alex Certify
ಕನ್ನಡ ದುನಿಯಾ       Mobile App
       

Kannada Duniya

ಗೋ ಹತ್ಯೆ ನಿಷೇಧ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆ

ಗೋ ಹತ್ಯೆ ನಿಷೇಧಕ್ಕಾಗಿ ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಮುಖಭಂಗವಾಗಿದೆ. ಕೇಂದ್ರ ಸರ್ಕಾರದ ನೂತನ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕೇಂದ್ರ ಸರ್ಕಾರ ಗೋ ಮಾರಾಟ, Read more…

ಜೈಲು ಸೇರಿದ್ಲು ‘ಬಜರಂಗಿ ಭಾಯಿಜಾನ್’ ಚಿತ್ರದ ನಟಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರ ಸೂಪರ್ ಹಿಟ್ ಚಿತ್ರ ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಅಭಿನಯಿಸಿದ್ದ ನಟಿಯೊಬ್ಬರು ವಂಚನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ನಟಿ ಜೊತೆಗೆ ಆಕೆಯ ತಾಯಿಯೂ Read more…

ಅಂತ್ಯವಾಯ್ತು ರಜನಿಕಾಂತ್ ಪುತ್ರಿಯ ದಾಂಪತ್ಯ ಜೀವನ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ದಾಂಪತ್ಯ ಜೀವನ ಅಂತ್ಯವಾಗಿದೆ. ಕೌಟುಂಬಿಕ ನ್ಯಾಯಾಲಯ ಉದ್ಯಮಿ ಅಶ್ವಿನ್ ಹಾಗೂ ಸೌಂದರ್ಯ ಅವರ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದೆ. Read more…

ಸುಪ್ರೀಂ ಕೋರ್ಟ್ ಮೊರೆ ಹೋದ ಜಸ್ಟೀಸ್ ಕರ್ಣನ್

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಆರು ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿ.ಎಸ್. ಕರ್ಣನ್, ಈಗ ಸುಪ್ರೀಂ ಕೋರ್ಟ್ Read more…

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕ್ ಗೆ ಮುಖಭಂಗ

ಭಾರತದ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿದ್ದು, ಅಲ್ಲಿನ ನ್ಯಾಯಾಲಯ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ Read more…

ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದಿದ್ದಳು ನಿರ್ಭಯಾ

2012 ರ ಡಿಸೆಂಬರ್ ನಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಆರೋಪಿಗಳಿಗೆ ಮರಣ ದಂಡನೆ ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು Read more…

ಹುಡುಗಿ ಕೈ ಹಿಡಿದು ‘ಲವ್ ಯೂ’ ಎಂದವನಿಗೆ ಜೈಲು

ನಡು ರಸ್ತೆಯಲ್ಲೇ ಅಪ್ರಾಪ್ತೆ ಬಾಲಕಿ ಕೈ ಹಿಡಿದೆಳೆದು ‘ಐ ಲವ್ ಯೂ’ ಎಂದಿದ್ದ 22 ವರ್ಷದ ಯುವಕನಿಗೆ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. 2015 ರಲ್ಲಿ Read more…

ಸುಪ್ರೀಂ ನ್ಯಾಯಮೂರ್ತಿಗಳಿಗೇ ಜಾಮೀನುರಹಿತ ವಾರಂಟ್

ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ನಡುವಿನ ವಿವಾದ ಈಗ ಮತ್ತಷ್ಟು ಬಿಗಡಾಯಿಸಿದೆ. ನ್ಯಾಯಮೂರ್ತಿ ಕರ್ಣನ್ ಅವರ ಮಾನಸಿಕ ಸ್ಥಿತಿಗತಿಗಳ ಕುರಿತು ಕೋಲ್ಕತ್ತಾ Read more…

ಪುತ್ರಿಯ ಮೇಲೆರಗಿದ ಪಾಪಿಗೆ ಶಾಸ್ತಿ

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬುದ್ಧಿಮಾಂಧ್ಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 10 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರು ವಿಶೇಷ ಸೆಷನ್ಸ್ ಕೋರ್ಟ್, ಅತ್ಯಾಚಾರಿ ತಂದೆಗೆ ಶಿಕ್ಷೆ Read more…

ಸುಬ್ರತೋ ರಾಯ್ ವಿರುದ್ದದ ಬಂಧನ ವಾರಂಟ್ ರದ್ದು

ಸಹರಾ ಸಮೂಹ ಕಂಪನಿಗಳ ಮುಖ್ಯಸ್ಥ ಸುಬ್ರತೋ ರಾಯ್ ಹಾಗೂ ಇತರೆ ಮೂವರು ನಿರ್ದೇಶಕರ ವಿರುದ್ದ ಹೊರಡಿಸಲಾಗಿದ್ದ ಜಾಮೀನುರಹಿತ ಬಂಧನ ವಾರಂಟ್ ನ್ನು ಸೆಬಿ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಸುಬ್ರತೋ Read more…

ನಟ ಧನುಷ್ ಗೆ ಸಿಗ್ತು ಬಿಗ್ ರಿಲೀಫ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ಅಳಿಯ ಧನುಷ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಮಧುರೈ ನ್ಯಾಯಾಲಯ ವಜಾಗೊಳಿಸುವ ಮೂಲಕ ಬಿಗ್ ರಿಲೀಫ್ ನೀಡಿದೆ. ಧನುಷ್ ತಮ್ಮ ಪುತ್ರ Read more…

ನಡು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದಾನೆ ಪುಟ್ಟ ಪೋರ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಹಾಗೂ ಸಾವು-ನೋವಿನ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸುವಂತೆ ಆದೇಶದಲ್ಲಿ Read more…

ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದವನಿಗೆ 2 ವರ್ಷ ಜೈಲು

ಕಾಳ ಧನಿಕರ ಸ್ವರ್ಗ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಡೆಹ್ರಾಡೂನ್ ನ ಚಿನ್ನಾಭರಣ ವ್ಯಾಪಾರಿಗೆ ಸ್ಥಳೀಯ ನ್ಯಾಯಾಲಯ 2 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 8 Read more…

ಫ್ರೆಂಚ್ ರಾಯಭಾರಿ ಕಛೇರಿ ಅಧಿಕಾರಿಯ ಖುಲಾಸೆ

ತನ್ನ 4 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ಹೊತ್ತಿದ್ದ ಬೆಂಗಳೂರಿನ ಫ್ರೆಂಚ್ ರಾಯಭಾರಿ ಕಛೇರಿಯ ಅಧಿಕಾರಿ ಪಾಸ್ಕಲ್ ಮಜೂರಿಯರ್ ನನ್ನು ಸೆಷನ್ಸ್ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ. 2012 ರ ಜೂನ್ Read more…

ಕೋರ್ಟ್ನಲ್ಲೇ 3 ಬಾರಿ ತಲಾಕ್ ಹೇಳಿ ಓಡಿ ಹೋದ ಪತಿ

ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಬಿಸಿಬಿಸಿ ಚರ್ಚೆಯಾಗ್ತಾ ಇದೆ. ಮುಸ್ಲಿಂ ಮಹಿಳೆಯರು, ಧರ್ಮಗುರುಗಳು, ರಾಜಕಾರಣಿಗಳು ಸೇರಿದಂತೆ ಇಡೀ ದೇಶವೇ ತ್ರಿವಳಿ ತಲಾಕ್ ಬಗ್ಗೆ ಮಾತನಾಡ್ತಾ ಇದೆ. ಸುಪ್ರೀಂಕೋರ್ಟ್ Read more…

ಮೂವರು ಹೆಂಡಿರ ಮುದ್ದಿನ ಗಂಡನಿಗೆ ಜೈಲು

ಧಾರವಾಡ: ಒಂದಲ್ಲ, ಎರಡಲ್ಲ ಬರೋಬ್ಬರಿ ಮೂವರನ್ನು ಮದುವೆಯಾಗಿದ್ದ ಪತಿರಾಯ ಜೈಲು ಸೇರಿದ್ದಾನೆ. ಧಾರವಾಡದ ಶ್ರೀಕಾಂತ ಶೇಳಕೆ ಎಂಬಾತನಿಗೆ ಜೆ.ಎಂ.ಎಫ್.ಸಿ. ಕೋರ್ಟ್ 6 ವರ್ಷ ಜೈಲು ಶಿಕ್ಷೆ ಹಾಗೂ 9,500 Read more…

RTI ಅಡಿ ಕಳೆದ ವರ್ಷ ಬಂದಿವೆ 9.76 ಲಕ್ಷ ಅರ್ಜಿಗಳು

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಭ್ರಷ್ಟರ ಬಣ್ಣ ಬಯಲಾಗುತ್ತಿದೆ. ಇದರ ಮಧ್ಯೆ ಈ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2015-16 ನೇ ಸಾಲಿನಲ್ಲಿ 9.76 Read more…

ಅತ್ಯಾಚಾರವೆಸಗಿ ಸಿಕ್ಕಿ ಬಿದ್ಲು ಯುವತಿ

ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಬಳಿಕ ಆತನ ಮೇಲೆ ಹಲ್ಲೆ ನಡೆಸಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಇಂಗ್ಲೆಂಡ್ ನಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ Read more…

ನಟ ಶಿವರಾಜ್ ಕುಮಾರ್ ದಂಪತಿಗೆ ಬಿಗ್ ರಿಲೀಫ್

ಶಿವಮೊಗ್ಗ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ, ನಟ ಶಿವರಾಜ್ ಕುಮಾರ್ ಸೇರಿ ಮೂವರು ಖುಲಾಸೆಗೊಂಡಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್ Read more…

ಶಿವಮೊಗ್ಗ ಕೋರ್ಟ್ ಗೆ ಹಾಜರಾದ ಶಿವಣ್ಣ ದಂಪತಿ

ಶಿವಮೊಗ್ಗ : ಕಳೆದ ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಲೋಕಸಭೆ Read more…

ಪ್ರೇಮಲತಾ ದಂಪತಿಗೆ ಬಿಗ್ ರಿಲೀಫ್

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳಿಗೆ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಐಡಿ ತಂಡ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಇದರಿಂದಾಗಿ ಪ್ರೇಮಲತಾ Read more…

ಕಳ್ಳತನ ಪ್ರಕರಣ ಬಗೆಹರಿದಿದ್ದು 48 ವರ್ಷಗಳ ಬಳಿಕ..!

ಮಧ್ಯ ಪ್ರದೇಶ ಪೊಲೀಸರ ಕಾರ್ಯವೊಂದು ಈಗ ನಗೆಪಾಟಲಿಗೆ ಗುರಿಯಾಗಿದೆ. 48 ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣವೊಂದನ್ನು ಪೊಲೀಸರು ಈಗ ಬಗೆಹರಿಸಿದ್ದು, ಅಚ್ಚರಿಯ ಸಂಗತಿಯೆಂದರೆ 21 ವರ್ಷಗಳ ಹಿಂದೆಯೇ Read more…

ಕರುಣಾಕರ ರೆಡ್ಡಿ ವಿರುದ್ಧ ಕೇಸ್ ದಾಖಲು

ಬಳ್ಳಾರಿ: ಸಂಸದ ಬಿ. ಶ್ರೀರಾಮುಲು ಮತ್ತು ಮಾಜಿ ಸಚಿವ ಕರುಣಾಕರ ರೆಡ್ಡಿ ಅವರ ನಡುವೆ ಉಂಟಾಗಿದ್ದ, ನಿವೇಶನ ಮಾಲೀಕತ್ವ ವಿವಾದ ಮತ್ತೊಂದು ಹಂತ ತಲುಪಿದೆ. ಸುಷ್ಮಾ ಸ್ವರಾಜ್ ಕಾಲೋನಿಯ Read more…

ಕೋರ್ಟ್ ಕಟ್ಟಡದಿಂದ ಹಾರಿದ ಅತ್ಯಾಚಾರ ಆರೋಪಿ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ, ಕೋರ್ಟ್ ಕಟ್ಟಡದ 4 ನೇ ಮಹಡಿಯಿಂದ ಹಾರಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಕ್ಕಿ ಅಲಿಯಾಸ್ ನರಸಿಂಹ ಮೂರ್ತಿ(21) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಆತನನ್ನು Read more…

ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ದೂರು

ಬಳ್ಳಾರಿ: ಲೋಕಸಭೆ ಸದಸ್ಯ ಬಿ. ಶ್ರೀರಾಮುಲು ಅವರ ವಿರುದ್ಧ, ಮಾಜಿ ಸಚಿವ ಕರುಣಾಕರ ರೆಡ್ಡಿ ಮೊಕದ್ದಮೆ ದಾಖಲಿಸಿದ್ದಾರೆ. ನಗರದ ಸುಷ್ಮಾ ಸ್ವರಾಜ್ ಕಾಲೋನಿ(ಹದ್ದಿನ ಗುಂಡು) ಪ್ರದೇಶದ ನಿವೇಶನ ವಿಚಾರಕ್ಕೆ Read more…

ಭ್ರಷ್ಟಾಚಾರ ಕೇಸಲ್ಲಿ ‘ಸ್ಯಾಮ್ ಸಂಗ್’ ಬಾಸ್ ಅರೆಸ್ಟ್

ಸಿಯೋಲ್: ಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿಯಾದ, ‘ಸ್ಯಾಮ್ ಸಂಗ್’ ಮಾಲೀಕ ಲೀ ಜೆ ಯಂಗ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಶತಕೋಟ್ಯಧಿಪತಿಯಾಗಿರುವ ಲೀ ಜೆ ಯಂಗ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಚಾವ್ Read more…

ಅಗ್ನಿ ಶ್ರೀಧರ್ ಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದ ಆರೋಪಿಗಳಿಗೆ, ಆಶ್ರಯ ನೀಡಿದ್ದ ಆರೋಪ ಹೊತ್ತಿರುವ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಅಗ್ನಿ ಶ್ರೀಧರ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಶ್ರೀಧರ್ Read more…

ರೋಲ್ಸ್ ರಾಯ್ಸ್ ಕಾರ್ ಓಡಿಸಲು ಅನುಮತಿ ಕೇಳಿದ ಮಾಲೀಕ

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರಿನ ಮಾಲೀಕನೋರ್ವ ದೆಹಲಿಯಲ್ಲಿ ತನ್ನ ಕಾರನ್ನು ಓಡಿಸಲು ಹಸಿರು ನ್ಯಾಯಾಧೀಕರಣದ ಮೊರೆ ಹೋಗಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿರುವ ಕಾರಣ 15 ವರ್ಷದ Read more…

ಈ ನಟನ ತಿಂಗಳ ಖರ್ಚಿನ ವಿವರ ಕೇಳಿದ್ರೆ….

ಈ ಹಾಲಿವುಡ್ ನಟ ಪ್ರತಿ ತಿಂಗಳು ಮಾಡುವ ವೆಚ್ಚದ ವಿವರ ಕೇಳಿದ್ರೆ ಬೆರಗಾಗುತ್ತೀರಿ. ಅಷ್ಟಕ್ಕೂ ಈ ನಟನ ಖಾಸಗಿ ಬದುಕಿನ ವಿವರ ಬಟಾಬಯಲಾಗಿರುವುದು ಮಾತ್ರ ಆತನೇ ಮಾಡಿಕೊಂಡಿರುವ ಯಡವಟ್ಟಿನಿಂದಾಗಿ. Read more…

ಪಾನಿಪುರಿ ತಿನ್ನುವವರು ಓದಲೇಬೇಕಾದ ಸುದ್ದಿ

ಅಹಮದಾಬಾದ್: ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೂ ಪಾನಿಪುರಿ ಸವಿಯಲು ಇಷ್ಟಪಡುತ್ತಾರೆ. ಅಹಮದಾಬಾದ್ ನಲ್ಲಿ ‘ಟಾಯ್ಲೆಟ್ ಪಾನಿಪುರಿ’ ಮಾರುತ್ತಿದ್ದ ವ್ಯಾಪಾರಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...