alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಸೇನೆಗೆ ಪಾಕ್ ಅಭಾರಿಯಾಗಿರಬೇಕು ಎಂದ ಗಾಯಕ

ಭಾರತೀಯ ಸೇನೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ಕಾರ್ಯಾಚರಣೆ ನಡೆಸಿ ಉಗ್ರರ 8 ನೆಲೆಗಳನ್ನು ಧ್ವಂಸಗೊಳಿಸಿ 38 ಉಗ್ರರನ್ನು ಹೊಡೆದುರುಳಿಸಿದ ಬಳಿಕ ಭಾರತೀಯ ಸೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು Read more…

ಅ. 7 ರಿಂದ ಕಾವೇರಿ ಕೊಳ್ಳದಲ್ಲಿ ತಂಡದ ಅಧ್ಯಯನ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ನೀಡಿದ್ದು, ಅಧ್ಯಯನ ತಂಡ ರಚಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ Read more…

ಅಚ್ಚರಿಯಾಗುವಂತಿದೆ ಈ ಮಾಡೆಲ್ ತಲೆ ಸುತ್ತಿ ಬಿದ್ದ ಕಾರಣ

ಮೆಕ್ಸಿಕೋ: ಸಾಮಾನ್ಯವಾಗಿ ಇಷ್ಟಪಟ್ಟವರು ಪ್ರಪೋಸ್ ಮಾಡಿದಾಗ, ಖುಷಿಯಿಂದ ಸಂಭ್ರಮಿಸುವ ಯುವತಿಯರ ಬಗ್ಗೆ ಕೇಳಿರುತ್ತೀರಿ. ಇಲ್ಲೊಬ್ಬ ಮಾಡೆಲ್ ಗೆ ಬಾಯ್ ಫ್ರೆಂಡ್ ಮದುವೆಯಾಗುವೆಯಾ ಎಂದು ಪ್ರೇಮ ನಿವೇದನೆ ಮಾಡಿದ್ದೇ ತಡ Read more…

ಕಾಂಗ್ರೆಸ್ ಹಿರಿಯ ನಾಯಕನ ಎಂಎಂಎಸ್ ಲೀಕ್

ಮಧ್ಯಪ್ರದೇಶದ ಜಬಲ್ಪುರದ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎನ್ ಪಿ ದುಬೇ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದುಬೇ ತನಗಿಂತ 60 ವರ್ಷ ಚಿಕ್ಕ Read more…

ಎರಡೂ ಕೈ ಇಲ್ಲದ ವ್ಯಕ್ತಿಗೆ ಸಿಕ್ತು ಡಿ.ಎಲ್.

ಇಂದೋರ್: ಈ ವ್ಯಕ್ತಿಗೆ 45 ವರ್ಷ ವಯಸ್ಸು. ಎರಡೂ ಕೈಗಳು ಇಲ್ಲದ ಇವರಿಗೆ ಚಾಲನಾ ಪರವಾನಿಗಿ ಪತ್ರ ಸಿಕ್ಕಿದೆ. ಹೇಗೆ ಅಂತಿರಾ? ಈ ಸ್ಟೋರಿ ಓದಿ. ಎರಡೂ ಕೈಗಳಿಲ್ಲದ Read more…

ರಾಜ್ಯಸಭೆ ಸದಸ್ಯರಾಗಿ ‘ದ್ರೌಪದಿ’

ನವದೆಹಲಿ: ಕಿರುತೆರೆಯಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ರೂಪಾ ಗಂಗೂಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ Read more…

‘ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ವಿರಮಿಸಲ್ಲ’

ಬೆಳಗಾವಿ: ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಪ್ರಬಲವಾಗಿ ಸಂಘಟಿಸಬೇಕು. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕೆಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ಪಕ್ಷದ ಮುಖಂಡರು,  ಕಾರ್ಯಕರ್ತರಿಗೆ ಕರೆ Read more…

ಕಾವೇರಿಗಾಗಿ ಒಗ್ಗಟ್ಟು ಪ್ರದರ್ಶನ: ಸಿ.ಎಂ. ಧನ್ಯವಾದ

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಅಧ್ಯಯನ ತಂಡ ರಚಿಸಿದ್ದು, ಪ್ರತಿದಿನ 2,000 ಕ್ಯೂಸೆಕ್ ನಂತೆ ಅಕ್ಟೋಬರ್ 7 ರಿಂದ 18 ರ Read more…

ಕಾವೇರಿ ಅಧ್ಯಯನ ತಂಡ ರಚನೆ

ನವದೆಹಲಿ: ತಮಿಳುನಾಡಿಗೆ ಅಕ್ಟೋಬರ್ 7 ರಿಂದ 18 ರ ವರೆಗೆ ಪ್ರತಿದಿನ 2,000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಾವೇರಿ ನಿರ್ವಹಣಾ Read more…

ಜಯಲಲಿತಾ ಆರೋಗ್ಯದ ಬಗ್ಗೆ ಮಾಹಿತಿ ಕೊಡಿ : ಮದ್ರಾಸ್ ಹೈಕೋರ್ಟ್ ತಾಕೀತು

ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದ ಬಗ್ಗೆ ಇರುವ ಗೊಂದಲಕ್ಕೆ ನಾಳೆಯೊಳಗೆ ಉತ್ತರಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ನಾಳೆ ಜಯಲಲಿತಾ ಆರೋಗ್ಯದ ಕುರಿತ ಮಾಹಿತಿಯನ್ನು ಕೋರ್ಟ್ ಗೆ Read more…

ಮರು ಮದುವೆ ಆಗಿಲ್ಲ ಎಂದ್ರು ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ಎರಡನೇ ಮದುವೆಯಾಗಿದ್ದಾರೆಂಬ ಊಹಾಪೋಹಕ್ಕೆ ರಾಧಿಕಾ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಎರಡನೇ ಮದುವೆಯಾಗಿಲ್ಲ. ಇದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ನನ್ನ ಕುಟುಂಬದ ಜೊತೆ ನಾನು ಖುಷಿಯಾಗಿದ್ದೇನೆ. Read more…

ಮಹಾಮಾರಿ ಏಡ್ಸ್ ನಿಂದ ಗುಣಮುಖನಾದ ಬ್ರಿಟನ್ ಪ್ರಜೆ

ಎಚ್ಐವಿ ಇಡೀ ಜಗತ್ತನ್ನೇ ನಡುಗಿಸಿದ ಭಯಾನಕ ಖಾಯಿಲೆ. ಒಮ್ಮೆ ಏಡ್ಸ್ ಬಂತು ಅಂದ್ರೆ ಅದಕ್ಕೆ ಮದ್ದಿಲ್ಲ, ಸಾವು ಖಚಿತ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬ್ರಿಟನ್ ನಲ್ಲಿ Read more…

ಮಕ್ಕಳ ಪಠ್ಯಕ್ರಮದಲ್ಲಿ ಸರ್ಜಿಕಲ್ ದಾಳಿಯ ಪರಿಕಲ್ಪನೆ..?

ಕಾಶ್ಮೀರದ ಎಲ್ಓಸಿಯಲ್ಲಿ ಬೀಡುಬಿಟ್ಟಿದ್ದ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದಾಗಿನಿಂದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಜನಸಾಮಾನ್ಯರಲ್ಲೂ ಕುತೂಹಲ ಹುಟ್ಟಿದೆ. ಹಾಗಾಗಿ ಇದನ್ನು ಶಾಲಾ ಪಠ್ಯದಲ್ಲಿ Read more…

ಬೆಂಕಿ ಜೊತೆ ಸೆಣೆಸಲು ರಾಯಲ್ ಎನ್ ಫೀಲ್ಡ್ ಬೈಕ್

ಮುಂಬೈನಲ್ಲಿ ಅಗ್ನಿಶಾಮಕ ಸಿಬ್ಬಂದಿಯೆಲ್ಲ ಇನ್ಮೇಲೆ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಬರುತ್ತಾರೆ. ವಸೈ ವಿಹಾರ್ ಮುನ್ಸಿಪಲ್ ಕಾರ್ಪೊರೇಶನ್ ನ ಅಗ್ನಿಶಾಮಕ ದಳಕ್ಕೆ ರಾಯಲ್ ಎನ್ ಫೀಲ್ಡ್ ಬೈಕ್ Read more…

ಲಕ್ನೋದಲ್ಲಿ ದಸರಾ ಆಚರಿಸಲಿದ್ದಾರೆ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷ ಲಕ್ನೋದಲ್ಲಿ ದಸರಾ ಆಚರಿಸಲಿದ್ದಾರೆ. ಅಕ್ಟೋಬರ್ 11ರಂದು ನಡೆಯುವ ಜಗತ್ಪ್ರಸಿದ್ದ ರಾಮಲೀಲಾ ಕಾರ್ಯಕ್ರಮ ಹಾಗೂ ರಾವಣ ದಹನ ಕಾಯ್ರಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. Read more…

ತೊಟ್ಟಿದ್ದ ಪ್ಯಾಂಟ್ ಕೊಟ್ಟು ಸ್ನೇಹಿತೆಯನ್ನು ಪರೀಕ್ಷೆಗೆ ಕಳುಹಿಸಿದ ಯುವಕ

ಕಷ್ಟಕ್ಕಾದವನೇ ನಿಜವಾದ ಸ್ನೇಹಿತ ಅನ್ನೋ ಮಾತಿದೆ. ಈ ಮಾತಿಗೆ ಜೀವಂತ ನಿದರ್ಶನ 18 ವರ್ಷದ ಆ್ಯಂಡ್ರೂ ನುಯೆನ್. ಸ್ನೇಹಿತೆಗಾಗಿ ತನ್ನ ಪ್ಯಾಂಟ್ ಕೊಟ್ಟು ಸುಮಾರು 50 ನಿಮಿಷಗಳ ಕಾಲ Read more…

ಸಕಾಲಕ್ಕೆ ಬಾರದ ಆಂಬ್ಯುಲೆನ್ಸ್: ಆಟೋದಲ್ಲೇ ಆಯ್ತು ಹೆರಿಗೆ

ಸರ್ಕಾರದ ಆ್ಯಂಬ್ಯುಲೆನ್ಸ್ ಸೇವೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಯಾಕಂದ್ರೆ ಮಧ್ಯಪ್ರದೇಶದಲ್ಲಿ ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೇ ಇದ್ದಿದ್ರಿಂದ ಗರ್ಭಿಣಿಯೊಬ್ಬಳು ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಿಹಾರಿ ಲಾಲ್ ಸಾಕೇತ್ Read more…

ವಿದ್ಯಾರ್ಥಿಯ ಜೇಬಿನಲ್ಲೇ ಸ್ಫೋಟಿಸಿದ ಐಫೋನ್

ಐಫೋನ್ 6 ಪ್ಲಸ್ ಕೊಂಡುಕೊಂಡಿರುವ ಗ್ರಾಹಕರಿಗೆಲ್ಲ ಶಾಕಿಂಗ್ ನ್ಯೂಸ್ ಇದೆ. ಬರ್ಲಿಂಗ್ಟನ್ ನಲ್ಲಿ ವಿದ್ಯಾರ್ಥಿಯೊಬ್ಬನ ಜೇಬಿನಲ್ಲೇ ಐಫೋನ್ 6 ಪ್ಲಸ್ ಸ್ಫೋಟಗೊಂಡಿದೆ. ವಿದ್ಯಾರ್ಥಿ ಡೆರಿನ್, ತನ್ನ ಐಫೋನ್ 6 ಪ್ಲಸ್ Read more…

ಈತನ ಬಾಳಲ್ಲಿ ಆಟವಾಡ್ತು ವೈದ್ಯರ ತಪ್ಪು ವರದಿ

ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳಿಂದಾಗಿ ರೋಗಿಗಳು ಜೀವನ ಪೂರ್ತಿ ನರಳುವಂತಾಗುತ್ತದೆ. ಖಾಯಿಲೆ ಇಲ್ಲದಿದ್ದರೂ ಖಾಯಿಲೆ ಇರುವ ಮಾತ್ರೆ ಕೊಟ್ಟು ಜೀವನ ಹಾಳು ಮಾಡುವ ವೈದ್ಯರಿಗೇನೂ ಕಡಿಮೆಯಿಲ್ಲ. ಪೋರ್ಚುಗಲ್ ನ 61 Read more…

ಹೂಡಾ ಸರ್ಕಾರವನ್ನು ಹೊಗಳಿದ್ದಕ್ಕೆ ಅಮಾನತಿನ ಶಿಕ್ಷೆ?

ಹರಿಯಾಣದಲ್ಲಿ ಈ ಹಿಂದಿನ ಭೂಪಿಂದರ್ ಸಿಂಗ್ ಹೂಡಾ ಸರ್ಕಾರವನ್ನು ಶ್ಲಾಘಿಸಿದ್ದಕ್ಕೆ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಹಾಲಿ ಬಿಜೆಪಿ ಸರ್ಕಾರಕ್ಕಿಂತ್ಲೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹೂಡಿಕೆ ಮತ್ತು Read more…

ಗರ್ಭಿಣಿ ಅವತಾರದಲ್ಲಿ ಜಪಾನ್ ನ ಪುರುಷ ರಾಜಕಾರಣಿಗಳು..!

ಜಪಾನ್ ನಲ್ಲಿ ಪುರುಷರೆಲ್ಲ ಶುದ್ಧ ಸೋಮಾರಿಗಳಂತೆ. ಮನೆಗೆಲಸದಲ್ಲಿ ಪತ್ನಿಗೆ ಸಹಾಯ ಮಾಡಲು ಅವರು ಮುಂದಾಗುತ್ತಿಲ್ಲ. 2014 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಮಹಿಳೆಯರು 5 ಗಂಟೆಗಳ ಕಾಲ ಮನೆಗೆಲಸ Read more…

ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಅಪಾರ ಹಾನಿ

ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಿಗ್ನಲ್ ಸಮೀಪ ನಡೆದಿದೆ. ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ನಲ್ಲಿ ಪೀಠೋಪಕರಣ, ಮನೆಯ ಸಾಮಗ್ರಿಗಳು ಇದ್ದು, ಮೇಲೆ Read more…

ತಮಿಳುನಾಡಿಗೆ ನೀರು: ರೈತರ ಆಕ್ರೋಶ

ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವುದನ್ನು ವಿರೋಧಿಸಿ, ರೈತ ಸಂಘದ ಮುಖಂಡರು, ಕಾರ್ಯಕರ್ತರು ಕೆ.ಆರ್.ಎಸ್. ಎದುರು ಪ್ರತಿಭಟನೆ ನಡೆಸಿದ್ದಾರೆ. ನಾಲೆಗಳ ಮೂಲಕ ರಾಜ್ಯದ ರೈತರ ಜಮೀನುಗಳಿಗೆ ನೀರು Read more…

ಮುಂದಿನ ಚುನಾವಣೆಗೆ ಬಿ.ಜೆ.ಪಿ. ಕಾರ್ಯತಂತ್ರ

ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ಈಗಿನಿಂದಲೇ ಕಾರ್ಯತಂತ್ರ ರೂಪಿಸಿದೆ. ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯುತ್ತಿರುವ ರಾಜ್ಯ ಬಿ.ಜೆ.ಪಿ. ಕಾರ್ಯಕಾರಣಿಯಲ್ಲಿ ಹಲವು Read more…

ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರಿಂದ ಟಾಂಗ್

ಬೆಂಗಳೂರು: ವಿಧಾನ ಮಂಡಲದಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016 ಕ್ಕೆ ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿದ್ದಾರೆ. ಚರ್ಚೆಯಾಗದೇ ಈ ತಿದ್ದುಪಡಿ ವಿಧೇಯಕ ಪಾಸ್ ಆಗಿದ್ದು, Read more…

ನಾರಿಮನ್ ಮನವೊಲಿಕೆ ಯತ್ನ

ಬೆಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ಮತ್ತೆ ವಾದಿಸಲು ಹಿರಿಯ ವಕೀಲರಾಗಿರುವ ಫಾಲಿ ಎಸ್. ನಾರಿಮನ್ ಅವರ ಮನವೊಲಿಸುವ ಯತ್ನ ಮುಂದುವರೆದಿದೆ. ತಾವು ಕರ್ನಾಟಕದ ಪರವಾಗಿ ಇನ್ನು ಮುಂದೆ Read more…

ನಾಲೆಗಳ ಜೊತೆಗೆ ತಮಿಳುನಾಡಿಗೆ ಕಾವೇರಿ ನೀರು

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳಿಂದ ರಾತ್ರಿಯಿಂದಲೇ ನಾಲೆಗಳ ಮೂಲಕ, ರೈತರ ಜಮೀನುಗಳಿಗೆ ನೀರು ಹರಿಸಲಾಗಿದೆ. ಜಲಾಶಯಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರಿಂದ ಕುಡಿಯುವ ನೀರಿನ ಜೊತೆಗೆ, ರಾಜ್ಯದ ರೈತರ ಜಮೀನುಗಳಿಗೆ Read more…

ಹಳಿ ತಪ್ಪಿದ ಝೇಲಂ ಎಕ್ಸ್ ಪ್ರೆಸ್

ನವದೆಹಲಿ: ಪಂಜಾಬ್ ನ ಲೂಧಿಯಾನ ಬಳಿ ಝೇಲಂ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಜಮ್ಮುವಿನಿಂದ ಪುಣೆಗೆ ಹೊರಟಿದ್ದ ಝೇಲಂ ಎಕ್ಸ್ ಪ್ರೆಸ್ Read more…

ಮುಸ್ಲಿಂ ಸಮುದಾಯದಿಂದ ದುರ್ಗಾಮಾತೆಗೆ ಪೂಜೆ

ಲಖ್ನೋ: ಜಾತಿ, ಧರ್ಮದ ಕಾರಣಕ್ಕೆ ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆಗಳ ನಡುವೆ, ಕೋಮು ಸೌಹಾರ್ದತೆ ಸಾರುವ ಅನೇಕ ಪ್ರಕರಣಗಳು ವಿಶೇಷವಾಗಿ ಕಾಣಿಸುತ್ತವೆ. ಹೀಗೆ ಮುಸ್ಲಿಂ ಸಮುದಾಯದವರು ನವರಾತ್ರಿಯಲ್ಲಿ ದುರ್ಗಾಮಾತೆಯನ್ನು Read more…

ಭಾರತ- ನ್ಯೂಜಿಲ್ಯಾಂಡ್ ನಡುವಣ ಮುಂದಿನ ಪಂದ್ಯಗಳು ರದ್ದು ?

ಲೋಧಾ ಸಮಿತಿ, ಬಿಸಿಸಿಐ ನ ಖಾತೆಗಳಲ್ಲಿರುವ ಹಣವನ್ನು ಪಾವತಿಸದಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಹತಾಶಗೊಂಡಿರುವ ಬಿಸಿಸಿಐ, ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣದ ಮುಂದಿನ ಪಂದ್ಯಗಳನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...