alex Certify
ಕನ್ನಡ ದುನಿಯಾ       Mobile App
       

Kannada Duniya

ದೋಣಿಯಲ್ಲೇ ಅವಳಿ ಮಕ್ಕಳ ಜನನ

ಭೀಕರ ಪ್ರವಾಹಕ್ಕೆ ಬಿಹಾರ ತತ್ತರಿಸಿದೆ. ಪಕ್ಕದ ರಾಜ್ಯ ಉತ್ತರ ಪ್ರದೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಭಾರೀ ಮಳೆಗೆ ನಿನ್ನೆ ಕೂಡ Read more…

ಲಾಸ್ ಏಂಜಲೀಸ್ ಏರ್ ಪೋರ್ಟ್ ನಲ್ಲಿ ಭಾರೀ ಸದ್ದು

ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿಬಿದ್ದಿದ್ರು. ಕಾರಣ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ ಸದ್ದು ಏರ್ ಪೋರ್ಟ್ ನಲ್ಲಿ ಮೊಳಗಿತ್ತು. ಟರ್ಮಿನಲ್ 8 ರಲ್ಲಿ ಗುಂಡಿನ ಚಕಮಕಿ Read more…

ವಿಶ್ವಾಸ ದ್ರೋಹಿ ಪ್ರಿಯತಮೆಯನ್ನು ರೆಡ್ ಹ್ಯಾಂಡಾಗಿ ಹಿಡಿದ ಯುವಕ

ಆಕೆ ಅವನ ಗೆಳತಿ, ಜೊತೆಯಾಗಿ ಬದುಕಬೇಕೆಂದು ಅವರಿಬ್ರೂ ಕನಸು ಕಂಡಿದ್ದರು. ಆದ್ರೆ ಅವನಿಗೆ ಗೊತ್ತಿಲ್ಲದಂತೆ ಆಕೆ ಇನ್ನೊಬ್ಬನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ಲು. 2 ವರ್ಷಗಳಿಂದ ಈ ಮೋಸ ನಡೆಯುತ್ತಲೇ Read more…

ಈತ 18 ವರ್ಷ ವಿಮಾನ ನಿಲ್ದಾಣದಲ್ಲೇ ಇದ್ದ..!

ಮೆಹ್ರಾನ್ ಕರೀಮಿ ನಸ್ಸೇರಿ ಒಬ್ಬ ಇರಾನಿನ ನಿರಾಶ್ರಿತ. ಇವನು ತನ್ನನ್ನು ತಾನು ಸರ್ ಅಲ್ಫ್ರೆಡ್ ಮೆಹ್ರಾನ್ ಎಂದು ಹೇಳಿಕೊಳ್ಳುತ್ತಿದ್ದ. ಸರ್ಕಾರ ನಿರಾಶ್ರಿತರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಕೊಡುತ್ತದೆ. ಆದರೆ Read more…

ಸೆಲ್ಫಿ ಕ್ರೇಜ್ ಗೆ ಬಲಿಯಾದ ಮೂವರು ಬಾಲಕರು

ಮಾಲೆಗಾಂವ್: ಸರೋವರದ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋದ ಮೂವರು ಬಾಲಕರು ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ನಾಸಿಕ್ ನ ಶಿಗಾಂವ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ Read more…

ಹಾಸಿಗೆ ಮೇಲೆ ಮಲಗಿ ಪರೀಕ್ಷೆ ಬರೆದ ಯುವತಿ

ಭಾನುವಾರ ನಡೆದ ಆರ್.ಎ.ಎಸ್. ಪೂರ್ವಭಾವಿ ಪರೀಕ್ಷೆಯಲ್ಲಿ ಯುವತಿಯೊಬ್ಬಳು ಹಾಸಿಗೆಯ ಮೇಲೆ ಮಲಗಿ ಪರೀಕ್ಷೆ ಬರೆದ ಘಟನೆ ರಾಜಸ್ತಾನದ ಅಜ್ಮೀರ್ ನಲ್ಲಿ ನಡೆದಿದೆ. ಇಲ್ಲಿನ ಆದರ್ಶ ನಗರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಭಾವನಾ Read more…

ಫೇಸ್ ಬುಕ್ ನಲ್ಲಿ ಲೈವ್ ಕಂಡು ಬೆಚ್ಚಿ ಬಿದ್ದ ಸ್ನೇಹಿತರು

ಸಾಹಸ ಪ್ರದರ್ಶನ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಸ್ವಲ್ಪ ಯಡವಟ್ಟಾದರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹೀಗೆ ಲೈವ್ ನಲ್ಲಿ ಸಾಹಸ ಮಾಡಲು ಹೋದವನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಸ್ವಿಜರ್ Read more…

ವಿಜಯವಾಡದಲ್ಲಿ ಪೂಜೆ ಸಲ್ಲಿಸಿದ ದೇವೇಗೌಡ ದಂಪತಿ

ವಿಜಯವಾಡ: ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್. ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು, ಆಂಧ್ರಪ್ರದೇಶದ ವಿಜಯವಾಡಕ್ಕೆ ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ Read more…

‘ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ’

ಬಾಗಲಕೋಟೆ: ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಪಕ್ಷದಲ್ಲೇ ಷಡ್ಯಂತ್ರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

ಲವ್ವಲ್ಲಿ ಬಿದ್ದ ಪುತ್ರಿ, ಅಪ್ಪನ ಸಿಟ್ಟಿಗೆ ಆಡಿ ಕಾರ್ ಪುಡಿ ಪುಡಿ

ಜಾರ್ಜಿಯಾ: ಮಕ್ಕಳು ಲವ್ ನಲ್ಲಿ ಬಿದ್ದಾಗ, ಕೆಲವೊಮ್ಮೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ, ಸಿಟ್ಟು ಮಾಡುತ್ತಾರೆ. ಹೀಗೆ ಸಿಟ್ಟಿನಲ್ಲಿ ಏನೆಲ್ಲಾ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ. ಪುತ್ರಿ Read more…

ಧಾರವಾಡದಲ್ಲಿ ರಾಜ್ಯದ ಮೊದಲ ಐ.ಐ.ಟಿ. ಉದ್ಘಾಟನೆ

ಧಾರವಾಡ: ರಾಜ್ಯಕ್ಕೊಂದು ಐ.ಐ.ಟಿ. ಬೇಕೆಂಬ ಅನೇಕ ವರ್ಷಗಳ ಬೇಡಿಕೆ ಈಡೇರಿದ್ದು, ರಾಜ್ಯದ ಮೊದಲ ಐ.ಐ.ಟಿ. ಧಾರವಾಡದಲ್ಲಿ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಧಾರವಾಡದ ಕಲಗೇರಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ Read more…

ಟೇಕ್ ಆಫ್ ಆದ್ರೂ ಹಾರಲಿಲ್ಲ ವಿಮಾನ….

ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಅವಘಡವೊಂದು ತಪ್ಪಿದೆ. ಪ್ರಯಾಣಿಕರನ್ನು ಹೊತ್ತಿದ್ದ ಜೆಟ್ ವಿಮಾನ ಟೇಕ್ ಆಫ್ ಮಾಡುವ ವಿಫಲ ಯತ್ನದಲ್ಲಿ ರನ್ ವೇಯನ್ನು ಸ್ಪರ್ಶಿಸಿದೆ. ಜರ್ಮನಿಯ ಫ್ರಾಂಕ್ ಫರ್ಟ್ Read more…

ಆ ಶಾಲಾ ಮಕ್ಕಳಿಗೆ ನೀಡಲಾಗುತ್ತೆ ಕಹಿ ಬೇವಿನ ರಸ

ಶಾಲೆಯಲ್ಲಿ ಕಿಲಾಡಿ ಮಕ್ಕಳನ್ನು ನಿಯಂತ್ರಣ ಮಾಡೋದು ಕಷ್ಟ. ಅವರಿಗೆ ಹೊಡೆದು ಬಡಿದು ಮಾಡಿದ್ರೆ ಪ್ರಯೋಜನವಿಲ್ಲ. ಹಾಗಾಗಿ ಸೂರತ್ ವಿದ್ಯಾ ಕುಂಜ್ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯೊಂದು ಅನನ್ಯ ವಿಧಾನ Read more…

ಸಾವನ್ನು ಎದುರು ನೋಡ್ತಿದ್ದಾನೆ 145 ವರ್ಷದ ಅಜ್ಜ

ಇತ್ತೀಚಿನ ದಿನಗಳಲ್ಲಿ ಮನುಷ್ಯ 60-70 ವರ್ಷ ಬದುಕಿರೋದೇ ಕಷ್ಟ. ಹೀಗಿರುವಾಗ 120, 160 ವರ್ಷ ಬದುಕಿದ ವ್ಯಕ್ತಿಗಳ ಬಗ್ಗೆ ಸುದ್ದಿಗಳು ಬರ್ತಾ ಇವೆ. ನಿನ್ನೆಯಷ್ಟೇ 120 ವರ್ಷದ ಸನ್ಯಾಸಿ Read more…

