alex Certify Live News | Kannada Dunia | Kannada News | Karnataka News | India News - Part 748
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಪಾಠ ಪ್ರವಚನಕ್ಕೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರ ನೇಮಕಾತಿ

ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಪಾಠ ಪ್ರವಚನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಂಡಿರುವುದಾಗಿ ಶಿಕ್ಷಣ ಸಚಿವ ಮಧು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಗೋಧಿ ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು :  ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಬಿಗ್ ಶಾಕ್, ಮಂಗಳವಾರ ಗೋಧಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹಬ್ಬದ ಋತುವಿನಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಗೋಧಿ ಬೆಲೆಯಲ್ಲಿ ಮಂಗಳವಾರ Read more…

Power Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು: ಕರ್ನಾಟಕವು ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವನ್ನು ಅನುಭವಿಸುತ್ತಿರುವುದರಿಂದ, ರಾಜಧಾನಿ ಬೆಂಗಳೂರು ಈ ವಾರ ಕೆಲವು ನಿಗದಿತ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) Read more…

ಬಂದಿದೆ ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ʼಗೊಂಬೆʼ ಹಬ್ಬ

 ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ ದರ್ಬಾರು.  ಅಂದ Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ವಿಹಾರಕ್ಕೆ ಹೋದಾಗಲೇ ಘೋರ ದುರಂತ: ಡ್ಯಾಂನಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು

ರಾಂಚಿ: ಜಾರ್ಖಂಡ್‌ ನ ಹಜಾರಿಬಾಗ್ ಜಿಲ್ಲೆಯ ಲೋಟ್ವಾ ಅಣೆಕಟ್ಟಿನಲ್ಲಿ ಮಂಗಳವಾರ ಆರು ಶಾಲಾ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಂಕ್ ಮಾಡಿ ‘ಪಿಕ್ನಿಕ್’ಗೆ ತೆರಳಿದ್ದರು. ಅಧಿಕಾರಿಗಳ Read more…

ತಕ್ಷಣ ಬೆಳ್ಳಗಾಗಲು ಬಯಸುವವರು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಗರ್ಭಿಣಿಯರು ತ್ವಚೆ ರಕ್ಷಣೆಗೆ ಅನುಸರಿಸಿ ಈ ಸರಳ ಮಾರ್ಗ

ಮಹಿಳೆಯರಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಾರ್ಮೋನುಗಳ ಏರುಪೇರಿನಿಂದಾಗಿ ಮುಖದ ಸೌಂದರ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿರುತ್ತೆ. ಮೊಡವೆ, ಮುಖ ಸುಕ್ಕುಗಟ್ಟುವಿಕೆ, ಚರ್ಮ ಕಪ್ಪಗಾಗೋದು ಹೀಗೆ ಒಂದೊಂದೆ ಸಮಸ್ಯೆಗಳು ಶುರುವಾಗುತ್ತದೆ. ಹಾಗಂತ ಪೇಟೆಯಲ್ಲಿ Read more…

ʼಸ್ಕಿನ್ ಟ್ಯಾಗ್ʼ ತೆಗೆದು ಹಾಕಲು ಇವುಗಳಲ್ಲಿ ಒಂದನ್ನು ಬಳಸಿ

ಸ್ಕಿನ್ ಟ್ಯಾಗ್ ಸಾಮಾನ್ಯವಾಗಿ ಚರ್ಮದ ಕೋಶಗಳು, ನರ ಕೊಶಗಳು, ಕೊಬ್ಬು ಮತ್ತು ರಕ್ತನಾಳಗಳ ಸಂಯೋಜನೆಯಿಂದ ಕೂಡಿದೆ. ಅವು ನಿಮ್ಮ ಚರ್ಮದ ಬಣ್ಣದಲ್ಲಿ ಅಥವಾ ಕೆಂಪು ಬಣ್ಣದಲ್ಲಿರುತ್ತದೆ. ಇವುಗಳನ್ನು ತೆಗೆದು Read more…

ಪಡಿತರ ಚೀಟಿದಾರರೇ ಗಮನಿಸಿ : ಈ ಜಿಲ್ಲೆಗಳಲ್ಲಿ `BPL, APL’ ಕಾರ್ಡ್ ಹೆಸರು ಸೇರ್ಪಡೆಗೆ ಇಂದು ಕೊನೆಯ ದಿನ

ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಅ.16 ರಿಂದ ಅ. 21 ರವರೆಗೆ ಅವಧಿ ವಿಸ್ತರಣೆ ಮಾಡಿದೆ.  Read more…

ವಕ್ಫ್ ಬೋರ್ಡ್ ಆಸ್ತಿಗಳಲ್ಲಿ ವಸತಿ, ಆಸ್ಪತ್ರೆ ,ಕಾಲೇಜುಗಳ ನಿರ್ಮಾಣಕ್ಕೆ ಚಿಂತನೆ : ಸಚಿವ ಜಮೀರ್ ಅಹ್ಮದ್ ಖಾನ್

ಚಿತ್ರದುರ್ಗ : ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ವಕ್ಫ್ ಬೋರ್ಡ್ ಆಸ್ತಿಗಳಿವೆ. ಈ ಜಾಗಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಸತಿ, ಆಸ್ಪತ್ರೆ ಹಾಗೂ ಕಾಲೇಜುಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ವಸತಿ, Read more…

BIG BREAKING: ಇಸ್ರೇಲ್ ನಿಂದ ಭೀಕರ ಹತ್ಯಾಕಾಂಡ: ಗಾಜಾ ಆಸ್ಪತ್ರೆ ಮೇಲೆ ಬಾಂಬ್ ದಾಳಿ: ಮಕ್ಕಳು ಸೇರಿ 500 ಮಂದಿ ಸಾವು

ಖಾನ್ ಯೂನಿಸ್(ಗಾಜಾ ಸ್ಟ್ರಿಪ್): ಗಾಜಾದಲ್ಲಿ ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದ ಇಸ್ರೇಲ್ ಭೀಕರ ಹತ್ಯಾಕಾಂಡ ನಡೆಸಿದೆ. ಗಾಯಾಳುಗಳು ಮತ್ತು ಇತರ ಪ್ಯಾಲೆಸ್ಟೀನಿಯಾದವರಿಂದ ತುಂಬಿದ ಗಾಜಾ ನಗರದ ಆಸ್ಪತ್ರೆಯಲ್ಲಿ Read more…

ಕಾವೇರಿ ತೀರ್ಥೋದ್ಭವ; ತೀರ್ಥ ಸ್ವರೂಪಿಣಿ ಕಾವೇರಿ ಮಾತೆಯ ಕಣ್ತುಂಬಿಕೊಂಡ ಸಹಸ್ರ ಭಕ್ತಗಣ

ಮಡಿಕೇರಿ :  ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆದಿದೆ. ಕಾವೇರಿ ತೀರ್ಥೋಬ್ದವದ ವೇಳೆ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ಚಿನ್ನಕ್ಕಿಂತಲೂ ದುಬಾರಿ ನಮ್ಮ ವೈಯಕ್ತಿಕ ಡೇಟಾ; ಸೋರಿಕೆಯ ಆತಂಕದಲ್ಲಿದೆ ಪ್ರತಿ ಐವರು ಭಾರತೀಯರಲ್ಲಿ ಒಬ್ಬರ ಮಾಹಿತಿ !

ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಮ್ಮ ವೈಯಕ್ತಿಕ ಮಾಹಿತಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಪೆಟ್ರೋಲ್‌-ಡೀಸೆಲ್‌ಗಿಂತಲೂ ದುಬಾರಿಯಾಗಲಿದೆ. ಏಕೆಂದರೆ ಇದರಲ್ಲಿ ಬ್ಯಾಂಕಿಂಗ್, ವೈದ್ಯಕೀಯ ಮತ್ತು Read more…

