alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪರಿಷ್ಕರಣೆ

ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಪರಿಷ್ಕರಿಸಿದೆ. ಈ ಹಿಂದಿನ ಆದೇಶದಲ್ಲಿ ಸುಪ್ರೀಂ ಕೋರ್ಟ್, ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳನ್ನು ದೂರು ದಾಖಲಿಸಿದ ತಕ್ಷಣವೇ Read more…

ಗರ್ಭಿಣಿ ಪತ್ನಿ ಜೊತೆಯಲ್ಲಿದ್ದಾಗಲೇ ನಡೆದಿದೆ ಭೀಕರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ಎನ್ನುವ ಕಾರಣಕ್ಕೆ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯ‌ ಮೇಲೆ‌‌ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್ ನಿಂದ Read more…

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ ಹೆಚ್.ಡಿ.ಕೆ. ನೀಡಿರುವ ಹೇಳಿಕೆ

ಮೈತ್ರಿಕೂಟ ಸರ್ಕಾರವನ್ನು ಉರುಳಿಸಲು ಈ ಹಿಂದಿನಿಂದಲೂ ನಡೆಯುತ್ತಿದ್ದ ಪ್ರಯತ್ನಗಳನ್ನು ಗಮನಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಇದೀಗ ಈ ಕುರಿತು ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ. ಶುಕ್ರವಾರದಂದು Read more…

ಇದ್ದರೆ ಇರಬೇಕು ಇಂತಹಾ ಸಹೋದ್ಯೋಗಿಗಳು

ಅಲ್ಲಿ ಸಂಭ್ರಮ ಸಡಗರ….ಎಲ್ಲರೂ ಸೇರಿ ಸಹೋದ್ಯೋಗಿಯ ಹುಟ್ಟು ಹಬ್ಬ ಆಚರಿಸಿದ್ರು. ತಮ್ಮ ಜೊತೆ ಕೆಲಸ ಮಾಡುವ ಉದ್ಯೋಗಿಯ ಕಷ್ಟವನ್ನು ಅರಿತು, ಆತನಿಗೆ ಬೆಸ್ಟ್ ಗಿಫ್ಟ್ ನೀಡಿದ್ದಾರೆ. ಅಮೆರಿಕದ ಬಜಾಜ್ Read more…

‘ಅವರು ಶಾಸಕರನ್ನು ಖರೀದಿ ಮಾಡ್ತಾ ಇರಲಿ ನಾವು ಅಧಿಕಾರ ಮಾಡ್ತಾ ಇರ್ತಿವಿ’

ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವ ಮಧ್ಯೆ ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಅವರು ಶಾಸಕರನ್ನು ಖರೀದಿ ಮಾಡ್ತಾ ಇರಲಿ ನಾವು ಅಧಿಕಾರ ಮಾಡ್ತಾ Read more…

ಮಾನವ ಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ ಈ ಘಟನೆ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸಿಬಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೊಂದು ಇಡೀ ಮಾನವ ಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ತನ್ನ ಪತ್ನಿ ಎರಡನೇ ಬಾರಿಯೂ Read more…

ಎಸ್ಐ ಪುತ್ರ ಮಾಡಿದ ನಾಚಿಕೆಗೇಡಿ ಕೃತ್ಯ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಸಬ್ ಇನ್ಸ್ಪೆಕ್ಟರ್ ಒಬ್ಬರ ಪುತ್ರ, ಯುವತಿಯೊಬ್ಬಳನ್ನು ಮನಬಂದಂತೆ ಥಳಿಸಿದ್ದು, ಈಗ ಬಂಧನಕ್ಕೊಳಗಾಗಿದ್ದಾನೆ. ರಾಷ್ಟ್ರ Read more…

ಅಲ್ಲಿ ಕಿಸ್ ಮಾಡಿದ್ರೆ ಬದಲಾಗುತ್ತೆ ಪ್ರೇಮಿಗಳ ಅದೃಷ್ಟ

ಪ್ರೇಮಿಗಳು ಶಾಂತವಾದ, ಯಾವುದೇ ಕಿರಿಕಿರಿಯಿಲ್ಲದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ವಚ್ಛಂದವಾಗಿ ಹಾರುವ ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಳ್ಳಲು ಅವಕಾಶವಿರುವ ಪ್ರದೇಶಗಳೆಂದ್ರೆ ಅವರಿಗೆ ಇಷ್ಟ. ಪ್ರೇಮಿಗಳಿಗೆ ಪ್ರಿಯವಾದ ಸ್ಥಳವೊಂದು ಮೆಕ್ಸಿಕೋದಲ್ಲಿದೆ. Read more…

ಈ ಮಹಾತಾಯಿ ಕತೆ ಗೊತ್ತಾದ್ರೆ ನೀವು ಬೆರಗಾಗ್ತೀರಿ…!

ಆಕೆಯ ಹೆಸರು ಟ್ರೆಸ್ಸಿ ಬ್ರಿಟನ್. ನೆಲೆಸಿರೋದು ಲಂಡನ್ನಲ್ಲೇ. ಜೀವನದಲ್ಲಿ ಆಕೆ ಹಾಫ್ ಸೆಂಚುರಿ ಬಾರಿಸಿದ್ದಾಳೆ. ಅಂದ್ರೆ ಆಕೆಯ ವಯಸ್ಸು 50. ಆದ್ರೆ ನೋಡೋಕೆ ಮಾತ್ರ ಇನ್ನು ಯಂಗ್ ಅಂಡ್ Read more…

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದಿಂದ ಕೊಕ್…?

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿಯವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿಯಿಂದ ಗುಂಪುಗಾರಿಕೆ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರಕ್ಕೆ Read more…

ಶಾಕಿಂಗ್: ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ, ಮಗನ‌ ಪ್ರಾಣ ಉಳಿಸಿಕೊಳ್ಳಲು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಮಗನನ್ನು ತಂದೆ ಕರೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಬಾಂದ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ Read more…

‘ಅವರು ರೆಸಾರ್ಟಾನ್ನಾದ್ರೂ ಮಾಡ್ಲಿ ಗುಡಿಸಲನ್ನಾದ್ರೂ ಮಾಡ್ಲಿ’

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿಯವರು ಕೆಲ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿರುವುದು ನನಗೆ ಗೊತ್ತಿದೆ. ಆದರೆ ಅವರ ಪ್ರಯತ್ನ Read more…

ಯಡಿಯೂರಪ್ಪನವರ ‘ಆಪರೇಷನ್ ಕಮಲ’ ಕ್ಕೆ ಹಿನ್ನಡೆ

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ತಂತ್ರಕ್ಕೆ ಮತ್ತೆ ಹಿನ್ನಡೆಯುಂಟಾಗಿದೆ ಎನ್ನಲಾಗಿದೆ. ಯಡಿಯೂರಪ್ಪನವರ ತಂತ್ರಗಾರಿಕೆಗೆ ಕೆಲ ನಾಯಕರು ಮಾತ್ರ Read more…

ಪೈಜಾಮ ತೊಟ್ಟು ಆಫೀಸ್ ಗೆ ಬಂದ ಆಮೆಜಾನ್ ಸಿಇಓ

ಆಮೆಜಾನ್ ಸಂಸ್ಥೆಯ ಸಿಇಓ ಜೆಫ್ ಬೆಝೋಸ್ ಇತ್ತೀಚೆಗಷ್ಟೇ ವಿಶಿಷ್ಟ ವೇಷಭೂಷಣದೊಂದಿಗೆ ಬೋರ್ಡ್ ಮೀಟಿಂಗ್ ನಲ್ಲಿ ಕಾಣಿಸಿಕೊಂಡರು. ರಾತ್ರಿಯ ವೇಳೆ ಧರಿಸುವ ಪೈಜಾಮ, ಕಡು ನೀಲಿ ಬಣ್ಣದ ನೈಟ್ ವೇರ್, ಬೆಡ್ Read more…

ಮೈಸೂರು ದಸರಾ: ಗಜಪಡೆ ಕ್ಯಾಪ್ಟನ್ ಅರ್ಜುನನಿಗೆ ಮರಳು ಮೂಟೆ ತಾಲೀಮು ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿವೆ. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ ಇಂದಿನಿಂದ ರಿಹರ್ಸಲ್ ಆರಂಭಿಸಲಾಗಿದೆ. ಹೌದು. ಅಂಬಾರಿ ಹೊರುವ ಗಜಪಡೆಯ Read more…

ವಿಶೇಷ ಯಜ್ಞ-ಯಾಗಗಳ ಮೊರೆಹೋದ ಬಿ.ಎಸ್.ವೈ.

ಅಧಿಕಾರದ ಗದ್ದುಗೆ ಹಿಡಿಯುವ ಸಲುವಾಗಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೇವರನಾಡು ಕೇರಳದಲ್ಲಿ ಯಜ್ಞ-ಯಾಗ, ಹೋಮ-ಹವನಗಳನ್ನು ಮಾಡಿಸಿದ್ದಾರೆ. ರಾಜಕೀಯ ಏಳಿಗೆ ಹಾಗೂ ಶತ್ರು ಸಂಹಾರಕ್ಕಾಗಿ ಯಡಿಯೂರಪ್ಪ Read more…

ಇವಿಎಂ ಕುರಿತು ಮತ್ತೆ ಕೇಳಿ ಬಂದಿದೆ ಅಪಸ್ವರ

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಘಟಕದ (ಡಿಯುಎಸ್‌ಯು) ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮೋಸ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ವಿವಾದ ಹುಟ್ಟು ಹಾಕಿದೆ. ಈ ಮಧ್ಯೆ, ಕ್ಯಾಂಪಸ್ ಚುನಾವಣೆಗೆ Read more…

ಈ ಕಾರಣಕ್ಕಾಗಿ ಮುಂದೂಡಲಾಗುತ್ತಿದೆಯಾ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಒಂದು ತಿಂಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ, ಜಾರಕಿಹೊಳಿ ಸಹೋದರರ ಅಸಮಾಧಾನ ಮೊದಲಾದ ಕಾರಣಗಳಿಂದಾಗಿ ಸಂಪುಟ Read more…

ರಾಜಕೀಯ ಬೆಳವಣಿಗೆ ಕಂಡು ಬೇಸತ್ತ ದೇವೇಗೌಡರು ‘ಕೈ’ ಪಡೆಗೆ ಹೇಳಿದ್ದೇನು?

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಬಿಕ್ಕಟ್ಟುಗಳಿಂದ ಬೇಸತ್ತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ Read more…

ಲಾಠಿಚಾರ್ಜ್ ಗೆ ಬೆದರಿದ ಚಾಲಕ: ಟ್ರ್ಯಾಕ್ಟರ್ ಸಮೇತ ಗಣೇಶ ಮೂರ್ತಿಯನ್ನೂ ಬಿಟ್ಟು ಪರಾರಿ

ವಿಜಯಪುರ ನಗರದ ಆಶ್ರಮ ಬಡಾವಣೆಯ ಲಕ್ಷ್ಮೀ ಗಜಾನನ ತರುಣ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ಹೊಡೆತಕ್ಕೆ Read more…

ಕಣ್ಣು ಕುಕ್ಕುವಂತಿದೆ ಅಂಬಾನಿ ಮನೆಯ ಗಣೇಶೋತ್ಸವದ ವೈಭವ

ಮುಂಬೈ: ಗಣೇಶ ಉತ್ಸವ ಎಂದರೆ ಮುಂಬೈನಲ್ಲಿ ಎಲ್ಲಿಲ್ಲದ ಸಂಭ್ರಮ. ಜಿಯೋ ಮಾಲೀಕ ಹಾಗೂ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರ ಮನೆಯಲ್ಲಿ ನಡೆದ ಹಬ್ಬದ Read more…

ಚಾಕೊಲೇಟ್ ಗಣಪನ ನೋಡಿದಿರಾ…?

ಕೆಲ ವರ್ಷಗಳ ಹಿಂದೆ ಗಣೇಶ ಹಬ್ಬ ಅಂದ್ರೆ ಆಳೆತ್ತರದ ಗಣೇಶ ಪ್ರತಿಮೆಗಳನ್ನ ಪ್ರತಿಷ್ಟಾಪಿಸಿ ಆನಂತರ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡುವ ಪರಿಪಾಠ ಅಷ್ಟೇ ಆಗಿತ್ತು. ಆದ್ರೆ ಈಗ ಗಣೇಶ Read more…

ಗಗನಸಖಿ ಹುದ್ದೆಗೆ 1000 ಕ್ಕೂ ಅಧಿಕ ಸೌದಿ ಮಹಿಳೆಯರಿಂದ ಅರ್ಜಿ

ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಮೂಲದ ವಿಮಾನಯಾನ ಸಂಸ್ಥೆ ಮಹಿಳೆಯರಿಗೆ ಗಗನಸಖಿ‌ ಹಾಗೂ ಕೋ‌ ಪೈಲೆಟ್ ಆಗಲು ಅವಕಾಶ ನೀಡಿದೆ. ರಿಯಾದ್ ಮೂಲದ ಫ್ಲೈನಾಸ್ ಏರ್ಲೈನ್ ಸಂಸ್ಥೆ‌ Read more…

ಪೊಲೀಸ್ ಪಡೆ ಸೇರಿದ್ದಾರೆ 186 ಮಂದಿ ಟೆಕ್ಕಿಗಳು…! ಕಾರಣವೇನು ಗೊತ್ತಾ…?

ಹೌದು….ವೈಟ್ ಕಾಲರ್ ಕೆಲಸ ಹಿಡಿಯಬೇಕಾಗಿದ್ದ 186 ಮಂದಿ ಟೆಕಿಗಳು ಈಗ ಖಾಕಿ ಧರಿಸಿದ್ದಾರೆ. ಅವರೀಗ ಪಂಜಾಬ್ ಪೊಲೀಸ್ ಕಾನ್ಸ್ಟೇಬಲ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರ Read more…

40 ವರ್ಷಗಳ ಬಳಿಕ ಕಾಂಗ್ರೆಸ್ ಸಖ್ಯ ತೊರೆದ ಹಿರಿಯ ನಾಯಕ

ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಮೇಘಾಲಯದ ಮಾಜಿ ಮುಖ್ಯಮಂತ್ರಿ ಡಿ.ಡಿ. ಲಪಾಂಗ್ ಈಗ ಪಕ್ಷ ತೊರೆದಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪತ್ರ Read more…

ಕಮಲ ಪಾಳಯಕ್ಕೆ ಶಾಕ್ ನೀಡಲು ಮುಂದಾದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದರೆ ಇತ್ತ ಮುಖ್ಯಮಂತ್ರಿ ಹೆಚ್.ಡಿ. Read more…

ಮಲ್ಯ ಪಲಾಯನಕ್ಕೆ ನೆರವಾಗಿದ್ದವರ ಗುಟ್ಟು ಬಿಚ್ಚಿಟ್ಟ ಸುಬ್ರಮಣಿಯನ್ ಸ್ವಾಮಿ

ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ, ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿದ್ದಾರೆ ಎಂಬ Read more…

ಗೆಳತಿ ಮೇಲೆ ನಡೆದ ಅತ್ಯಾಚಾರವನ್ನು ಕಣ್ಣಾರೆ ಕಂಡ ಯುವಕ ಸಾವಿಗೆ ಶರಣು

ರಾಯಪುರ: ಸ್ನೇಹಿತೆ ಮೇಲೆ ಇಬ್ಬರು‌ ಕಾಮುಕರು ಅತ್ಯಾಚಾರ ಎಸಗಿದ್ದನ್ನು ಕಣ್ಣಾರೆ ನೋಡಿದ 19 ವರ್ಷದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತೀಸ್ ಘಡದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. Read more…

ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿ ಚಿನ್ನಾಭರಣ ದರೋಡೆ

ಬೈಕಿನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ ಮಾಡಿರುವ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿವಾಹ ಸಮಾರಂಭಕ್ಕೆ ತೆರಳಿದ್ದ Read more…

ಬಯಲಾಯ್ತು ಎಸ್.ಬಿ.ಐ. ಮಾಡಿರುವ ಮಹಾ ಎಡವಟ್ಟು

ದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಹಾರುವುದನ್ನು ತಡೆಯಲು ಎಸ್.ಬಿ.ಐ. ಆಡಳಿತ ಮಂಡಳಿಗೆ ಅವಕಾಶವಿದ್ದರೂ, ಅದನ್ನು ಮಾಡದೇ ವಿದೇಶಕ್ಕೆ ಹಾರಲು ಅನುಕೂಲ ಮಾಡಿಕೊಡಲಾಗಿದೆಯೇ ಎನ್ನುವ ಹೊಸ ವಿವಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...