alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ವಾಹನಗಳಿಗೆ ಮುಕ್ತಿ ಹಾಡಲಿದೆ ಸರ್ಕಾರ ?

ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ನೀತಿಯೊಂದನ್ನು ಜಾರಿಗೆ ತರಲು ಮುಂದಾಗಿದೆ. 15 ವರ್ಷ ಹಿಂದಿನ ವಾಹನಗಳನ್ನು ನಾಶಪಡಿಸುವುದು ಅನಿವಾರ್ಯ ಎನ್ನುತ್ತಿದೆ ಸರ್ಕಾರ. ಕೇಂದ್ರದ ಸಾರಿಗೆ ಸಚಿವ ನಿತಿನ್ Read more…

ಆಧಾರ್ ಕಾರ್ಡ್ ಹೊಂದಿದವರಿಗೊಂದು ಖುಷಿ ಸುದ್ದಿ

ಆಧಾರ್ ಕಾರ್ಡ್ ಹೊಂದಿದವರಿಗೊಂದು ಖುಷಿ ಸುದ್ದಿ. ಇನ್ಮುಂದೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗಲಿದೆ. ಕೇವಲ ಹೆಬ್ಬೆಟ್ಟು ಒತ್ತಿ ನೀವು ಸಿಮ್ ಪಡೆಯುವ ಅವಕಾಶವನ್ನು ಸರ್ಕಾರ ಗ್ರಾಹಕರಿಗೆ ನೀಡ್ತಾ ಇದೆ. Read more…

ಪ್ರತ್ಯೇಕ ರೈಲ್ವೆ ಬಜೆಟ್ ಇನ್ನಿಲ್ಲ

92 ವರ್ಷಗಳ ನಂತ್ರ ಆರ್ಥಿಕ ವರ್ಷ 2017ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ. ರೈಲ್ವೆ ಬಜೆಟ್ ನ್ನು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸುವ ಪ್ರಸ್ತಾವನೆಗೆ ಹಣಕಾಸು Read more…

ಬೆಂಗಳೂರಿನಲ್ಲಿ ದೊರೆಯಲಿದೆ ಅಮೆರಿಕ ವೀಸಾ

ಇನ್ನು ಮುಂದೆ ಅಮೆರಿಕಕ್ಕೆ ತೆರಳುವವರು ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿಲ್ಲ. ಏಕೆಂದರೆ ಅಮೆರಿಕ ರಾಯಭಾರ ಕಚೇರಿ ಬೆಂಗಳೂರಿನಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸಲು ಕೇಂದ್ರ ಸಮ್ಮತಿ ಸೂಚಿಸಿದೆ. Read more…

ಸೆಲ್ಫಿ ಪ್ರಿಯರು ಓದಲೇಬೇಕಾದ ಸುದ್ದಿ

ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಸೆಲ್ಫಿ ಗೀಳಿಗೆ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. Read more…

4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ..?

ಕೇಂದ್ರ ಸರ್ಕಾರ, ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವ ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಬೈಕ್ ಸವಾರರು ತಮ್ಮ ಸುರಕ್ಷತೆಗಾಗಿ ಈ ನಿಯಮವನ್ನು ಅನುಸರಿಸಬೇಕು ಎಂದು Read more…

ದೇಶದ ಹಳ್ಳಿಗಳಲ್ಲಿ ಹಿಂದಿ ಇ-ಮೇಲ್ ಐಡಿ

ನಿಮ್ಮ ಮೇಲ್ ಐಡಿಗೆ ಹಿಂದಿಯಲ್ಲಿ ಹೆಸರು ಇಡಲು ಯೋಚನೆ ಮಾಡಿದ್ದೀರಾ? ಕೇಂದ್ರ ಸರ್ಕಾರದ ಯೋಜನೆ ಯಶಸ್ವಿಯಾದ್ರೆ ಗೂಗಲ್, ಮೈಕ್ರೋಸಾಫ್ಟ್ ಹಾಗೂ ರೆಡಿಫ್ ನಂತಹ ಅಮೆರಿಕಾ ಮೂಲದ ಕಂಪನಿಗಳು ಆಯಾ Read more…

ಸರ್ಕಾರಿ ನೌಕರರಿಗೊಂದು ಸಿಹಿ ಸುದ್ದಿ

ನವದೆಹಲಿ: ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲಾಗಿದ್ದು, ಆಗಸ್ಟ್ ತಿಂಗಳ ವೇತನದೊಂದಿಗೆ ವೇತನ ಬಾಕಿಯನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಆಗಸ್ಟ್ Read more…

ಭಾರತೀಯರ ರಕ್ಷಣೆಗೆ ಅಪರೇಷನ್ ‘ಸಂಕಟ ಮೋಚನ’

ನವದೆಹಲಿ: ಆಫ್ರಿಕಾದ ಗಲಭೆ ಪೀಡಿತ ಪ್ರದೇಶ ದಕ್ಷಿಣ ಸೂಡಾನ್ ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ‘ಸಂಕಟ ಮೋಚನ’ ಕಾರ್ಯಾಚರಣೆ ಆರಂಭಿಸಿದೆ. ಸಂಕಟ ಮೋಚನ, ಸೂಡಾನ್ ನಲ್ಲಿ Read more…

ಈ ತಳಿಯ ಹಸುಗಳಿಗೂ ಸಿಗಲಿದೆ ಆಧಾರ ಕಾರ್ಡ್

ಗಂಗಾ ನೈರ್ಮಲ್ಯ ಅಭಿಯಾನದ ನಂತ್ರ ಮೋದಿ ಸರ್ಕಾರ ಹಸುಗಳ ರಕ್ಷಣೆಗೆ ಒತ್ತು ಕೊಡ್ತಾ ಇದೆ. ಸ್ಥಳೀಯ ತಳಿಯ ಹಸುಗಳಿಗೆ ಹೆಚ್ಚಿನ ಪ್ರಚಾರ ಹಾಗೂ ಕಸಾಯಿ ಖಾನೆಗಳಿಗೆ ಹಸುಗಳ ರವಾನೆಯನ್ನು Read more…

ರಮೇಶ್ ಜಿಗಜಿಣಗಿ ಸೇರಿ 9 ಸಂಸದರಿಗೆ ಸಚಿವ ಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅಧಿಕಾರಕ್ಕೆ ಬಂದ 2 ವರ್ಷದ ಬಳಿಕ, ಸಚಿವ ಸಂಪುಟ ಪುನಾರಚನೆ ಮಾಡುತ್ತಿದ್ದು, ರಾಜ್ಯದ ವಿಜಯಪುರ ಲೋಕಸಭೆ ಕ್ಷೇತ್ರದ ಸದಸ್ಯ Read more…

ಸ್ವಿಸ್ ಬ್ಯಾಂಕಿನಲ್ಲಿ 75 ನೇ ಸ್ಥಾನಕ್ಕಿಳಿದ ಭಾರತ

ತೆರಿಗೆ ವಂಚಕರ ಸ್ವರ್ಗ ಎಂದೇ ಕರೆಯಲಾಗುವ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಠೇವಣಿಯಲ್ಲಿ ಗಮನಾರ್ಹ ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಕಪ್ಪುಕುಳಗಳ ವಿರುದ್ಧ ತೆಗೆದುಕೊಂಡ Read more…

ಕಿರಿಕಿರಿಯಾಗುವಂತೆ ಹಾರ್ನ್ ಬಳಸಿದರೆ ಬೀಳುತ್ತೆ ದಂಡ

ಕೇಂದ್ರ ಸರ್ಕಾರ, ಮೋಟಾರು ವಾಹನ ಕಾಯ್ದೆಯಲ್ಲಿ ಹಲವಾರು ಮಾರ್ಪಾಟುಗಳನ್ನು ಮಾಡುತ್ತಿದ್ದು, ಟ್ರಾಫಿಕ್ ನಲ್ಲಿ, ಹಾರ್ನ್ ನಿಷೇಧಿತ ವಲಯದಲ್ಲಿ ಹಾರ್ನ್ ಮಾಡಿದರೆ ಹಾಗೂ ನಿಗದಿಪಡಿಸಿದ ಹಾರ್ನ್ ಗಳನ್ನು ಹೊರತುಪಡಿಸಿ ಹೆಚ್ಚು Read more…

ಅಬ್ಬಬ್ಬಾ ! ಅಧಿಕಾರಿಗಳ ವಿದೇಶ ಯಾತ್ರೆಗೆ ಖರ್ಚಾಗಿರುವುದೆಷ್ಟು ಗೊತ್ತಾ..?

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಅಧಿಕಾರಿಗಳು ತಮ್ಮ ವಿದೇಶ ಯಾತ್ರೆಗಾಗಿ ಬರೋಬ್ಬರಿ 1,500 ಕೋಟಿ ರೂ. ಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದಾರೆ. ಈ Read more…

ಮನೆಯಲ್ಲೇ ಕುಳಿತು ತಿಂಗಳಿಗೆ 15 ಸಾವಿರ ಗಳಿಸೋದು ಹೇಗೆ ಗೊತ್ತಾ?

ಮನೆಯಲ್ಲಿ ಕುಳಿತು ಪ್ರತಿ ತಿಂಗಳು ನೀವು 10-15 ಸಾವಿರ ಗಳಿಸೋಕೆ ಬಯಸುತ್ತೀರಾದ್ರೆ ನಿಮಗೊಂದು ಖುಷಿ ಸುದ್ದಿ. ಸರ್ಕಾರದಿಂದ ತೆರೆಯಲ್ಪಟ್ಟಿರುವ ಜನ್ ಔಷಧಿ ಸ್ಟೋರ್ ( ಜೆನೆರಿಕ್ ಔಷಧಿ ಅಂಗಡಿ)ಮೂಲಕ Read more…

2016–17 ನೇ ಸಾಲಿನ ಬಜೆಟ್‌ ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ 2016- 17 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದು ಅರುಣ್ ಜೇಟ್ಲಿಯವರು ಮಂಡಿಸುತ್ತಿರುವ ಮೂರನೇ ಬಜೆಟ್ ಆಗಿದ್ದು, ಮುಖ್ಯಾಂಶಗಳು Read more…

2016–17ನೇ ಸಾಲಿನ ಬಜೆಟ್‌ ಮಂಡನೆ ಆರಂಭ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಲೋಕಸಭೆಯಲ್ಲಿ 2016–17 ನೇ ಸಾಲಿನ ಬಜೆಟ್‌ ಮಂಡನೆ ಆರಂಭಿಸಿದ್ದಾರೆ. ಬಜೆಟ್ ಮಂಡನೆ ಆರಂಭಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ Read more…

ರೈಲ್ವೇ ಬಜೆಟ್ 2016- 17: ಮುಖ್ಯಾಂಶಗಳು

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಇಂದು 2016- 17 ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಮಾಜಿ ಪ್ರಧಾನಿ ವಾಜಪೇಯಿಯವರ ಕವನ ವಾಚಿಸಿದ Read more…

ಮಧ್ಯ ರಾತ್ರಿ ಬೇಕಾದರೂ ಬ್ಯಾಂಕ್ ಗೆ ಹೋಗಿ

ಇನ್ನು ಮುಂದೆ ಅಯ್ಯೋ,. ಬ್ಯಾಂಕ್ ಟೈಮ್ ಮುಗಿದೋಯ್ತು, ಹಣ ಕಟ್ಟಬೇಕಿತ್ತು, ಶಾಪಿಂಗ್ ಮಾಡೋಕೆ ಲೇಟಾಯ್ತು ಅಂತಾ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇರಲ್ಲ. ಏಕೆ ಅಂತೀರಾ..? ಈ ಸ್ಟೋರಿ ಓದಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...