HomeEntertainmentನಾಳೆ ಬರಲಿದೆ 'ಆಗಮಿ' ಕಿರುಚಿತ್ರ

ನಾಳೆ ಬರಲಿದೆ ‘ಆಗಮಿ’ ಕಿರುಚಿತ್ರ

ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿದ್ದ ‘ಆಗಮಿ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಕಿರುಚಿತ್ರದ ಟೀಸರ್ ಗಮನ ಸೆಳೆಯುವ ಮೂಲಕ ನೋಡುಗರಲ್ಲಿ ಕುತೂಹಲ ಹೆಚ್ಚಿಸಿದೆ. ಶ್ರೀ ಮುರಳಿ ಪ್ರಸಾದ್ ರಚಿಸಿ ನಿರ್ದೇಶಿಸಿರುವ ಈ ಶಾರ್ಟ್ ಫಿಲಂ ನಾಳೆ ಸಂಜೆ ಆರು ಗಂಟೆಗೆ ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ,

ಈ ಕಿರು ಚಿತ್ರದಲ್ಲಿ ಮುರಳಿ ಕೃಷ್ಣ ಷಡಕ್ಷರಿ, ಶ್ವೇತಾ, ಭಾಸ್ಕರ್, ಅಭಿ, ಮತ್ತು ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೆನಾಮಿನಲ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದೆ. ಪಾಂಡುರಂಗ ನಾರಾಯಕರ್ ಸಂಕಲನ, ಮತ್ತು ಛಾಯಾಗ್ರಹಣವಿದೆ. ಇನ್ನುಳಿದಂತೆ ಹೇಮಂತ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular