alex Certify rice | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನ ಮಿಕ್ಕಿದ್ದರೆ ಈ ರೀತಿ ‘ಚಿತ್ರಾನ್ನ’ ಮಾಡಿ ನೋಡಿ

ಬೆಳಿಗ್ಗಿನ ತಿಂಡಿ ಎಷ್ಟು ಸುಲಭದಲ್ಲಿ ಆಗುತ್ತೋ ಅಷ್ಟು ಸಮಯ ಉಳಿಯುತ್ತದೆ. ಇಲ್ಲಿ ಸುಲಭವಾಗಿ ಒಂದು ಚಿತ್ರಾನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು : 2 Read more…

ಹೀಗೆ ಮಾಡಿ ‘ಮಲ್ಲಿಗೆ ಇಡ್ಲಿ‘

ಬೆಳಿಗ್ಗಿನ ತಿಂಡಿಗೆ ಇಡ್ಲಿ ಇದ್ದರೆ ಸಾಕು ಮತ್ತೇನೂ ಬೇಡ ಎನ್ನುವವರು ಇದ್ದಾರೆ. ದಿನಾ ಇಡ್ಲಿ ತಿಂದರೂ ಬೇಜಾರಾಗಲ್ಲ ಕೆಲವರಿಗೆ. ಇಲ್ಲಿ ಮೃದುವಾದ ಮಲ್ಲಿಗೆ ಇಡ್ಲಿ ಮಾಡುವ ವಿಧಾನ ಇದೆ Read more…

ಡಯಾಬಿಟೀಸ್ ಇರುವವರು ಈ ರೀತಿ ತಯಾರಿಸಿದ ಅನ್ನ ಸೇವಿಸಿ

ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ Read more…

ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ: ಉಚಿತ ಇ-ಕೆವೈಸಿ ದೃಢೀಕರಣಕ್ಕೆ ನಾಳೆ ಕೊನೆ ದಿನ

ಬಳ್ಳಾರಿ: ಹರಪನಹಳ್ಳಿ ತಾಲ್ಲೂಕಿನ ಅಂತ್ಯೋದಯ(ಎಎವೈ) ಮತ್ತು ಪಿಎಚ್‍ಎಚ್(ಬಿಪಿಎಲ್) ಪಡಿತರ ಚೀಟಿದಾರರುಗಳು ಫೆ.8 ರವರೆಗೆ ಇ-ಕೆವೈಸಿ ಕಾರ್ಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಇ-ಕೆವೈಸಿ ಆಗದ ಸದಸ್ಯರುಗಳು ತಮ್ಮ Read more…

‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಅಂತ್ಯೋದಯ’ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ

ಯಾದಗಿರಿ: ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಎನ್.ಎಫ್.ಎಸ್.ಎ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಅನ್ನ Read more…

ಪಡಿತರ ಚೀಟಿದಾರರಿಗೆ ಸಚಿವರಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಳಗಾವಿ: ಪಡಿತರ ಚೀಟಿದಾರರಿಗೆ ರಾಗಿ, ಕಡಲೆ, ಹೆಸರು ಬೇಳೆ, ಜೋಳ ಸೇರಿದಂತೆ ಸ್ಥಳೀಯ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ Read more…

BPL ಕಾರ್ಡ್ ದಾರರು ಸೇರಿ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ: ಹರಪನಹಳ್ಳಿ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಫೆಬ್ರವರಿ ತಿಂಗಳಿನ ಪಡಿತರ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದ್ದು, ವಿತರಣೆಗೆ ಆದೇಶಿಸಲಾಗಿದೆ ಎಂದು ಹರಪನಳ್ಳಿ ತಹಶೀಲ್ದಾರರು ತಿಳಿಸಿದ್ದಾರೆ. ಫೆ. 9 Read more…

ಮುಖದ ಅಂದ ಹೆಚ್ಚಿಸಲು ರೈಸ್ ಸ್ಕ್ರಬ್ ಬಳಸಿ

ಚರ್ಮದ ಮೇಲಿರುವ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಅದಕ್ಕಾಗಿ ಮುಖಕ್ಕೆ ಸ್ಕ್ರಬ್ ಗಳನ್ನು ಮಾಡಬೇಕು. ಹೆಚ್ಚಾಗಿ ಸಕ್ಕರೆಯನ್ನು ಬಳಸಿ ಸ್ಕ್ರಬ್ ತಯಾರಿಸುತ್ತಾರೆ. ಆದರೆ ರೈಸ್ ಸ್ಕ್ರಬ್ Read more…

‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ‘ಉಚಿತ’ ಅಕ್ಕಿ, ಗೋಧಿಗೆ ಇನ್ಮುಂದೆ ‘ದರ’ ನಿಗದಿ..?

