alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಾತ್ರಿಯಿಂದ ಪೆಟ್ರೋಲ್- ಡಿಸೇಲ್ ದರ ಏರಿಕೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ, ಮಧ್ಯಮವರ್ಗದ ಜನ ತತ್ತರಿಸಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆಯಲ್ಲಿ ಮತ್ತೊಮ್ಮೆ ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತು ಬೆಲೆ Read more…

ವೈರಲ್ ಆಯ್ತು ಲಂಡನ್ ನಲ್ಲಿರುವ ಮಲ್ಯರ ಮೋಜು ಮಸ್ತಿ

ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಿಗೆ, ಸುಮಾರು 9000 ಕೋಟಿ ರೂಪಾಯಿ ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ, ಲಂಡನ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ Read more…

ಅತ್ಯಾಚಾರ ಆರೋಪಿ ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲೇ ತಲ್ಲಣ ಮೂಡಿಸಿದ್ದ, ಬಿ.ಪಿ.ಓ. ಉದ್ಯೋಗಿ ಪ್ರತಿಭಾ ಅವರ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಕ್ಯಾಬ್ ಚಾಲಕನಿಗೆ, ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ Read more…

ಮೋದಿ, ಶೆಹನ್ ಶಾ ಅಲ್ಲ ಎಂದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಸಮರ ಮುಂದುವರೆದಿದ್ದು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿರುವುದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ Read more…

ರೂಲ್ಸ್ ಬ್ರೇಕ್ ಮಾಡಿದವನಿಗೆ ಬುದ್ದಿ ಕಲಿಸಲು ಟೆಕ್ಕಿ ಮಾಡಿದ್ದೇನು..?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಫುಟ್ ಪಾತ್ ಮೇಲೆ ವಾಹನ ಚಲಾಯಿಸುವುದು, ಕೆಂಪು ದೀಪವಿದ್ದರೂ ವಾಹನ ಚಲಾಯಿಸಿಕೊಂಡು ಹೋಗುವ ದೃಶ್ಯಗಳು ದಿನನಿತ್ಯ ಕಂಡು ಬರುತ್ತವೆ. ಹಾಗೇ Read more…

ಸಾಲ ಬೇಕೆಂದ್ರೇ ಫೇಸ್ಬುಕ್ ನಲ್ಲಿ ಫೇಮಸ್ ಆಗಿ..!

ಸುಲಭವಾಗಿ ಸಾಲ ಪಡೆಯಬೇಕೇ? ಹಾಗಾದ್ರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು ಪರಿಚಯಿಸಿಕೊಳ್ಳಿ ಹಾಗೂ ಜನಪ್ರಿಯತೆ ಪಡೆಯಿರಿ ಎನ್ನುತ್ತಿದೆ ಸದ್ಯದ ಟ್ರೆಂಡ್. ಹೌದು, ಸಾಮಾಜಿಕ ಜಾಲತಾಣದಲ್ಲಿ ನೀವು ಎಷ್ಟು ಫೇಮಸ್ Read more…

ನಾಳೆಯಿಂದ ದುಬಾರಿಯಾಗಲಿವೆ ಈ ಸೇವೆಗಳು

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ನಾಳೆಯಿಂದ ಮತ್ತೊಂದು ಹೊರೆ ಬೀಳಲಿದೆ. ಸೇವಾ ತೆರಿಗೆಗೆ ಈಗ 0.5 ರಷ್ಟು ‘ಕೃಷಿ ಕಲ್ಯಾಣ್ ಸೆಸ್’ ಸೇರ್ಪಡೆ ಮಾಡಲಾಗಿದ್ದು, ಇದರಿಂದಾಗಿ ಇದುವರೆಗೂ ಶೇ. Read more…

ವೈವಾಹಿಕ ವೆಬ್ ಸೈಟ್ ನಲ್ಲಿ ಜಾಹೀರಾತು ನೀಡಲು ಐಡಿ ಪ್ರೂಫ್ ಕಡ್ಡಾಯ

ವೈವಾಹಿಕ ವೆಬ್ ಸೈಟ್ ಗಳ ಮೂಲಕ ಸಂಗಾತಿಯನ್ನು ಅರಸಲು ಮುಂದಾಗುವವರು ಇನ್ನು ಮುಂದೆ ಜಾಹೀರಾತು ನೀಡುವ ವೇಳೆ ಸರ್ಕಾರದಿಂದ ಪಡೆದ ಯಾವುದಾದರೊಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಈ ಹಿಂದೆ Read more…

ಟೊಮೆಟೋ ಮೇಲೆ ಬಿದ್ದು ಹೊರಳಾಡಿದ್ದಾರೆ ಜನ

ಸ್ಪೇನ್ ನ ವೆಲೆನ್ಸಿಯಾ ಬಳಿಯ ಸಣ್ಣ ಪಟ್ಟಣ ಬುನಾಲ್ ನಲ್ಲಿ ಪ್ರತಿ ವರ್ಷ ನಡೆಯುವ ಮೂಲಕ ಜನಪ್ರಿಯಗೊಂಡಿದ್ದ La Tomatina ಉತ್ಸವ ಈಗ ಭಾರತಕ್ಕೂ ಕಾಲಿಟ್ಟಿದೆ. ಮೇಘಾಲಯದಲ್ಲಿ ಇದೇ Read more…

ಒಡಿಶಾದ ಈ ಯುವಕ ಮಾಡಿದ್ದಾನೆ ಪ್ರಳಯಾಂತಕ ಕೆಲಸ

ಒಡಿಶಾದ 19 ವರ್ಷದ ಯುವಕನೊಬ್ಬ ಪ್ರಳಯಾಂತಕ ಕೆಲಸ ಮಾಡಿದ್ದಾನೆ. ಹೈದರಾಬಾದ್ ಮೂಲದ ಕಂಪನಿಯೊಂದರ ಟೋಲ್ ಫ್ರೀ ಸಂಖ್ಯೆಯ ಫೋನ್ ನಂಬರ್ ಹ್ಯಾಕ್ ಮಾಡಿ ಕಂಪನಿಗೆ ಸುಮಾರು 60 ಲಕ್ಷ Read more…

ಹನುಮಂತನ ಕಣ್ಣಲ್ಲಿ ಬರುತ್ತಿದೆ ನೀರು !

ತೆಲಂಗಾಣದ ಖಮ್ಮಂ ಜಿಲ್ಲೆಯ ವೈರ ಮಂಡಲ್ ವ್ಯಾಪ್ತಿಯಲ್ಲಿರುವ ಬ್ರಹ್ಮಪಲ್ಲಿಯಲ್ಲಿನ ಆಂಜನೇಯ ದೇಗುಲದಲ್ಲಿರುವ ಪುರಾತನ ಮೂರ್ತಿಯ ಒಂದು ಕಣ್ಣಿನಿಂದ ನೀರು ಸುರಿಯುತ್ತಿದ್ದು, ಇದನ್ನು ನೋಡಲು ಭಕ್ತರು ಮುಗಿಬಿದ್ದಿರುವ ಘಟನೆ ನಡೆದಿದೆ. Read more…

ಶ್ರೀಮಂತ ವೃದ್ಧರ ಜೊತೆ ಡೇಟಿಂಗ್ ಈಕೆಗೆ ಅನಿವಾರ್ಯ..!

ವಿದ್ಯಾಭ್ಯಾಸ ಪೂರ್ಣಗೊಳಿಸಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಏನೆಲ್ಲ ಕಸರತ್ತು ಮಾಡ್ತಾರೆ. ಪಾರ್ಟ್ ಟೈಂ ಕೆಲಸ, ಸ್ಕಾಲರ್ ಶಿಪ್, ಅದು ಇದು ಅಂತಾ ಹೇಗೋ ಅಲ್ಪ ಸ್ವಲ್ಪ ಹಣ ಹೊಂದಿಸಿಕೊಳ್ತಾರೆ. Read more…

ವರ್ಷದ ಮಗುವಿಗೆ ಬಂತು ಹರೆಯದ ಲಕ್ಷಣ

ನವದೆಹಲಿ: ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಕಾಯಿಲೆಯಿಂದ ಮಗುವೊಂದು ಬಳಲುತ್ತಿದ್ದು, ಕೇವಲ ಒಂದು ವರ್ಷ ವಯಸ್ಸಿನ ಈ ಮಗುವಿಗೆ ಯವ್ವನಕ್ಕೆ ಬಂದವರಿಗೆ ಬರುವಂತೆ ಗಡ್ಡ, ಮೀಸೆ ಬಂದಿವೆ. ಒಂದು ವರ್ಷದ Read more…

ಹುಣ್ಣಿಮೆ ರಾತ್ರಿ ಸಮುದ್ರಕ್ಕೆ ಸ್ನಾನ ಮಾಡಲು ಹೋದ ಮಹಿಳೆ…

ಹುಣ್ಣಿಮೆ ರಾತ್ರಿ ಸಮುದ್ರದಲ್ಲಿ ಸ್ನಾನ ಮಾಡಲು ಮುಂದಾದ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೋದ ಇಬ್ಬರಲ್ಲಿ ಒಬ್ಬಳು ಜಗತ್ತನ್ನೇ ಬಿಟ್ಟು ಹೋದ್ರೆ ಮತ್ತೊಬ್ಬ ಶಾಕ್ ಗೆ ಹಾಸಿಗೆ ಹಿಡಿದಿದ್ದಾನೆ. 46 Read more…

ಸೇನಾ ಶಸ್ತ್ರಾಸ್ತ್ರ ಸಂಗ್ರಹ ಡಿಪೋಗೆ ಬೆಂಕಿ: 17 ಯೋಧರ ಸಾವು

ಮಹಾರಾಷ್ಟ್ರದ ಪುಲ್ಗಾಂವ್ ನಲ್ಲಿರುವ ಭಾರತೀಯ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಇಂದು ಮುಂಜಾನೆ ಬೆಂಕಿ ತಗುಲಿದ್ದು, ದುರಂತದಲ್ಲಿ 17 ಮಂದಿ ಯೋಧರು ಸಾವಿಗೀಡಾಗಿ 19 ಮಂದಿ ಗಾಯಗೊಂಡಿದ್ದಾರೆ. ಮುಂಜಾನೆ 1-30 Read more…

ನಿಮ್ಮ ಮನೆ ಬಾಗಿಲಿಗೆ ಬರಲಿದೆ ಗಂಗಾ ಜಲ

ನವದೆಹಲಿ: ‘ತುಂಗಾ ಪಾನ, ಗಂಗಾ ಸ್ನಾನ’ ಎಂಬ ಮಾತು ಪ್ರಚಲಿತದಲ್ಲಿದೆ. ಗಂಗಾ ಹಾಗೂ ತುಂಗಾ ನದಿಗಳು ಕಲುಷಿತಗೊಂಡಿದ್ದು, ಅವುಗಳನ್ನು ಶುದ್ಧೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಪವಿತ್ರ ಗಂಗಾಜಲದ ಬಗ್ಗೆ ಪೂಜ್ಯ Read more…

ಆಸ್ಪತ್ರೆಯಲ್ಲೇ ಕೋಳಿ ಸಾರು, ಮುದ್ದೆ ಉಂಡ ರೋಗಿಗೇನಾಯ್ತು?

ದಾವಣಗೆರೆ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು, ಮೃತಪಟ್ಟ ಘಟನೆ ದಾವಣಗೆರೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಅವರು ಮೃತಪಟ್ಟ ಕಾರಣ ಏನೆಂಬುದೇ ತಿಳಿಯದಾಗಿದೆ. 28 ವರ್ಷದ ಮಹಿಳೆ ಮೃತಪಟ್ಟವರು. ರಾಣೆಬೆನ್ನೂರು Read more…

ಅದ್ಭುತ : ಜನನದ ನಂತ್ರ ಎದ್ದು ಕುಳಿತ ಶಿಶು

ಜಗತ್ತಿನಲ್ಲಿ ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಬಿಹಾರದ ಪುರ್ನಿಯಾ ಜಿಲ್ಲೆಯ ಮೀರ್ಗಂಜ್ ನಲ್ಲಿ ನವೀನ್ ಗೂಗಿ ಎಂಬಾತನ ಪತ್ನಿ ಅದ್ಭುತ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಗು ಹುಟ್ಟಿದ Read more…

ಜೂನ್ 2 ರಂದು ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲೇ, ರಾಜ್ಯ ಸರ್ಕಾರಿ ನೌಕರರಿಗೂ ವೇತನ, ಭತ್ಯೆ ನೀಡಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ನೌಕರರು ಜೂನ್ 2 ರಂದು ಮುಷ್ಕರ ನಡೆಸಲಿದ್ದಾರೆ. Read more…

ಪ್ರಜ್ಞೆ ಬಂದಾಗ ಯುವತಿ ಹೇಳಿದ್ದೇನು?

ಕೋಲ್ಕತಾ: ಡ್ರಾಪ್ ಕೊಡುವುದಾಗಿ ನಂಬಿಸಿ, ಒಂಟಿಯಾಗಿ ನಿಂತಿದ್ದ ಯುವತಿಯನ್ನು ವಾಹನಕ್ಕೆ ಹತ್ತಿಸಿಕೊಂಡ ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ, ಕೋಲ್ಕತಾದ ಸಾಲ್ಟ್ ಲೇಕ್ ಸೆಕ್ಟರ್-5ರಲ್ಲಿ ನಡೆದಿದೆ. ರೆಸ್ಟೋರೆಂಟ್ ಒಂದರಲ್ಲಿ Read more…

ನನಸಾಗುತ್ತಿದೆ ಪಾಕ್ ವಿದ್ಯಾರ್ಥಿನಿಯ ವೈದ್ಯಕೀಯ ವ್ಯಾಸಂಗದ ಕನಸು

ವೈದ್ಯಕೀಯ ವ್ಯಾಸಂಗ ಮಾಡಬೇಕೆಂಬ ಕನಸು ಹೊತ್ತು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ 19 ವರ್ಷದ ಮಶಾಲ್ ಮಹೇಶ್ವರಿಯ ಕನಸು ನನಸಾಗಲಿದೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ವಿಚಾರದಲ್ಲಿ Read more…

ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ

ಮಧ್ಯ ಪ್ರದೇಶದ ಇಂದೋರ್ ನಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಶಸ್ತ್ರ ಚಿಕಿತ್ಸೆಗೊಳಗಾಗಿ ಆಪರೇಷನ್ ಥಿಯೇಟರ್ ನಲ್ಲಿದ್ದ ಬಾಲಕನೊಬ್ಬನಿಗೆ ಆಕ್ಸಿಜನ್ ನೀಡುವ ಬದಲು ನೈಟ್ರಸ್ ಆಕ್ಸೈಡ್ ಪೈಪ್ ಆಳವಡಿಸಿದ ಕಾರಣ Read more…

ಕಾಂಗ್ರೆಸ್ ಶಾಸಕಿಯ ಕಾಲಿಗೆ ಬಿದ್ದ ಕಿರಣ್ ಬೇಡಿ

ತಮಿಳುನಾಡಿನ ರಾಜಕೀಯದ ಸ್ಟೈಲೇ ಬೇರೆ. ಅಲ್ಲಿ ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ರಾಜ ಮರ್ಯಾದೆ ಕೊಡುತ್ತಾರೆ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕಾಲಿಗೆ ಬೀಳದೇ ಅಲ್ಲಿನ ಮುಖಂಡರು ಮುಂದಡಿ ಇಡುವುದಿಲ್ಲ. ದೇಶದ Read more…

ನಾಡೋಜ ದೇ. ಜವರೇಗೌಡ ನಿಧನ

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ, ಹಿರಿಯ ಸಾಹಿತಿ ದೇ.ಜವರೇಗೌಡ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ Read more…

ಅದೃಷ್ಟ ಎಂದರೆ ಇವನದೇ ನೋಡಿ

ಲಂಡನ್: ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಅತ್ಯತ್ತಮ ಉದಾಹರಣೆ ಆಗಬಹುದಾದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಬರೋಬ್ಬರಿ 9.8 ಕೋಟಿ Read more…

ಪಿಂಚಣಿ ಪಡೆಯುತ್ತಿದ್ದ ಪ್ರೇತಾತ್ಮಗಳಿಗೆ ಶಾಕ್..!

ನವದೆಹಲಿ: ಜನರಿಗೆ ಅನುಕೂಲವಾಗಲಿ, ಇಲ್ಲದವರು, ಕಡು ಬಡವರಿಗೆ ಸೌಲಭ್ಯ ತಲುಪಲಿ ಎಂದು ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತರುತ್ತವೆ. ಸರ್ಕಾರ ಜಾರಿಗೆ ತಂದ ಯೋಜನೆಗಳು ಅರ್ಹರನ್ನು ಸರಿಯಾಗಿ ತಲುಪುವುದೇ Read more…

‘ಕಾಂಗ್ರೆಸ್ ಮುಕ್ತ ಮಾಡುವವರು ಮೊದಲು ಆರೋಪ ಮುಕ್ತರಾಗಲಿ’

ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿರುವುದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ಧರಾಮಯ್ಯ, Read more…

ವಿವಾದಾತ್ಮಕ ವಿಡಿಯೋ ತೆಗೆಸಲು ಫೇಸ್ ಬುಕ್ ಮೊರೆ ಹೋದ ಪೊಲೀಸರು

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರುಗಳಿಗೆ ಅವಹೇಳನವಾಗುವಂತೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಲವರ Read more…

ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಬಾಲಕ ಭಾರತದಲ್ಲಿ ಪತ್ತೆ

ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿನ ತನ್ನ ಮನೆಯಿಂದ ಕಾಣೆಯಾಗಿದ್ದ ಬಾಲಕನೊಬ್ಬ ಎರಡು ವರ್ಷಗಳ ಬಳಿಕ ಭಾರತದ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಬಾಲಕನನ್ನು ಮರಳಿ ಪಡೆಯಲು ಆತನ ಪೋಷಕರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ Read more…

ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಶೇ.1 ರಷ್ಟು ಅಂಕ

ರಾಜಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕಾಲೇಜು ಸೇರಬಯಸುವ ವಿದ್ಯಾರ್ಥಿಗಳು ರಕ್ತದಾನ ಮಾಡಿರುವ ಸರ್ಟಿಫಿಕೇಟ್ ತೋರಿಸಿದರೆ ದಾಖಲಾತಿ ವೇಳೆ ಹೆಚ್ಚುವರಿಯಾಗಿ ಶೇ.1 ರಷ್ಟು ಅಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸಮಾಜಮುಖಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...