CWC 2023 : ಭಾರತ-ಪಾಕ್ ಪಂದ್ಯದಲ್ಲಿ ಅಹ್ಮದಾಬಾದ್ ಪ್ರೇಕ್ಷಕರಿಂದ ಅನುಚಿತ ವರ್ತನೆ : ಐಸಿಸಿಗೆ ಪಿಸಿಬಿ ದೂರು

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಪ್ರೇಕ್ಷಕರ ಅನುಚಿತ ವರ್ತನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ. ಅಹ್ಮದಾಬಾದ್ನ Read more…

ಮಧ್ಯ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್, ಗೋವಾಕ್ಕೆ ವಿಮಾನ

ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರು ನಡುವೆ ವಿಮಾನಯಾನ ಆರಂಭವಾಗಿದ್ದು, ಇನ್ನು ತಿರುಪತಿ, ಗೋವಾ, ಹೈದರಾಬಾದ್ ನಗರಗಳಿಗೂ ವಿಮಾನ ಸಂಚರಿಸಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಸ್ಟಾರ್ ಏರ್ ಲೈನ್ಸ್ ವಿಮಾನಯಾನ Read more…

ಕೇಂದ್ರ ಸರ್ಕಾರಿ ನೌಕರರಿಗೆ `ದೀಪಾವಳಿ’ ಗಿಫ್ಟ್ : ಬೋನಸ್ ಘೋಷಿಸಿದ ಮೋದಿ ಸರ್ಕಾರ| Diwali Bonus 2023

ನವದೆಹಲಿ : ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ಘೋಷಿಸಿದ್ದು, ಇದರ ಅಡಿಯಲ್ಲಿ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ನೌಕರರು Read more…

ವೈಮಾನಿಕ ದಾಳಿಯಲ್ಲಿ ಹಮಾಸ್ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ : ವಿಡಿಯೋ ಹಂಚಿಕೊಂಡ ಇಸ್ರೇಲ್ ಸೇನೆ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ನ ಹಿರಿಯ ಸಶಸ್ತ್ರ ಕಮಾಂಡರ್ ಐಮಾನ್ ನೊಫಾಲ್ ಸಾವನ್ನಪ್ಪಿದ್ದಾನೆ. ಹಮಾಸ್ ಸಶಸ್ತ್ರ ವಿಭಾಗವಾದ ಇಜ್ ಎಲ್-ದೀನ್ ಅಲ್-ಖಾಸ್ಸಾಮ್ ಬ್ರಿಗೇಡ್ಸ್ ನೊಫಾಲ್ ಅ ಸಾವನ್ನು Read more…

ಬಿಪಿಎಲ್, ಅಂತ್ಯೋದಯ ಪಡಿತರ ಫಲಾನುಭವಿಗಳಿಗೆ ರಶೀದಿ ನೀಡಲು ಸರ್ಕಾರದ ಆದೇಶ: ನ್ಯಾಯಬೆಲೆ ಅಂಗಡಿ ಮಾಲೀಕರ ವಿರೋಧ

ಬೆಂಗಳೂರು: ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ 5 ಕೆಜಿ ಪಡಿತರ ಧಾನ್ಯಕ್ಕೆ ರಶೀದಿ ನೀಡುವಂತೆ Read more…

ಇಲ್ಲಿದೆ ದಸರಾ ಹಬ್ಬದ ʼಮಹತ್ವʼದ ಬಗ್ಗೆ ಮಾಹಿತಿ

ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. Read more…

ರೈತರೇ ಗಮನಿಸಿ : ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಕಡ್ಡಾಯ

ಬೆಂಗಳೂರು : ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಇನ್ನಿತರೆ ಯೋಜನೆಯಡಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು Read more…

ಭಾರತದಲ್ಲಿ ಹೋಂಡಾ CB300R-2023 ರಿಲೀಸ್: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೋಂಡಾ CB300R 2023 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಆಧುನಿಕ ತಂತ್ರಜ್ಞಾನವನ್ನು ರೆಟ್ರೊ-ಪ್ರೇರಿತ ವಿನ್ಯಾಸದೊಂದಿಗೆ ಸಂಯೋಜಿಸುವ ಮೋಟಾರ್‌ಸೈಕಲ್ ಆಗಿದೆ. ಬೈಕ್‌ನ Read more…

