alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡದಲ್ಲೇ ಶುಭಾಶಯ ಹೇಳಿದ ಮೋದಿ

ಕನ್ನಡ ನಾಡು ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನರಿಗೆ ಶುಭಾಶಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮೋದಿ ಕನ್ನಡದಲ್ಲೇ ಶುಭಾಶಯ Read more…

ಮೋದಿ ಭೇಟಿ ಹಿನ್ನಲೆ: ಧರ್ಮಸ್ಥಳದಲ್ಲಿ ಬಿಗಿ ಭದ್ರತೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಅಕ್ಟೋಬರ್ 29 ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿಯವರ ವಿಶೇಷ ಭದ್ರತಾ ಪಡೆ(SPG) Read more…

ಅ.29 ರಂದು ಧರ್ಮಸ್ಥಳಕ್ಕೆ ಮೋದಿ: ಭಕ್ತರಿಗೆ ಸ್ವಾಮಿಯ ದರ್ಶನ ಇಲ್ಲ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಜಿರೆಯಲ್ಲಿ ಸಮಾವೇಶ ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀಕ್ಷೇತ್ರ Read more…

ಯೋಧರೊಂದಿಗೆ ಮೋದಿ ದೀಪಾವಳಿ

ನವದೆಹಲಿ: ಪ್ರತಿ ವರ್ಷ ಯೋಧರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ, ಇಂದು ಜಮ್ಮು ಮತ್ತು ಕಾಶ್ಮೀರದ ಗುರೇಝ್ ಸೆಕ್ಟರ್ ನಲ್ಲಿ ದೀಪಾವಳಿ ಆಚರಿಸಿದ್ದಾರೆ. ಕಾಶ್ಮೀರಕ್ಕೆ ದೀಪಾವಳಿಯಲ್ಲಿ ಇದು Read more…

ಮಗ ದೇಶದ ಪ್ರಧಾನಿಯಾದ್ರೂ ಈ ಕುಟುಂಬದವರ ಬದುಕು ಹೇಗಿದೆ ಗೊತ್ತಾ?

ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿ. ಹಾಗಂತ ಮೋದಿ ಕುಟುಂಬದವರು ಐಷಾರಾಮಿ ಬದುಕು ನಡೆಸ್ತಿದ್ದಾರೆ ಅಂದುಕೊಂಡ್ರೆ ನಿಮ್ಮ ಲೆಕ್ಕಾಚಾರ ತಪ್ಪು.   ನರೇಂದ್ರ Read more…

ಧ್ವಜಾರೋಹಣ ನೆರವೇರಿಸಿ ಮೋದಿ ಹೇಳಿದ್ದೀಗೆ….

ನವದೆಹಲಿ: ಭಾರತದ 71 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ Read more…

ಪ್ರವಾಹ ಪೀಡಿತ ಗುಜರಾತ್ ಗೆ 500 ಕೋಟಿ ರೂ.

ಅಹಮದಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ನಲುಗಿರುವ ಗುಜರಾತ್ ಗೆ, ತುರ್ತು ಕಾರ್ಯ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ನೆರವು ಘೋಷಿಸಿದ್ದಾರೆ. ಉತ್ತರ ಗುಜರಾತ್ ನ Read more…

ಮಹಿಳಾ ವಿಶ್ವಕಪ್ ಫೈನಲ್ ವೀಕ್ಷಿಸಿದ್ದಾರೆ ಪ್ರಧಾನಿ ಮೋದಿ

ವಿಶ್ವಕಪ್ ಫೈನಲ್ ನಲ್ಲಿ ಭಾರತದ ವನಿತೆಯರ ವೀರೋಚಿತ ಸೋಲು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಆದ್ರೆ ಆ ಸೋಲಿನಲ್ಲೂ ಭಾರತ ಮಹಿಳಾ ತಂಡ ಗೆಲುವು ತಂದುಕೊಟ್ಟಿದೆ ಅನ್ನೋದು ಹಲವರ ಅಭಿಪ್ರಾಯ. Read more…

ನಾಲ್ಕು ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿ ಇವತ್ತಿನಿಂದ ನಾಲ್ಕು ರಾಷ್ಟ್ರಗಳ ಪ್ರವಾಸ ಆರಂಭಿಸ್ತಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ಗೆ Read more…

ಸಿಂಹಳೀಯರ ನಾಡಿನತ್ತ ಪ್ರಧಾನಿ ಮೋದಿ….

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಶ್ರೀಲಂಕಾ ಭೇಟಿ ಆರಂಭವಾಗ್ತಿದೆ. ದ್ವೀಪರಾಷ್ಟ್ರದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಸುವುದು ಈ ಪ್ರವಾಸದ ಉದ್ದೇಶ. ಪ್ರಧಾನಿಯಾಗಿ ಅಧಿಕಾರ Read more…

ಲಕ್ಕಿ ಗರ್ಲ್ ಲಾತೂರ್ ಯುವತಿಗೆ 1 ಕೋಟಿ ರೂ.

ನಾಗ್ಪುರ: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ, ಕ್ಯಾಶ್ ಲೆಸ್ ವಹಿವಾಟಿಗೆ ಉತ್ತೇಜನ ನೀಡಲಾಗಿತ್ತು. ಡಿಜಿ ಧನ್ ವ್ಯಾಪಾರ್, ಲಕ್ಕಿ ಗ್ರಾಹಕ್ ಯೋಜನೆಯಡಿ ಬಹುಮಾನಗಳನ್ನು ನೀಡಲಾಗಿದ್ದು, ಲಾತೂರ್ Read more…

ದಕ್ಷಿಣದತ್ತ ಮೋದಿ ಚಿತ್ತ: ಸಂಸದರೊಂದಿಗೆ ಸಭೆ

ನವದೆಹಲಿ: ಉತ್ತರ ಪ್ರದೇಶದ ಬಳಿಕ ದಕ್ಷಿಣದತ್ತ ದೃಷ್ಟಿ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಇಂದು ದೆಹಲಿಯಲ್ಲಿ ದಕ್ಷಿಣ ಭಾರತದ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. Read more…

ಜೂನ್ ಅಥವಾ ಜುಲೈನಲ್ಲಿ ಇಸ್ರೇಲ್ ಗೆ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಬಹುನಿರೀಕ್ಷಿತ ಇಸ್ರೇಲ್ ಭೇಟಿ ಜೂನ್ ಅಥವಾ ಜುಲೈನಲ್ಲಿ ನಿಗದಿಯಾಗುವ ಸಾಧ್ಯತೆ ಇದೆ. ಈ ಮೂಲಕ ಯಹೂದಿ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ Read more…

ಸುಗಮ ಕಲಾಪಕ್ಕೆ ವಿಪಕ್ಷಗಳ ಸಹಕಾರ ಕೋರಿದ ಮೋದಿ

ಬಜೆಟ್ ಅಧಿವೇಶನದಲ್ಲಿ ಸುಗಮ ಕಲಾಪಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ. ಸಂಸತ್ತು ಮಹಾ ಪಂಚಾಯತ್ ಇದ್ದಂತೆ, ಭಿನ್ನಾಭಿಪ್ರಾಯಗಳಿದ್ರೂ ಕಲಾಪ ಸರಿಯಾಗಿ ನಡೆಯಬೇಕು ಅಂತಾ ಮೋದಿ ಅಭಿಪ್ರಾಯಪಟ್ಟಿದ್ದಾರೆ. Read more…

ಮೋದಿಗೆ ಧನ್ಯವಾದ ಹೇಳಿದ ಒಬಾಮಾ

ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ಭಾರತ-ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಉತ್ತಮಪಡಿಸಿದ್ದಕ್ಕಾಗಿ ಒಬಾಮಾ, ಮೋದಿಗೆ Read more…

ಕಿಕ್ ಬ್ಯಾಕ್ ಆರೋಪ: ಮೋದಿಗೆ ರಿಲೀಫ್

ನವದೆಹಲಿ: ಸಹರಾ, ಬಿರ್ಲಾ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದಿರುವ, ಆರೋಪ ಹೊತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಿಲೀಫ್ ಸಿಕ್ಕಿದೆ. ಮೋದಿ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ, ಎ.ಐ.ಸಿ.ಸಿ. Read more…

ತಾಯಿ, ಪತ್ನಿಯೊಂದಿಗೆ ಇರಿ: ಮೋದಿಗೆ ಕೇಜ್ರಿವಾಲ್ ಟಾಂಗ್

ನವದೆಹಲಿ: ನಾನು ಇಂದು ನಿತ್ಯದಂತೆ ಯೋಗ ಮಾಡಲು ಹೋಗಲಿಲ್ಲ. ತಾಯಿಯನ್ನು ಭೇಟಿಯಾಗಿ ಅವರೊಂದಿಗೆ ಉಪಾಹಾರ ಸೇವಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟಾಂಗ್ Read more…

ಅಮ್ಮನ ಜೊತೆ ಉಪಹಾರ ಸವಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಇವತ್ತು ತಮ್ಮ ತವರು ಗುಜರಾತ್ ನಲ್ಲಿದ್ದಾರೆ. ಇಂದು ಬೆಳಗ್ಗೆ ಯೋಗಾಸನ ಮಾಡುವ ಬದಲು ಮೋದಿ ಆ ಸಮಯದಲ್ಲಿ  ತಾಯಿಯನ್ನು ಭೇಟಿ ಮಾಡಿದ್ದಾರೆ. ತಾಯಿ ಹೀರಾಬೆನ್ Read more…

ಬಹಿರಂಗವಾಗುತ್ತಾ ಮೋದಿ ಪದವಿ ಕುರಿತ ದಾಖಲೆ..?

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಬಗ್ಗೆ ವಿವಾದ ಶುರುವಾಗಿದೆ. 1978ರಲ್ಲಿ ಮೋದಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಪೂರೈಸಿದ್ದರು. ಆದ್ರೆ ಮೋದಿ ಅವರ ಪದವಿ ನಕಲಿ ಅಂತಾ Read more…

‘ಶೀಘ್ರವೇ ಪ್ರವಾಸಿ ಕೌಶಲ್ ಯೋಜನೆ ಜಾರಿ’

ಬೆಂಗಳೂರು: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವತಿಯಿಂದ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿರುವ ಪ್ರವಾಸಿ ಭಾರತೀಯ ದಿವಸ್ ಗೆ ಅದ್ಧೂರಿ ಚಾಲನೆ ದೊರೆತಿದೆ. ಭಾನುವಾರ ಕಾರ್ಯಕ್ರಮದಲ್ಲಿ ಮಾತತನಾಡಿದ ಪ್ರಧಾನಿ ನರೇಂದ್ರ Read more…

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮೋದಿ

ತಿರುಪತಿ: ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಂಧ್ರಪ್ರದೇಶಕ್ಕೆ ಆಗಮಿಸಿದ್ದ, ಪ್ರಧಾನಿ ನರೇಂದ್ರ ಮೋದಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲಕ್ಕೆ ಆಗಮಿಸಿದ ಅವರು, Read more…

ನೋಟ್ ಬ್ಯಾನ್ ವಿಚಾರದಲ್ಲಿ ರಾಜಕೀಯವಿಲ್ಲ ಎಂದ ಮೋದಿ

ನವದೆಹಲಿ: ದೇಶದ ಆರ್ಥಿಕತೆ ಮತ್ತು ಸಾಮಾಜಿಕತೆಯನ್ನು ಸರಿಗೊಳಿಸುವ ಉದ್ದೇಶದಿಂದ, ನೋಟ್ ಬ್ಯಾನ್ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡಿಯಾ ಟುಡೇ ಹಿರಿಯ ಪತ್ರಕರ್ತ ರಾಜ್ Read more…

ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಮೋದಿ ಚಾಲನೆ

ಮುಂಬೈ: ಮುಂಬೈನ ಅರಬ್ಬೀ ಸಮುದ್ರದಲ್ಲಿ 3600 ಕೋಟಿ ರೂ. ವೆಚ್ಚದಲ್ಲಿ 192 ಮೀಟರ್ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜಲ ಪೂಜೆಯೊಂದಿಗೆ Read more…

ಸಮಾವೇಶದಲ್ಲಿ ಫೋನ್ ನಲ್ಲೇ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೋನ್ ಮೂಲಕವೇ, ಉತ್ತರ ಪ್ರದೇಶದ ಬಹರೇಚ್ ನಲ್ಲಿ ಬಿ.ಜೆ.ಪಿ. ವತಿಯಿಂದ ಆಯೋಜಿಸಿದ್ದ ಪರಿವರ್ತನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿಗದಿಯಾಗಿದ್ದಂತೆ ಪ್ರಧಾನಿ ನರೇಂದ್ರ ಮೋದಿ Read more…

ಅಮ್ಮನ ಆಶೀರ್ವಾದ ಪಡೆದ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ, 95 ವರ್ಷದ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಗುಜರಾತ್ ನ Read more…

ಉರಿ ದಾಳಿ ಬಳಿಕ ವೈರಲ್ ಆಯ್ತು ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ ವಿಡಿಯೋ

ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ 17 ಯೋಧರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ಬಳಿಕ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಶ್ಮೀರ ಹಾಗೂ ಭಯೋತ್ಪಾದನೆ Read more…

ಸ್ವಚ್ಛ ಭಾರತ ಅಭಿಯಾನದಲ್ಲಿ 10 ಪ್ರೇಕ್ಷಣೀಯ ಸ್ಥಳಗಳು

ನವದೆಹಲಿ: ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಡಿ ಮತ್ತೊಂದು ಯೋಜನೆ ಸಿದ್ಧವಾಗಿದೆ. ಈ ಹೊಸ ಯೋಜನೆಯಲ್ಲಿ 100 ಪ್ರತಿಷ್ಠಿತ ಸ್ಥಳಗಳು ಸ್ವಚ್ಛವಾಗಲಿವೆ. ಕೇಂದ್ರ ಸರ್ಕಾರ ದೇಶದ 100 Read more…

ನಿನ್ನ ಕಾಲ್ಬರಹ ನನ್ನ ಕೈಬರಹಕ್ಕಿಂತ ಅಂದವಾಗಿದೆ ಎಂದರಂತೆ ಮೋದಿ

ರಾಯಪುರ: “ನಾನು ಮೂರು ವರ್ಷದವಳಿದ್ದಾಗ ಅಮ್ಮ ನನ್ನ ಕಾಲ್ಬೆರಳುಗಳ ಮಧ್ಯೆ ಚಾಕ್ ಪೀಸ್ ಮತ್ತು ಪೆನ್ಸಿಲ್ ಗಳನ್ನು ಇಡುತ್ತಿದ್ದಳು. ದಿನಕಳೆದಂತೆ ನಾನು ಕಾಲಲ್ಲೇ ಬರೆಯಲಾರಂಭಿಸಿದೆ…” ಹೀಗೆ ಹೇಳಿದ್ದು ಹುಟ್ಟಿನಿಂದಲೇ Read more…

ನಾಳೆ ಸ್ಮಾರ್ಟ್ ಸಿಟಿ ಯೋಜನೆಯ ಉದ್ಘಾಟನೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಕರ್ನಾಟಕದ ಬೆಳಗಾವಿ ಸೇರಿದಂತೆ ದೇಶದ 20 ನಗರಗಳಲ್ಲಿ ಕಾಮಗಾರಿ, ಜೂನ್ 25 ರ ನಾಳೆಯಿಂದ ಕಾರ್ಯಾರಂಭವಾಗಲಿದೆ. 20 ನಗರಗಳ ಒಟ್ಟು Read more…

ಮೋದಿ ಪರ ಬ್ಯಾಟಿಂಗ್ ಮಾಡಿದ ಶಾರುಕ್ ಖಾನ್

‘ಅಸಹಿಷ್ಣುತೆ’ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಇದೀಗ ಪ್ರಧಾನಿ ಮೋದಿ ಅವರ ಪರ ವಹಿಸಿ ಮಾತನಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಇಂಡಿಯಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...