alex Certify Home | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಮನೆಯಲ್ಲಿನ ಈ ವಸ್ತು

ಈ ದಿನಗಳಲ್ಲಿ ಹವಾಮಾನ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ಸಣ್ಣ ರೋಗಗಳು ಕಾಡುತ್ತವೆ. ಇದಕ್ಕೆ ಮನೆಯಲ್ಲಿಯೇ ಮದ್ದಿದೆ. ಒಣ ಕೆಮ್ಮು ಮತ್ತು ಗಂಟಲು Read more…

ಕೋಮಲ ಕೈ ಪಡೆಯಲು‌ ಇಲ್ಲಿದೆ ಟಿಪ್ಸ್

ಹವಾಮಾನ ಬದಲಾವಣೆ, ಮಣ್ಣು, ಧೂಳು ಹೀಗೆ ಅನೇಕ ಕಾರಣಗಳಿಂದ ಕೈ ಒರಟಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದ್ರೆ ಚರ್ಮದ ಬಿಗಿತ ಹೆಚ್ಚಾಗುತ್ತದೆ. ಕೆಲವರಿಗೆ ಕೈಗಳಿಂದ ರಕ್ತ ಬರಲು ಶುರುವಾಗುತ್ತದೆ. ಒರಟು ಕೈಗಳಿಗೆ Read more…

ಹುಡುಗಿಯರ ಕಾಲಿನ ಈ ‘ಬೆರಳು’ ಉದ್ದವಿದ್ದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ…..?

ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ Read more…

ಮನೆಯಲ್ಲಿ ‘ಗ್ಯಾಸ್ ಸಿಲಿಂಡರ್’ ಬಳಸುವ ವೇಳೆ ಇರಲಿ ಈ ಎಚ್ಚರ

ಗ್ಯಾಸ್ ಸಿಲಿಂಡರ್‌ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಅವುಗಳನ್ನು ಸರಿಯಾಗಿ ಬಳಸದಿದ್ದರೆ ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡಬಹುದು. ಹೀಗಾಗಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಬಳಸುವ Read more…

‘ಅಸಿಡಿಟಿ’ ಗೆ ಈ ಮನೆಮದ್ದಿನಲ್ಲಿದೆ ಪರಿಹಾರ

ಅಸಿಡಿಟಿ ಅಥವಾ ಆಮ್ಲ ಪಿತ್ತವು ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ. ಆಹಾರ ಅಜೀರ್ಣ, ಒತ್ತಡ, ಅನಿಯಮಿತ ಊಟದ ಸಮಯ ಇತ್ಯಾದಿ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು. ಔಷಧಿಗಳ Read more…

ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಲು ಮುಖ್ಯ ದ್ವಾರದ ಮುಂದೆ ಈ ವಸ್ತುಗಳಿರದಂತೆ ನೋಡಿಕೊಳ್ಳಿ

ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಎಲ್ಲರ ಆಸೆ ಈಡೇರಲಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆರೋಗ್ಯವಾಗಿರಲಿ ಎಂಬುದು ಎಲ್ಲರ ಆಸೆ. ಆರ್ಥಿಕ ಸಮಸ್ಯೆ ನೀಗಿಸಲು ದಿನವಿಡಿ ದುಡಿಯುವವರಿದ್ದಾರೆ. Read more…

ಮನೆಯಂಗಳದ ಕೈತೋಟದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

ಗಿಡಗಳನ್ನು ಕಾಡುವ ಹುಳುಗಳ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

ಮನೆಯಲ್ಲಿಯೇ ಹಣ್ಣು, ತರಕಾರಿ ಅಥವಾ ಹೂವಿನ ಗಿಡ ಬೆಳೆಸಿದ್ದೀರಾ..? ಅದಕ್ಕೆ ಹುಳುಗಳ ಕಾಟ ಶುರುವಾಗಿದೆಯಾ…? ಹಾಗಿದ್ರೆ ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಹಾಕುವುದರಿಂದ ಹುಳುಗಳ Read more…

ಮನೆಯಲ್ಲೇ ಕುಳಿತು ‘ಹಣ’ ಗಳಿಸಲು ಇಲ್ಲಿದೆ ಸಲಹೆ

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಅವಕಾಶಗಳು ಹೆಚ್ಚುತ್ತಿವೆ. ಈ ವರದಿಯಲ್ಲಿ, ಮನೆಯಿಂದಲೇ ಕುಳಿತು ಹಣ ಗಳಿಸಲು ಸಾಧ್ಯವಾಗುವ ವಿವಿಧ ಮಾರ್ಗಗಳನ್ನು ಚರ್ಚಿಸಲಾಗಿದೆ. ಮನೆಯಿಂದಲೇ ಹಣ Read more…

ಮಗಳು ಮೊದಲ ಬಾರಿ ಗಂಡನ ಮನೆಗೆ ಹೋಗ್ತಾ ಇದ್ದರೆ ಇವನ್ನು ಪಾಲಿಸಿ

ಮಗಳ ಮದುವೆ ಸಂಭ್ರಮದಲ್ಲಿ ಪಾಲಕರು ತೇಲಿ ಹೋಗ್ತಾರೆ. ಆದ್ರೆ ಮದುವೆ ಮುಗಿದು ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ಕಾಡುವ ದುಃಖವನ್ನು ವಿವರಿಸಲು ಸಾಧ್ಯವಿಲ್ಲ. ಮಗಳು-ಅಳಿಯ ಸದಾ ಸಂತೋಷವಾಗಿರಲಿ ಎನ್ನುವವರು Read more…

ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ ಸರಳ ಉಪಾಯ

ತಲೆ ಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆ ಹೊಟ್ಟನ್ನು Read more…

ಕಫ ಮಾಯವಾಗಿ ಆರಾಮ ಸಿಗಲು ಬಳಸಿ ಈ ಮನೆ ಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯ. ಸ್ವಲ್ಪ ಕಫವಾದ್ರೂ ಕೆಲವರು ವೈದ್ಯರ ಬಳಿ ಓಡ್ತಾರೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ಸೇವನೆ ಮಾಡುವುದು ಬಹಳ ಒಳ್ಳೆಯದು. Read more…

ಈ ಮನೆ ಮದ್ದಿನಿಂದ ಉತ್ತಮಗೊಳ್ಳುತ್ತೆ ಮಕ್ಕಳ ನೆನಪಿನ ಶಕ್ತಿ

ಮಕ್ಕಳಿಗೆ ಓದಲು ಆಸಕ್ತಿ ಇದೆ. ಆದ್ರೆ ಓದಲು ಆಗ್ತಾ ಇಲ್ಲ. ಉತ್ತಮ ಅಂಕ ಪಡೆಯುವ ಕನಸು ಕಾಣ್ತಿದ್ದಾರೆ. ಆದ್ರೆ ನೆನಪಿನ ಶಕ್ತಿ ಕಡಿಮೆ ಇದೆ. ಎಷ್ಟೇ ಓದಿದ್ರೂ ವಿಷಯ Read more…

ಮನೆಯಲ್ಲಿ ಸರಳವಾಗಿ ಮಾಡಿ ರುಚಿ ರುಚಿಯಾದ ‘ಪನ್ನೀರ್ ಟಿಕ್ಕಾ’

ಬಿಸಿ ಬಿಸಿಯಾದ ರುಚಿ ರುಚಿಯಾದ ಆಹಾರ ಸೇವನೆ ಮಾಡಲು ಎಲ್ಲರೂ ಬಯಸ್ತಾರೆ. ಹಾಗಾಗಿ ಸಮೋಸಾ, ಕಚೋರಿ, ಫಿಜ್ಜಾ ಹೀಗೆ ಹೊರಗಡೆ ಮಾಡಿದ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಾರೆ. ಅದ್ರ Read more…

ಮನೆಯಲ್ಲಿ ಪಾರಿವಾಳ, ಕಾಗೆ ಗರಿಯಿದ್ದರೆ ಏನಾಗುತ್ತೆ ಗೊತ್ತಾ……?

  ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗಳು ಆದಷ್ಟು ಬೇಗ ಶ್ರೀಮಂತರಾಗ್ಲಿ ಎಂದು ಬಯಸ್ತಾರೆ. ಇದಕ್ಕೆ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ. ಆದ್ರೆ ಎಲ್ಲರನ್ನೂ ಅದೃಷ್ಟ ಕೈಹಿಡಿಯುವುದಿಲ್ಲ. ಹಣ ಕೈನಲ್ಲಿ ನಿಲ್ಲದೆ ಹೋದವರು Read more…

ಮನೆಯ ʼದಕ್ಷಿಣʼ ದಿಕ್ಕಿನಲ್ಲಿರುವ ಈ ವಸ್ತು ತಕ್ಷಣ ತೆಗೆಯಿರಿ

ಮನೆ ನಿರ್ಮಾಣದ ವೇಳೆ ವಾಸ್ತು ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣ ಮಾಡಿದ ಮನೆಯಲ್ಲಿ ಸಂಪತ್ತು, ಆರೋಗ್ಯ, ಆಯಸ್ಸಿನ ವೃದ್ಧಿಯಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣವಾಗದ ಮನೆಯಿಂದ Read more…

ಮನೆಯ ಆಸುಪಾಸು ಈ ಗಿಡವಿದ್ರೆ ಅವಶ್ಯವಾಗಿ ಮಾಡಿ ಪೂಜೆ

ಪ್ರಾಚೀನ ಕಾಲದಿಂದಲೂ ಗಿಡ-ಮರಗಳಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಕೆಲ ಗಿಡ-ಮರಗಳನ್ನು ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಜಾಗವಿಲ್ಲವಾದ್ರೆ ಮನೆ ಆಸುಪಾಸು Read more…

ಮನೆ ಮುಂದೆ ಇರಲಿ ನಿಮ್ಮ ಕೆಲ ಸಮಸ್ಯೆಗೆ ಪರಿಹಾರವಾಗಬಲ್ಲ ಈ ʼಗಿಡʼಗಳು

ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ Read more…

ʼಡಾರ್ಕ್ ಸರ್ಕಲ್ʼ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ, ಮೊಣಕೈ, ಮೊಣಕಾಲಿನಲ್ಲಿರುವ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು Read more…

ಮನೆಯಲ್ಲಿ ಸುಲಭವಾಗಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಮಟರ್ ಪನ್ನೀರ್’

ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ Read more…

ಪನೀರ್‌ ಅಸಲಿಯೋ….? ನಕಲಿಯೋ….? ಸುಲಭವಾಗಿ ಮನೆಯಲ್ಲೇ ಪರೀಕ್ಷಿಸಿ

ಪನೀರ್ ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದು. ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇತರ ಅನೇಕ ಪೌಷ್ಟಿಕಾಂಶಗಳು ಸಹ ಪನೀರ್‌ನಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಲಬೆರಕೆ ಪನೀರ್‌ ಮಾರುಕಟ್ಟೆಗೆ ಬರುತ್ತಿದೆ. Read more…

ಮನೆಯಲ್ಲೇ ಸುಲಭವಾಗಿ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು Read more…

BREAKING : ಸಿಎಂ ಕಾನೂನು ಸಲಹೆಗಾರ ‘ಎ.ಎಸ್.ಪೊನ್ನಣ್ಣ’ ನಿವಾಸದ ಬಳಿ ಹುಲಿ ಓಡಾಟ, ಆತಂಕ ಸೃಷ್ಟಿ.!

ಕೊಡಗು: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಮಾನವ ಸಂಘರ್ಷ ಹೆಚ್ಚುತ್ತಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನಿವಾಸದ ಬಳಿ ಹುಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. Read more…

ನಿಮ್ಮನೆ ಗುಲಾಬಿ ಗಿಡದಲ್ಲೂ ತುಂಬ ಹೂ ಅರಳಬೇಕೆಂದರೆ ಅನುಸರಿಸಿ ಈ ಟಿಪ್ಸ್

ಮನೆಮುಂದೆ ಚಿಕ್ಕದೊಂದು ಹೂವಿನ ತೋಟ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಗುಲಾಬಿ ಹೂವಿದ್ದರೆ ಮತ್ತಷ್ಟೂ ಚೆಂದ. ಗುಲಾಬಿ ಗಿಡವನ್ನು ಎಷ್ಟೇ ಚೆನ್ನಾಗಿ ಆರೈಕೆ ಮಾಡಿದರೂ ಸರಿಯಾಗಿ Read more…

ಆಕರ್ಷಕ ಕೂದಲಿಗಾಗಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಪಾ

ಆಕರ್ಷಕ ಕೂದಲು ಯಾರಿಗೆ ಬೇಡ ಹೇಳಿ? ಸೌಂದರ್ಯದ ಬಹು ದೊಡ್ಡ ಪ್ಲಸ್ ಪಾಯಿಂಟ್‌ ಅಂದರೆ ಆಕರ್ಷಕವಾದ ಕೂದಲು. ಮೃದುವಾದ, ಸೊಂಪಾದ ಆಕರ್ಷಕ ಕೂದಲಿಗಾಗಿ ಆರೈಕೆ ಮಾಡಲೇಬೇಕು. ಪಾರ್ಲರ್‌ ಅಥವಾ Read more…

ಕಣ್ಣು ಉರಿ ಸಮಸ್ಯೆ ನಿವಾರಿಸಲು ಇಲ್ಲಿದೆ ಮನೆ ಮದ್ದು

ಕಣ್ಣಿನ ಉರಿ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತದೆ. ತುಂಬಾ ಸಮಯ ಕಂಪ್ಯೂಟರ್ ವೀಕ್ಷಣೆ, ಕಡಿಮೆ ನಿದ್ರೆ, ಮಿತಿಮೀರಿದ ನಿದ್ರೆ ಇವೆಲ್ಲವೂ ಕಣ್ಣಿನ ಉರಿಗೆ ಕಾರಣವಾಗುತ್ತದೆ. ಕಣ್ಣಿನ ಉರಿಯನ್ನು ಮನೆಯಲ್ಲಿಯೇ Read more…

ʼವಿಶ್ವ ಸುಂದರಿʼ ಪಟ್ಟ ಗೆದ್ದರೂ ಪ್ರಿಯಾಂಕಾಗೆ ತವರಿನಲ್ಲಿ ಸಿಗಲಿಲ್ಲ ಸ್ವಾಗತ….!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗಷ್ಟೇ ಶಾಕ್ ಆಗುವಂತಹ ಬಹಿರಂಗ ಹೇಳಿಕೆ ನೀಡಿದ್ದು, ‘ವಿಶ್ವ ಸುಂದರಿ’ ಪಟ್ಟವನ್ನು ಗೆದ್ದ ನಂತರ ತಮ್ಮ ಮಗಳನ್ನು Read more…

ʼಅದೃಷ್ಟʼ ಬದಲಿಸುತ್ತೆ ಮನೆಯಲ್ಲಿರುವ ಕಿಟಕಿ

ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಪ್ರತಿಯೊಂದು ಭಾಗವೂ ಮನೆ, ಕುಟುಂಬಸ್ಥರ ಶಾಂತಿ ಮೇಲೆ Read more…

SHOCKING: ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಎರಡೇ ದಿನದಲ್ಲಿ 2ನೇ ಘಟನೆ

ಈ ವಾರಾಂತ್ಯದಲ್ಲಿ ಎರಡು ಚಿಕ್ಕ ಮಕ್ಕಳು ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಎರಡು ಹೃದಯವಿದ್ರಾವಕ ಘಟನೆಗಳಿಗೆ ಅಲಿಗಢ ಸಾಕ್ಷಿಯಾಗಿದೆ. ಮೊದಲ ಘಟನೆಯಲ್ಲಿ ಗ್ರೀನ್ ವ್ಯಾಲಿ ಕಾನ್ವೆಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ Read more…

ಹಲ್ಲಿನ ಆರೋಗ್ಯದ ಬಗ್ಗೆ ಇರಲಿ ಕಾಳಜಿ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಪ್ರತಿದಿನ ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...