alex Certify Food | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…!

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯದಲ್ಲಿ ವಿಕ್ಕಿ ಕೌಶಲ್ ಅವರನ್ನು ವರಿಸಲಿದ್ದಾರೆ. ಮದುವೆಗೂ ಮುನ್ನ ಹುಡುಗಿಯರು ಹಲವು ತಯಾರಿಗಳನ್ನು ಮಾಡುತ್ತಾರೆ. ವಿಶೇಷವಾಗಿ ಆಹಾರದ ಬಗ್ಗೆ ಕಾಳಜಿ‌ ವಹಿಸುತ್ತಾರೆ. ಅದೇ Read more…

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…!

ಬಾಲಿವುಡ್ ಹಾಗೂ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಸಮಂತಾ ರುತ್‌ ಪ್ರಭು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡು ಸುದ್ದಿ ಮಾಡಿದ್ದರು. 2017ರಲ್ಲಿ ಸಮಂತಾ Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

ರೆಸ್ಟೋರೆಂಟ್ ಸಿಬ್ಬಂದಿ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಆಸ್ಟ್ರೇಲಿಯಾದ ಅಸ್ವಸ್ಥ ವ್ಯಕ್ತಿಯೊಬ್ಬರು ಬಹಳ ಹಸಿದಿದ್ದರು. ಹೀಗಾಗಿ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಉಪಾಹಾರ ಗೃಹವನ್ನು ಮುಚ್ಚುವ ಸ್ವಲ್ಪ ಸಮಯದ ಮೊದಲು ಅದನ್ನು ಆರ್ಡರ್ ಮಾಡಿದ್ದಕ್ಕಾಗಿ ಅವರು Read more…

ಫ್ರಿಜ್ ನಲ್ಲಿ ಇಡಲೇಬೇಡಿ ಈ ಪದಾರ್ಥ

ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿ ಸೇರೋದು ಫ್ರಿಜ್. ಉಳಿದ ಪದಾರ್ಥವೂ ಫ್ರಿಜ್ ನಲ್ಲೇ ಇರುತ್ತದೆ. ಡ್ರಿಂಕ್ಸ್ ಅದು, ಇದು ಅಂತಾ ಕೆಲವರ ಮನೆ ಫ್ರಿಜ್ ತುಂಬಿ ಹೋಗಿರುತ್ತದೆ. ಆಹಾರ Read more…

ರಾತ್ರಿ ʼಮೊಸರುʼ ತಿಂದ್ರೆ ಕಡಿಮೆಯಾಗುತ್ತೆ ಆಯಸ್ಸು

ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ. ಮೊಸರು:  ಅನೇಕರಿಗೆ ಮೊಸರೆಂದ್ರೆ ಪ್ರಾಣ. Read more…

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ. ಅದರಲ್ಲಿ ಎಲ್ಲಾ Read more…

ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!

ಅನೇಕ ಜನರು ಫಾಸ್ಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ಬೀದಿ ವ್ಯಾಪಾರಿಗಳು ಕೂಡ ಆಗಾಗ ವಿಭಿನ್ನ, ವಿಶಿಷ್ಟ ಶೈಲಿಯ ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಕೆಲವೊಬ್ಬರು ಬ್ರೆಡ್ ಅನ್ನು ಒಂದು ಮೂಲೆಯಿಂದ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ ಹಾಗೂ Read more…

ಪುರುಷರೇ ಹುಷಾರ್…..! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ…..!

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ಹುಡುಗನ ಜೊತೆ ಡೇಟಿಂಗ್ ಗೆ ಹೋದವಳ ಸ್ಥಿತಿ ಹೀಗಾಯ್ತು…..!

ಡೇಟಿಂಗ್ ಎಲ್ಲರಿಗೂ ರೋಮಾಂಚನಕಾರಿ ಸಂಗತಿ. ಡೇಟಿಂಗ್ ಸಮಯ ಸದಾ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಸಾಮಾನ್ಯವಾಗಿ ಹುಡುಗನ ಜೊತೆ ಹೋಗುವ ಹುಡುಗಿ ಯಾವಾಗ್ಲೂ ಬಿಲ್ ಪಾವತಿ ಮಾಡುವುದಿಲ್ಲ. ಹುಡುಗಿ ಬಿಲ್ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ಪ್ಯಾಕೇಜಿಂಗ್ ನಿಯಮ ಜಾರಿ

ನವದೆಹಲಿ: ಗ್ರಾಹಕರು ಖರೀದಿಸುವ ವಸ್ತುಗಳ ಕುರಿತಂತೆ ಪ್ಯಾಕ್ ಗಳ ಮೇಲೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಹೊಸ ಪ್ಯಾಕೇಜಿಂಗ್ ನಿಯಮ ಮುಂದಿನ ವರ್ಷದ ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಉತ್ಪಾದಕರು Read more…

ಸಂಜೆ ಚಹದ ಜೊತೆ ಬೆಸ್ಟ್​ ಕಾಂಬಿನೇಷನ್​ ಈ ಗರಿಗರಿಯಾದ ಈರುಳ್ಳಿ ಪಕೋಡಾ..!

ಬೇಕಾಗುವ ಸಾಮಗ್ರಿಗಳು : ಈರುಳ್ಳಿ – 4, ಕೊತ್ತಂಬರಿ ಸೊಪ್ಪು – 1/2 ಕಪ್, ಹಸಿಮೆಣಸಿನಕಾಯಿ – 4, ಕರಿಬೇವು – 1 ಎಸಳು, ಕಡ್ಲೆ ಹಿಟ್ಟು – Read more…

BIG SHOCKING: ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್ ಆಹಾರದಲ್ಲಿ ಡಿಟರ್ಜೆಂಟ್ ನಲ್ಲಿ ಬಳಸುವ ರಾಸಾಯನಿಕ ಪತ್ತೆ

ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿವೆ. ಹೊಸ ಅಧ್ಯಯನವೊಂದು ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಸಂಶೋಧನೆಯಲ್ಲಿ ಕಂಡು Read more…

ಹಬ್ಬದೂಟ ಹೆಚ್ಚು ಸೇವಿಸಿ ಆಗುವ ಸಂಕಟಕ್ಕೆ ಇಲ್ಲಿದೆ ಪರಿಹಾರ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಇನ್ನು ಸಿಹಿಮಯ ದೀಪಾವಲಳಿ ಸನಿಹದಲ್ಲೇ ಇದೆ. ಹಬ್ಬದ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ Read more…

ಚಳಿಗಾಲದಲ್ಲಿ ತಪ್ಪದೆ ಬಳಸಿ ಈ ʼಆಹಾರʼ

ಚಳಿಗಾಲ ಬಂದ ಕೂಡಲೇ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ವಿಪರೀತ ಚಳಿ, ಕೈಕಾಲು ಒಡೆಯುವುದು, ತುರಿಕೆ ಚಳಿಗಾಲದಲ್ಲಿ ಸಹಜ. ಕೊರೆಯುವ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ದಪ್ಪನೆಯ ಬಟ್ಟೆಗಳನ್ನು ಬಳಸಿದರೂ Read more…

ರೇಷನ್ ಕಾರ್ಡ್ ಇದ್ದೂ ಆಹಾರ ಧಾನ್ಯ ಪಡೆದಿಲ್ವಾ…..? ಹಾಗಾದ್ರೆ ರದ್ದಾಗುತ್ತೆ ಪಡಿತರ ಚೀಟಿ

ರೇಷನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ರಾಜ್ಯ ಸರ್ಕಾರಗಳು ಪಡಿತರ ಚೀಟಿ ನಿಯಮಗಳಲ್ಲಿ ಬದಲಾವಣೆ ಮಾಡ್ತಿರುತ್ತದೆ. ರೇಷನ್ ಕಾರ್ಡ್ ನಲ್ಲಿ ಅಥವಾ ನಿಯಮ ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ Read more…

ಅನ್ನವನ್ನು ಇಷ್ಟಪಡುವವರಿಗೆ ಇಲ್ಲಿದೆ ‘ಖುಷಿ ಸುದ್ದಿ’

ಸಾಮಾನ್ಯವಾಗಿ ತೂಕ ಹೆಚ್ಚಾದವರಿಗೆ ಡಾಕ್ಟರ್ ಅನ್ನ ತಿನ್ನಬೇಡಿ, ರೊಟ್ಟಿ, ಮೊಳಕೆಕಾಳು ತಿನ್ನಿ ಅಂತ ಸಲಹೆ ನೀಡುತ್ತಾರೆ. ಅನ್ನ ಊಟ ಮಾಡಿದರೆ ತೂಕ ಹೆಚ್ಚುತ್ತದೆ ಎಂಬುದು ಹಲವರ ಅಭಿಮತ. ಆದರೆ Read more…

18 ತಿಂಗಳ ಬಳಿಕ ರೈಲು ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ

ರೈಲ್ವೇ ಪ್ರಯಾಣಿಕರಿಗೆ ನಿರಾಳತೆ ನೀಡುವ ಬೆಳವಣಿಗೆಯೊಂದರಲ್ಲಿ, ರೈಲುಗಳಲ್ಲೇ ಆಹಾರ ಒದಗಿಸುವ ತನ್ನ ಸೇವೆಗಳನ್ನು ಮುಂದುವರೆಸುವ ನಿರ್ಣಯವನ್ನು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ತೆಗೆದುಕೊಳ್ಳಲಿದೆ. ಈ Read more…

‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ Read more…

ಅಚ್ಚರಿಗೆ ಕಾರಣವಾಗಿದೆ ಐಸ್‌ ಕ್ರೀಂ ಕಡ್ಡಿಯಲ್ಲಿರುವ ಇಡ್ಲಿ…!

ಆಹಾರದಲ್ಲಿ ಥರಾವರಿ ಆವಿಷ್ಕಾರಗಳು ಇಂದಿನ ಕಲರ್‌ಫುಲ್ ರೆಸ್ಟೋರೆಂಟ್‌ಗಳ ಯುಗದಲ್ಲಿ ದಿನನಿತ್ಯದ ಕ್ರಿಯೆಯಾಗಿಬಿಟ್ಟಿವೆ. ಬೆಂಗಳೂರಿನ ರೆಸ್ಟೋರೆಂಟ್ ಒಂದು ಇಡ್ಲಿಯನ್ನು ಐಸ್‌ಕ್ರೀಂ ಸ್ಟಿಕ್‌ನಲ್ಲಿ ತನ್ನ ಗ್ರಾಹಕರಿಗೆ ಉಣಬಡಿಸುವ ಮೂಲಕ ನೆಟ್ಟಿಗ ಲೋಕದಲ್ಲಿ Read more…

ಇಲ್ಲಿದೆ ನೋಡಿ ವಿಭಿನ್ನ ಶೈಲಿಯ ಮ್ಯಾಗಿ ನೂಡಲ್ಸ್ ಖಾದ್ಯ…..!

ಮ್ಯಾಗಿ ಒಂದು ಜನಪ್ರಿಯ ತ್ವರಿತ ನೂಡಲ್ ಆಗಿದ್ದು ಇದನ್ನು ಹಲವಾರು ಮಂದಿ ಬಹಳ ಇಷ್ಟಪಟ್ಟು ಸೇವಿಸುತ್ತಾರೆ. ವೆಜ್ ಮ್ಯಾಗಿ, ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ ನೂಡಲ್ಸ್ ಅಂತೆಲ್ಲಾ ನೀವು Read more…

ಮೈಗ್ರೇನ್ ಸಮಸ್ಯೆಯಿದ್ರೆ ಈ ಆಹಾರದಿಂದ ದೂರವಿರಿ

ಮೈಗ್ರೇನ್ ಸಮಸ್ಯೆ ಅನುಭವಿಸಿದವರಿಗೆ ಗೊತ್ತು. ಅನೇಕ ಕಾರಣಕ್ಕೆ ಮೈಗ್ರೇನ್ ಕಾಡುತ್ತದೆ. ತಲೆ ನೋವಿನ ಜೊತೆ ತಲೆ ಸುತ್ತು, ವಾಕರಿಕೆ ಕಾಣಿಸಿಕೊಳ್ಳುತ್ತದೆ. ದೊಡ್ಡ ಧ್ವನಿ ಹಾಗೂ ಅತಿಯಾದ ಬೆಳಕು ಕೂಡ Read more…

‘ಟೊಮೆಟೋ ಗೊಜ್ಜುʼ ಮಾಡಿ ನೋಡಿ

ಬೇಕಾಗುವ ಪದಾರ್ಥ : ಟೊಮೆಟೋ ಹಣ್ಣು ಕಾಲು ಕೆ.ಜಿ., 4 ಹಸಿ ಮೆಣಸಿಕಾಯಿ, 50 ಗ್ರಾಂ ಈರುಳ್ಳಿ, 1 ತುಂಡು ಹಸಿಶುಂಠಿ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು Read more…

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ Read more…

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿ….! ಇಲ್ಲಿಯವರೆಗೆ ಸಿಗಲಿದೆ ಉಚಿತ ರೇಷನ್

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಕೊರೊನಾ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಶುರು ಮಾಡಿತ್ತು. ಈ ಯೋಜನೆಯಡಿ Read more…

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಆಹಾರ ಧಾನ್ಯಗಳಿಂದ ಪ್ರಧಾನಿ ಭಾವಚಿತ್ರ ರಚಿಸಿ ಒಡಿಶಾ ಕಲಾವಿದೆಯಿಂದ ಹುಟ್ಟುಹಬ್ಬದ ಶುಭಾಶಯ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಆಹಾರ ಧಾನ್ಯಗಳನ್ನು ಬಳಸಿ ಮೋದಿಯ ಎಂಟು ಅಡಿ ಉದ್ದದ ಭಾವಚಿತ್ರ ರಚಿಸಿದ್ದಾರೆ. ಈ ಭಾವಚಿತ್ರವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...