alex Certify Interview | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಆಲ್ಕೋಹಾಲ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಲಾರಾ ದತ್ತಾ

ಸ್ಯಾನಿಟರಿ ನ್ಯಾಪ್ಕಿನ್, ಆಲ್ಕೋಹಾಲ್ ಹಾಗೂ ಸಿಗರೇಟ್ ನಂತಹ ಬ್ರ್ಯಾಂಡ್ ಗಳ ಜಾಹೀರಾತು ಮಾಡುವುದಿಲ್ಲ ಎಂದು ನಟಿ ಲಾರಾದತ್ತ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲಾರಾ ಈ ಹೇಳಿಕೆ ನೀಡಿದ್ದು, Read more…

BIG BREAKING: ರೈತರ ಮೇಲೆ ಕಾರ್ ಹರಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ನಡೆ ಬಗ್ಗೆ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ಲಖಿಂಪುರ ಕೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರ್ ಹರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ವಿಶೇಷ Read more…

ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…!

ಬಾಲಿವುಡ್ ಹಾಗೂ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಸಮಂತಾ ರುತ್‌ ಪ್ರಭು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡು ಸುದ್ದಿ ಮಾಡಿದ್ದರು. 2017ರಲ್ಲಿ ಸಮಂತಾ Read more…

ತಾಲಿಬಾನ್ ನಾಯಕನ ಸಂದರ್ಶನ ಮಾಡಿದ ಅನುಭವ ಬಿಚ್ಚಿಟ್ಟ ನಿರೂಪಕಿ

ಬೆಹೆಷ್ತಾ ಅರ್ಘಂಡ್ ಹೆಸರಿನ ಈಕೆಯತ್ತ ಅಘೋಷಿತವಾಗಿ ಸೀದಾ ಬಂದ ತಾಲಿಬಾನ್‌ ನಾಯಕ ತನ್ನ ಸಂದರ್ಶನ ತೆಗೆದುಕೊಳ್ಳಲು ಆಕೆಗೆ ಸೂಚಿಸಿದ್ದಾನೆ. ಅದೃಷ್ಟವಶಾತ್‌ ಆ ವೇಳೆ ಉದ್ದುದ್ದ ಬಟ್ಟೆ ಧರಿಸಿದ್ದರಿಂದ ತಾನು Read more…

ಸಚಿವೆಯ ಜ಼ೂಮ್‌ ಸಂದರ್ಶನದ ವೇಳೆ ಮಗನ ತುಂಟಾಟ

ಜ಼ೂಮ್‌ನಲ್ಲಿ ನೇರ ಸಂದರ್ಶನವೊಂದರಲ್ಲಿ ಇದ್ದ ನ್ಯೂಜ಼ಿಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಸಚಿವೆ ಕಾರ್ಮೆಲ್ ಸೆಪುಲೋನಿಗೆ ಆಡುವ ವಯಸ್ಸಿನ ಪುತ್ರನ ತುಂಟಾಟದಿಂದ ಆದ ಫನ್ನಿ ಅಡಚಣೆಯೊಂದು ವೈರಲ್ ಆಗಿದೆ. ರೇಡಿಯೋ ಸಾಮೋವಾದಲ್ಲಿ Read more…

ಕೆಲಸದ ಆಮಿಷವೊಡ್ಡಿ ಕರೆಸಿಕೊಂಡ ಭೂಪ; ಹಣ ದೋಚಿ ಪರಾರಿಯಾದ ಖದೀಮ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೇ ಕೆಲಸ ಕಳೆದುಕೊಂಡು ಹಲವರು ಸಂಕಷ್ಟಕ್ಕೀಡಾಗಿದ್ದರೆ ಇನ್ನು ಹಲವರು ಕೆಲಸದ ಆಮಿಷವೊಡ್ಡಿ, ವಂಚನೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಳ್ಳುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. Read more…

ಸರ್ಕಾರದಿಂದ ಶುಭ ಸುದ್ದಿ: ಸಂದರ್ಶನದಲ್ಲಿ ವಿಫಲವಾದ್ರೂ ಉದ್ಯೋಗಾವಕಾಶ – UPSC ಅಭ್ಯರ್ಥಿಗಳಿಗೆ ಅನುಕೂಲ

ನವದೆಹಲಿ: ಯುಪಿಎಸ್ಸಿ ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ, ಕೇಂದ್ರ ಲೋಕಸೇವಾ ಆಯೋಗ ಶುಭ ಸುದ್ದಿ ನೀಡಿವೆ. ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಂದರ್ಶನದಲ್ಲಿ Read more…

ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ

ಕೋವಿಡ್-19 ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು, ಸಂದರ್ಶನ ನಡೆಸುವುದಂಥ ಕೆಲಸಗಳು ಬಲು ಸವಾಲಿನ ಕೆಲಸ. ಜೂಮ್‌ ಕಾಲ್, ಗೂಗಲ್ ಮೀಟ್ಸ್‌ನಂಥ ಹೊಸ ಅಪ್ಲಿಕೇಶನ್‌ಗಳಿಗೆ ಒಗ್ಗುವುದು ಕೆಲವರಿಗೆ ಇನ್ನೂ ಆಗಿಲ್ಲವಾದ Read more…

ʼಉದ್ಯೋಗʼ ಸಿಗದಂತಾಗಲು ಕಾರಣವಾಯ್ತು ಅರ್ಜಿ ಸಲ್ಲಿಸುವ ವೇಳೆ ಯುವತಿ ಮಾಡಿದ ತಪ್ಪು

ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆ ರೆಸ್ಯೂಮೆಯನ್ನು ಬಹಳಷ್ಟು ಬಾರಿ ಡಬಲ್‌ ಚೆಕಿಂಗ್ ಮಾಡುವುದು ಅಗತ್ಯ. ನಿಮ್ಮ ಸಿವಿಯಲ್ಲಿ ಒಂದೇ ಒಂದು ತಪ್ಪಿದ್ದರೂ ಸಹ ಸಂದರ್ಶಕರು ನಿಮ್ಮ ಅರ್ಜಿಯನ್ನು ರಿಜೆಕ್ಟ್ Read more…

ಉದ್ಯೋಗ ಹುಡುಕಿ ಸಂದರ್ಶನಕ್ಕೆ ತೆರಳಿದ್ದ ಯುವತಿ ಮಾಡಿದ್ದೇನು ಗೊತ್ತಾ…?

ಕೆಲಸದ ಸಂದರ್ಶನವೆಂದರೆ ಎಂಥವರಿಗೂ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ಇಂಥ ಒಂದು ಸಂದರ್ಶನ ಮುಗಿಸಿ ಕೆಲಸ ಪಕ್ಕಾ ಆದ ಕೆಲವೇ ಕ್ಷಣಗಳಲ್ಲಿ ಎಡವಟ್ಟೊಂದನ್ನು ಮಾಡಿಕೊಂಡ ಯುವತಿಯೊಬ್ಬರು Read more…

ವಿದ್ಯೆ ಕಲಿಸಿದ ಗುರುವಿಗೆ 30 ಲಕ್ಷ ರೂ. ಮೌಲ್ಯದ ‘ಉಡುಗೊರೆ’ ನೀಡಿರುವುದರ ಹಿಂದಿದೆ ಈ ಕಾರಣ…!

ಬ್ಯಾಂಕ್ ಸಿಇಒ ಒಬ್ಬರು ತಮಗೆ ಅಕ್ಷರ ಕಲಿಸಿದ ಶಿಕ್ಷಕರಿಗೆ 30 ಲಕ್ಷ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಹಿಂದಿನ ಕಾರಣ ಬಹಿರಂಗವಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಡಿ Read more…

ಟಿವಿ ಲೈವ್ ನಲ್ಲಿ ಬಂದ ಬಾಲಕ ಮಾಡಿದ್ದೇನು..? ಇಲ್ಲಿದೆ ನೋಡಿ ಮೋಜಿನ ಸನ್ನಿವೇಶ

ನ್ಯೂಯಾರ್ಕ್: ಮನೆಯಿಂದಲೇ ಆನ್ ಲೈನ್ ನಲ್ಲಿ ನಡೆಸುವ ವರ್ಚುವಲ್ ಮೀಟಿಂಗ್, ಸಂದರ್ಶನಗಳಿಂದ ಉಂಟಾಗುವ ಹಲವು ಮೋಜಿನ, ಕೆಲವು ಮುಜುಗರದ ಸಂಗತಿಗಳನ್ನು ಈ ಹಿಂದೆ ನೋಡಿದ್ದೇವೆ. ಈಗ ಅಂಥದ್ದೇ ನಗೆಯುಕ್ಕಿಸುವ Read more…

ರಾಹುಲ್ ಗಾಂಧಿ ನೀಡಿದ ಪ್ರೋತ್ಸಾಹದ ಬಗ್ಗೆ ಮಾತನಾಡಿದ ರಮ್ಯಾ..!

ನಟಿ ರಮ್ಯಾ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ನಂತರ ರಾಜಕೀಯದಲ್ಲಿ ಸಕ್ರಿಯರಾದ ಈ ನಟಿ ಒಂದಿಷ್ಟು ವರ್ಷಗಳ ನಂತರ ರಾಜಕೀಯದಿಂದಲೂ ದೂರ ಸರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ Read more…

ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…!

ಅಮೆರಿಕ ಅಧ್ಯಕ್ಷ ಏನೇ ಮಾಡಿದರೂ ಅದು ಸುದ್ದಿ. ಅದರಲ್ಲೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇ ಮಾಡಿದರೂ ಸುದ್ದಿಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದಕ್ಕೆ ಇದೀಗ ಮತ್ತೊಂದು Read more…

ʼಮಾಸ್ಕ್ʼ‌ ಧರಿಸದವರ ಮುಖಕ್ಕೆ ಹೊಡೆದಂತಿದೆ ಈ ವಿಡಿಯೋ

ಕೊರೋನಾ ವೈರಸ್ ಸಾಂಕ್ರಮಿಕವು ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣದಿಂದ ಸಾರ್ವಜನಿಕರಿಗೆ ಅಗತ್ಯವಿಲ್ಲದೆ ಮನೆಗಳಿಂದ ಹೊರ ಬರದೇ ಇರಲು ಸರ್ಕಾರಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಸಹ ಜನ ತಮಗೆ Read more…

ಸಂದರ್ಶನದಲ್ಲಿ ಫೇಲ್ ಆದ ಪುತ್ರನ ಆತ್ಮಸ್ಥೈರ್ಯ ತುಂಬಿದ ತಂದೆಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ

ಈ ವರ್ಷ ಬಲೇ ಸೂತಕಮಯವಾಗಿದೆ ಎಂದು ಎಲ್ಲರಿಗೂ ಅನಿಸತೊಡಗಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜೀವ ಹಾಗೂ ಜೀವನೋಪಾಯಗಳೆರಡಕ್ಕೂ ಭೀತಿ ಆವರಿಸಿದ್ದು, ಜನರು ಬಹಳ ಆತಂಕ ಹಾಗೂ ಅನಿಶ್ಚಿತತೆಯಿಂದ ಕಾಲ Read more…

ಪೊಲೀಸ್ ‘ಹುದ್ದೆ’ಯ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...