದಿಟ್ಟಿದೆ. ಮನೆಯಲ್ಲಿಯೇ Read more…

ರಾಜ್ಯದಲ್ಲಿ ಈವರೆಗೂ ಮುಖ್ಯಮಂತ್ರಿಗಳಾಗಿದ್ದವರು ಯಾರ್ಯಾರು ಗೊತ್ತಾ?

ಮೇ 12 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಮೇ 15 ರಂದು ಮತ ಎಣಿಕೆ ನಡೆಯಲಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೂ ಯಾರು ಮುಂದಿನ ಮುಖ್ಯಮಂತ್ರಿಗಳಾಗಲಿದ್ದಾರೆಂಬ Read more…

ವಿಧಾನಸೌಧದ ವಿಶೇಷತೆ ಏನು ಗೊತ್ತಾ…?

ರಾಜ್ಯ ವಿಧಾನಮಂಡಲದ ಸಭೆ ನಡೆಯುವ ಕಟ್ಟಡವೇ ವಿಧಾನಸೌಧ. 1952ರಲ್ಲಿ ಪ್ರಾರಂಭವಾದ ಕಟ್ಟಡ ಪೂರ್ಣಗೊಳ್ಳಲು ನಾಲ್ಕು ವರ್ಷಗಳು ತಗುಲಿವೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ Read more…

ಈ ಕೆಲಸದಲ್ಲಿ ನೀವು ಪರಿಣಿತರಾಗಿದ್ದರೆ ಮೋದಿ ಸರ್ಕಾರ ನೀಡುತ್ತೆ 50 ಸಾವಿರ

ಮೋದಿ ಸರ್ಕಾರ ಸರ್ಕಾರಿ ಕೆಲಸದಲ್ಲಿ ಸಾಮಾನ್ಯ ಜನರನ್ನು ಸಂಘಟಿಸುತ್ತಿದೆ. ಈಗ ಮತ್ತೊಮ್ಮೆ ಮೋದಿ ಸರ್ಕಾರ ಇಂಥ ಕೆಲಸಕ್ಕೆ ಕೈ ಹಾಕಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಬೇರೆ ಕಡೆ Read more…

ಟಿಟಿಡಿ ಸಮಿತಿ ತೊರೆಯಲು ಮುಂದಾದ ಶಾಸಕಿ ಅನಿತಾ

ತೆಲುಗು ದೇಶಂ ಪಾರ್ಟಿ ಎಂ ಎಲ್ ಎ ವಂಗಲಪುಡಿ ಅನಿತಾ, ತಮ್ಮನ್ನು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯಿಂದ ವಾಪಸ್ ಕರೆಯಿಸಿಕೊಳ್ಳುವಂತೆ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ Read more…

ಸಂಕಷ್ಟಕ್ಕೆ ಸಿಲುಕಿದ ನವಜೋತ್ ಸಿಂಗ್ ಸಿದ್ದು

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಸ್ವಪಕ್ಷದ ಸರ್ಕಾರದಿಂದಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1988 ರಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ Read more…

ಕಡಿಮೆ ಕರೆಂಟ್ ನಲ್ಲಿ ಹೆಚ್ಚು ಗಾಳಿ ನೀಡುವ ಫ್ಯಾನ್ ನೀಡ್ತಿದೆ ಸರ್ಕಾರ

ಬೇಸಿಗೆ ಶುರುವಾಗಿದೆ. ಜನರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಎಸಿ, ಫ್ಯಾನ್, ಕೂಲರ್ ಮೊರೆ ಹೋಗ್ತಿದ್ದಾರೆ. ಆದ್ರೆ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತೆ ಎಂಬ ಚಿಂತೆ ಎಲ್ಲರನ್ನೂ ಕಾಡ್ತಿದೆ. ತಂಪು Read more…

ಕಾನೂನುಬದ್ದವಾಗಲಿದೆ ಇಂಡಿಯನ್ ಸ್ಟಾಂಡರ್ಡ್ ಟೈಮ್

ಭಾರತೀಯ ಪ್ರಮಾಣಿತ ಸಮಯ (ಇಂಡಿಯನ್ ಸ್ಟಾಂಡರ್ಡ್ ಟೈಮ್) ಅನ್ನು ಕಾನೂನುಬದ್ಧಗೊಳಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಹಾಗಾಗಿ ದೇಶದ ಎಲ್ಲಾ ಸೇವಾ ಪೂರೈಕೆದಾರರು ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಸಮಯವನ್ನೇ ಅನುಸರಿಸಬೇಕು. Read more…

ಮನೆಯಲ್ಲಿರುವ ನಿಮ್ಮ ಕಾರಿಗೆ ತಿಂಗಳಿಗೆ 20-30 ಸಾವಿರ ಗಳಿಸುವ ಅವಕಾಶ

ನಿಮ್ಮ ವೈಯಕ್ತಿಕ ಕಾರಿನ ಮೂಲಕವೂ ಪ್ರತಿ ತಿಂಗಳು ಗಳಿಸುವ ಅವಕಾಶ ಸಿಗ್ತಿದೆ. ಅದು ಹೇಗೆ ಅಂದ್ರಾ? ಮೋದಿ ಸರ್ಕಾರ ಈ ಬಗ್ಗೆ ಯೋಜನೆಯೊಂದನ್ನು ರೂಪಿಸ್ತಿದೆ. ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ Read more…

