alex Certify ಕಟ್ಟಡ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಶಿವಮೊಗ್ಗ: ರಾಜ್ಯದ 6022 ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೋಲಾರ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಇಂದು ಸುದ್ದಿಗಾರರೊಂದಿಗೆ Read more…

ಅಬ್ಬಾ..! ಭಿಕ್ಷುಕಿ ಆಸ್ತಿ ಕಂಡು ದಂಗಾದ ಪೊಲೀಸರು: 5 ಕಟ್ಟಡ, ಖಾತೆಯಲ್ಲಿ 1.4 ಕೋಟಿ ರೂ.

ಕೈರೋ: ಬರೋಬ್ಬರಿ 5 ಕಟ್ಟಡ, ಬ್ಯಾಂಕ್ ಖಾತೆಯಲ್ಲಿ 1.4 ಕೋಟಿ ರೂಪಾಯಿ(3 ಮಿಲಿಯನ್ ಈಜಿಪ್ಟ್ ಪೌಂಡ್) ನಗದು ಹೊಂದಿದ್ದ 57 ವರ್ಷದ  ಭಿಕ್ಷುಕಿಯನ್ನು ಈಜಿಪ್ಟ್ ಪೊಲೀಸರು ಬಂಧಿಸಿದ್ದಾರೆ. ನಫೀಸಾ Read more…

ಕಟ್ಟಡ ನಿರ್ಮಾಣ ಮಾಡುವವರಿಗೆ ಖುಷಿ ಸುದ್ದಿ: ಆನ್ಲೈನ್ ನಲ್ಲಿ ಸಿಗಲಿದೆ NOC

ವಾಣಿಜ್ಯ ಮಳಿಗೆ ಹಾಗೂ ಬಹುಮಹಡಿಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇದನ್ನು ಪಡೆಯಲು ಈವರೆಗೆ ಅಲೆದಾಟ Read more…

ಇಟ್ಟಿಗೆ ತಯಾರಿಕೆಗೆ ಬಳಕೆಯಾಗಲಿದೆ ಸಿಗರೇಟು ತುಂಡು…!

ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 1.37 ಲಕ್ಷ ಸಿಗರೇಟ್ ಸೇದಿ ಬಿಸಾಡಲಾಗುತ್ತಿದೆ. ವರ್ಷವೊಂದಕ್ಕೆ ಆರು ಟ್ರಿಲಿಯನ್ ಸಿಗರೇಟ್ ತುಂಡುಗಳು ಉತ್ಪತ್ತಿಯಾಗುತ್ತಿವೆ. ಇಷ್ಟು ಪ್ರಮಾಣದ ಸಿಗರೇಟ್ ಸೇವನೆ, ಅದರ ತುಣುಕು (ಫಿಲ್ಟರ್) Read more…

18ನೇ ಮಹಡಿಯಿಂದ ಕೆಳಗೆ ಬಿದ್ರೂ ಬದುಕುಳಿದ ಬಾಲಕ

ಆಯಸ್ಸು ಗಟ್ಟಿಯಾಗಿದ್ರೆ ಬಯಸಿದ್ರೂ ಸಾವು ಬರುವುದಿಲ್ಲ. ಈ ಬಾಲಕನ ಅದೃಷ್ಟ ಚೆನ್ನಾಗಿತ್ತು. 18ನೇ ಮಹಡಿಯಿಂದ ಕೆಳಗೆ ಬಿದ್ರೂ ಬಾಲಕನ ಜೀವ ಉಳಿದಿದೆ. ಘಟನೆ ಚೀನಾದ ಕ್ಸಿಯಾಂಗ್‌ಯಾಂಗ್‌ನಲ್ಲಿ ನಡೆದಿದೆ. ಮನೆಯಲ್ಲಿ Read more…

ಚಂದ್ರನ ಮೇಲೆ ಮನೆ ಮಾಡಲು ನಡೆದಿದೆ ತಯಾರಿ….!

ಭೂಮಿಯಿಂದ ಚೆಂದವಾಗಿ ಕಾಣುವ ಚಂದಿರನ ಮೇಲೆ ಕಟ್ಟಡ ಕಟ್ಟಲು ತಯಾರಿ ನಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್ಸಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳು ಈ ನಿಟ್ಟಿನಲ್ಲಿ Read more…

ಕೊರೊನಾ ರೋಗಿಗಳಿಗಾಗಿ ಶಾರೂಕ್ ನೀಡಿದ ಕಟ್ಟಡ ಬಳಕೆಯಾಗಿಯೇ ಇಲ್ಲ….!

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಎಂಬ ಮುಂದಾಲೋಚನೆಯಿಂದ ಒಂದಿಷ್ಟು ಆಸ್ಪತ್ರೆಗಳ ಜೊತೆಗೆ ಸರ್ಕಾರದ ಕಟ್ಟಡಗಳು Read more…

ಮನೆ ಕಟ್ಟುವ ಕನಸು ಕಾಣುತ್ತಿದ್ದವರಿಗೆ ‘ಬಿಗ್ ಶಾಕ್’

ತಮ್ಮದೇ ಆದ ಸ್ವಂತ ಸೂರು ಹೊಂದಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿದ್ದು, ಇದರ ಮಧ್ಯೆಯೂ ಕಟ್ಟಡ ನಿರ್ಮಾಣಕ್ಕೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಕಳೆದ Read more…

ಶಾಕಿಂಗ್ ನ್ಯೂಸ್: ಬೆಂಗಳೂರಲ್ಲಿ ಕಟ್ಟಡದಿಂದ ಬಿದ್ದು ಕೊರೋನಾ ಸೋಂಕಿತ ಸಾವು

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಆಸ್ಪತ್ರೆ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 466 ನೇ ಕೋರೋನಾ ಶಂಕಿತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆ ಕಟ್ಟಡದಿಂದ ಹಾರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...