alex Certify ‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು ನಡೆದಿದೆ.

ಅಧ್ಯಯನದ ಪ್ರಕಾರ ಉತ್ತಮ ಲೈಂಗಿಕ ಕ್ರಿಯೆಗೆ ಉತ್ತಮ ತಿಳುವಳಿಕೆ ಅವಶ್ಯಕತೆ ಇದೆಯಂತೆ. ಸಂಗಾತಿ ಜೊತೆ ಖುಷಿಯಾಗಿ ಮಾತನಾಡಿದ ನಂತರದ ಲೈಂಗಿಕ ಕ್ರಿಯೆ ಮಹಿಳೆಯರಿಗೆ ಸಾಕಷ್ಟು ತೃಪ್ತಿ ನೀಡುತ್ತದೆಯಂತೆ. ಪತಿ ಮೊದಲು ತನ್ನ ಜೊತೆ ಪ್ರೀತಿಯ ಮಾತುಗಳನ್ನಾಡಲಿ ಹಾಗೇ ಪತ್ನಿಯನ್ನು ಎಷ್ಟು ಪ್ರೀತಿಸುತ್ತೇನೆಂಬ ಬಗ್ಗೆ ಹೇಳಲಿ ಎಂದು ಮಹಿಳೆ ಬಯಸುತ್ತಾಳಂತೆ.

ಲೈಂಗಿಕ ಕ್ರಿಯೆಗಿಂತ ಮೊದಲು ಪತಿಯ ಅನುಬಂಧವನ್ನು ಮಹಿಳೆ ಬಯಸುತ್ತಾಳಂತೆ ಹಾಗೇ ಅದನ್ನು ಇಷ್ಟಪಡುತ್ತಾಳಂತೆ. ಅಧ್ಯಯನದ ವೇಳೆ ಮಹಿಳೆಯರ ಜೊತೆ ಮಾತುಕತೆ ಕೂಡ ನಡೆಸಲಾಗಿದೆ. ಪುರುಷರು ಲೈಂಗಿಕ ಕ್ರಿಯೆ ನಂತರ ಪತ್ನಿಯ ಜೊತೆ ಮಾತನಾಡುವುದಿಲ್ಲವಂತೆ. ಇದು ಅನೇಕ ಮಹಿಳೆಯರಿಗೆ ಇಷ್ಟವಾಗುವುದಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...