alex Certify Health | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಗಮನಿಸಿ: ಆಗಸ್ಟ್ 10 ರಂದು ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಜಂತುಹುಳು ನಾಶಕ ಮಾತ್ರೆ ಉಚಿತ ವಿತರಣೆ

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಆಗಸ್ಟ್ 10ರಂದು ಎಲ್ಲಾ ಶಾಲಾ – ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತ ಜಂತುಹುಳು ನಾಶಕ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಜಂತು Read more…

ಉತ್ತಮ ಆರೋಗ್ಯಕ್ಕಾಗಿ ಸವಿಯಿರಿ ನೇರಳೆ ಹಣ್ಣು

ನೇರಳೆ ಹಣ್ಣಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಬಿ, ಖನಿಜಗಳು, ಮೆಗ್ನೀಸಿಯಂ, ಪೊಟ್ಯಾಸಿಯಂ, ಗ್ಲುಕೋಸ್ ಮೊದಲಾದ ಅಂಶಗಳು ಹೆಚ್ಚಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೇರಳೆ Read more…

BIG NEWS: ಪ್ರವೀಣ್ ನೆಟ್ಟಾರ್ ತಂದೆ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಮಂಗಳವಾರದಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾಗಿದ್ದ ಪ್ರವೀಣ್ ನೆಟ್ಟಾರ್ ಅವರ ತಂದೆ ಶೇಖರ್ ಪೂಜಾರಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ಮಹಿಳೆಯರ ಆರೋಗ್ಯಕ್ಕೆ ಸಂಜೀವಿನಿ ಬಾಳೆಹೂವು…..!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

ಕಲುಷಿತ ಆಹಾರ ಸೇವಿಸಿ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ

ಹಾಸನ: ಹಾಸನ ಜಿಲ್ಲೆ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿನಿಯರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಲೂರಿನ ಕಿತ್ತೂರು Read more…

ದೇಹಾರೋಗ್ಯಕ್ಕೆ ವಾಕಿಂಗ್ ಮದ್ದು

ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ. ಬೆಳಗೆದ್ದು Read more…

ಮಹಿಳೆಯರ ಎಲ್ಲ ಆರೋಗ್ಯ ಸಮಸ್ಯೆಗೆ ಇದು ಮದ್ದು

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. Read more…

ಮಹಿಳೆಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

ಇನ್ಸ್ಟಂಟ್ ಫುಡ್ ಸೇವನೆ ಬೇಡವೇ ಬೇಡ ಯಾಕೆ ಗೊತ್ತಾ…..?

ನೂಡಲ್ಸ್ ಸೇವನೆ ಒಳ್ಳೆಯದಲ್ಲ ಎಂಬುದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಅದರೆ ಬಾಯಿ ಚಪಲ ಕೇಳಬೇಕಲ್ಲ. ಈ ಕಾರಣಕ್ಕೆ ತಿಂಗಳಿಗೊಮ್ಮೆ ಮಾತ್ರ ನೂಡಲ್ಸ್ ಸೇವಿಸಬಹುದು ಎಂಬ ನೆಪ ಇಟ್ಟುಕೊಂಡರೂ Read more…

ಮಹಿಳೆಯರೇ ರಾತ್ರಿ ‘ಬ್ರಾ’ ಧರಿಸುವ ಮುನ್ನ

ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೆ ಮಹಿಳೆಯರು ನೀಡುವ ಅಗತ್ಯವಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವಿಶ್ರಾಂತಿ ಅತ್ಯಗತ್ಯ. ಸರಿಯಾದ ಆಹಾರ-ನಿದ್ರೆ ಜೊತೆಗೆ ರಾತ್ರಿ ಮಲಗುವ ವೇಳೆ ಧರಿಸುವ Read more…

ಆರೋಗ್ಯಕ್ಕೆ ಅತ್ಯುತ್ತಮ ʼಪುಂಡಿʼ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಅನಾರೋಗ್ಯಕ್ಕೆ ಕಾರಣವಾಗಬಹುದು ನೀವು ಉಪಯೋಗಿಸುವ ʼದಿಂಬುʼ

ದಿನಪೂರ್ತಿ ಕೆಲಸ ಮಾಡಿ ರಾತ್ರಿ ಹಾಸಿಗೆ ಮೇಲೆ ಬಂದ್ರೆ ಹಿತವೆನಿಸುತ್ತದೆ. ಮಲಗಿದ ತಕ್ಷಣ ನಿದ್ರೆ ಬಂದ್ರಂತೂ ಮರುದಿನ ಫ್ರೆಶ್ ಆಗಿ ಏಳಬಹುದು. ಕೆಲವೊಮ್ಮೆ ನಾವು ಮಲಗುವ ಹಾಸಿಗೆ ಹಾಗೂ Read more…

ʼಉಪ್ಪುʼ ಸೇವನೆಯಲ್ಲಿ ಇರಲಿ ನಿಯಂತ್ರಣ

ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ Read more…

ಗೃಹ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

  ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. Read more…

ಸಿಹಿ ಸಿಹಿ ಗಸಗಸೆ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಕಬ್ಬು ಕಟಾವಿಗೆ ಬಂದವರಿಗೆ ಬರ್ತಡೇ ಪಾರ್ಟಿಯ ತಂಗಳು ಬಿರಿಯಾನಿ ನೀಡಿದ ಮಾಲೀಕ: 25 ಕೂಲಿಕಾರ್ಮಿಕರು ಅಸ್ವಸ್ಥ

ಚಾಮರಾಜನಗರ: ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥರಾದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ನಿನ್ನೆ ಬಿರಿಯಾನಿ ಸೇವಿಸಿ ಕಾರ್ಮಿಕರು ಅಸ್ವಸ್ಥಗಿದ್ದಾರೆ. ಜುಲೈ Read more…

ಮನೆಗೆ ಈ ರೀತಿ ʼದೃಷ್ಟಿʼ ತೆಗೆದರೆ ನಿವಾರಣೆಯಾಗುವುದು ಸಕಲ ದೋಷ

ಮನೆಯಲ್ಲಿ ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಮಾಟಮಂತ್ರ, ಗಂಡ ಹೆಂಡತಿ ಕಲಹಗಳು ನಡೆಯುತ್ತಿದ್ದರೆ ಅರಶಿನ ಮತ್ತು ಕುಂಕುಮದ ನೀರಿನಿಂದ ಈ ಚಿಕ್ಕ ಪರಿಹಾರ ಮಾಡಿ. ಮನೆಯಲ್ಲಿ ನಕರಾತ್ಮಕ ಶಕ್ತಿ Read more…

ಆರೋಗ್ಯ ಮತ್ತು ಸಂಪತ್ತು ವೃದ್ದಿಗೆ ಮನೆಯ ಅಕ್ವೇರಿಯಂನಲ್ಲಿರಲಿ ಈ ಮೀನು

ಮನೆಯ ಅಂದ ಹೆಚ್ಚಿಸಲು ಕೆಲವರು ಮನೆಯೊಳಗೆ ಅಕ್ವೇರಿಯಂನಲ್ಲಿ ಮೀನುಗಳನ್ನು ಸಾಕುತ್ತಾರೆ. ಆದರೆ ಈ ಅಕ್ವೇರಿಯಂನ್ನು ಮನೆಯಲ್ಲಿ ಇಡಬಹುದೇ? ಯಾವ ದಿಕ್ಕಿಗೆ ಇಡಬೇಕು, ಅದರಲ್ಲಿ ಯಾವ ಮೀನನ್ನು ಸಾಕಿದರೆ ಶುಭ Read more…

ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವ ‘ಬೆಳ್ಳುಳ್ಳಿ’ಯ ಇತರ ಉಪಯೋಗಗಳು

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ʼಏಲಕ್ಕಿʼ

ಏಲಕ್ಕಿ ಸಿಹಿತಿನಿಸುಗಳ ರುಚಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಆರೋಗ್ಯದಾಯಕವೂ ಹೌದು. ಇದರ ವಿಶಿಷ್ಟ ಪರಿಮಳದಿಂದಾಗಿ ಇದಕ್ಕೆ ಬೇಡಿಕೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ Read more…

ʼದೇವಸ್ಥಾನʼಕ್ಕೆ ಹೋಗೋದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ….?

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

ಜೋಳ ತಿಂದ ತಕ್ಷಣ ʼನೀರುʼ ಕುಡಿಯಬಾರದು ಯಾಕೆ ಗೊತ್ತಾ…?

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ʼಕಾಂಡೋಮ್ʼ ಬಳಕೆ ಕುರಿತು ನಿಮಗಿದು ತಿಳಿದಿರಲಿ

ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಮಡಿವಂತಿಕೆ ಇದೆ. ಗುಪ್ತ ಸಮಸ್ಯೆ, ಗೊಂದಲಗಳ ಬಗ್ಗೆ ನೇರವಾಗಿ ಮಾತನಾಡಲು ಮುಜುಗರಪಡ್ತಾರೆ. ಇದರಿಂದ ಆಪತ್ತು ತಂದುಕೊಳ್ಳುತ್ತಾರೆ. ಕಾಂಡೋಮ್ ವಿಚಾರದಲ್ಲಿ Read more…

ಮಹಿಳೆಯರು ಸೌಭಾಗ್ಯವತಿ ಹಾಗೂ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ. ಮಹಿಳೆಯರು ಯಾವಾಗಲೂ Read more…

ಬೆಳಗಿನ ಉಪಹಾರಕ್ಕೆ ಅಪ್ಪಿ ತಪ್ಪಿಯೂ ಇವುಗಳನ್ನು ತಿನ್ನಬೇಡಿ……!

ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರ ಕ್ರಮದ ಬಗ್ಗೆ  ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ? ಯಾವಾಗ ತಿನ್ನುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ನೀವು ಸೇವಿಸುವ ಆಹಾರ Read more…

ಥಟ್ಟಂತ ರೆಡಿಯಾಗುತ್ತೆ ಈ ಕಷಾಯ

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ಬೇಕೆನಿಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

ಬೇರೆಯವರ ನಿದ್ರೆಗೆಡಿಸುವ ಗೊರಕೆಗೆ ಹೇಳಿ ಗುಡ್ ಬೈ

ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.  ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...