alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ-ಕಾರು ಬಯಸುವವರು ಪ್ರತಿ ಭಾನುವಾರ ಈ ಕೆಲಸ ಮಾಡಿ

ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಪೂರ್ಣವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರ ಇದಕ್ಕೊಂದು ಉಪಾಯ ಹೇಳಿದೆ. ಪ್ರತಿ ಭಾನುವಾರ ಕೆಲವೊಂದು Read more…

ನಿಮ್ಮ ರಾಶಿಗೆ ಇದೆಯಾ ಇಂದು ಅದೃಷ್ಟ…?

ಮೇಷ: ಮನೆಯ ಕೆಲಸ ನಿಮ್ಮನ್ನು ಯಾವಾಗಲೂ ವ್ಯಸ್ತವಾಗಿರಿಸುತ್ತದೆ. ನಿಮ್ಮ ಧೈರ್ಯ, ಪ್ರೀತಿಯನ್ನು ಗೆಲ್ಲಬಹುದು. ಕೈಗೊಂಡ ಹೊಸ ಕಾರ್ಯ ಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ Read more…

ವಿಚ್ಛೇದನಕ್ಕೆ ಒಪ್ಪಿದ್ರೆ ಮನೆಗೆ ಹೋಗ್ತಾರಂತೆ ತೇಜ್ ಪ್ರತಾಪ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಜಿದ್ದಿಗೆ ಬಿದ್ದಿದ್ದಾರೆ. ಸದ್ಯ ಹರಿದ್ವಾರದಲ್ಲಿ ವಾಸವಾಗಿರುವ ತೇಜ್ ಪ್ರತಾಪ್ ಯಾದವ್, ಮನೆಗೆ ವಾಪಸ್ ಆಗಲು Read more…

ಜನಸಾಮಾನ್ಯರಿಗೆ ಶಾಕ್: ಮತ್ತೆ ದುಬಾರಿಯಾಯ್ತು ಎಲ್ ಪಿ ಜಿ ಸಿಲಿಂಡರ್ ಬೆಲೆ

ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ದೇಶೀಯ ಅಡುಗೆ ಅನಿಲದ ಎಲ್ ಪಿ ಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ಸರ್ಕಾರ ಎಲ್ ಪಿ ಜಿ ಗ್ಯಾಸ್ ವಿತರಕರಿಗೆ ನೀಡಲಾಗುವ Read more…

ನೀತಿ ಪಾಠ ಹೇಳಿದ ಮಹಿಳಾ ಟೆಕ್ಕಿಗೆ ಆಗಿದ್ದೇನು…?

ಬೆಂಗಳೂರಿನ ಕೈಕೊಂಡರಹಳ್ಳಿಯ ವಾಹನ ದಟ್ಟಣೆಯ ಜಂಕ್ಷನ್‌ನ ಬಳಿಯಲ್ಲಿ ಟ್ರಾಫಿಕ್ ಅನ್ನೇ ಬ್ಲಾಕ್ ಮಾಡುವ ರೀತಿಯಲ್ಲಿ ರಸ್ತೆ ಮಧ್ಯೆಯಲ್ಲೇ ಕಾರೊಂದನ್ನು ನಿಲ್ಲಿಸಲಾಗಿತ್ತು. ಇದನ್ನು ಮಹಿಳಾ ಟೆಕ್ಕಿಯೊಬ್ಬರು ಪ್ರಶ್ನಿಸಿದರು. ವಾಹನ ಸವಾರರಿಗೆ Read more…

ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ನಾಯಕ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಭರಾಟೆ ಜೋರಾಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲ ಪಕ್ಷಗಳು ಟಿಕೆಟ್ ಘೋಷಣೆ ಮಾಡಿವೆ. ಟಿಕೆಟ್ ಘೋಷಣೆಯಾಗ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಗಲಾಟೆ ಜೋರಾಗಿದೆ. ಗ್ವಾಲಿಯರ್ Read more…

ಲೈಂಗಿಕ ಕಿರುಕುಳ ನೀತಿಯಲ್ಲಿ ಬದಲಾವಣೆ ಮಾಡಿದ ಗೂಗಲ್

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹೆಚ್ಚಿನ ಸ್ಥಿರತೆ ಹಾಗೂ ಮುಕ್ತತೆ ತೋರಿಸುವ ಭರವಸೆಯನ್ನು ಗೂಗಲ್ ನೀಡಿದೆ. ಪುರುಷ ಪ್ರಾಬಲ್ಯ ಸಂಸ್ಕೃತಿ ವಿರುದ್ಧ ಹಿಂದಿನ ವಾರ ಗೂಗಲ್ ಸಿಬ್ಬಂದಿ ಮಾಡಿದ ಪ್ರತಿಭಟನೆ Read more…

ಸೊಳ್ಳೆ-ಜಿರಳೆ-ತಿಗಣೆ ಓಡಿಸಲು ಮನೆ ಮದ್ದು

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ಹಾಕಿ ವಿಶ್ವಕಪ್ ಗೆ ತಂಡ ಕಳುಹಿಸಲು ಹಣವಿಲ್ಲ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸಹಾಯಕ್ಕಾಗಿ ನೆರೆ ರಾಷ್ಟ್ರಗಳನ್ನು ಪ್ರಾರ್ಥಿಸಲಾಗುತ್ತಿದೆ. ಪ್ರಧಾನಿ ಇಮ್ರಾನ್ ಖಾನ್ ಕೆಲ ದಿನಗಳ ಹಿಂದೆ Read more…

ಶನಿವಾರ ಜೇಬಿನಲ್ಲಿರಲಿ ಈ ಒಂದು ವಸ್ತು

ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲಿರುತ್ತದೆ. ಶನಿ ದೋಷವುಳ್ಳವರು ಶನಿ ಪೂಜೆ ಮಾಡ್ತಾರೆ. ಪೂಜೆ ಮಾಡಲು ಸಾಧ್ಯವಾಗದವರಿಗೆ ಸುಲಭ ಉಪಾಯ Read more…

ಶಾಪಿಂಗ್‌ ಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಹತ್ಯೆ

ದೀಪಾವಳಿ ಹಬ್ಬದಂದು ಶಾಪಿಂಗ್ ಹೊರಟ ಯುವಕನ ಬಳಿ ಗೆಳೆಯ ನಾನೂ ಬರುತ್ತೇನೆ ಅಂದ. ಆದರೆ ತನ್ನ ಸ್ಕೂಟರ್‌ನಲ್ಲಿ ಗೆಳೆಯನನ್ನು ಕರೆದೊಯ್ಯಲು ನಿರಾಕರಿಸಿದ. ಇಷ್ಟಕ್ಕೇ ಆತನನ್ನು ಇರಿದು ಕೊಲೆಗೈಯಲಾಗಿದೆ. ಈ Read more…

ಫೇಸ್ ಬುಕ್ ಗೆಳತಿ ಹಾಕಿದ ಪಂಗನಾಮಕ್ಕೆ ಈತ ಕಂಗಾಲು

ಇಂಟರ್ನೆಟ್‌ನಲ್ಲೇ ಪರಿಚಯವಾಗಿದ್ದ ವಿದೇಶದ ಗೆಳತಿಯೊಬ್ಬಳು ಮುಂಬೈನ ವ್ಯಕ್ತಿಯೋರ್ವರಿಗೆ 9.4 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ. ಮುಂಬೈನ ಹೊರವಲಯ ಕಂಡಿವಿಲಿಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುವ 65ರ ಹರೆಯವ Read more…

ಕಣ್ತುಂಬಾ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬ್ಯೂಟಿ ಸ್ಲೀಪ್ ಬಗ್ಗೆ ನೀವೂ ಕೇಳಿರಬಹುದು. ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಸತ್ಯ. ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ Read more…

ಸಾವಿನಂಚಿನಲ್ಲಿರುವ ಈ ಶೆಫ್ ಉತ್ಸಾಹ ಎಲ್ಲರಿಗೂ ಮಾದರಿ

29 ವರ್ಷದ ಪಾಕಿಸ್ತಾನದ ಶೆಫ್ ಫಾತಿಮಾ ಅಲಿ ಜೀವನದ ಕೊನೆ ದಿನಗಳನ್ನು ಎಣಿಸುತ್ತಿದ್ದಾಳೆ. ಸಾವಿನಂಚಿನಲ್ಲಿರುವ ಫಾತಿಮಾ ಜೀವನದಲ್ಲಿ ಸೋಲು ಕಂಡಿಲ್ಲ. ದಿಟ್ಟತನದಿಂದ ಹೋರಾಡುತ್ತಿರುವ ಆಕೆಯ ಉತ್ಸಾಹ ಎಲ್ಲರಿಗೂ ಮಾದರಿ. Read more…

ಪ್ರೀತಿಗೆ ಬಿದ್ದವರ ತೂಕ ಜಾಸ್ತಿಯಾಗುತ್ತೆ…!

ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ Read more…

ಮೊದಲ ದಿನವೇ ಅಮೀರ್ ಚಿತ್ರಕ್ಕೆ ಹಣದ ಮಳೆ

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ವಿಮರ್ಶೆ ಸಿಗ್ತಿದೆ. ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಚಿತ್ರದ ಗಳಿಕೆ ದಾಖಲೆ Read more…

ಯಶ್ ಅಭಿಮಾನಿಗಳು ಫುಲ್ ಖುಷ್: ಬಿಡುಗಡೆಯಾಯ್ತು ಕೆಜಿಎಫ್ ಟ್ರೈಲರ್

ಸ್ಯಾಂಡಲ್ವುಡ್ ಸ್ಟಾರ್ ಯಶ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ. ಯಶ್ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ನ ಟ್ರೈಲರ್ ಬಿಡುಗಡೆಯಾಗಿದೆ. ಯಶ್ ಕೆಜಿಎಫ್ ಟ್ರೈಲರ್ ನಲ್ಲಿ ಧೂಳೆಬ್ಬಿಸಿದ್ದಾರೆ. Read more…

ನಿಮ್ಮ ಫೋಟೋವನ್ನು ವಾಟ್ಸಾಪ್ ಸ್ಟಿಕ್ಕರ್ ಮಾಡೋದು ಹೇಗೆ ಗೊತ್ತಾ?

ವಾಟ್ಸಾಪ್ ಇತ್ತೀಚಿಗಷ್ಟೆ ಸ್ಟಿಕ್ಕರ್ ಫೀಚರ್ ಪರಿಚಯಿಸಿದೆ. ಎಲ್ಲ ಬಳಕೆದಾರರಿಗೂ ಈ ಸ್ಟಿಕ್ಕರ್ ಸೌಲಭ್ಯ ಸಿಗ್ತಿದೆ. ಕಂಪನಿ ಥರ್ಡ್ ಡೆವಲಪರ್ಗಳ ಸ್ಟಿಕ್ಕರ್ಗಳನ್ನು ಸೇರಿಸುತ್ತಿದೆ. ಇದ್ರ ವಿಶೇಷವೆಂದ್ರೆ ಬಯಸಿದ್ರೆ ನಿಮ್ಮ ಫೋಟೋಗಳನ್ನು Read more…

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ಮತ್ತೆ ಕೇಳಿ ಬಂತು ವಿರೋಧ

ಬಾಲಿವುಡ್ ನಟಿ ಸನ್ನಿ ಲಿಯೋನ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಿರುತ್ತಾಳೆ. ಸನ್ನಿ ಲಿಯೋನ್ ಕೆಲ ವರ್ಷಗಳಿಂದ ಮ್ಯಾನ್ಫೋರ್ಸ್ ಕಾಂಡೋಮ್ ರಾಯಭಾರಿಯಾಗಿದ್ದಾಳೆ. ಈ ಕಂಪನಿಯ ಕೆಲ ಜಾಹೀರಾತುಗಳಲ್ಲಿಯೂ ಸನ್ನಿ ಕಾಣಿಸಿಕೊಂಡಿದ್ದಾಳೆ. Read more…

ಹುಲಿಗೆ ಆಹಾರವಾದ್ಲು ತೋಟಕ್ಕೆ ಹೋದ ಮಹಿಳೆ

ಲಕ್ನೋದ ಕತರ್ಣಿಘಾಟ್ ಕಾಡಿನಲ್ಲಿ ಹುಲಿಯೊಂದಕ್ಕೆ ಮಹಿಳೆ ಆಹಾರವಾಗಿದ್ದಾಳೆ. ಮಹಿಳೆ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆ ಶವ ಕಾಡಿನಲ್ಲಿ ಸಿಕ್ಕಿದೆ. ಶವ Read more…

250 ರೂ.ಗಾಗಿ ಆತ್ಮೀಯ ಗೆಳೆಯನನ್ನೇ ಕೊಂದ…!

ಕೇವಲ 250 ರೂ. ಬಾಕಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗೆಳೆಯನನ್ನೇ ಇರಿದು ಕೊಂದ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ನ ಶಹೀಬಾಬಾದ್‌ ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸಂಜಯ್ ಎಂದು Read more…

ವ್ಯಾಪಕ ಚರ್ಚೆಗೊಳಗಾಗಿದೆ ಶಿವ ಸಿಂಗ್ ಅಸಾಂಪ್ರದಾಯಿಕ ಬೌಲಿಂಗ್ ಶೈಲಿ

ಉತ್ತರ ಪ್ರದೇಶದ ಯುವ ಎಡಗೈ ಸ್ಪಿನ್ನರ್ ಶಿವ ಸಿಂಗ್ ಪಶ್ಚಿಮ ಬಂಗಾಳ ವಿರುದ್ಧ ಗುರುವಾರ ನಡೆದ ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅಸಾಂಪ್ರದಾಯಿಕ ಸ್ವಿಚ್ ಬೌಲಿಂಗ್ ಎಸೆದದ್ದನ್ನು Read more…

ಮೇಯರ್ ಮಾಡಿದ ಭಾರೀ ಎಡವಟ್ಟು ಬಹಿರಂಗ

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಚಿತ್ರಕ್ಕೆ ಇನ್ಯಾವುದೋ ಬಣ್ಣ ಹಚ್ಚುವ ಖಯಾಲಿ ಹೆಚ್ಚಾಗಿ, ಅನೇಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಈಗ ಅಹಮದಾಬಾದ್ ಮೇಯರ್ ಟ್ವೀಟ್ Read more…

ಬಸ್ಸುಗಳಲ್ಲಿ ಇಂದು ಮಹಿಳೆಯರಿಗೆ ಉಚಿತ ಪ್ರಯಾಣ; ಯಾಕೆ ಗೊತ್ತಾ?

ಉತ್ತರ ಭಾರತದಲ್ಲಿ ಆಚರಿಸಲ್ಪಡುವ ಭಾಯಿ ದೂಜ್ ಹಬ್ಬದ ಪ್ರಯುಕ್ತ ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಮಹಿಳೆಯರಿಗಾಗಿ ಶುಕ್ರವಾರ(ನ.9) ರಾಷ್ಟ್ರರಾಜಧಾನಿಯಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸಿದೆ. ದೀಪಾವಳಿಯ ಮಾರನೇ ದಿನ ಆಚರಿಸಲ್ಪಡುವ Read more…

ಮೂರನೇ ಟಿ-20: ಭಾರತದ ಮೂವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ

ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಭಾನುವಾರ ಕೊನೆಯ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯದಿಂದ ವೇಗಿ ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ಹೊರಬಿದ್ದಿದ್ದಾರೆ. ಈ Read more…

ಸಂಬಂಧ ಬೆಳಸಿದ ಹುಡುಗಿ ವಯಸ್ಸು ಗೊತ್ತಿರಲಿಲ್ಲ ಎಂದವನಿಗೆ ಸಿಗ್ತು ಬೇಲ್

ಸುಲ್ತಾನಪುರಿ ಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಕೋರ್ಟ್ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಿದೆ. ಕೋರ್ಟ್ ಮುಂದೆ ಹಾಜರಾದ ವ್ಯಕ್ತಿ, ಸಂಬಂಧ ಬೆಳೆಸಿದ ಹುಡುಗಿ ವಯಸ್ಸು Read more…

ಅಮೆರಿಕಾದಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ ನಿಕ್-ಪ್ರಿಯಾಂಕ

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಹಾಡುಗಾರ ನಿಕ್ ಜೋನಸ್ ಭಾರತದಲ್ಲಿ ಮದುವೆಯಾಗಲಿದ್ದಾರೆ. ಇಬ್ಬರು ಅಮೆರಿಕಾದಲ್ಲಿ ಮದುವೆಗೆ ಕಾನೂನು ಮಾನ್ಯತೆ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಮದುವೆ ನೋಂದಣಿಗೆ Read more…

ಐದು ದಿನಗಳ ನಂತ್ರ ಪತ್ತೆಯಾದ ಲಾಲು ಪುತ್ರ ತೇಜ್ ಪ್ರತಾಪ್

ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಐದು ದಿನಗಳ ನಂತ್ರ ಪತ್ತೆಯಾಗಿದ್ದಾರೆ. ವಿಚ್ಛೇದನ ವಿವಾದಕ್ಕೆ ಸಿಕ್ಕಿದ್ದ ತೇಜ್ ಪ್ರತಾಪ್ ಯಾದವ್ ಬೋಧ್ Read more…

ಕೊಹ್ಲಿ ಬೆಂಬಲಕ್ಕೆ ನಿಂತ ಮೊಹಮ್ಮದ್ ಕೈಫ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೇಶ ಬಿಡಿ ಎಂಬ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಕೊಹ್ಲಿ ವಿರುದ್ಧ ಕೇಳಿ Read more…

ಮಾಜಿ ಪತ್ನಿ ಖಾಸಗಿ ಅಂಗಕ್ಕೆ ರಾಡ್ ಹಾಕಿದ ಪಾಪಿ

ಜಾರ್ಖಂಡನ ಜಮ್ತಾರ್ ಜಿಲ್ಲೆಯಲ್ಲಿ ಪಾಪಿಯೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಮಾಜಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ. ನಂತ್ರ ಪತ್ನಿಯ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದಾನೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...