HomeAstroಹಿಡಿದ ಕಾರ್ಯ ಸಫಲವಾಗಲು ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಇದನ್ನು ಹಾಕಿ

ಹಿಡಿದ ಕಾರ್ಯ ಸಫಲವಾಗಲು ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಇದನ್ನು ಹಾಕಿ

ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ ನಿಯಮವನ್ನು ಪಾಲಿಸಿ .

ಮನೆಯಿಂದ ಹೊರಗೆ ಹೋಗುವಾಗ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಶುಭ್ರಗೊಳಿಸಿ. ಹೊಸ್ತಿಲಿನ ಎರಡು ತುದಿಯಲ್ಲಿ ಸ್ವಲ್ಪ ಅಕ್ಕಿ ಕಾಳನ್ನು ಹಾಕಿ ನಮಸ್ಕರಿಸಿ. ಬಳಿಕ ಮನೆಯಿಂದ ಹೊರಗೆ ಹೋಗಬೇಕು. ಇದರಿಂದ ನಿಮ್ಮ ಕೆಲಸ ಕಾರ್ಯ ಸಫಲವಾಗುತ್ತದೆ. ವ್ಯಾಪಾರದಲ್ಲಿ ಲಾಭವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಂತರ ಸಂಜೆಯ ವೇಳೆ ಮನೆಯಲ್ಲಿರುವ ಸದಸ್ಯರೊಬ್ಬರು ದೇವರಿಗೆ ದೀಪ ಹಚ್ಚುವ ವೇಳೆ ಆ ಅಕ್ಕಿಯನ್ನು ತೆಗೆದು ಮರದ ಬುಡಕ್ಕೆ ಹಾಕಬೇಕು. ಇದರಿಂದ ಜೀವನದಲ್ಲಿ ಏಳಿಗೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular