HomeBeautyನಿಮ್ಮ ಹೊಕ್ಕಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು

ನಿಮ್ಮ ಹೊಕ್ಕಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ.

ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು.

 ಹೊಕ್ಕಳಿಗೆ ಔಷಧಿ ಮಾಡಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.

ಮುಖಕ್ಕೆ ಮೊಡವೆಯಾಗಿದ್ರೆ ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚಿ. ಬಿಳಿ ಕಲೆಗಳನ್ನು ಇದು ತೆಗೆಯುತ್ತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುಟಿಗಳು ಒಡೆದಿದ್ದರೆ ಹೊಕ್ಕಳಿಗೆ ಸಾಸಿವೆ ಎಣ್ಣೆಯನ್ನು ಹಾಕಿ. ತುಟಿ ಒಡೆಯುವ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಮೃದುವಾದ ಮುಖ ಪಡೆಯುವ ಆಸೆ ನಿಮಗಿದ್ದರೆ ಹೊಕ್ಕಳಿಗೆ ಶುದ್ಧ ತುಪ್ಪವನ್ನು ಸವರಿ.

 ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿದ್ರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತೆ.

ಮುಖದ ಮೇಲೆ ಕಲೆಗಳು ಕಾಡ್ತಾ ಇದ್ರೆ ಇದಕ್ಕೆ ನಿಂಬೆ ಉತ್ತಮ ಔಷಧಿ. ಹಾಗಂತ ಮುಖಕ್ಕೆ ನಿಂಬೆ ರಸ ಹಚ್ಚಬೇಡಿ. ಹೊಕ್ಕಳಿಗೆ ಹಚ್ಚಿ.

ಮುಟ್ಟಿನ ನೋವು ನಿಮ್ಮನ್ನು ಕಾಡ್ತಾ ಇದ್ರೆ ಹತ್ತಿಗೆ ಬ್ರಾಂಡಿಯನ್ನು ಸವರಿ ಹೊಕ್ಕಳ ಮೇಲಿಟ್ಟುಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular