HomeAstroಸೌಭಾಗ್ಯವತಿಯಾಗಲು ಇಚ್ಚಿಸುವ ಮಹಿಳೆಯರು ಜಪಿಸಿ ಈ ಮಂತ್ರ

ಸೌಭಾಗ್ಯವತಿಯಾಗಲು ಇಚ್ಚಿಸುವ ಮಹಿಳೆಯರು ಜಪಿಸಿ ಈ ಮಂತ್ರ

ಪ್ರತಿಯೊಬ್ಬ ಮಹಿಳೆಯರಿಗೆ ನಾವು ಹಾಗೂ ನಮ್ಮ ಕುಟುಂಬ ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಮನೆಯ ಯಜಮಾನ ಹೇಳಿದ ಮಾತನ್ನು ಕೇಳುವುದಿಲ್ಲ. ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಜೀವನದಲ್ಲಿ ಕಷ್ಟ ನಷ್ಟಗಳು ಹೆಚ್ಚಾಗುತ್ತಿದೆ ಎನ್ನುವ ಮಹಿಳೆಯರು ತಾವು ಅರಶಿನ, ಕುಂಕುಮ ಇಡುವಾಗ ಈ ಸಣ್ಣ ಕೆಲಸ ಮಾಡಿ.

ಮೊದಲ ಬಾರಿಗೆ ಶುಕ್ರವಾರದಂದು ಮಹಿಳೆಯರು ಸ್ನಾನಾಧಿಗಳನ್ನು ಮಾಡಿ ಅರಶಿನ, ಕುಂಕುಮದ ಬಟ್ಟಲುಗಳನ್ನು ಕೈಯಲ್ಲಿ ತೆಗೆದುಕೊಂಡು “ಓಂ ಹ್ರೀಂ ಲಕ್ಷ್ಮಿದೇವಿ ಸೌಭಾಗ್ಯಂ ಸರ್ವಂ ತ್ರೈ ಲೋಕಮೋಹನಂ” ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಬಳಿಕ ಪ್ರತಿದಿನ ಹಣೆಗೆ ಬೊಟ್ಟನ್ನು ಇಡುವಾಗ ಈ ಮಂತ್ರವನ್ನು 21 ಬಾರಿ ಪಠಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಮಾಡಿದರೆ ನಿಮ್ಮ ಸೌಭಾಗ್ಯ ವೃದ್ದಿಯಾಗುತ್ತದೆ. ನಿಮ್ಮ ಪತಿಗೆ ಇರುವ ಸಮಸ್ಯೆಗಳು ದೂರವಾಗುತ್ತದೆ. ಲಕ್ಷ್ಮಿದೇವಿಯ ಅನುಗ್ರಹದಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular