alex Certify Corona | Kannada Dunia | Kannada News | Karnataka News | India News - Part 61
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂದರ್ಭದಲ್ಲಿ ಪುರುಷರು ಸೇವಿಸಬೇಕು ಈ ಆಹಾರ

ಕೊರೊನಾ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅಗತ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೊರಗಡೆ ಓಡಾಡುತ್ತಾರೆ. ಅವ್ರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮಹಿಳೆಯರಿಗಿಂತ Read more…

ರೈಲ್ವೇ ನಿಲ್ದಾಣದ ಸಾಮಾಜಿಕ ಅಂತರದ ಸರ್ಕಲ್ ವೈರಲ್

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು‌ ಹೆಚ್ಚಾಗುತ್ತಿದ್ದರೂ ಇಡೀ ದೇಶದಲ್ಲಿ ಅನ್‌ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಕೊರೊನಾದಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದೊಂದೇ ನಮ್ಮ ಮುಂದಿರುವ Read more…

ವಿಜ್ಞಾನಿಗಳಿಂದ ವಿನೂತನ ತಂತ್ರಜ್ಞಾನದ‌ ಮಾಸ್ಕ್‌ ಸಂಶೋಧನೆ

ವಿಶ್ವವನ್ನು ಬಾಧಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಅವಶ್ಯವಿರುವ ವಿನೂತನ ತಂತ್ರಜ್ಞಾನದ ಮಾಸ್ಕ್‌ ಅನ್ನು ಕಂಡು ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಎಸಿಎಸ್‌ ನ್ಯಾನೋ ಜರ್ನಲ್‌ ಪ್ರಕಾರ, ಗ್ರಫೇನ್‌ ನಿಂದ ತಯಾರಿಸಿರುವ Read more…

ಈ ‘ಮಾಸ್ಕ್’ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ. ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು Read more…

ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ

ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಶಿಷ್ಟಾಚಾರಯುತ ಮಾರ್ಗಸೂಚಿ Read more…

ಸರಳ ಮದುವೆಗೆ ಸಪೋರ್ಟ್ ಮಾಡಿದ ದೆಹಲಿ ಮ್ಯಾಚ್ ‌ಮೇಕರ್

ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ‌ ಹತ್ತು ಹಲವು ಬದಲಾವಣೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರಲ್ಲಿ ಭಾರತದಲ್ಲಿ ನಡೆಯುವ ಅದ್ಧೂರಿ ಮದುವೆಗಳು ಒಂದು. ಭಾರಿ ಭೋಜನ, ಅದ್ಧೂರಿ ಸಿಂಗಾರ, ದೊಡ್ಡ Read more…

ಈ ರಾಜ್ಯದಲ್ಲಿದೆ ಒಂದೇ ಒಂದು ಕೊರೊನಾ ಆಸ್ಪತ್ರೆ..!

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಎಲ್ಲ ರಾಜ್ಯಗಳಲ್ಲೂ ಕೊರೊನಾ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆದ್ರೆ ದೇಶದ ಕೆಲ ರಾಜ್ಯಗಳಲ್ಲಿ ಇನ್ನೂ ಕೊರೊನಾ ಚಿಕಿತ್ಸೆಗೆ ತಯಾರಿ ನಡೆಯುತ್ತಿದೆ Read more…

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಮೆಟ್ರೋ ಬಳಕೆ ಅಸಾಧ್ಯ…!

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಸೇವೆ ಆರಂಭವಾಗಿದೆ. ಒಂದಿಷ್ಟು ಷರತ್ತುಗಳ ಅನ್ವಯ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೇಗೋ ಮೆಟ್ರೋ ಸೇವೆ ಪ್ರಾರಂಭವಾಯ್ತು ಅನ್ನೋ Read more…

ಕೊರೊನಾ ವಿರುದ್ಧ ಹೋರಾಟದ ಗುಟ್ಟು ಬಿಚ್ಚಿಟ್ಟ ದೆಹಲಿ ಪೊಲೀಸ್

ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ. ಕೇಂದ್ರ ಸರಕಾರ ಎರಡು ತಿಂಗಳ ಲಾಕ್‌ಡೌನ್‌ ಬಳಿಕ ಇದೀಗ ಅನ್‌ಲಾಕ್‌ 4.0 ಅನ್ನು ಜಾರಿಗೊಳಿಸಿದೆ. ಆದರೂ ದೇಶದಲ್ಲಿ ಕೊರೊನಾ ಪ್ರಕರಣಗಳ Read more…

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದ ಶಾಲಾ ಮಕ್ಕಳಿಗೆ ಮತ್ತೊಂದು ʼಗುಡ್ ನ್ಯೂಸ್ʼ

ರಾಮನಗರ: ವಿದ್ಯಾಗಮ ಯೋಜನೆಯಡಿ ಮನೆ ಪಾಠ ಕಲಿಯುತ್ತಿರುವ ಮಕ್ಕಳಿಗೆ ಹಾಲಿನ ಪುಡಿ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ನಿಂದಾಗಿ 126 ಸಾವಿರ Read more…

ದಸರಾ ಆನೆಗಳಿಗೆ ಕೊರೊನಾ ಟೆಸ್ಟ್: 5 ಆನೆಗಳು ಮಾತ್ರ ದಸರಾದಲ್ಲಿ ಭಾಗಿ…!

ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿಯೇ ಆಚರಿಸುವ ಪರಿಸ್ಥಿತಿ ಬಂದಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ Read more…

ಉದ್ಯಾನಕ್ಕೆ ಮರುಚಾಲನೆ; ಅಂತರ ಮರೆತು ಪಟಾಕಿ ಸಿಡಿಸಿ ಸಂಭ್ರಮ

ಕೊರೊನಾ ಸೋಂಕು ಹರಡುತ್ತಿರುವುದರಲ್ಲಿ ಜಗತ್ತಿನ‌ ಎರಡನೇ ರಾಷ್ಟ್ರ ಎಂಬ ಅಪಾಯಕಾರಿ ಸ್ಥಿತಿಯಲ್ಲಿ ಭಾರತ ದೇಶವಿದೆ. ಆದರೆ, ಇದ್ಯಾವುದರ ಪರಿವೆಯೂ ಇಲ್ಲದವರಂತೆ ಗುಜರಾತ್ ಮಂದಿ ವರ್ತಿಸಿದ್ದಾರೆ. ವಡೋದರದ ಸಯ್ಯಾಜಿ ರಸ್ತೆಯಲ್ಲಿರುವ Read more…

ಮಾಸ್ಕ್ ಧರಿಸದ ಕಂಗನಾಗೆ ನೆಟ್ಟಿಗರ ತರಾಟೆ

ನಿಯಮ ಉಲ್ಲಂಘನೆ ಆರೋಪದನ್ವಯ ಮುಂಬೈನಲ್ಲಿನ ಪಾಲಿ ಹಿಲ್ ಬಂಗ್ಲೆ ತೆರವುಗೊಳಿಸುತ್ತಿದ್ದ ಜಾಗಕ್ಕೆ ನಟಿ ಕಂಗನಾ ರಣಾವತ್ ಆಗಮಿಸಿದ್ದು, ಮಾಸ್ಕ್ ಧರಿಸದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ. ದೇಶಾದ್ಯಂತ ಕೊರೊನಾ ಸೋಂಕು Read more…

ನಿಯಂತ್ರಣಕ್ಕೆ ಬಾರದ ಕೊರೊನಾ: ಹರಡುತ್ತಲೇ ಇದೆ ಸೋಂಕು, ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್

ಸೆಪ್ಟೆಂಬರ್ ಅಂತ್ಯಕ್ಕೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದೆಂಬ ಅಂದಾಜು ಹುಸಿಯಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನವೆಂಬರ್ ವೇಳೆಗೂ ಸೋಂಕು ಕಡಿಮೆಯಾಗುವ ಸಾಧ್ಯತೆ Read more…

ಗರ್ಭಿಣಿಯರೇ…..ಚಿಂತೆ ಬಿಡಿ ಹಾಯಾಗಿರಿ…!

ಕೊರೊನಾ ಕಾರಣಕ್ಕೆ ಗರ್ಭಿಣಿಯರು ಭೀತಿ ಪಡಬೇಕಿಲ್ಲ. ತಾಯ್ತನದ ಸಂತಸ ಅನುಭವಿಸಲು ಇದು ಸಕಾಲ. ಆಸ್ಪತ್ರೆಗೆ ಟೆಸ್ಟ್ ಗೆ ಹೋಗುವುದರಿಂದ ನಮಗೂ ಬರಬಹುದು, ಹೆರಿಗೆ ಸಮಯದಲ್ಲಿ ಮಗುವಿಗೂ ಬರಬಹುದು ಎಂಬ Read more…

ಸಿರಿಧಾನ್ಯಗಳ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೊರೊನಾದಿಂದ ಉದ್ಯೋಗ ಕ್ಷೇತ್ರದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲಾ ವರ್ಗಗಳ ಎಲ್ಲಾ ಹುದ್ದೆಗಳಲ್ಲೂ ಹೆಚ್ಚಿನ ಬದಲಾವಣೆಗಳಾಗಿವೆ. ಜಂಕ್ ಫುಡ್ ಸೇವನೆ ಬಹುತೇಕ ಮೂಲೆ ಗುಂಪಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ತನ್ನಷ್ಟಕ್ಕೇ Read more…

ಮನೆ ಕ್ಲೀನ್ ಮಾಡುವಾಗ ಸಿಕ್ತು 95 ಲಕ್ಷ ಮೌಲ್ಯದ ಟೀ ಪಾಟ್…!

ಲಾಕ್ ಡೌನ್ ಅವಧಿಯಲ್ಲಿ ಕಾಲ ಕಳೆಯಲಾಗದೆ ಮನೆ ಕ್ಲೀನ್ ಮಾಡಲು ಮುಂದಾದ 51 ವರ್ಷದ ವ್ಯಕ್ತಿಗೆ, ಅಟ್ಟದ ಮೇಲೆ 18 ನೇ ಶತಮಾನದ ಟೀ ಕುಡಿಯುವ ಹೂಜಿಯೊಂದು ಸಿಕ್ಕಿದೆ. Read more…

ಬೆಂಗಳೂರಿಗೆ ಇಂದು ಕೊರೊನಾ ʼಬಿಗ್ ಶಾಕ್ʼ

ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 3419 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,57,044 ಕ್ಕೆ ಏರಿಕೆಯಾಗಿದೆ. ಇವತ್ತು 1564 ಮಂದಿ ಬಿಡುಗಡೆಯಾಗಿದ್ದಾರೆ. Read more…

ಅಡ್ಡ ಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೊನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಅಡ್ಡಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೋನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಕೊರೊನಾ ʼಪರೀಕ್ಷೆʼ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಿಗಲಿದೆ 5 ದಶಲಕ್ಷ ಡಾಲರ್ ಬಹುಮಾನ

ಕೊರೊನಾ ಪತ್ತೆಗಾಗಿ ಕಡಿಮೆ ಪ್ರಮಾಣದ ಪರೀಕ್ಷೆ ನಡೆಯುತ್ತಿದ್ದು, ಸೋಂಕು ಮಾತ್ರ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇದು ವೈದ್ಯಕೀಯ ಸಿಬ್ಬಂದಿ, ಜನಪ್ರನಿಧಿಗಳಲ್ಲಿ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈ ಸವಾಲನ್ನು ಎದುರಿಸಲು ಅರ್ಹರು Read more…

ʼಕೊರೊನಾʼ ಕಾಲರ್ ಟ್ಯೂನ್ ಗೆ ಬೇಸತ್ತ ಜನ ಗೂಗಲ್ ನಲ್ಲಿ ಕೇಳ್ತಿದ್ದಾರೆ ಈ ಪ್ರಶ್ನೆ…!

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ Read more…

ಕೊರೊನಾ ಪಾಸಿಟಿವ್ ಬಂದ ಆಟಗಾರರು ಐಪಿಎಲ್ ಆಡೋದು ಸುಲಭವಲ್ಲ

ಐಪಿಎಲ್ ಪಂದ್ಯಾವಳಿಗಳು ಈ ಬಾರಿ ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ 3 ಬಾರಿ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಯಾಕೆಂದ್ರೆ ಕೊರೊನಾ Read more…

ವಲಸೆ ಕಾರ್ಮಿಕರ ಮಕ್ಕಳಿಗಾಗಿ ಶಿಕ್ಷಕರಾದ ಆರಕ್ಷಕ

ಬೆಂಗಳೂರುನಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲೂ ಶಿಕ್ಷಣ ಸಿಗಬೇಕೆಂಬ ಮಹದಿಚ್ಛೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಶಿಕ್ಷಕರ ಪಾತ್ರವನ್ನೂ ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಕೊರೊನಾದಿಂದಾಗಿ ಒಂದೆಡೆ ಶಾಲೆಗಳು Read more…

ʼಕೊರೊನಾʼ ಕುರಿತ ಮತ್ತೊಂದು ಸಂಗತಿ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ದಿನಕ್ಕೊಂದು ಸಂಶೋಧನೆಗಳು ಬರುತ್ತಿವೆ. ಆದರೆ ಯಾವುದು ಸತ್ಯ,‌ ಯಾವುದು ಅಸತ್ಯ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆಯಿಲ್ಲ. ಹೌದು, ಇಷ್ಟು ದಿನ ದೇಹದಲ್ಲಿ‌ ರೋಗ ನಿರೋಧಕ Read more…

ಕೊರೊನಾ ಎಫೆಕ್ಟ್:‌ ಕಚ್ಚಾ ತೈಲ ಬೆಲೆಯಲ್ಲಿ ಕುಸಿತ

ಜಗತ್ತಿನ ಹಲವೆಡೆ ಹೆಚ್ಚಾಗಿರುವ ಕೊರೊನಾ ಸೋಂಕಿನ ದೆಸೆಯಿಂದಾಗಿ ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿದ್ದು, ಇಡೀ ತೈಲ ಕ್ಷೇತ್ರವೇ ಮಗುಚಿ ಬಿದ್ದಿದೆ. ಸೌದಿ ಅರೇಬಿಯಾದ ತೈಲ ಸಂಸ್ಥೆಯಾದ ಅರಾಮ್ಕೋ Read more…

ಹೋಂ ‘ಐಸೋಲೇಷನ್‌’ನಲ್ಲಿದ್ದುಕೊಂಡೇ ಕೊರೊನಾ ಗೆದ್ದ ಶತಾಯುಷಿ

ಕೊರೊನಾಕ್ಕೆ ಹೆದರಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ, ಆಂಧ್ರ ಪ್ರದೇಶದ 102 ವರ್ಷದ ವೃದ್ಧೆಯೊಬ್ಬರು ಹೋಂ ಐಸೋಲೇಷನ್ ‌ನಲ್ಲಿದ್ದುಕೊಂಡೇ ಕೊರೊನಾ ವಿರುದ್ಧ ಗೆದ್ದಿದ್ದಾರೆ. ಅನಂತಪುರ ಜಿಲ್ಲೆಯ ಪುಟ್ಟಪುರ್ತಿ ಮಂಡಲದ Read more…

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ವಂತ ಹಣ ಖರ್ಚು ಮಾಡಿದ ಶಿಕ್ಷಕಿ

ಕೊರೊನಾದಿಂದಾಗಿ ಎಲ್ಲೆಡೆ ಆನ್ ಲೈನ್ ಶಿಕ್ಷಣದ ಮೊರೆ ಹೋಗಿದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಬಡ ವಿದ್ಯಾರ್ಥಿಗಳ ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಶಿಕ್ಷಣದಿಂದ ವಂಚಿತರಾಗುವ ಚಿಂತೆ ಎದುರಾಗಿದ್ದು, ಈ Read more…

ಬಿಗ್ ನ್ಯೂಸ್: ಆಯುಷ್ ವೈದ್ಯರು ರೋಗಿಗಳಿಗೆ ಅಲೋಪತಿ ಔಷಧ ನೀಡಲು ನಿರ್ಬಂಧ…!

ರಾಜ್ಯ ಸರ್ಕಾರ ಅಲೋಪತಿ ಔಷಧ ನೀಡುವ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಲೋಪತಿ Read more…

ಕೊರೊನಾ: ವೈಭವದ ದಸರಾಗೆ ಕಡಿವಾಣ, ಸರಳ ಆಚರಣೆಗೆ ತೀರ್ಮಾನ

ಬೆಂಗಳೂರು: ಕೊರೊನಾ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸದೇ ಸರಳವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...