alex Certify ಆರೋಗ್ಯ ವೃದ್ಧಿಗೆ ಪ್ರತಿ ದಿನ 30 ನಿಮಿಷ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ವೃದ್ಧಿಗೆ ಪ್ರತಿ ದಿನ 30 ನಿಮಿಷ ಈ ಕೆಲಸ ಮಾಡಿ

ವ್ಯಾಯಾಮ ಆರೋಗ್ಯಕರ. ಸಮಯ ಹೊಂದಿಸಿಕೊಂಡು ಅನೇಕರು ವ್ಯಾಯಾಮ, ಯೋಗ ಮಾಡ್ತಾರೆ. ವ್ಯಾಯಾಮದಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಸದಾ ಲವಲವಿಕೆ, ಉತ್ಸಾಹದಿಂದಿರಲು ವ್ಯಾಯಾಮ ನೆರವಾಗುತ್ತದೆ. ಇದ್ರ ಜೊತೆಗೆ ವ್ಯಾಯಾಮ ನಿಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತದೆ. ಹೌದು, ಪ್ರತಿ ದಿನ ವ್ಯಾಯಾಮ ಮಾಡಿದ್ರೆ 7 ವರ್ಷ ಹೆಚ್ಚಿಗೆ ಜೀವಿಸಬಹುದು.

ಪ್ರತಿ ದಿನ ಕೇವಲ 30 ನಿಮಿಷ ವ್ಯಾಯಾಮ ಮಾಡಿದ್ರೆ ಸಾಕು. ಹೃದಯಾಘಾತವಾಗುವ ಸಾಧ್ಯತೆಯನ್ನು ತಪ್ಪಿಸಬಹುದು. ಆಯಸ್ಸು 7 ವರ್ಷಗಳಷ್ಟು ವೃದ್ಧಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರತಿ ದಿನ ವ್ಯಾಯಾಮ ನಿಮ್ಮ ವಯಸ್ಸನ್ನು ಮುಚ್ಚಿಡುತ್ತದೆ. ವಯಸ್ಸು 70 ದಾಟಿದ್ದರೂ ನೀವು ಯುವಕರಂತೆ ಕಾಣ್ತೀರಾ. ಅಲ್ಲದೆ 90-95 ವರ್ಷಗಳ ಕಾಲ ಆರೋಗ್ಯವಾಗಿ ಜೀವನ ನಡೆಸಬಹುದು. ವ್ಯಾಯಾಮದ ಜೊತೆ ಆರೋಗ್ಯಕರ ಆಹಾರ ಸೇವನೆ ಕೂಡ ಮುಖ್ಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...