‘ಮನ್ ಕಿ ಬಾತ್’ನಲ್ಲಿ ಮಲ್ಲಮ್ಮಳನ್ನು ಪ್ರಶಂಸಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯಲ್ಲಿ ತಮ್ಮ 23 ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದು, ರಿಯೋ ಒಲಿಂಪಿಕ್ಸ್ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ Read more…

ಇಸ್ರೋಗೆ ಮತ್ತೊಂದು ಯಶಸ್ಸು

ಸ್ವದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ನ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2 ಸ್ಕ್ರಾಮ್ ಜೆಟ್ ಎಂಜಿನ್ ಅನ್ನು Read more…

ಮೈಸೂರು ವಿವಿ ವೆಬ್ ಸೈಟ್ ಹ್ಯಾಕ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರೊಡಿಂಗ್ ಟಿ.ಎನ್. ಸೈಬರ್ ನಿಂದ ವೆಬ್ ಸೈಟ್ ಹ್ಯಾಕ್ ಮಾಡಿ ಸಂದೇಶವೊಂದನ್ನು ಪ್ರಕಟಿಸಲಾಗಿದ್ದು, ಅದನ್ನು Read more…

ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆ

ಹುಬ್ಬಳ್ಳಿ: ಬೆಂಗಳೂರಿನಿಂದ ಆಗಸ್ಟ್ 24 ರಂದು ನಿಗೂಢವಾಗಿ ನಾಪತ್ತೆಯಾಗಿದ್ದ 13 ವರ್ಷದ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ರಾಜಾಜಿನಗರದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂಜಿತಾ Read more…

ಸಮುದ್ರದಲ್ಲಿ ಮುಳುಗಿಸಿಟ್ಟಿದ್ದ ಸೂಟ್ ಹೇಗಾಗಿದೆ ನೋಡಿ

ಇಸ್ರೇಲ್ ನ ಕಲಾವಿದ ಸಿಗಲಿತ್ ಲಂಡೌ, 19ರ ದಶಕದ ಕಪ್ಪು ಬಣ್ಣದ ಗೌನ್ ಒಂದನ್ನು ‘ಮೃತ್ಯು ಸಮುದ್ರ’ದಲ್ಲಿ ಮುಳುಗಿಸಿ ಇಟ್ಟಿದ್ರು. ಡೆಡ್ ಸೀ ಅನ್ನು ಅತ್ಯಂತ ಉಪ್ಪು ನೀರುಳ್ಳ ಸಮುದ್ರ Read more…

ಟಿವಿ ನೋಡಬೇಡಿ ವ್ಯಾಯಾಮ ಮಾಡಿ ಎಂದ ಚಾನೆಲ್

ವೀಕ್ಷಕರನ್ನು ಸೆಳೆಯಲು ಟಿವಿ ಚಾನೆಲ್ ಗಳು ಕಸರತ್ತು ನಡೆಸುತ್ತಿರುವ ಮಧ್ಯೆ ದಿನಂಪ್ರತಿ ಟಿವಿ ಮುಂದೆ ಕೂತಿರುವ ವೀಕ್ಷಕರನ್ನು ಒಂದು ಟಿವಿ ಚಾನೆಲ್ ಎಚ್ಚರಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬೆಳಗಿನಿಂದ Read more…

ವೇಟರ್ ಗೆ 500 ಡಾಲರ್ ಟಿಪ್ಸ್ ಸಿಗಲು ಕಾರಣವೇನು ?

ಹೊಟೇಲ್ ಗೆ ಹೋದ್ರೆ ವೇಟರ್ ಗೆ ಟಿಪ್ಸ್ ಕೊಡೋದು ಈಗ ಮಾಮೂಲಿ. 10-100 ರೂಪಾಯಿ ಒಳಗೆ ಟಿಪ್ಸ್ ಕೊಟ್ಟು ಬರ್ತಾರೆ ಗ್ರಾಹಕರು. ಆದ್ರೆ ಅಮೆರಿಕಾದಲ್ಲೊಬ್ಬ ವ್ಯಕ್ತಿ ವೇಟರ್ ಗೆ Read more…

‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು..?

ನವದೆಹಲಿ: ಧ್ಯಾನ್ ಚಂದ್ ಜನ್ಮ ದಿನಾಚರಣೆಯನ್ನು ಖೇಲ್ ದಿವಸ್ ರೂಪದಲ್ಲಿ ಆಚರಿಸಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 23 ನೇ ‘ಮನ್ ಕಿ ಬಾತ್’ನಲ್ಲಿ ಅವರು ಮಾತನಾಡಿ, ಆಗಸ್ಟ್ Read more…

ಮಹಿಳೆಯರೊಂದಿಗೆ ದರ್ಗಾ ಪ್ರವೇಶ ಮಾಡಲಿದ್ದಾರೆ ತೃಪ್ತಿ ದೇಸಾಯಿ

ಭೂಮಾತಾ ಬ್ರಿಗೇಡ್ ಸಂಘಟನೆಯ ನಾಯಕಿ ತೃಪ್ತಿ ದೇಸಾಯಿ ಇಂದು ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶ ಮಾಡಲಿದ್ದಾರೆ. ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪಿನ ನಂತ್ರ ತೃಪ್ತಿ ದೇಸಾಯಿ ಮುಸ್ಲಿಂ Read more…

ಸಾಕ್ಷಿ ಮಲಿಕ್ ಗೆ ಕೂಡಿ ಬಂತು ಕಂಕಣ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿ ಪಟು ಸಾಕ್ಷಿ ಮಲಿಕ್ ಗೆ ಕಂಕಣ ಬಲ ಕೂಡಿ ಬಂದಿದೆ. ಈ ವರ್ಷವೇ Read more…

ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

ಮಲೆಮಹದೇಶ್ವರ ಬೆಟ್ಟ: ಸೋದರಮಾವನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದ ಬಾಲಕಿಯೊಬ್ಬಳು, ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾಗಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. 14 ವರ್ಷದ ಬುಡಕಟ್ಟು Read more…

18 ದಿನದಲ್ಲೇ ಸಿ. ಶಿಖಾ ಮತ್ತೆ ವರ್ಗಾವಣೆ

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಯಾದ 18 ದಿನಗಳ ಅಂತರದಲ್ಲಿ ಸಿ.ಶಿಖಾ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ಅವರು ಆಗಸ್ಟ್ 10 ರಂದು Read more…

ರಿಯೋ ಚಾಂಪಿಯನ್ ಗಳಿಗೆ BMW ಕಾರ್ ಗಿಫ್ಟ್

ರಿಯೋ ಒಲಿಂಪಿಕ್ಸ್ ನಲ್ಲಿ ಮಿಂಚಿದ ಭಾರತೀಯ ಆಟಗಾರ್ತಿಯರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಕೋಚ್ ಪುಲ್ಲೇಲಾ ಗೋಪಿಚಂದ್ ಗೆ ಮಾಸ್ಟರ್ Read more…

ಆನೆ ದಾಳಿಗೆ ಬಲಿಯಾದ ಗರ್ಭಿಣಿ

ಚಿತ್ರದುರ್ಗ: ಕಾಡಾನೆ ದಾಳಿಯಿಂದ ಗರ್ಭಿಣಿ ಮಹಿಳೆಯೊಬ್ಬರು, ಮೃತಪಟ್ಟ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ. ಬಳಘಟ್ಟ ಗ್ರಾಮದ 30 ವರ್ಷದ ಗರ್ಭಿಣಿ ತಿಮ್ಮಕ್ಕ ಮೃತಪಟ್ಟವರು. ಹಿರಿಯೂರಿನಲ್ಲಿ Read more…

ಹಳಿತಪ್ಪಿದ ಮಲಬಾರ್ ಎಕ್ಸ್ ಪ್ರೆಸ್

ಎರ್ನಾಕುಲಂ: ಕೇರಳದಲ್ಲಿ ತಿರುವನಂತಪುರಂ-ಮಂಗಳೂರು ಮಲಬಾರ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದ್ದು, 12 ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ಎರ್ನಾಕುಲಂ ಸಮೀಪದ ಅಲುವಾ ಬಳಿ ಸಾಗುತ್ತಿದ್ದ Read more…

ಈ ದೇವಸ್ಥಾನಗಳಲ್ಲಿ ಪುರುಷರಿಗಿಲ್ಲ ಪ್ರವೇಶ

ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧ ಮಾಡಿರುತ್ತಾರೆ. ಮಹಿಳೆಯರಿಗೆ ಪ್ರವೇಶ ನಿಷೇಧ ಇರುವ ಹಾಗೆ ಪುರುಷರ ಪ್ರವೇಶವನ್ನು ನಿಷೇಧಿಸುವ ಸ್ಥಳಗಳು ಇವೆ ಎಂಬುದು ನಿಮಗೆ ಗೊತ್ತಾ? ಕೇರಳದ ತಿರುವನಂತಪುರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...