HomeBeautyಮದುವೆಯ ದಿನ ಸುಂದರವಾಗಿ ಕಾಣಲು ಇದರ ಬಗ್ಗೆ ಇರಲಿ ಹೆಚ್ಚು ಗಮನ

ಮದುವೆಯ ದಿನ ಸುಂದರವಾಗಿ ಕಾಣಲು ಇದರ ಬಗ್ಗೆ ಇರಲಿ ಹೆಚ್ಚು ಗಮನ

ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಹಂಬಲ ಎಲ್ಲಾ ಹೆಣ್ಣುಮಕ್ಕಳಿರುತ್ತದೆ. ಅಂತವರು ಮದುವೆಯ ದಿನ ಹತ್ತಿರ ಬರುತ್ತಿರುವಾಗ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಸೇವಿಸುವ ಆಹಾರದ ಕಡೆಗೆ ಹೆಚ್ಚು ಗಮನ ವಹಿಸಬೇಕು.

ಮದುವೆಯ ದಿನ ನೀವು ಸುಂದರವಾಗಿ ಕಾಣಬೇಕೆಂದರೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ. ಇದು ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಮನೆಯಲ್ಲಿಯೇ ಈ ಜ್ಯೂಸ್ ತಯಾರಿಸಿ ಕುಡಿಯಿರಿ.

250ಗ್ರಾಂ ಸ್ಟ್ರಾಬೆರಿ, 1 ಕಪ್ ಪುದೀನ ಎಲೆ, ½ ಇಂಚು ಶುಂಠಿ, 1 ಚಮಚ ಅಗಸೆ ಬೀಜದ ಪುಡಿ, ½ ಚಮಚ ಆಲಿವ್ ಆಯಿಲ್ ಇವಿಷ್ಟನ್ನು ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಅದರ ರಸವನ್ನು ಸೋಸಿ ಕುಡಿಯಿರಿ. ಇದನ್ನು ಮದುವೆಗೆ 15 ದಿನ ಇರುವಾಗ ಮಾಡಿ ಪ್ರತಿದಿನ ಸೇವಿಸುವುದರಿಂದ ಚರ್ಮದ ಕಾಂತಿ ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular