HomeEntertainment'ಧೈರ್ಯಂ ಸರ್ವತ್ರ ಸಾಧನಂ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ವಿಡಿಯೋ ಹಾಡು ರಿಲೀಸ್

ಸಾಯಿ ರಾಮ್ ನಿರ್ದೇಶನದ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ‘ಯಂದಾವೆ ನಮ್ಮನೆ ದ್ಯಾವ್ರು’ ಎಂಬ ವಿಡಿಯೋ ಹಾಡನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ದೇವಾನಂದ್ ವೀರ ಪ್ರಸಾದ್ ಈ ಹಾಡಿಗೆ ಧ್ವನಿಯಾಗಿದ್ದು, ಜುಡಾ ಸ್ಯಾಂಡಿ ಸಂಗೀತ ಹಾಗೂ ಹೃದಯಶಿವ ಸಾಹಿತ್ಯವಿದೆ.

ಈ ಚಿತ್ರವನ್ನು ಎಪಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಆನಂದ್ ಬಾಬು ನಿರ್ಮಾಣ ಮಾಡಿದ್ದು, ವಿವನ್, ಅನುಷಾ ರೈ ಸೇರಿದಂತೆ ಯಶ್ ಶೆಟ್ಟಿ, ಬಾಲರಾಜ್ವಾಡಿ, ಪ್ರದೀಪ್ ಪೂಜಾರಿ, ರಾಮ್ ಪವನ್ ಶೇಟ್, ವರ್ಧನ್, ಅರ್ಜುನ್ ಪಾಳೆಗಾರ್, ಪದ್ಮಿನಿ ಶೆಟ್ಟಿ, ಡಿಜೆ ಚಕ್ರವರ್ತಿ ತೆರೆ ಹಂಚಿಕೊಂಡಿದ್ದಾರೆ, ಶ್ರೀಕಾಂತ್ ಸಂಕಲನ ರವಿ ಕುಮಾರ್ ಛಾಯಾ ಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular