alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಪೈಶಾಚಿಕ ಕೃತ್ಯ

ಸಾತನೂರು: ಮದ್ಯದ ಅಮಲಿನಲ್ಲಿ ಕಾಮುಕನೊಬ್ಬ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಘಟನೆ, ಕೋಡಿಹಳ್ಳಿ ಸಮೀಪದ ಮಾರಸಂದ್ರದಲ್ಲಿ ನಡೆದಿದೆ. 40 ವರ್ಷದ ರಾಮಾನಾಯ್ಕ್ ಅಲಿಯಾಸ್ ಬಾಲಾಜಿ ಅತ್ಯಾಚಾರ ಎಸಗಿದ ಆರೋಪಿ. Read more…

ಪಾನಮತ್ತ ಮಹಿಳೆ ತಿಂದಿದ್ದೇನು ಗೊತ್ತಾ..?

ಪಾನಮತ್ತಳಾಗಿದ್ದ ಇಂಗ್ಲೆಂಡಿನ ಜೆನಿಫರ್ ಲ್ಯಾಮ್ಪೆ ಎಂಬುವಳಿಗೆ ನಶೆ ಎಷ್ಟು ಏರಿತ್ತೆಂದರೆ ತಾನು ಏನು ತಿನ್ನುತ್ತಿದ್ದೇನೆಂಬ ಪರಿವೆಯೇ ಆಕೆಗೆ ಇರಲಿಲ್ಲ. 28 ವರ್ಷದ ಜೆನಿಫರ್ ಗೆ ಹಾವುಗಳನ್ನು ಸಾಕುವ ಹವ್ಯಾಸವಿತ್ತು. ಇದರ Read more…

ಓಣಂ ಹಬ್ಬಕ್ಕೆ ಆನ್ ಲೈನ್ ನಲ್ಲಿ ಸಿಗುತ್ತೇ ಮದ್ಯ

ಕೇರಳ ರಾಜ್ಯ ಸರ್ಕಾರಿ ಸ್ವಾಮ್ಯದ ಗ್ರಾಹಕರ ಸಹಕಾರ ಸಂಘ ಓಣಂ ಹಬ್ಬದಲ್ಲಿ ಮದ್ಯವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಸಂಸ್ಥೆ ಅಧ್ಯಕ್ಷ ಎಮ್. ಮೆಹಬೂಬ್ ಅವರು, “ಓಣಂ ಹಬ್ಬದ Read more…

ಬಾರ್ ಗರ್ಲ್ ಜತೆ ಶಾಸಕನ ಡರ್ಟಿ ಡ್ಯಾನ್ಸಿಂಗ್

ಪಾಟ್ನಾ: ಸಾರ್ವಜನಿಕ ಜೀವನದಲ್ಲಿರುವವರನ್ನು ಬಹುತೇಕರು ಗಮನಿಸುತ್ತಾರೆ. ಅಲ್ಲದೇ, ಅನುಸರಿಸುತ್ತಾರೆ. ಹಾಗಾಗಿ, ಸಾರ್ವಜನಿಕ ಜೀವನದಲ್ಲಿ ಇರುವವರ ನಡೆ ಉತ್ತಮವಾಗಿರಬೇಕು. ಇಲ್ಲದಿದ್ದರೆ, ಯಡವಟ್ಟಾಗಿ ಮುಜುಗರ ಅನುಭವಿಸಬೇಕಾಗುತ್ತದೆ. ಅಂದ ಹಾಗೆ ಬಿಹಾರದಲ್ಲಿ ಆಡಳಿತ Read more…

ಮದ್ಯಪ್ರಿಯರಿಗೆ ಶಾಕ್ ಕೊಟ್ಟ ‘ಅಮ್ಮ’

ಚೆನ್ನೈ: ಮುಖ್ಯಮಂತ್ರಿಯಾಗಿ ಸತತ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಜಯಲಲಿತಾ, ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ, ಮದ್ಯದಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರಿ ಸ್ವಾಮ್ಯದ 500 ಬಾರ್ ಗಳನ್ನು ಬಂದ್ Read more…

ಕಂಠ ಪೂರ್ತಿ ಕುಡಿದಿದ್ದ ಯುವತಿ ಮಾಡಿದ್ದೇನು ಗೊತ್ತಾ..?

ಕಂಠ ಮಟ್ಟ ಕುಡಿದಿದ್ದ ಯುವತಿಯೊಬ್ಬಳು ತನ್ನನ್ನು ಹಿಡಿದ ಪೊಲೀಸರು, ಠಾಣೆಗೆ ಕರೆದುಕೊಂಡ ಹೋದ ವೇಳೆ ಠಾಣೆಯಲ್ಲಿಯೇ ರಾದ್ದಾಂತ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 21 ವರ್ಷದ ಗೌರಿ ಭಿಡೆ Read more…

ಇಬ್ಬರ ಸಾವಿಗೆ ಕಾರಣವಾಯ್ತು ಮದ್ಯದ ಬೆಲೆ

ಮದ್ಯದ ಬೆಲೆಯೇ ಇಬ್ಬರ ಜೀವಂತ ದಹನಕ್ಕೆ ಕಾರಣವಾದ ಘಟನೆ ಮಧ್ಯ ಪ್ರದೇಶದ ಬಾಲಘಾಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದವರು ಮದ್ಯದ ಅಮಲಿನಲ್ಲಿ ಅಮಾನವೀಯ ಕೃತ್ಯವೆಸಗಿದ್ದಾರೆ. ಲಾಂಜಿ ಪೊಲೀಸ್ Read more…

ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಮದ್ಯ ಸೇವನೆ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ದುಃಖಕ್ಕೆ, ಖುಷಿಗೆ, ಚಟಕ್ಕೆ ಹೀಗೆ ನಾನಾ ಕಾರಣಗಳಿಂದ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕೆಲವು ಹೆಣ್ಣುಮಕ್ಕಳು ಕೂಡ Read more…

ಕುಡಿದು ರಂಪಾಟ ನಡೆಸಿದ್ದ ಎಸ್ಐ ಸಸ್ಪೆಂಡ್

ಕುಡಿದ ಅಮಲಿನಲ್ಲಿ ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಯಶವಂತ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ Read more…

ಡಿಎಂಕೆ ಅಭ್ಯರ್ಥಿ ಮನೆಯಲ್ಲಿತ್ತು ಕೋಟಿಗಟ್ಟಲೆ ಹಣ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೇರಬೇಕೆಂದು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಸೇರಿದಂತೆ ಎಲ್ಲರೂ ಭಾರೀ ಪೈಪೋಟಿಯನ್ನೇ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಹಣ ಹಾಗೂ ಹೆಂಡದ ಹೊಳೆಯೇ Read more…

ಬಂಧನದ ಭೀತಿಯಲ್ಲಿ ಜೆಡಿಯು ಶಾಸಕಿ

ತನ್ನ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯವರ ಪುತ್ರ ರಾಕಿ ಯಾದವ್ ನನ್ನು Read more…

ರಾಷ್ಟ್ರೀಯ ವಿವಿ ಕ್ಯಾಂಪಸ್ ನಲ್ಲಿ ಮದ್ಯದ ಪಾರ್ಟಿ

ಜೋದಪುರ ಕಾನೂನು ವಿಶ್ವವಿದ್ಯಾನಿಲಯ ಅಕ್ಷರಶಃ ಬಾರ್ ಆಗಿ ಮಾರ್ಪಟ್ಟಿತ್ತು. ಫೇರ್ವೆಲ್ ಪಾರ್ಟಿ ಹೆಸರಿನಲ್ಲಿ ವಿದ್ಯಾರ್ಥಿಗಳು ಕುಡಿದು ಕುಣಿದಿದ್ದಾರೆ. ಇಷ್ಟೆಲ್ಲ ಆದ್ರೂ ಏನೂ ಗೊತ್ತಿಲ್ಲ ಎಂದಿದ್ದಾರೆ ಪ್ರಿನ್ಸಿಪಾಲ್. ಕಾಲೇಜಿನ ಅಂತಿಮ Read more…

ಇಲ್ಲಿದೆ ಮದ್ಯಪಾನ ಮಾಡುವವರಿಗೊಂದು ಸುದ್ದಿ

ಬೆಂಗಳೂರು: ಎಂಎಸ್ಐಎಲ್ ಹಾಗೂ ಇತರೆ ಸನ್ನದು ಶುಲ್ಕ ಏಕರೂಪ ಜಾರಿ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಮದ್ಯಮಾರಾಟಗಾರರ ಒಕ್ಕೂಟದ ವತಿಯಿಂದ ಏಪ್ರಿಲ್ 30ರಂದು ಮದ್ಯ Read more…

ಮದ್ಯ ಮಾತ್ರವಲ್ಲ, ಸಿರಪ್, ಟಾನಿಕ್ ಕೂಡ ನಿಷೇಧ

ಪಾಟ್ನಾ: ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯ ಮಾರಾಟ, ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಏಪ್ರಿಲ್ 1ರಿಂದಲೇ ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಮದ್ಯದ ಜೊತೆಗೆ Read more…

ಮದ್ಯ ಬ್ಯಾನ್ ಆದ್ರೂ ಮಿಂಚುತ್ತಿತ್ತು ಜಾಹೀರಾತು

ಪಾಟ್ನಾ: ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ, ಮುಖ್ಯಮಂತ್ರಿ ನಿತಿಶ್ ಕುಮಾರ್ ನೇತೃತ್ವದ ಸರ್ಕಾರ, ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿದೆ. ಏಪ್ರಿಲ್ 1ರಿಂದಲೇ ಬಿಹಾರದಲ್ಲಿ ಮದ್ಯ ಸಿಗದೇ ಮದ್ಯಪ್ರಿಯರು ಪರದಾಡುತ್ತಿದ್ದಾರೆ. ಹೀಗಿದ್ದರೂ, Read more…

