HomeSpecialಆರೋಗ್ಯ ಉತ್ತಮವಾಗಿರಲು ಸೇವಿಸಿ ʼವಿಟಮಿನ್ ಇʼ ಯುಕ್ತ ಆಹಾರ

ಆರೋಗ್ಯ ಉತ್ತಮವಾಗಿರಲು ಸೇವಿಸಿ ʼವಿಟಮಿನ್ ಇʼ ಯುಕ್ತ ಆಹಾರ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ತುಂಬಾ ಅಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಿಟಮಿನ್ ಇ ಕೊರತೆಯನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ.

ಸೂರ್ಯಕಾಂತಿ : ಸೂರ್ಯಕಾಂತಿ ವಿಟಮಿನ್ ಇ ಉತ್ತಮ ಮೂಲವಾಗಿದೆ. ಇದರ ಎಣ್ಣೆಯನ್ನು ಅಡುಗೆಗೆ ಬಳಸಿ. ಇದರಿಂದ ನಿಮ್ಮ ದೇಹಕ್ಕೆ ವಿಟಮಿನ್ ಇ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾದಾಮಿ : ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ವಿಟಮಿನ್ ಇ ಕೊರತೆ ನಿವಾರಣೆಯಾಗುತ್ತದೆ.

ಪಾಲಕ್ : ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ದೈನಂದಿನ ಆಹಾರದಲ್ಲಿ ಸೇವಿಸಿದರೆ ವಿಟಮಿನ್ ಇ ಕೊರತೆ ಕಾಡುವುದಿಲ್ಲ.

ಕೋಸುಗಡ್ಡೆ : ಪ್ರತಿದಿನ ಕೋಸುಗಡ್ಡೆಯನ್ನು ಸೇವಿಸಿದರೆ ವಿಟಮಿನ್ ಇ ಕೊರತೆ ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular