alex Certify Corona | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಘಾಟನೆಯಾಯ್ತು ವಿಶ್ವದ ಅತಿ ದೊಡ್ಡ ‘ಕೊರೋನಾ ಆರೈಕೆ’ ಕೇಂದ್ರ

ನವದೆಹಲಿ: ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ನಿರ್ಮಿಸಲಾಗಿದ್ದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದಾರೆ. 1700 ಅಡಿ ಉದ್ದ, 700 ಅಡಿ ಅಗಲದ ಸುಮಾರು 20 Read more…

ಇವತ್ತು ಬೆಳ್ಳಂಬೆಳಗ್ಗೆಯೇ ಕೊರೋನಾ ಶಾಕ್: ಬೆಂಗಳೂರಿನ ಇಬ್ಬರು ಸೇರಿ ರಾಜ್ಯದಲ್ಲಿ 5 ಮಂದಿ ಸಾವು

ಬೆಂಗಳೂರು: ಕೊರೋನಾ ಸೋಂಕು ತಗುಲಿದ್ದ 5 ಮಂದಿ ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿ ಶಿವಾಜಿನಗರದ ನಿವಾಸಿ 55 ವರ್ಷದ ವ್ಯಕ್ತಿ, ಬಸವನಪುರ ವಾರ್ಟ್ ಬೇತಲ್ ಲೇಔಟ್ Read more…

‘ಕೊರೋನಾ ಲಸಿಕೆ ಬಿಡುಗಡೆ ಆತುರದಲ್ಲಿ ಜನರ ಜೀವ ಪಣಕ್ಕೆ’

ನವದೆಹಲಿ: ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಆಗಸ್ಟ್ 15 ರ ವೇಳೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮುಂದಾಗಿರುವುದು ವಿವಾದ ಮೂಡಿಸಿದೆ. ತಜ್ಞರು ಇದಕ್ಕೆ Read more…

BIG NEWS: ದೀರ್ಘಾವಧಿ ಲಾಕ್ಡೌನ್ ಮುನ್ಸೂಚನೆ, ಬೆಂಗಳೂರಿಂದ ಊರಿಗೆ ಜನರ ಗುಳೆ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿದೆ. ಮಾರ್ಚ್, ಏಪ್ರಿಲ್ ನಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಜನ ಊಟ, ಕೆಲಸಕ್ಕಾಗಿ ಪರದಾಟ Read more…

ಭಾನುವಾರದ ಲಾಕ್ ಡೌನ್: ಬೆಂಗಳೂರು ಜನತೆಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ತಡೆಗೆ ಭಾನುವಾರ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಂಗಳೂರು ಜನತೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಜನರಿಗೆ ಭಾನುವಾರದ ಲಾಕ್ ಡೌನ್ Read more…

ಬೆಂಗಳೂರಿಗೆ ಕೊರೋನಾ ಬಿಗ್ ಶಾಕ್: ಇವತ್ತು ಒಂದೇ ದಿನ 1172 ಜನರಿಗೆ ಸೋಂಕು ದೃಢ, ರಾಜ್ಯದಲ್ಲಿ 1839 ಮಂದಿಗೆ ಪಾಸಿಟಿವ್

ಬೆಂಗಳೂರು: ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1172 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 8345 ಕ್ಕೆ ಏರಿಕೆಯಾಗಿದೆ. ಇವತ್ತು 195 ಮಂದಿ ಬಿಡುಗಡೆಯಾಗಿದ್ದು Read more…

ಕೊರೋನಾ ಶಾಕ್ ಗೆ ಬೆಚ್ಚಿಬಿದ್ದ ಬೀದರ್ ಜನ ತತ್ತರ, ಒಂದೇ ದಿನ 6 ಜನ ಸೋಂಕಿತರು ಸಾವು

ಬೀದರ್: ಬೀದರ್ ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕು ತಗುಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಬೀದರ್ ನಲ್ಲಿ ಇಬ್ಬರು, ಭಾಲ್ಕಿಯಲ್ಲಿ ಒಬ್ಬರು Read more…

BIG NEWS: ಕಠಿಣ ಸೀಲ್ ಡೌನ್ ಜಾರಿಗೆ ಸಿಎಂ ಆದೇಶ –‌ ಮತ್ತೆ ಲಾಕ್ಡೌನ್ ಬಗ್ಗೆಯೂ ಮಹತ್ವದ ಚರ್ಚೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಸ್ಪೋಟವಾಗಿದ್ದು, ರಾಜ್ಯದ ಹಲವೆಡೆಯೂ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಟಾಸ್ಕ್ ಫೋರ್ಸ್ ಸಭೆ ನಡೆದಿದೆ. ಬೆಂಗಳೂರು Read more…

ಹನಿಮೂನ್ ‌ಗೆ ಹೋಗಿದ್ದ ಜೋಡಿ ಅಂತೂ ಮರಳಿ ತವರಿಗೆ..!

ಹನಿಮೂನ್‌ಗೆ ಹೋದ ಜೋಡಿಯೊಂದು ಲಾಕ್ ‌ಡೌನ್‌ನಿಂದಾಗಿ ಮೂರು ತಿಂಗಳಾದರೂ ವಾಪಸಾಗದೇ ಹೋದಲ್ಲಿಯೇ ಇದ್ದು, ಅಂತೂ ಇದೀಗ ವಾಪಸ್ ಭಾರತಕ್ಕೆ ಕಾಲಿಟ್ಟಿದ್ದಾರೆ. ಭರ್ಜರಿ ಹನಿಮೂನ್ ಮಾಡಿಕೊಳ್ಳುವ ಮೂಲಕ ಈ ಜೋಡಿ Read more…

ಮಹಾಮಾರಿ ‘ಕೊರೊನಾ’ ಔಷಧದ ಬಗ್ಗೆ ಮಾತನಾಡಿದ ಭಾರತ್​ ಬಯೋಟೆಕ್​ ಸಿಎಂಡಿ..!

ಮಹಾಮಾರಿ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ದೇಶದಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಮ್ಮ ರಾಜ್ಯ ಒಂದರಲ್ಲೇ 20 ಸಾವಿರ Read more…

ಇಬ್ಬರು TV ನಿರೂಪಕಿಯರಿಗೆ ಕೊರೋನಾ ಪಾಸಿಟಿವ್, ಕ್ಯಾಮರಾಮನ್ ಗಳಿಗೂ ಸೋಂಕು ದೃಢ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು ತಗುಲಿದೆ. ರಾಜ್ಯಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕಾರ್ಯ Read more…

ಕೊರೋನಾ ಆತಂಕ ದೂರ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಗುಡ್ ನ್ಯೂಸ್

ಹಾಸನ: ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ರೋಗ ಮನುಕುಲಕ್ಕೆ ಕಂಟಕಪ್ರಾಯವಾಗಿದೆ. ದಿನದಿಂದ ದಿನಕ್ಕೆ ಮಾರಕ ರೋಗ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ Read more…

ಕೊರೋನಾ ಹೆಸರಲ್ಲಿ 2000 ಕೋಟಿ ರೂಪಾಯಿ ಲೂಟಿ: ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒದಗಿಸಿದ ಉಪಕರಣಗಳ ಖರೀದಿಯಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ Read more…

ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ ಬೆಂಗಳೂರು ಜನ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಜೊತೆಗೆ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಸರಿಯಾದ ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಅನೇಕರು Read more…

ಕೊರೊನಾ ಕಾಲದ ಕಣ್ಣೀರ ಕಥೆ: ಕೊನೆಗಾಲದಲ್ಲೂ ಒಂದಾದ ವೃದ್ಧ ದಂಪತಿ

ಕೊರೊನಾ ಸೋಂಕು ಇಡೀ ವಿಶ್ವವನ್ನು ಯಾವ ಮಟ್ಟಿಗೆ ಬಾಧಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಸೋಂಕಿತರ ಸಂಕಷ್ಟ ಯಾವ ಶತ್ರುವಿಗೂ ಬೇಡ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಮನುಷ್ಯತ್ವ Read more…

‘ಕೊರೊನಾ’ ಸಕ್ರಿಯ ಪ್ರಕರಣದಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದೇಶದಲ್ಲಿ 24 ಗಂಟೆಯಲ್ಲಿ 20,903 ಹೊಸ ಪ್ರಕರಣ ಬೆಳಕಿಗೆ ಬಂದಿದೆ. 379 ಮಂದಿ 24 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು Read more…

ʼಕೊರೊನಾʼ ಮಧ್ಯೆ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬಿಗ್ ಶಾಕ್..!

ಕೊರೊನಾ ಮಹಾಮಾರಿಯಿಂದಾಗಿ ಜೀವದ ಜೊತೆ ಜೀವನವೂ ಬೀದಿಗೆ ಬಿದ್ದಿದೆ. ಅದೆಷ್ಟೊ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಂಪನಿಗಳಲ್ಲಿ ಕೆಲಸದಿಂದ ನೌಕರರನ್ನು ಕಿತ್ತು ಹಾಕುವ ಪ್ರಕ್ರಿಯೆ ಮುಂದುವರೆದಿದೆ. ಇದೀಗ Read more…

ಹುಬ್ಬಳ್ಳಿಯಲ್ಲೊಂದು ಮಾದರಿ ಮದುವೆ…! ಬಂದ ಅತಿಥಿಗಳಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ…?

ಕೊರೊನಾದಿಂದಾಗಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾಗಿದೆ. ಮನೆಗೆ ಬಂದರೆ ಸಾಕು ಕೈ, ಕಾಲು, ಮುಖ ತೊಳೆದು ಒಳಗೆ ಬರುವಂತಾಗಿದೆ. ಇತ್ತ ಮನೆಯಿಂದ ಆಚೆ ಬಂದರೆ ಮುಖಕ್ಕೆ ಮಾಸ್ಕ್ Read more…

ಮನೆ ತಲುಪಲು 3218 ಕಿ.ಮೀ. ಸೈಕಲ್‌ ಸವಾರಿ ಮಾಡಿದ ಯುವಕ…!

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಹಾಗೂ ಲಾಕ್ ‌ಡೌನ್‌ ಜಾರಿಯಾದಾಗಿನಿಂದ ನೂರಾರು ವಿಭಿನ್ನ ಕಥೆಗಳು ಕೇಳಿಬಂದಿದೆ. ಆದರೆ ಇಲ್ಲೊಬ್ಬ ಸಾಹಸಿ ಯುವಕ ಸ್ಕಾಟ್‌ಲ್ಯಾಂಡ್‌ನಿಂದ ಗ್ರೀಸ್‌ ತನಕ ಸೈಕಲ್ ನಲ್ಲಿ‌ Read more…

BIG NEWS: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿದೆ. ಹೈಕೋರ್ಟ್ ನ್ಯಾಯಪೀಠದಲ್ಲಿ ಪಂಚಾಯಿತಿ ಚುನಾವಣೆ ಮುಂದೂಡಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ Read more…

ಬಿಗ್ ನ್ಯೂಸ್: ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ನಿಗದಿ…?

ಬೆಂಗಳೂರು: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿದೆ. ಹೈಕೋರ್ಟ್ ನ್ಯಾಯಪೀಠದಲ್ಲಿ ಪಂಚಾಯಿತಿ ಚುನಾವಣೆ ಮುಂದೂಡಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ Read more…

ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸುದ್ದಿ: IPL ಟೂರ್ನಿ ಆಯೋಜನೆ

ಮುಂಬೈ: ಕೊoರೋನಾ ಆತಂಕದ ನಡುವೆಯೂ ಹಲವು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಕಳೆದ ಮಾರ್ಚ್ 29ರಂದು ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಅಕ್ಟೋಬರ್ – Read more…

ಆಯುರ್ವೇದ ಔಷಧಿಯಿಂದ ಕೊರೊನಾ ಸೋಂಕಿತರು ಗುಣಮುಖ..!

ಕೊರೊನಾ ಮಹಾಮಾರಿ ತನ್ನ ಆರ್ಭಟವನ್ನ ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ನಿನ್ನೆಯೂ ಕೂಡ ಸುಮಾರು 700 ಕ್ಕೂ ಅಧಿಕ‌ ಮಂದಿಗೆ ಸೋಂಕು ತಗುಲಿದೆ. ಮನುಕುಲವನ್ನು ಬಿಟ್ಟು Read more…

ನಟಿಗೆ ಕೊರೊನಾ ಪಾಸಿಟಿವ್…!‌ ಮನೆಯಲ್ಲೇ ಚಿಕಿತ್ಸೆ

ಕೊರೊನಾ ಮಹಾಮಾರಿಯಿಂದ ಯಾವಾಗ ಮುಕ್ತಿಯಾಗುತ್ತೇವೋ. ಇದಕ್ಕೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಲೇ ಇದೆ. ನಟಿಯೊಬ್ಬರಿಗೆ ಕೊರೊನಾ ಸೋಂಕು Read more…

ಬಿಗ್ ನ್ಯೂಸ್: ಕೊರೋನಾ ಆತಂಕದ ನಡುವೆಯೇ ಜುಲೈ 27ರಿಂದ ಹರಿಯಾಣದಲ್ಲಿ ಶಾಲೆ ಪುನಾರಂಭ…!

ನವದೆಹಲಿ: ಬೇಸಿಗೆ ರಜೆಯ ನಂತರ ಜುಲೈ 27 ರಿಂದ ಶಾಲೆಗಳನ್ನು ಆರಂಭಿಸಲು ಹರಿಯಾಣ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ. ಜುಲೈ 26 ಕ್ಕೆ ಬೇಸಿಗೆ ರಜೆ ಮುಕ್ತಾಯವಾಗಲಿದ್ದು, ಜುಲೈ Read more…

ಅಂತೂ ಆರ್ಯುವೇದದಲ್ಲಿ ಕೊರೊನಾಗೆ ಸಿಕ್ಕೇ ಬಿಡ್ತಾ ಔಷಧ…?

ಕೊರೊನಾ ಮಹಾಮಾರಿ ಮನುಕುಲವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಈ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕರ್ನಾಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದೆ. ಇನ್ನು ಸಾವಿನ Read more…

BIG NEWS: ವಯೋನಿವೃತ್ತಿ ಹೊಂದಿದವರ ಸೇವಾವಧಿ ವಿಸ್ತರಣೆ

ಬೆಂಗಳೂರು: ಕೊರೋನಾ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದಲಿರುವ ನೌಕರರ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ Read more…

‘ಕೊರೋನಾ ಸೋಂಕು ಹೆಚ್ಚಿದಂತೆ ಚೀನಾ ವಿರುದ್ಧ ನನ್ನ ಆಕ್ರೋಶವೂ ಹೆಚ್ಚಾಗುತ್ತೆ’

ವಾಷಿಂಗ್ಟನ್: ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತದೆಯೋ ಚೀನಾ ವಿರುದ್ಧ ನನ್ನ ಆಕ್ರೋಶ ಅಷ್ಟು ಹೆಚ್ಚಾಗುತ್ತದೆ Read more…

ಚಿನ್ನದ ಕತ್ತರಿ ಬಳಸಿ ಕಟ್ಟಿಂಗ್‌ ಮಾಡಿದ ಕ್ಷೌರಿಕ…!

ಮಹಾರಾಷ್ಟ್ರದಲ್ಲಿ ಕೊರೊನಾ ಲಾಕ್ ‌ಡೌನ್‌ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಕೊಲ್ಲಾಪುರದ ಕ್ಷೌರಿಕರೊಬ್ಬರು ತಮ್ಮದೇಯಾದ ರೀತಿಯಲ್ಲಿ ಲಾಕ್ ‌ಡೌನ್‌ ಸಡಿಲಿಕೆಯನ್ನು ಸಂಭ್ರಮಿಸಿದ್ದಾರೆ. ಹೌದು, Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ

ಕೊರೊನಾ ಕರಿ ನೆರಳು ಇಡೀ ದೇಶಕ್ಕೆ ಆವರಿಸಿದ್ದು, ಇದರಿಂದ ಪಾರಾಗುವ ದಾರಿ ಇನ್ನೂ ಹುಡುಕುತ್ತಲೇ ಇದ್ದೇವೆ. ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...