alex Certify ಜಾಸ್ ಬಟ್ಲರ್ ವಿಡಿಯೋದಲ್ಲಿ ಪುತ್ರಿಯ ಚೇಷ್ಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಸ್ ಬಟ್ಲರ್ ವಿಡಿಯೋದಲ್ಲಿ ಪುತ್ರಿಯ ಚೇಷ್ಟೆ

ಇಂಗ್ಲೆಂಡ್​​ ತಂಡದ ಕ್ರಿಕೆಟ್​ ಆಟಗಾರ  ಜಾಸ್​ ಬಟ್ಲರ್​  ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿ ವಿರುದ್ಧ ಮಾತನಾಡುತ್ತಿದ್ದ ವೇಳೆ ಅವರ 18 ತಿಂಗಳ ಮಗು ಅಡ್ಡ ಬಂದಿದ್ದು ವಿಡಿಯೋ ಸಖತ್​ ಕ್ಯೂಟ್​ ಆಗಿ ಕಾಣುತ್ತಿದೆ.

ಪಂದ್ಯಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಮೂವತ್ತು ವರ್ಷದ ಜಾಸ್​ ಬಟ್ಲರ್​ ತಮ್ಮ ತಯಾರಿ ಕುರಿತು ವಿಡಿಯೋದಲ್ಲಿ ಮಾಹಿತಿ ಹಂಚಿಕೊಳ್ತಿದ್ರು. ಈ ವೇಳೆ ಅವರ ಹೆಣ್ಣು ಮಗಳು ಜಾರ್ಜಿಯಾ ಅಡ್ಡ ಬಂದಿದ್ದು ಬಟ್ಲರ್​ ಕ್ಷಮೆಯಾಚಿಸಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಬಟ್ಲರ್​ ಕೊರೊನಾ ವೈರಸ್​ನಿಂದಾಗಿ ಕ್ರಿಕೆಟ್​ ಜಗತ್ತು ಎಷ್ಟೊಂದು ಸವಾಲುಗಳನ್ನ ಎದುರಿಸುತ್ತಿದೆ ಅನ್ನೋದರ ಬಗ್ಗೆಯೂ ಮಾತನಾಡಿದ್ದಾರೆ.

ನವೆಂಬರ್​ 27ರಿಂದ ಟಿ 20 ಸರಣಿ ನಡೆಯಲಿದ್ದು ಇದಾದ ಬಳಿಕ ಅಂದರೆ ಡಿಸೆಂಬರ್​ 4ರಿಂದ ಮೂರು ದಿನಗಳ ಏಕದಿನ ಪಂದ್ಯ ಆರಂಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...