ಇನ್ಮುಂದೆ ಇರಲ್ಲ ನಕಲಿ ರೇಷನ್ ಕಾರ್ಡ್ ಹಾವಳಿ

ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದ್ರ ಜೊತೆಗೆ ಹಳೆ ವ್ಯವಸ್ಥೆಯನ್ನು ಬದಲಾಯಿಸುವ ಕೆಲಸವನ್ನೂ ಮಾಡಲಾಗ್ತಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ Read more…

ಲಿಂಗಾಯತ ಧರ್ಮ: ಬಿ.ಎಸ್.ವೈ. ನಿವಾಸದಲ್ಲಿ ಮಹತ್ವದ ಸಭೆ

ಬೆಂಗಳೂರು: ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ(ಬಸವತತ್ವವನ್ನು ನಂಬುವವರಿಗೆ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕೆಂದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ Read more…

ಶುಭ ಸುದ್ದಿ, ದುಪ್ಪಟ್ಟಾಗಲಿದೆ ಉದ್ಯೋಗಿಗಳ ಮಾಸಿಕ ಪಿಂಚಣಿ

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ ಅನ್ವಯ ಮಾಸಿಕ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಬೇಕೆಂದು ಸಂಸದೀಯ ಸಮಿತಿಯಿಂದ ಸರ್ಕಾರಕ್ಕೆ ಸೂಚಿಸಲಾಗಿತ್ತು. ಹೀಗೆ ಸೂಚನೆ Read more…

ತೊಗರಿ ಬೆಳೆಗಾರರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಮಾರ್ಚ್ 28 ರ ವರೆಗೂ ತೊಗರಿ ಖರೀದಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವರಾದ Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೆಂಗಳೂರು: ಸರ್ಕಾರಿ ಕೆಲಸಕ್ಕೆ ಸೇರಲು ವಯೋಮಿತಿ ಮುಗಿದೋಯ್ತು. ಅರ್ಜಿ ಹಾಕಲು ಅವಕಾಶವಿಲ್ಲ ಎಂದುಕೊಂಡವರಿಗೆ ಸಿಹಿ ಸುದ್ದಿ ಇಲ್ಲಿದೆ. ಉದ್ಯೋಗ ನೇಮಕಾತಿ ವಯೋಮಿತಿ ಸಡಿಲಿಕೆ ಮಾಡಲು ಸರ್ಕಾರ ಚಿಂತಿಸಿದೆ. ಸಾಮಾನ್ಯ Read more…

ಲಿಂಗಾಯತ ಧರ್ಮ, ರಾಜ್ಯ ಸರ್ಕಾರದ ಜಾಣ ನಡೆ…?

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ, ಇಲ್ಲವೇ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ವರದಿ Read more…

ಗ್ರಾಮ ಪಂಚಾಯಿತಿ ನೌಕರರಿಗೆ ಬಂಪರ್ ಕೊಡುಗೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಆದೇಶ ಹೊರಡಿಸಿದ ಬೆನ್ನಲ್ಲೇ, ಗ್ರಾಮ ಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದ 6024 ಗ್ರಾಮ Read more…

ಸಂಸತ್ ಸದಸ್ಯರಿಗೆ ಲಾಟರಿ : ಭತ್ಯೆಯಲ್ಲಿ ಭರ್ಜರಿ ಏರಿಕೆ

ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಮುಖದಲ್ಲಿ ನಗು ಮೂಡಿದೆ. ಸದಸ್ಯರ ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 40 ಸಾವಿರ ರೂಪಾಯಿ ಏರಿಕೆ ಮಾಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ Read more…

ಸ್ಕೂಲಿಗೆ ಹೋಗ್ತಿರುವ ಮಕ್ಕಳಿಗೆ 1 ಲಕ್ಷ ರೂ.ಗಳಿಸುವ ಅವಕಾಶ

ನಿಮ್ಮ ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ Read more…

ಆಪ್ ಸರ್ಕಾರದ ಎಲ್ಲಾ ಸಭೆಗಳ ನೇರ ಪ್ರಸಾರ

ದೆಹಲಿಯ ಆಮ್ ಆದ್ಮಿ ಸರ್ಕಾರ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇದೆ. ಇದರ ನೇರ ಪರಿಣಾಮ ಮುಂದಿನ ಚುನಾವಣೆ ಮೇಲೂ ಆಗಬಹುದು ಅನ್ನೋದು ಎಎಪಿ ಆತಂಕ. ಹಾಗಾಗಿ ಜನರು ಮತ್ತು Read more…

ಶಾಕಿಂಗ್! ಶೌಚಾಲಯ ನಿರ್ಮಾಣದ ಹೆಸರಲ್ಲೂ ಹಣ ದೋಚಿದ ಖದೀಮರು…?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದರೂ ತಮಿಳುನಾಡಿನಲ್ಲಿ ಕೆಲ ಅಧಿಕಾರಿಗಳು ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಭಾರೀ ಹಗರಣ ನಡೆಸಿರುವ Read more…

NPS ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ನೂತನ ಪಿಂಚಣಿ ಯೋಜನೆ(NPS) ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ಎನ್.ಪಿ.ಎಸ್. ನೌಕರರ ಕುರಿತಾಗಿ ಸದಸ್ಯರು ಕೇಳಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...