ನೆರೆಯವರ ಪಾಲಿಗೆ ಕಿರಿಕಿರಿಯಾಗಿರುವ ಬಾಲಿವುಡ್ ದಂಪತಿ

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೊಂಡ ಬಳಿಕ ಅವರ ಮನೆಯಲ್ಲಿ Read more…

ಅಚ್ಚರಿಯಾಗುವಂತಿದೆ ಈ ಸಾವಿನ ಕಾರಣ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹಳ್ಳಿ ಎಂಬ ಗ್ರಾಮದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವುಕಂಡಿದ್ದು, ಆ ದೃಶ್ಯವನ್ನು ಕಂಡವರೆಲ್ಲಾ ಇದು ಕೊಲೆ ಇರಬೇಕೆಂದು ಭಾವಿಸಿದ್ದರು. ಪೋಷಕರು ಕೂಡ ಕೊಲೆ ಪ್ರಕರಣ ದಾಖಲಿಸಿದ್ದರು. Read more…

ಅನಾಹುತಕ್ಕೆ ಕಾರಣವಾಯ್ತು ಚಟ

ಪಾಟ್ನಾ: ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದಾರೆ. ಕಳೆದ ಏಪ್ರಿಲ್ 1 ರಿಂದಲೇ ಮದ್ಯ ನಿಷೇಧ ಜಾರಿಯಲ್ಲಿದ್ದು, ದೇಶದಲ್ಲಿ ಮದ್ಯ Read more…

ಮದ್ಯ ಸೇವಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು !

ಏಳನೇ ತರಗತಿಯ ಮೂವರು ವಿದ್ಯಾರ್ಥಿಗಳು ಮದ್ಯ ಸೇವಿಸಿ ಶಾಲೆಗೆ ಬಂದಿದ್ದ ಆಘಾತಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ವ್ಯಾಪ್ತಿಯ ಗ್ರಾಮವೊಂದರ ಶಾಲೆಯಲ್ಲಿ ಈ Read more…

ಮದ್ಯದ ಅಮಲಿನಲ್ಲಿ ಮಾಡಿದ್ರು ಆವಾಂತರ

ಗದಗ: ಮದ್ಯದ ಅಮಲಿನಲ್ಲಿ ಕೆಲವರಿಗೆ ಪೌರುಷ ಜಾಸ್ತಿಯಾಗುತ್ತದೆ. ಕುಡಿದು ಸುಮ್ಮನೆ ಬಿಲ್ ಕೊಟ್ಟು ಹೋಗುವುದನ್ನು ಬಿಟ್ಟು ಬಾರ್ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗದಲ್ಲಿ ನಡೆದಿದೆ. ಘಟನೆಯ Read more…

ಚುನಾವಣೆ: ಕೊನೆ ದಿನದ ಕರಾಮತ್ತು ಶುರು

ಬಹು ನಿರೀಕ್ಷೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಲ ಜಿಲ್ಲೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಕೊನೆ ಕ್ಷಣದ ಕಸರತ್ತು ನಡೆಯುತ್ತಿದೆ. ಶಾಂತಿಯುತ ಹಾಗೂ ಸುಗಮವಾಗಿ ಚುನಾವಣೆ ನಡೆಸಲು Read more…

ಆ ಗ್ರಾಮದಲ್ಲಿ ಪ್ರತಿ ವರ್ಷ ಹೆಚ್ಚಾಗ್ತಿದೆ ವಿಧವೆಯರ ಸಂಖ್ಯೆ

ಉತ್ತರ ಪ್ರದೇಶದ ಝಾನ್ಸಿಯಲ್ಲೊಂದು ಗ್ರಾಮವಿದೆ. ಅದಕ್ಕೆ ವಿಧವೆಯರ ಗ್ರಾಮ ಎಂದೇ ಮರುನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಆ ಗ್ರಾಮದಲ್ಲಿ ವಿಧವೆಯರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಆ ಗ್ರಾಮಕ್ಕೆ ವಿಧವೆಯರ Read more…

ಎಷ್ಟೇ ಕುಡಿಯಿರಿ, ಈ ಮದ್ಯ ಕುಡಿದರೆ ಹ್ಯಾಂಗೋವರ್‌ ಇರಲ್ವಂತೆ !

ಕಂಠ ಪೂರ್ತಿ ಕುಡಿದವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಮರುದಿನವೂ ಹ್ಯಾಂಗೋವರ್‌ ನಿಂದ ಬಳಲುವುದು ಮಾತ್ರವಲ್ಲ, ಮತ್ತೆ ಅದರಿಂದ ಹೊರಬರಲು ಕುಡಿಯುತ್ತಾರೆ. ಆದರೆ ‘ಹ್ಯಾಂಗೋವರ್‌ ಫ್ರೀ’ ಮದ್ಯವನ್ನು ಇದೀಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...