HomeLatest Newsಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಜಿಮ್ ನಲ್ಲಿ ವರ್ಕೌಟ್ ಮಾಡಬೇಕಂದ್ರೆ ಜಿಮ್ ಡ್ರೆಸ್ ಧರಿಸಬೇಕು. ವರ್ಕೌಟ್ ಮಾಡಲು ಸರಿಯಾದ ಡ್ರೆಸ್ಸಿಂಗ್ ಇಲ್ಲದಿದ್ರೆ ಕಿರಿಕಿರಿಯಾಗೋದು ಸಾಮಾನ್ಯ. ಆದ್ರೆ ಇದಕ್ಕೆ ವಿರುದ್ಧವಾಗಿ ಸೀರೆ ಉಟ್ಟು ಜಿಮ್ ನಲ್ಲಿ ಆರಾಮಾಗಿ ಮಹಿಳೆಯೊಬ್ಬರು ವರ್ಕೌಟ್ ಮಾಡ್ತಿದ್ದಾರೆ.

ಸೀರೆಯುಟ್ಟು ಜಿಮ್ ನಲ್ಲಿ ಕಸರತ್ತು ನಡೆಸ್ತಿರೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೀನಾ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ಮಹಿಳೆ ಸೀರೆಯಲ್ಲಿ ಆರಾಮವಾಗಿ ವೇಟ್‌ಲಿಫ್ಟಿಂಗ್ ವ್ಯಾಯಾಮ ಮತ್ತು ಕೆಲವು ಪುಲ್-ಅಪ್‌ಗಳನ್ನು ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಪಾಶ್ಚಾತ್ಯ ಉಡುಗೆಯಲ್ಲಿ ಕೆಲವು ಫಿಟ್‌ನೆಸ್ ಸೆಷನ್‌ಗಳ ಹೊರತಾಗಿ, ಸೀರೆಯಲ್ಲಿ ಅವರು ವರ್ಕ್ ಔಟ್ ಮಾಡುವ ಹಲವಾರು ವೀಡಿಯೊಗಳಿವೆ. ಸೀರೆ ತೊಟ್ಟು ಜಿಮ್ ನಲ್ಲ್ ವರ್ಕೌಟ್ ಮಾಡ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ಗಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular