alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾ ತೂಕ ಇಳಿಯಲು ಇದು ಕಾರಣ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೂಕ 20 ಕೆ.ಜಿ ಇಳಿಯಲು ಯೋಗ ಕಾರಣವಂತೆ. ಹೀಗಂತ ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಂಗಳವಾರ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ Read more…

ಅಂಡರ್-19 ತಂಡಕ್ಕೆ ಇನ್ನೆರಡು ವರ್ಷ ದ್ರಾವಿಡ್ ಕೋಚ್..!

ಭಾರತ ಅಂಡರ್ – 19 ಹಾಗೂ ಇಂಡಿಯಾ-ಎ ತಂಡದ ತರಬೇತುದಾರರಾಗಿ ಇನ್ನು 2 ವರ್ಷಗಳ ಕಾಲ ರಾಹುಲ್ ದ್ರಾವಿಡ್ ಅವರೇ ಮುಂದುವರಿಯುವ ಸಾಧ್ಯತೆ ಇದೆ. ದ್ರಾವಿಡ್ ಅಧಿಕಾರಾವಧಿಯನ್ನು ಇನ್ನೆರಡು Read more…

‘ಪಾಂಡ್ಯ ಔಟ್ ಮಾಡಿದ ಜಡೇಜಾಗೆ ಕೊಹ್ಲಿ ಹೊಡೀತಾರೆ..!’

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲುಂಡಿದೆ. ಭಾರತೀಯರು ಇನ್ನೂ ಈ ನೋವಿನಿಂದ ಹೊರ ಬಂದಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. Read more…

ಬಾಹುಬಲಿ ಪ್ರಭಾಸ್ ಗೆ ಇರಿದಿದ್ದು ಕಟ್ಟಪ್ಪ ಮಾತ್ರವಲ್ಲ….

ಎಸ್.ಎಸ್. ರಾಜಮೌಳಿ ನಿರ್ದೇಶನದ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾ ಕೃಷ್ಣ, ಸತ್ಯರಾಜ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬಾಹುಬಲಿ’ ವೀಕ್ಷಿಸಿದ್ದವರು, ಕಟ್ಟಪ್ಪ, ಬಾಹುಬಲಿಯನ್ನು ಕೊಂದದ್ಯಾಕೆ Read more…

12 ವರ್ಷಗಳ ನಂತರ ಮನೆ ಸೇರಿದೆ ಮುದ್ದಿನ ಮಿಯಾವ್

12 ವರ್ಷಗಳ ಹಿಂದೆ ನಡೆದ ಘಟನೆ. ಕಪ್ಪು ಬಣ್ಣದ ಮುದ್ದಾದ ಈ ಬೆಕ್ಕು ಕಾಣೆಯಾಗಿತ್ತು. ಅದ್ಹೇಗೋ ಹೊರಹೋಗಿದ್ದ ಜಾರ್ಜ್ ಎಂಬ ಬೆಕ್ಕು ಮನೆದಾರಿ ತಪ್ಪಿಸಿಕೊಂಡು ಬಿಟ್ಟಿತ್ತು. ಫ್ರೆಡಾ ವ್ಯಾಟ್ಸನ್ Read more…

ಮೋದಿ ಯೋಗದ ಮೇಲೆ ಭಯೋತ್ಪಾದಕರ ಕಣ್ಣು

ಅಂತರಾಷ್ಟ್ರೀಯ ಯೋಗ ದಿನದ ಮೇಲೆ ಭಯೋತ್ಪಾದಕರು ಕಣ್ಣಿಟ್ಟಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತಿನಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆ ಈ ಎಲ್ಲ Read more…

ಭತ್ತದ ಸಸಿಗಳಲ್ಲೇ ಅರಳಿದೆ ಮನಮೋಹಕ ಕಲಾಕೃತಿ

ಚೀನಾದ ಶೆನ್ಯಾಂಗ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲೊಂದು. ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಅಲ್ಲಿನ ರೈತರು ಅದ್ಭುತ ಕಾರ್ಯವೊಂದನ್ನು ಮಾಡಿದ್ದಾರೆ. ಮಣ್ಣಿನ ಮಕ್ಕಳೆಲ್ಲ ಕಲಾವಿದರಾಗಿ ಬದಲಾಗಿದ್ದಾರೆ. ಇವರ ಭತ್ತದ ಗದ್ದೆಗಳೆಲ್ಲ ಕಲಾಕೃತಿಗಳಾಗಿ Read more…

ಟೆನ್ನಿಸ್ ಆಡ್ತಿದ್ದಾಳೆ ಗರ್ಭಿಣಿ ಸೆರೆನಾ

ಅಮೆರಿಕಾ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ 7 ತಿಂಗಳ ಗರ್ಭಿಣಿ. ಈ ಸಮಯದಲ್ಲಿಯೂ ಸೆರೆನಾ ಟೆನ್ನಿಸ್ ಬಿಟ್ಟಿಲ್ಲ. ಗರ್ಭಿಣಿ ಸೆರೆನಾ ಟೆನ್ನಿಸ್ ಆಡ್ತಾ ಇರುವ ಫೋಟೋ ಹಾಗೂ ವಿಡಿಯೋವನ್ನು Read more…

ನಾಯಿ ಜೊತೆ ಸೇರಿ ಪುಟ್ಟ ಮಗುವಿನ ಭಾರೀ ಸಾಹಸ

ನಾಯಿ ಹಾಗೂ ಮಕ್ಕಳ ಮಧ್ಯೆ ಸ್ನೇಹ ಸಾಮಾನ್ಯ. ವೈರಲ್ ಆಗಿರೋ ವಿಡಿಯೋ ಒಂದರಲ್ಲಿ ಪುಟ್ಟ ಬಾಲಕ ಹಾಗೂ ಅವನ ಮುದ್ದಿನ ನಾಯಿ ಸೇರಿಕೊಂಡು ಭಾರೀ ಸಾಹಸವನ್ನೇ ಮಾಡಿದ್ದಾರೆ. ಈ Read more…

ಮತ್ತೆ 25 ಕೆಜಿ ತೂಕ ಇಳಿಸಿದ್ದಾರೆ ಮಿಸ್ಟರ್ ಪರ್ಫೆಕ್ಷನಿಸ್ಟ್

‘ದಂಗಲ್’ ಚಿತ್ರಕ್ಕಾಗಿ ನಟ ಅಮೀರ್ ಖಾನ್ ಮಾಡಿಕೊಂಡಿದ್ದ ದೈಹಿಕ ರೂಪಾಂತರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಅವತಾರದಲ್ಲಿ ಅಮೀರ್ ಕಾಣಿಸಿಕೊಂಡಿದ್ರು. ಮಹಾವೀರ್ ಸಿಂಗ್ Read more…

ವೇಶ್ಯಾವಾಟಿಕೆ ಹೆಸರಲ್ಲಿ ವಂಚನೆ

ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ 10,000 ರೂ. ಹಣ ಪಡೆದು ವಂಚಿಸಿದ ಘಟನೆ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವೆಬ್ ಸೈಟ್ ನಲ್ಲಿ ಕಾಲ್ ಗರ್ಲ್ ನೋಡಿ Read more…

ಜೈಲಿಂದ ಬಿಡುಗಡೆಯಾದ್ರೂ ಈತನ ಬೆನ್ನು ಬಿಡಲಿಲ್ಲ ಸಾವು

ಒಟ್ಟೋ ವಾರ್ಮ್ಬಿಯರ್, ವರ್ಜೀನಿಯಾ ಯೂನಿವರ್ಸಿಟಿಯ ವಿದ್ಯಾರ್ಥಿ. ಸುಮಾರು ಒಂದೂವರೆ ವರ್ಷಗಳ ಹಿಂದೆ ಉತ್ತರ ಕೊರಿಯಾದಲ್ಲಿ ಈತನನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಈತ ಸಾವನ್ನಪ್ಪಿದ್ದಾನೆ. ಒಟ್ಟೋ, ಪ್ರವಾಸಕ್ಕೆ ಅಂತಾ Read more…

ಗ್ರಾಹಕರಿಗೆ ಹೊಸ ಬಂಪರ್ ಆಫರ್ ನೀಡಿದ ವೊಡಾಫೋನ್

ವೊಡಾಫೋನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. ವೊಡಾಫೋನ್ ಸೂಪರ್ ನೈಟ್ 29 ಯೋಜನೆಯಡಿ ಗ್ರಾಹಕರು 29 ರೂಪಾಯಿಗೆ ರಾತ್ರಿ 5 ಗಂಟೆಗಳ ಕಾಲ ಅನಿಯಮಿತ Read more…

ಅಂಕದ ಹೆಸರಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ..?

ತುಮಕೂರು: ಕಡಿಮೆ ಅಂಕ ಕೊಡುವುದಾಗಿ ಬೆದರಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ತುಮಕೂರಿನ ಪ್ರತಿಷ್ಠಿತ ಕಾಲೇಜ್ ನ ಹೈಸ್ಕೂಲ್ ವಿಭಾಗದ ಉಪನ್ಯಾಸಕರೊಬ್ಬರು, ಹೇಳಿದಂತೆ ಕೇಳದಿದ್ದರೆ, Read more…

ಇವರೆಲ್ಲ ನದಿಯಲ್ಲಿ ಹುಡುಕಿದ್ದೇನು ಗೊತ್ತಾ..?

ಭರತ್ ಪುರ: ನದಿಯಲ್ಲಿ ಬೆಳ್ಳಿ ನಾಣ್ಯ ಸಿಕ್ಕ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಸುತ್ತಲಿನ ಜನರೆಲ್ಲಾ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜಸ್ತಾನ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿರುವ ಬಾಂಗಾಂಗ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇವತ್ತು ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ತವರು ಮನೆಯಿಂದ ಲಾಭವಾಗುವ ಸಾಧ್ಯತೆ ಇದೆ. Read more…

ದ.ಆಫ್ರಿಕಾ ಟಿ-20 ತಂಡದ ಮಾಲೀಕರಾದ ಶಾರುಕ್

ಐಪಿಎಲ್ ನ ತಂಡಗಳ ಮಾಲೀಕ ಜಿಎಂಆರ್ ಗ್ರೂಪ್ ಹಾಗೂ ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ದಕ್ಷಿಣ ಆಫ್ರಿಕಾ ಟಿ-20 ಲೀಗ್ ನ ತಂಡವನ್ನು ಖರೀದಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ Read more…

ಚಲಿಸುವ ಕಾರಲ್ಲಿ ರೇಪ್ ಮಾಡಿ ಎಸೆದರು

ನವದೆಹಲಿ: ಚಲಿಸುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹೊರಗೆಸೆದ ಅಮಾನವೀಯ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ರಾಜಸ್ತಾನದ ಭರತ್ ಪುರ ನಿವಾಸಿಯಾಗಿರುವ ಮಹಿಳೆ ಸಂಬಂಧಿಕರನ್ನು ಕಾಣಲು Read more…

ಕಣ್ಣಂಚಲ್ಲಿ ನೀರು ತರಿಸ್ತಾಳೆ ಈ ಮದುಮಗಳು

ಈ ಮದುವೆಯನ್ನು ನೋಡಿದ್ರೇ ವಿಧಿಯನ್ನು ಶಪಿಸದೇ ಇರಲಾರಿರಿ. ಅಷ್ಟಕ್ಕೂ ಇದು ಮದುವೆಯಲ್ಲ, ಬಾಲ್ಯ ವಿವಾಹ. ಬಾಲ್ಯ ವಿವಾಹ ಅಪರಾಧವಾಗಿದ್ದರೂ, ಈ ಬಾಲಕಿಗೆ ಅದು ಅನ್ವಯಿಸಿಲ್ಲ. ಕಾರಣ ಆಕೆ ಸಾವಿನಂಚಿನಲ್ಲಿದ್ದಾಳೆ. Read more…

ರೈಲಿನಲ್ಲೇ ಯುವ ಕ್ರಿಕೆಟಿಗ ನಿಧನ

ಹುಬ್ಬಳ್ಳಿ: ಉದಯೋನ್ಮುಖ ಕ್ರಿಕೆಟ್ ಆಟಗಾರ ಶುಭಮ್ ಗೌತಮ್(20) ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಟೂರ್ನಿಗಳಲ್ಲಿ ಶುಭಮ್ ಗೌತಮ್ ಧಾರವಾಡ ವಲಯವನ್ನು ಪ್ರತಿನಿಧಿಸುತ್ತಿದ್ದರು. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ Read more…

ಮರು ಮೌಲ್ಯಮಾಪನದಲ್ಲಿ ಟಾಪರ್ ಆದ ಬಾಲಕಿ

ಶಿವಮೊಗ್ಗ: ಎಸ್.ಎಸ್.ಎಲ್.ಸಿ. ಮರು ಮೌಲ್ಯ ಮಾಪನದಲ್ಲಿ ಶಿವಮೊಗ್ಗದ ಸುಭಾಷಿಣಿ 625 ಕ್ಕೆ 625 ಅಂಕ ಗಳಿಸಿದ್ದಾರೆ. ಗೋಪಾಲಗೌಡ ಬಡಾವಣೆಯ ರಾಮಕೃಷ್ಣ ವಸತಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಸುಭಾಷಿಣಿ ಎಸ್.ಎಸ್.ಎಲ್.ಸಿ.ಯಲ್ಲಿ Read more…

ಸ್ಮಾರ್ಟ್ ಫೋನ್ ರಿಪೇರಿ ವೆಚ್ಚ ಕೇಳಿದವನಿಗೆ ಶಾಕ್

ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಅತ್ಯಂತ ಜತನದಿಂದ ಕಾಯ್ದುಕೊಳ್ಳಬೇಕಾಗುತ್ತದೆ. ನೆಲದ ಮೇಲೆ ಅಥವಾ ನೀರಿಗೆ ಬಿದ್ದ ವೇಳೆ ಅದರ ರಿಪೇರಿ ಮಾಡಿಸಬೇಕು ಅಥವಾ ಹೊಸ ಫೋನ್ ಖರೀದಿಸಬೇಕಾದ Read more…

ಪಾಕ್ ಗೆದ್ದಿದ್ದಕ್ಕೆ ‘ವಿ ಆರ್ ಚಾಂಪಿಯನ್ಸ್’ ಎಂದ

ಶಿವಮೊಗ್ಗ: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕ್ ತಂಡ ಗೆದ್ದಿದ್ದಕ್ಕೆ ‘ವಿ ಆರ್ ಚಾಂಪಿಯನ್ಸ್’ ಎಂದು ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿದ ಯುವಕನ ವಿರುದ್ಧ ದೂರು Read more…

ರಾಷ್ಟ್ರಪತಿ ಸ್ಥಾನದ ಬಗ್ಗೆ ದೇವೇಗೌಡರು ಹೇಳಿದ್ದೇನು..?

ಶಿರಸಿ: ರಾಷ್ಟ್ರಪತಿಯಾದರೆ ರಾಜ್ಯದಲ್ಲಿ ಪಕ್ಷವನ್ನು ಉಳಿಸುವುದು ಸಾಧ್ಯವಾಗುವುದಿಲ್ಲ. ದೆಹಲಿ ಸಹವಾಸವೇ ಬೇಡ, ನಾನು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. Read more…

ಮನೆಯಲ್ಲೇ ಮಾಡಿ ರುಚಿಯಾದ ಜಲ್ಜೀರಾ….

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. Read more…

ಮಳೆಗಾಲದಲ್ಲಿ ಕೇಶ ಮತ್ತು ತ್ವಚೆಯ ಆರೈಕೆಗೆ ಟಿಪ್ಸ್

ಮಳೆಗಾಲ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ಸಮಯ. ತುಂತುರು ಮಳೆಯನ್ನು ಜನರು ಸಖತ್ತಾಗೇ ಎಂಜಾಯ್ ಮಾಡ್ತಾರೆ. ಆದ್ರೆ ವರುಣ ದೇವ ತನ್ನ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಕೂಡ ಹೊತ್ತು ತರ್ತಾನೆ. Read more…

ರೈತರ ಸಾಲಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ

ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಣ್ಣ ಮತ್ತು ಅತಿಸಣ್ಣ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. 5 ಎಕರೆಯೊಳಗೆ ಕೃಷಿ ಭೂಮಿ ಹೊಂದಿರುವ 8.75 ಲಕ್ಷ Read more…

ಅಮೆಜಾನ್ ನಲ್ಲಿ ಶುರುವಾಗಿದೆ ಸ್ಮಾರ್ಟ್ಫೋನ್ ಸೇಲ್

ಆನ್ಲೈನ್ ವೆಬ್ಸೈಟ್ ಅಮೆಜಾನ್ ನಲ್ಲಿ ಸ್ಮಾರ್ಟ್ಫೋನ್ ಸೇಲ್ ಜೂನ್ 19 ರಿಂದ ಶುರುವಾಗಿದೆ. ಗ್ರಾಹಕರಿಗೆ ಐಫೋನ್ 6, ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ, ಒನ್ ಪ್ಲಸ್ 3, ಮೋಟೋ Read more…

ಸೈಡ್ ಕೊಡದಿದ್ದಕ್ಕೆ ಹೀಗೆ ಮಾಡಿದ್ದಾರೆ ನೋಡಿ

ಕಲಬುರಗಿ: ಬೈಕ್ ಗೆ ಸೈಡ್ ಕೊಡದಿದ್ದ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಕಲಬುರಗಿ ಜಿಲ್ಲೆ ಆಳಂದದ ದರ್ಗಾ ಸರ್ಕಲ್ ನಲ್ಲಿ Read more…

ಸಲ್ಲು ‘ಟ್ಯೂಬ್ಲೈಟ್’ ನ 19 ನಿಮಿಷದ ದೃಶ್ಯ ಕಟ್

‘ಟ್ಯೂಬ್ಲೈಟ್’ ಚಿತ್ರದ ಘೋಷಣೆಯಾದಾಗಿನಿಂದಲೂ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಚಿತ್ರದ ಹಾಡು, ಚಿತ್ರದ ಟೀಸರ್ ಬಿಡುಗಡೆ ನಂತ್ರ ಚಿತ್ರದ ಪ್ರಚಾರವನ್ನೂ ಸಲ್ಮಾನ್ ಭಿನ್ನವಾಗಿ ಮಾಡ್ತಿದ್ದಾರೆ. ಈಗ ಚಿತ್ರದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...