alex Certify
ಕನ್ನಡ ದುನಿಯಾ       Mobile App
       

Kannada Duniya

ಕಂದಕಕ್ಕೆ ಉರುಳಿದ ಬಸ್: 17 ಮಂದಿ ದುರ್ಮರಣ

ಮಧ್ಯಪ್ರದೇಶದ ನಮ್ಲಿ ಎಂಬಲ್ಲಿ ಖಾಸಗಿ ಬಸ್ ಉರುಳಿ 17 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಟ್ಲಮ್ ನಿಂದ ಹೊರಟಿದ್ದ ಈ ಬಸ್ ಮಂಡ್ಸೌರ್ Read more…

ದುರಂತ ಸಾವಿಗೀಡಾದ ಪಾಕ್ ಮಹಿಳಾ ಆಟಗಾರ್ತಿ

ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಪ್ರಮುಖ ಆಟಗಾರ್ತಿ ಶಲೈಲಾ ಅಮ್ದಜೈ ಬಲೋಚ್ ಇಂದು ನಡೆದ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. 2014 ರಲ್ಲಿ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ Read more…

ಭೀಕರ ಅಪಘಾತದಲ್ಲಿ 3 ಮಂದಿ ಸಾವು

ಮಂಡ್ಯ: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲೆಕೆರೆ ಹ್ಯಾಂಡ್ ಪೋಸ್ಟ್ ಬಳಿ Read more…

‘ಅಪಘಾತ ಸಂತ್ರಸ್ಥರಿಗೆ ನೆರವಾಗಲು ಇನ್ಮುಂದೆ ಹಿಂದೇಟು ಹಾಕಬೇಡಿ’

ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗಲೆಲ್ಲ ಗಾಯಗೊಂಡವರಿಗೆ ನೆರವಾಗಲು ಪ್ರತ್ಯಕ್ಷದರ್ಶಿಗಳಾಗ್ಲಿ, ಸಾರ್ವಜನಿಕರಾಗ್ಲಿ ಮುಂದಾಗುವುದಿಲ್ಲ. ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ ಅನ್ನೋದೇ ಅವರ ಆತಂಕ. ಆದ್ರೆ ಇನ್ಮೇಲೆ ಇಂತಹ ಯಾವುದೇ ಅಳುಕಿಲ್ಲದೆ Read more…

ಸೇತುವೆಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸಾವು

ಕುಮಟಾ : ಚಾಲಕನ ನಿಯಂತ್ರಣ ತಪ್ಪಿದ ಕಾರ್, ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಾರಿನ ಚಾಲಕ Read more…

ಟೈಯರ್ ಸ್ಪೋಟದಿಂದ ಸ್ಕಾರ್ಪಿಯೋ ಪಲ್ಟಿ: ಇಬ್ಬರ ಸಾವು

ಬೆಳಗಾವಿ: ಚಲಿಸುತ್ತಿದ್ದ ವಾಹನದ ಟೈಯರ್ ಸ್ಪೋಟಗೊಂಡ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಹೊರವಲಯದಲ್ಲಿರುವ ಭೂತರಾಮನಗಟ್ಟಿ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲೇ Read more…

ಡಯಾನ ಅಂತ್ಯ ಸಂಸ್ಕಾರದ ವೇಳೆ ಪ್ರಿನ್ಸ್ ಚಾರ್ಲ್ಸ್ ಗಿತ್ತು ಪ್ರಾಣ ಭೀತಿ..!

ಮಾಜಿ ಪತ್ನಿ ಡಯಾನಾ ಅಂತ್ಯ ಸಂಸ್ಕಾರದ ವೇಳೆ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಆತಂಕಗೊಂಡಿದ್ದರಂತೆ. ತನ್ನನ್ನು ಹತ್ಯೆಗೈಯ್ಯಬಹುದೆಂಬ ಭಯ ಅವರಲ್ಲಿ ಮನೆ ಮಾಡಿತ್ತಂತೆ. ಮದುವೆ ಮುರಿದು ಬಿದ್ದ ಮೇಲೆ ಶ್ರೀಸಾಮಾನ್ಯರ Read more…

ಹೈದ್ರಾಬಾದ್ ನಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ

ಬಾಲ್ಯ ಸ್ನೇಹಿತರಿಬ್ಬರು ಬೈಕ್ ನಲ್ಲಿ ಹೋಗುವ ವೇಳೆ ಬೈಕ್ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಒಬ್ಬಾತ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕಣ್ಣೆದುರೇ ಪ್ರಾಣ ಸ್ನೇಹಿತ ಸಾವಿಗೀಡಾಗಿದ್ದನ್ನು ಕಂಡು Read more…

ಕಮರಿಗೆ ಉರುಳಿದ ಬಸ್; 17 ಮಂದಿ ಸಾವು

ನೇಪಾಳದಲ್ಲಿ ಬಸ್ ಒಂದು ಕಮರಿಗೆ ಉರುಳಿದ ಪರಿಣಾಮ 17 ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ. ಗಾಯಾಳುಗಳ ಪೈಕಿ ಆರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದು, Read more…

ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ

ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ Read more…

3 ದಿನಗಳ ಕಾಲ ಗೆಳತಿಯ ಶವದೊಂದಿಗಿದ್ದವನ ರಕ್ಷಣೆ

ವ್ಯಕ್ತಿಯೊಬ್ಬ ಗೆಳತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಗೆಳತಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯೊಂದಿಗಿದ್ದಾತ ಮೂರು ದಿನಗಳ ಕಾಲ ರಕ್ಷಣೆಗಾಗಿ ಮೊರೆಯಿಡುತ್ತಾ ಕಾರಿನಲ್ಲೇ ಸಿಲುಕಿಕೊಂಡಿದ್ದು, ಈಗ ರಕ್ಷಣೆ ಮಾಡಲಾಗಿದೆ. ಘಟನೆ Read more…

ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು

ಕಲಬುರಗಿ: ಲಾರಿ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ರಾಜಶೇಖರ್ ಹಾಗೂ ಶರಣಪ್ಪ ಪಾಟೀಲ್ ಮೃತಪಟ್ಟವರು. ಕಲಬುರಗಿ Read more…

ಬಾನೆಟ್ ಮೇಲೆ ಶವ ಹೊತ್ತು ಸಾಗಿದ ಕಾರ್

ಹೈದರಾಬಾದ್: ಅಪಘಾತವಾದ ನಂತರ ಕಾರನ್ನು ನಿಲ್ಲಿಸದ ಚಾಲಕನೊಬ್ಬ, ಬಾನೆಟ್ ಮೇಲೆಯೇ ಶವ ಹೊತ್ತು 2.5 ಕಿಲೋ ಮೀಟರ್ ಸಾಗಿದ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ. ಕರ್ನೂಲ್ ನಿಂದ ಹೈದರಾಬಾದ್ Read more…

ನಿರ್ಮಾಣ ಹಂತದ ಸೇತುವೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ

ಕುಂದಾಪುರ: ಗದಗದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಬಳಿ ನಿರ್ಮಾಣ ಹಂತದ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿಗೆ Read more…

ವಿಚಾರಣೆಯಲ್ಲಿ ಬಯಲಾಯ್ತು ಹಂತಕಿಯ ರಹಸ್ಯ

ಅದೊಂದು ಪಕ್ಕಾ ಪ್ಲಾನ್ಡ್ ಮರ್ಡರ್. ಪತ್ನಿಯೇ ಹಂತಕಿ. ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ್ಲು. ಆಕೆಯ ಪ್ರಿಯಕರ ಅವಳ ಗಂಡನಿಗೆ ಕಂಠಪೂರ್ತಿ ಕುಡಿಸಿ ದೆಹಲಿಯಿಂದ ಹೊರಕ್ಕೆ ಕರೆದೊಯ್ದಿದ್ದ. Read more…

ತಡ ರಾತ್ರಿ ಚುಂಬಕ ರಾಣಿಯರ ರಾದ್ಧಾಂತ

ಬೆಂಗಳೂರು: ಮದ್ಯದ ಅಮಲಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ, ಚುಂಬಿಸಲು ಹೋದ ಯುವತಿಯರು, ಅನಾಹುತ ಮಾಡಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ, Read more…

ಭೀಕರ ಅಪಘಾತದಲ್ಲಿ ಇಬ್ಬರು ಸಾವು

ಚಿತ್ರದುರ್ಗ: ಮುಂದೆ ಚಲಿಸುತ್ತಿದ್ದ ಲಾರಿಗೆ, ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದಿದೆ. ಖಾಸಗಿ ಬಸ್ ಚಾಲಕ Read more…

ವೋಲ್ವೋ ಬಸ್ ಅಪಘಾತದಲ್ಲಿ ಎಸ್.ಪಿ. ಸಾವು

ಹಾವೇರಿ: ನಗರದ ಹೊರವಲಯದಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ, ಲೋಕಾಯುಕ್ತ ಎಸ್.ಪಿ., ಎಂ.ಬಿ. ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿಯಲ್ಲಿ ಎಂ.ಬಿ. ಪಾಟೀಲ್ ಲೋಕಾಯುಕ್ತ Read more…

ದುರಂತದಲ್ಲಿ ಅಂತ್ಯವಾಯ್ತು ವಿಮಾನ ನಾಪತ್ತೆ ಪ್ರಕರಣ

ತಾಂಜಾನಿಯಾದಲ್ಲಿ ಪತ್ತೆಯಾದ ಅವಶೇಷ 2014 ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ MH 370 ವಿಮಾನದ್ದು ಅಂತಾ ಮಲೇಷಿಯಾ ಖಚಿತಪಡಿಸಿದೆ. ಕಳೆದ ಜೂನ್ ನಲ್ಲಿ ತಾಂಜಾನಿಯಾದ ಪೆಂಬಾ ಐಸ್ ಲ್ಯಾಂಡ್ ನಲ್ಲಿ Read more…

ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಬೆಂಗಳೂರು: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು ಕಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಹೊಸಕೋಟೆ ತಾಲ್ಲೂಕಿನ ಭೀಮಕನಹಳ್ಳಿ ಗೇಟ್ ಬಳಿ ನಿಂತಿದ್ದ Read more…

ಸೈನ್ ಬೋರ್ಡ್ ಹಿಡಿದ ಟಾಪ್ ಲೆಸ್ ಮಾಡೆಲ್ಸ್

ರಷ್ಯಾದಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚು. ಇಂತಹ ಅಪಘಾತಗಳನ್ನು ತಪ್ಪಿಸಲು ಹೊಸ ಉಪಾಯ ಹುಡುಕಲಾಗಿದೆ. ಅಪಘಾತವನ್ನು ತಡೆಗಟ್ಟುವುದಕ್ಕೋಸ್ಕರ ಟಾಪ್ ಲೆಸ್ ಮಾಡೆಲ್ ಗಳನ್ನು ರಸ್ತೆಯಂಚಲ್ಲಿ ಸೈನ್ ಬೋರ್ಡ್ ಹಿಡಿದು ನಿಲ್ಲಿಸಲಾಗಿದೆ. ಈ Read more…

ಪಂಜಾಬ್ ನಲ್ಲಿ ಕೇಜ್ರಿವಾಲ್ ಕಾರು ಅಪಘಾತ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿದ್ದ ಕಾರು ಪಂಜಾಬ್ ನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೇಜ್ರಿವಾಲ್ ಸೇರಿದಂತೆ ಯಾರಿಗೂ ಘಟನೆಯಲ್ಲಿ ಗಾಯಗಳಾಗಿಲ್ಲ. 4 ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಟೊಯೋಟಾ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕ

50 ವರ್ಷದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಏರುತ್ತಿದ್ದ ವೇಳೆ ಆಯತಪ್ಪಿ ರೈಲು ಹಾಗೂ ಫ್ಲಾಟ್ ಫಾರಂ ನಡುವೆ ಸಿಕ್ಕಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ Read more…

ಲಾರಿ ಹರಿದು ಬೈಕ್ ಸವಾರರಿಬ್ಬರ ಸಾವು

ಬೈಕ್ ನಲ್ಲಿ ತೆರಳುತ್ತಿದ್ದ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳ ಮೇಲೆ ಲಾರಿ ಹರಿದ ಪರಿಣಾಮ ಅವರುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ Read more…

ನಿಶ್ಚಿತಾರ್ಥದ ದಿನದಂದೇ ಕಾದಿತ್ತು ದುರ್ವಿಧಿ

ಆತನ ನಿಶ್ಚಿತಾರ್ಥ ಬಹು ಕಾಲದ ಗೆಳತಿ ಜೊತೆ ಸಂಜೆ ನೆರವೇರಬೇಕಿತ್ತು. ಇದಕ್ಕೂ ಮುನ್ನ ಆತನ ಸ್ನೇಹಿತರು ನೀಡಿದ ಬ್ಯಾಚುಲರ್ ಪಾರ್ಟಿ ಆತನ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಪಾರ್ಟಿ ಮುಗಿಸಿ Read more…

2 ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ 8 ಸಾವು

ಹೈದರಾಬಾದ್: 2 ಬೃಹತ್ ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ, 8 ಮಂದಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಸುತಾರಿ ಗುಡ ಟೋಲ್ ಗೇಟ್ Read more…

ನೀರು ಪಾಲಾಯ್ತು 20,000 ಲೀಟರ್ ಹಾಲು

ಶಿವಮೊಗ್ಗ: ಟ್ಯಾಂಕರ್ ಪಲ್ಟಿಯಾಗಿ 20,000 ಲೀಟರ್ ಹಾಲು, ನೀರು ಪಾಲಾದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮದ ಸಮೀಪ ನಡೆದಿದೆ. ಮೇಲಿನ ಬೆಸಿಗೆ ಸಮೀಪ Read more…

ಅಪಘಾತ ತಡೆಗೆ ಹೆದ್ದಾರಿಯಲ್ಲಿ ಡ್ರೋನ್ ಕಣ್ಗಾವಲು

ಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ Read more…

ವಿಮಾನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದವನ ಅರೆಸ್ಟ್

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಒಳ ನುಗ್ಗಿದ ವ್ಯಕ್ತಿಯೊಬ್ಬ ರನ್ ವೇ ನಲ್ಲಿದ್ದ ಟ್ರಕ್ ಅಪಹರಿಸಿ ಅದನ್ನು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದು, ಆತನನ್ನು ವಶಕ್ಕೆ Read more…

ಯುವತಿಯ ಅವಾಂತರಕ್ಕೆ ಬಲಿಯಾಯ್ತು ಜೀವ

ಬೆಂಗಳೂರು: ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿದ ಯುವತಿಯೊಬ್ಬಳು, ಹಿರಿಯ ಜೀವವೊಂದರ ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ 2 ಕಾರ್ ಜಖಂಗೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬೆಂಗಳೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...