HomeLive Newsಇಂದಿನಿಂದ ಶುರುವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ

ಇಂದಿನಿಂದ ಶುರುವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ

ಇಂದಿನಿಂದ ಸೆಪ್ಟೆಂಬರ್ 3ರವರೆಗೆ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೇ ಭಾರತದ ಎದುರು ಏಕದಿನ ಸರಣಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಶ್ರೀಲಂಕಾ ತಂಡ ಈಗಾಗಲೇ ಇಂಗ್ಲೆಂಡ್ ಗೆ ಆಗಮಿಸಿದೆ.

ತಂಡಗಳು ಇಂತಿವೆ;

ಇಂಗ್ಲೆಂಡ್ ತಂಡ: ಒಲ್ಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಡಾನ್ ಲಾರೆನ್ಸ್, ಕ್ರಿಸ್ ವೋಕ್ಸ್, ಜೇಮಿ ಸ್ಮಿತ್,ಓಲಿ ಸ್ಟೋನ್, ಮಾರ್ಕ್ ವುಡ್ .ಗಸ್ ಅಟ್ಕಿನ್ಸನ್,ಮ್ಯಾಥ್ಯೂ ಪಾಟ್ಸ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಲಂಕಾ ತಂಡ: ಧನಂಜಯ ಡಿ ಸಿಲ್ವಾ (ನಾಯಕ),ಪಾತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ನಿಶಾನ್ ಮದುಷ್ಕಾ, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಅಸಿತ ಫೆರ್ನಾಂಡೊ, ಕುಸಾಲ್ ಮೆಂಡಿಸ್, ವಿಶ್ವ ಫೆರ್ನಾಂಡೊ, ವಿಶ್ವ ಫೆರ್ನಾಂಡೊ , ಲಹಿರು ಕುಮಾರ, ನಿಸಾಲ ತಾರಕ, ಪ್ರಭಾತ್ ಜಯಸೂರ್ಯ, ರಮೇಶ್ ಮೆಂಡಿಸ್, ಮಿಲನ್ ರಥನಾಯಕೆ.ಜೆಫ್ರಿ ವಾಂಡರ್ಸೆ.

For Latest News Updates, Join Our Whatsapp Community🚩
RELATED ARTICLES

Most Popular