ನಿಮ್ಮ ಕೂದಲಿನ ಆರೈಕೆಗೆ ಬೇಕು ಸರಿಯಾದ ಶಾಂಪೂ

ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ Read more…

ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ ಅನುಷ್ಠಾನ

ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು,  ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 35 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತೆ Read more…

ಇವಿ ಫೆಸ್ಟ್ ಪ್ರಾರಂಭಿಸಿದ ಓಲಾ ಎಲೆಕ್ಟ್ರಿಕ್: ಗ್ರಾಹಕರಿಗೆ ಆಫರ್ಸ್ ಗಳ ಸುರಿಮಳೆ !

ಓಲಾ ಎಲೆಕ್ಟ್ರಿಕ್, ಭಾರತ್ ಇವಿ ಫೆಸ್ಟ್ ಎಂಬ ರಾಷ್ಟ್ರವ್ಯಾಪಿ ಇವಿ ಫೆಸ್ಟ್ ಅನ್ನು ಘೋಷಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಗ್ರಾಹಕರಿಗೆ ರಿಯಾಯಿತಿಗಳು, ಬ್ಯಾಟರಿ ವಾರಂಟಿ ಯೋಜನೆಗಳು Read more…

ಇನ್ನು ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ: ಉದ್ಯಮ ವಲಯಕ್ಕೆ ನಿರಂತರ ವಿದ್ಯುತ್ ಪೂರೈಕೆಗೆ ಎಸ್ಕಾಂಗಳಿಗೆ ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಇದ್ದರೂ ಕೈಗಾರಿಕೆಗಳಿಗೆ ಲೋಡ್ ಶೆಡ್ಡಿಂಗ್ ಮಾಡದೆ ಉದ್ಯಮ ವಲಯಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಎಸ್ಕಾಂಗಳಿಗೆ ಸರ್ಕಾರ ಸೂಚನೆ ನೀಡಿದೆ. ಕೈಗಾರಿಕಾ Read more…

ʼಹೃದ್ರೋಗಿʼ ಗಳಿಗೆ ನವರಾತ್ರಿ ಉಪವಾಸ ಸುರಕ್ಷಿತವೇ ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸುವ ಆಚರಣೆಗಳಲ್ಲಿ ಜನರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿಯು ಭಕ್ತರು ತಮ್ಮ ಮನಸ್ಸು ಮತ್ತು ಆತ್ಮಗಳನ್ನು Read more…

ವಂಚಿಸಲು ಬಂದಾಕೆಯೊಂದಿಗೆ ʼಪ್ರೀತಿʼ ಕುರಿತು ಮಾತನಾಡಿದ X ಬಳಕೆದಾರ; ನೆಟ್ಟಿಗರ ಮನಗೆದ್ದಿದೆ ಫೋಟೋ

ಇತ್ತೀಚೆಗೆ ವಾಟ್ಸಾಪ್ ಸ್ಕ್ಯಾಮ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಹಲವಾರು ಸ್ಕ್ಯಾಮರ್‌ಗಳು ಸೂಕ್ಷ್ಮ ಖಾತೆಯ ವಿವರಗಳನ್ನು ಹೊರತೆಗೆಯಲು ಮತ್ತು ವ್ಯಕ್ತಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ಇದೀಗ ಇಂಥದ್ದೇ ವಾಟ್ಸಾಪ್ ಚಾಟ್ ನಲ್ಲಿ ಬಳಕೆದಾರರೊಬ್ಬರು Read more…

ಈ ವಿಶೇಷ ಮನೆಮದ್ದು ಬಳಸಿ ತೂಕ ಇಳಿಸಿ

ಭಾರತೀಯ ಮೂಲದ ಮಸಾಲೆ ಪದಾರ್ಥಗಳು ಅಡುಗೆಯ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ. ಅನೇಕ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ಲವಂಗ ಕೂಡ ಒಂದು. ಲವಂಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...