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡೆಯುತ್ತಿರುವ ಅಕ್ಕಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಪ್ರತಿ ಕೆಜಿಗೆ ಎರಡರಿಂದ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. Read more…

BPL ಕಾರ್ಡ್, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್..?

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡೆಯುತ್ತಿರುವ ಅಕ್ಕಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಪ್ರತಿ ಕೆಜಿಗೆ ಎರಡರಿಂದ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. Read more…

BPL, ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ಯಾದಗಿರಿ: ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯ 29,354 ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಮತ್ತು 2,35,318 ಬಿಪಿಎಲ್ ಪಡಿತರ ಚೀಟಿಗಳ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ: ಶುಗರ್, ಬಿಪಿ, ಅಪೌಷ್ಠಿಕತೆ ಸಮಸ್ಯೆ ನಿವಾರಣೆಗೆ ಸಾರವರ್ಧಿತ ಅಕ್ಕಿ

ಬೆಂಗಳೂರು: ಪಡಿತರ ಚೀಟಿದಾರರಿಗೆ ಆಹಾರ ಸಚಿವ ಕೆ. ಗೋಪಾಲಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪಡಿತರ ಚೀಟಿದಾರರಿಗೆ ಸಾರಯುಕ್ತ ಅಕ್ಕಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಯಡಿಯೂರಪ್ಪ ಸೂಚನೆಯಂತೆ Read more…

ಅನ್ನದ ಜೊತೆ ಎಂದಾದರೂ ಟುಂಡೆ ಕಬಾಬ್​ ಸೇವಿಸಿದ್ದೀರಾ..? ಇಲ್ಲ ಎಂದಾದರೆ ಈ ಸ್ಟೋರಿ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಷಯ ಚರ್ಚೆ ಆಗ್ತಾನೇ ಇರುತ್ತೆ. ಅದರಲ್ಲೂ ಪ್ರಾದೇಶಿಕ ಆಹಾರಗಳ ವಿಚಾರ ಅಂದ್ರಂತೂ ಚರ್ಚೆಯ ಸುರಿಮಳೆಯೇ ಶುರುವಾಗಿ ಬಿಡುತ್ತೆ. ತಮ್ಮದೇ ರೀತಿಯಲ್ಲಿ ನಳಪಾಕ ತಯಾರು ಮಾಡುವವರಿಗೆ Read more…

‘ಅನ್ನಭಾಗ್ಯ’ ಯೋಜನೆ ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಅಕ್ಕಿ ಮಾರಿದ್ರೆ 6 ತಿಂಗಳು ಸಿಗಲ್ಲ ರೇಷನ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡಿದರೆ ಆರು ತಿಂಗಳು ಪಡಿತರ ಚೀಟಿಯನ್ನು ಅಮಾನತು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. Read more…

ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ರೂ ಚೀನಾಗೆ ಭಾರತದ ಅಕ್ಕಿ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು Read more…

BPL, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕಿಂಗ್ ನ್ಯೂಸ್: ಉಚಿತ 5 ಕೆಜಿ ಅಕ್ಕಿ, ಬೇಳೆ ಬಂದ್

ಬೆಂಗಳೂರು: ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ನವಂಬರ್ ಗೆ ಅಂತ್ಯವಾಗಲಿದೆ. ಡಿಸೆಂಬರ್ ನಿಂದ ಕೇಂದ್ರದ ಉಚಿತ ಅಕ್ಕಿ-ಬೇಳೆ ಸಿಗುವುದಿಲ್ಲ. ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ Read more…

ಪಡಿತರ ಚೀಟಿ ಹೊಂದಿರುವವರಿಗೆ ಬಿಗ್ ಶಾಕ್: ಅನ್ಯಭಾಗ್ಯ ಅಕ್ಕಿ ವಿತರಣೆಯಲ್ಲಿ ಕಡಿತ

ಪಡಿತರ ಚೀಟಿ ಹೊಂದಿರುವವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಈವರೆಗೆ ಪ್ರತಿ ಸದಸ್ಯರಿಗೆ ನೀಡುತ್ತಿದ್ದ 10 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಕೆ ಮಾಡಲಾಗುತ್ತಿದ್ದು, ಇದರ ಜೊತೆಗೆ ಕಡಲೆಕಾಳಿಗೂ ಕೊಕ್ Read more…

ಪಡಿತರ ಚೀಟಿ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಪಡಿತರ ಫಲಾನುಭವಿಗಳಿಗೆ ಸಾರವರ್ಧಕ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.  ಅಪೌಷ್ಟಿಕತೆ ನಿವಾರಣೆಗೆ ಮುಂದಾಗಿರುವ ಸರ್ಕಾರ ಪಡಿತರ ಚೀಟಿದಾರರಿಗೆ ಸಾರವರ್ಧಕ ಹೊಂದಿದ ಅಕ್ಕಿ ವಿತರಿಸಲಿದೆ ಎನ್ನಲಾಗಿದೆ. ವಿಟಮಿನ್, Read more…

ಅಡುಗೆ ಕೆಲಸಕ್ಕೆ ಹೆಲ್ಪ್ ಮಾಡೊ ಟಿಪ್ಸ್ ಗಳಿವು

ಅಡುಗೆ ಮನೆಯಲ್ಲಿ ಕಷ್ಟ ಎನಿಸುವ ಕೆಲಸವನ್ನು ಸುಲಭ ಮಾಡಿಕೊಂಡು ಆದಷ್ಟು ಬೇಗ ಅಲ್ಲಿನ ಕೆಲಸವನ್ನು ಮುಗಿಸುವುದು ಹೇಗೆ ನೋಡೋಣ. ಪಾಲಕ್ ಸೊಪ್ಪನ್ನು ಬೇಯಿಸಿ ರುಬ್ಬುವ ಬದಲು, ಮೊದಲು ರುಬ್ಬಿ Read more…

ಅಕ್ಕಿ, ಗೋಧಿ, ತೊಗರಿಬೇಳೆ: ಮಕ್ಕಳಿಗೆ ಬಿಸಿಯೂಟ ಬದಲು ಆಹಾರಧಾನ್ಯ ವಿತರಣೆ

ಬೆಂಗಳೂರು: ಬಿಸಿಯೂಟದ ಬದಲಿಗೆ ವಿದ್ಯಾರ್ಥಿಗಳಿಗೆ ಆಯಾ ದಿನದ ಆಹಾರ ಪ್ರಮಾಣಕ್ಕೆ ಅನುಗುಣವಾಗಿ ಆಹಾರ ಧಾನ್ಯ ನೀಡಲು ಸರ್ಕಾರ ಆದೇಶಿಸಿದ್ದು ಅದರಂತೆ ರಜೆದಿನ ಹೊರತಾದ ದಿನಗಳಿಗೆ ಆಹಾರಧಾನ್ಯ ವಿತರಿಸಲು ಕ್ರಮ Read more…

BIG NEWS: ಅನ್ಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 1200 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ 1200 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಗುರುಮಿಟ್ಕಲ್ ನಿಂದ Read more…

ನ್ಯೂಸ್ ಚಾನೆಲ್ ರಿಪೋರ್ಟರ್ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ: ಮೂವರು ಅರೆಸ್ಟ್

ಕಲಬುರ್ಗಿ: ನ್ಯೂಸ್ ಚಾನಲ್ ರಿಪೋರ್ಟರ್ ಎಂದು ಹೇಳಿಕೊಂಡಿದ್ದ ಮೂವರು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಅವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ತುಂಬಗಿ, ಗುಂಡು ಗುತ್ತೇದಾರ್ ಮತ್ತು ರವಿಚಂದ್ರ Read more…

ಕಾರ್ತಿಕ ಮಾಸದ ಮೊದಲ ದಿನವಾದ ಇಂದು ಈ ನಾಲ್ಕು ಕಡೆ ದೀಪಾರಾಧನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ

ಇಂದಿನಿಂದ ಕಾರ್ತಿಕ ಮಾಸ ಆರಂಭವಾಗಿದೆ. ಕಾರ್ತಿಕ ಮಾಸದಲ್ಲಿ ಶಿವಕೇಶವನನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ದೀಪಾರಾಧನೆ ಮಾಡುವುದು, ದೇವವೃಕ್ಷಗಳನ್ನು ಪೂಜಿಸುವಂತಹದನ್ನು ಮಾಡಿದರೆ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಇಂದು ವಿಶೇಷವಾಗಿ Read more…

ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ವಿತರಣೆ: ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

ಬಾಗಲಕೋಟೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಮುಖ್ಯಮಂತ್ರಿಯಾದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ Read more…

BPL ಸೇರಿ ಪಡಿತರದಾರರಿಗೆ ಗುಡ್ ನ್ಯೂಸ್: ಅಂತ್ಯೋದಯ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ, ರೇಷನ್ ಗೆ ಪೋರ್ಟಬಿಲಿಟಿ ವ್ಯವಸ್ಥೆ

ಕಲಬುರಗಿ: ಕೋವಿಡ್-19ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ 2020 ರ ಅಕ್ಟೋಬರ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ,  ಪಿ.ಎಚ್.ಎಚ್.(ಬಿ.ಪಿ.ಎಲ್.) ಹಾಗೂ ಎ.ಪಿ.ಎಲ್.(ವಿಲ್ಲಿಂಗ್‍ನೆಸ್) ಪಡಿತರ ಚೀಟಿ Read more…

ಈ ʼಅಕ್ಕಿʼಯಲ್ಲಿದೆಯಂತೆ ಕ್ಯಾನ್ಸರ್ ಗುಣಪಡಿಸೋ ಶಕ್ತಿ…!

ಭಾರತದಲ್ಲಿ ಬೆಳೆಯುವ ಅಕ್ಕಿ ಶ್ವಾಸಕೋಶದ ಹಾಗೂ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ಈ ಹಿಂದೆ ಸಂಶೋಧನೆಯೊಂದು ಬಹಿರಂಗಪಡಿಸಿತ್ತು. ಹೆಚ್ಚಾಗಿ ಛತ್ತೀಸಗಢದಲ್ಲಿ ಬೆಳೆಯಲಾಗುವ ಲೈಚಾ, Read more…

ಹೋಲ್ ‌ಸೇಲ್ ಖರೀದಿ ಮಾಡಲು ಹೋಗಿ ಆಯ್ತು ಎಡವಟ್ಟು

ನಮ್ಮ ದೇಶದಲ್ಲಿ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ವ್ಯಕ್ತಿಯೊಬ್ಬ ನಿತ್ಯ ಅಕ್ಕಿ ತರುವ ಬದಲು, ಹೋಲ್ ‌ಸೇಲ್‌ ಆಗಿ ತರಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ Read more…

ಗಮನಿಸಿ..! ಹೆಚ್ಚಿನ ಅಕ್ಕಿ ಪಡೆಯಲು ಪಡಿತರ ಚೀಟಿಗೆ ‘ಆಧಾರ್’ ನೋಂದಣಿ ಕಡ್ಡಾಯ

ದಾವಣಗೆರೆ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ಪಡೆಯುತ್ತಿರುವ ವಿಕಲಚೇತನರು ತಮ್ಮ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. Read more…

ನವಿಲಿಗೆ ಅಕ್ಕಿ ತಿನ್ನಿಸುವ ವಿಡಿಯೊ ವೈರಲ್

ವಿಶ್ವದ ಅತಿ ಸೌಂದರ್ಯದ ಪಕ್ಷಿ ಎಂದೇ ಹೇಳಲಾಗುವ ನವಿಲನ್ನು ಹತ್ತಿರದಿಂದ ನೋಡುವುದೇ ಚೆಂದ. ಇನ್ನು ಅದು ನಿಮ್ಮ ಕೈಯಿಂದ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ತಿಂದರೆ ಹೇಗಾಗಬೇಡ? ಈ Read more…

ಅತಿಯಾದ ಅನ್ನ ಸೇವನೆ ʼಆರೋಗ್ಯʼಕ್ಕೆ ಹಾನಿಕರ

ಬೇರೆ ಏನು ತಿಂದ್ರೂ ಅನ್ನ ಊಟ ಮಾಡಿದ ಹಾಗೆ ಆಗಲ್ಲ ಎನ್ನುವವರಿದ್ದಾರೆ. ಮೂರು ಹೊತ್ತು ಅನ್ನ ತಿನ್ನುವ ಜನರೂ ನಮ್ಮಲ್ಲಿದ್ದಾರೆ. ಕೆಲವರಿಗೆ ಅನ್ನವೆಂದ್ರೆ ಪ್ರಾಣ. ಆದ್ರೆ ಪ್ರತಿದಿನ ಅನ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...