alex Certify ಯಾರಿಗೆ ಮತ ಹಾಕಿದ್ದಾರೆ ಗೊತ್ತಾ ಅಮೆರಿಕದ ಈ ಸ್ಟಾರ್​​ ಸೆಲೆಬ್ರಿಟಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರಿಗೆ ಮತ ಹಾಕಿದ್ದಾರೆ ಗೊತ್ತಾ ಅಮೆರಿಕದ ಈ ಸ್ಟಾರ್​​ ಸೆಲೆಬ್ರಿಟಿ…?

ಅಮೆರಿಕದ ಸ್ಟಾರ್​ ಸೆಲೆಬ್ರಿಟಿ ಕಿಮ್​ ಕರ್ದಾಶಿಯಾನ್​ ಪತಿ ಕ್ಯಾನೆ ವೆಸ್ಟ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಇಳಿದಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.

ಅಮೆರಿಕದ ಪ್ರಜೆಯಾಗಿರುವ ಕಿಮ್​ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಿದ ವಿಚಾರವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ನಾನು ಮತ ಚಲಾಯಿಸಿದ್ದೇನೆ.. ನೀವು ಚಲಾಯಿಸಿದ್ದೀರಾ..? ಮತದಾನದ ಸಮಯ ಮುಕ್ತಾಯವಾದ ಸಂದರ್ಭದಲ್ಲೂ ನೀವು ಸರತಿ ಸಾಲಿನಲ್ಲೇ ಇದ್ದರೆ ನಿಮಗೆ ಮತ ಚಲಾವಣೆಗೆ ಅವಕಾಶ ನೀಡಲಾಗುತ್ತೆ. ಹೀಗಾಗಿ ಸರತಿ ಸಾಲಿನಿಂದ ಹೊರಬರಬೇಡಿ ಅಂತಾ ಟ್ವೀಟಾಯಿಸಿದ್ದಾರೆ.

ಯಾರಿಗೆ ಮತ ಹಾಕಿದ್ದೇನೆ ಎಂಬ ವಿಚಾರವನ್ನ ಕಿಮ್​ ಬಹಿರಂಗಪಡಿಸದೇ ಇದ್ದರೂ ಸಹ ತನ್ನ ಪತಿಗೆ ಹಾಕಿಲ್ಲ ಅನ್ನೋ ಸುಳಿವನ್ನ ಆಕೆಯ ಟ್ವೀಟ್​ಗಳು ಕೊಡುತ್ತಿವೆ.

— Kim Kardashian West (@KimKardashian) November 4, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...